ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮಾನಸ ಜಿ ಎನ್
ಮ

ಮಾನಸ ಜಿ ಎನ್

Manasa G N

೪೧ ಲೇಖನಗಳು ೪೬,೪೪೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಬಾಲ್ಯದ ನೆನೆಪು

ಜನ ೦೯ ಲೇಖನ ೧೧೨ ವೀಕ್ಷಣೆ

ಮೈಸೂರು ಎಂದರೆ ಎಲ್ಲರಿಗು ಇಷ್ಟ ಆ ಪರಿಸರ. ಐತಿಹಾಸಿಕ ಪರಂಪರೆಯ ಊರು ನನ್ನ ಮೈಸೂರು . ಟಿ. ನರಸೀಪುರದಲ್ಲಿ ಗುಬ್ಬಚ್ಚಿ ಯಾಗಿದ್ದ ನಾನು ಪ್ರಪ್ರಥಮ ಬಾರಿಗಿ ಮೈಸೂರುಗೆ ಬಂದಿದ್ದು ನನ್ನ ಅವ್ವನ ಜೊತೆ. ಉದಯರಂಗ ಬಸ್ಸುಯೇರಿದ ನಾನು ಮತ್ತೆ ಅವ್ವ . ಮೈ...

ಕನ್ನಡ ವಿಕಿಪೀಡಿಯ ದಶಮಾನೋತ್ಸವ.

ನವೆಂ ೦೬ ಕಾರ್ಯಕ್ರಮ ೧,೬೮೭ ವೀಕ್ಷಣೆ

ಕನ್ನಡ ವಿಕಿಪೀಡಿಯಕ್ಕೆ ಈಗ ದಶಮಾನೋತ್ಸವ. ಬನ್ನಿ. ಸಂಭ್ರಮದಿಂದ ಆಚರಿಸೋಣ. ವಿಕಿಪೀಡಿಯಾದಲ್ಲಿ ಜ್ಞಾನವನ್ನು ಹಂಚಿಕೊಳ್ಳುತ್ತಿರುವ ಎಲ್ಲರಿಗೂ ಅಭಿನಂದನೆಗಳು. ಕನ್ನಡ ವಿಕಿಪೀಡಿಯ ಮತ್ತಷ್ಟು ಬೆಳೆಯಲಿ, ಮತ್ತಷ್ಟು ಜ್ಞಾನದ ಸೊಗಡು ಎಲ್ಲರಿಗೂ ಹರಡಲಿ...

ಮರಳಿ ಯತ್ನವ ಮಾಡು

ಜೂನ್ ೨೫ ಬ್ಲಾಗ್ ೯೯ ವೀಕ್ಷಣೆ

ಯಾವುದೇ ವಿಷಯದಲ್ಲಿ ಪ್ರಯತ್ನ ಎಂಬುದು ಪ್ರಮುಖ ಪಾತ್ರ ನಿರ್ವಹಿಸುತ್ತದೆ. ಒಮ್ಮೊಮ್ಮೆ ನಾವು ಎಷ್ಟೇ ಪ್ರಯತ್ನಿಸಿದರು ಕೆಲಸ ಆಗುವುದಿಲ್ಲ, ಅದಕ್ಕೆ ಹಿತೋಪದೇಶ ಮರಳಿ ಯತ್ನವ ಮಾಡು ಎಂದು ಹೇಳಲಾಗಿದೆ. ಕಳೆದ ೨ ವರುಷಗಳಿಂದ ಕನ್ನಡ ವಿಕಿಯ ಎಷ್ಟೇ ಕಾರ್...

ಅಂದು ನಾ ಬರೆಯುತ್ತಿದ್ದೆ....

ಮೇ ೩೧ ಕವನ ೯೦೧ ವೀಕ್ಷಣೆ

ಹೀಗೊಮ್ಮೆ ಅವರು ಕೇಳಿದರು ನೀ ಈಗೆಗೆ ಬರೆಯುವುದಿಲ್ಲ ಎಂದು ಓ ಒಲವೇ ನೀನಿರೆ ಬಳಿಯಲಿ ನಾ ಏನ ಬರೆಯಲಿ ಅಂದು ನಾ ಬರೆಯುತ್ತಿದ್ದೆ ಬಾಳಿನ ಭಾವನೆಗಳ ಭಾವವೆಲ್ಲವೂ ಬೆರೆತಿರಲು ನಿನ್ನಲ್ಲಿ ನಾ ಏನ ಬರೆಯಲಿ ಚಿತ್ರ ಕೃಪೆ : ಅಂತರ್ಜಾಲ

ಸರ್ಕಾರದ ಕೆಲಸ ದೇವರ ಕೆಲಸ ...

ಮೇ ೨೮ ಬ್ಲಾಗ್ ೪೧೧ ವೀಕ್ಷಣೆ

ಮೊನ್ನೆ ಸರ್ಕಾರಿ ಕಛೇರಿಯಲ್ಲಿ "ಸರ್ಕಾರದ ಕೆಲಸ ದೇವರ ಕೆಲಸ" ಎಂಬ ಫಲಕ ನೋಡಿದಾಗೆಯೇ ನಸುನಗು ಶುರುವಾಯಿತು. ಆ ದೊಡ್ಡ ಸರತಿಸಾಲಿನಲ್ಲಿ ಪುಣ್ಯಕ್ಕೆ ನನ್ನ ನಗುವನ್ನು ಯಾರು ಗಮನಿಸಲ್ಲಿಲ್ಲ.ನಗುವಿಗೆ ಕಾರಣ ನೆನಪಾದ ಗಾದೆ "ದೇವರು ವರ ಕೊಟ್ಟರು ಪೂಜಾ...

ಮನೆಯನೆಂದು ಕಟ್ಟದಿರು

ಅಕ್ಟೋ ೦೩ ಬ್ಲಾಗ್ ೧,೯೮೯ ವೀಕ್ಷಣೆ

ರಾಷ್ಟ್ರಕವಿ ಕುವೆಂಪು ರವರ ಈ ರಚನೆ ಎಲ್ಲರಿಗು ಪರಿಚಿತ. ಓ ನನ್ನ ಚೇತನ ಆಗು ನೀ ಅನಿಕೇತನ ರೂಪ ರೂಪಗಳನು ದಾಟಿ ಕೋಟಿ ನಾಮಗಳನು ಮೀಟಿ ಎದೆಯ ಬಿರಿಯೆ ಭಾವದೀಟಿ ನೂರು ಮತದ ಹೊಟ್ಟ ತೂರಿ ಎಲ್ಲ ತತ್ವದೆಲ್ಲೆ ಮೀರಿ ನಿರ್ದಿಗಂತವಾಗಿ ಏರಿ ಎಲ್ಲಿಯೂ ನಿಲ್...

ಪ್ರೇಮದ ಹನಿಗಳು

ಸೆಪ್ಟೆಂ ೨೭ ಬ್ಲಾಗ್ ೭೯ ವೀಕ್ಷಣೆ

ಕೊಡುವೆ - ಮುತ್ತುಗಳು ಮರಗಳಾದರೆ, ಮಲೆಗಳ ನಾ ಕೊಡುವೆ, ಅಪ್ಪುಗೆಗಳು ಎಲೆಗಳಾದರೆ, ಮರವ ನಾ ಕೊಡುವೆ, ಒಲವು ನೀರಾದರೆ, ಸಾಗರ ನಾ ಕೊಡುವೆ..

ಸೆಕೆಂಡ್ ಸ್ಯಾಟರ್ ಡೇ

ಆಗಸ್ಟ್ ೧೦ ಬ್ಲಾಗ್ ೭೨ ವೀಕ್ಷಣೆ

ಐ ಟಿ ಗೆ ಸೇರಿದ ಮೇಲೆ ನಮಗೆಲ್ಲ ಶನಿವಾರ ಅಂದ್ರೆ - ಎಂಟು ಘಂಟೆಯವರಗೆ ನಿದ್ರೆ, ತಿಂಡಿ ಸ್ನಾನ ಎಲ್ಲ ಲೇಟ್ ಅಥವ ನಮಗೆ ಬೇಕಾದಂಗೆ. ಬ್ಯಾಂಕ್ ಅಥವಾ ಸರ್ಕಾರಿ ಕೆಲಸಗಳು ಏನಾದ್ರು ಇದ್ದರೆ, ನಂಗೆ ಶನಿವಾರ ಕೆಲಸದ ದಿನದ ತರ ಇರುತ್ತೆ. ಶನಿವಾರ ಹಾಫ್ ಡ...

ಪಂಚವಾರ್ಷಿಕ

ಆಗಸ್ಟ್ ೦೮ ಬ್ಲಾಗ್ ೬೩ ವೀಕ್ಷಣೆ

ವಾರ್ಷಿಕ ಅಂದ್ರೆ ಕಳೆದ ವರ್ಷದಲ್ಲಿ ಏನೇನ್ ಆಯ್ತು ಮತ್ತೆ ಮುಂದಿನ ವರ್ಷ ಏನೇನ್ ಮಾಡ್ಬೇಕು ಅಂತ ಪಟ್ಟಿ ಮಾಡುವ ಸಮಯ - ಹಳೆದ್ನೆಲ್ಲ ನೆನಿಸ್ಕೊಳೋದು ಮುಂದೆ ಕನಸ ಕಟ್ಟೋದು ಅಂತ ಚೊಕ್ಕವಾಗಿ.ಇತ್ತೀಚಿಗೆ ನನ್ನ ಸ್ನೇಹಿತರೆಲ್ಲ ಐ ಟಿ ಜಗತ್ತನ್ನು ಐದು...

ನೀನಾದೆ

ಜುಲೈ ೨೮ ಕವನ ೧,೨೦೩ ವೀಕ್ಷಣೆ

ಮುಂಜಾನೆಯ ಹೊಂಗಿರಣ, ನಕ್ಷತ್ರ ನಗುವಿಗೆ ಕಾರಣ, ಎನ್ನ ಬಾಳಿನ ಸಂಗೀತಕ್ಕೆ ದನಿ, ಬರಡಾದ ಮನಕ್ಕೆ ಇಬ್ಬನಿ. ಬಾಳ ಚಂದಿರೆಗೆತಂದೆ ಪೌರ್ಣಿಮೆಯ ಸೊಬಗು, ಕತ್ತಲ ಕಣ್ಣಿಗೆ ನೀನಾದೆ ಬೆಳಕು. ನಿನ್ನೊಡನೆ ನಡೆಯುವುದು ಮುಂದಿನ ಪಯಣ, ನೀನಾದೆ ಮನದ ಆಭರಣ.

ನೆಲೆ

ಜುಲೈ ೨೨ ಬ್ಲಾಗ್ ೨೨೬ ವೀಕ್ಷಣೆ

ಕೆಲವೊಂದು ಪದಗಳು ಮನದಾಳದಲ್ಲಿ ಮನೆ ಮಾಡಿಬಿಡುತ್ತೆ, ಅದಕ್ಕೆ ಕಾರಣ ಬಹುಶ: ಆ ಪದದ ಉಪಯೋಗ, ಅರ್ಥ ಅಥವಾ ಮತ್ತೇನೋ ವಿಶೇಷತೆ ಇದ್ದು ಅದರಿಂದ ನಾವೇನೋ ಹೊಸೆತು ಕಲಿತಿರುತ್ತೇವೆ. ಅಂತಹ ಪದಗಳ ಪುಂಜದಲ್ಲಿ "ನೆಲೆ " ಅನ್ನೋ ಪದ ನನ್ನನ ಸೆಳೆದಿದ್ದು ನಾನ...

ಹಿಂದೆಂದೋ ಬರೆದ ಕವನಗಳು

ಜುಲೈ ೧೪ ಬ್ಲಾಗ್ ೫೧೩ ವೀಕ್ಷಣೆ

೨೦೦೮- ೨೦೦೯ ರಲ್ಲಿ ಕೆಲವು ಕವನಗಳನ್ನು ಬರೆದು ಸಂಪದಕ್ಕೆ ಸೇರಿಸಿದ್ದೆ , ಆದರೆ ಆ ಸಮಯದಲ್ಲಿ ಸಂಪದದಲ್ಲಿ ಸ್ವಲ್ಪ ಬದಲಾವಣೆಗಳು ನಡೀತಾ ಇತ್ತು. ತುಂಬಾ ಬರಹಗಳನ್ನು ( ಕವನ, ಪುಸ್ತಕ ಪರಿಕಾಯ, ವ್ಯಕ್ತಿ ಪರಿಚಯ, ರಸ ಪ್ರಶ್ನೆ, ಪದ ಬಂಧ ...) ಸಂಪದ,...