ಕನಸು ನನಸಾಗುವ ನಿರೀಕ್ಷೆ,
ಇದೆಂಥ ಸಮಯದ ಪರೀಕ್ಷೆ,
ಮಾಡಿದರೆ ಸಮೀಕ್ಷೆ,
ಆಗುವುದು ಮನಸಿಗೆ ಶಿಕ್ಷೆ,
ಅನಿಸುವುದು ಕಾರಣ ಅಪೇಕ್ಷೆ,
ಹಾಗು ಹೊಸ ಆಕಾಂಕ್ಷೆ,
ಇದುವೇ ಕನಸು ನನಸಾಗುವ ನಿರೀಕ್ಷೆ...........