ಹೀಗೊಮ್ಮೆ ಅವರು ಕೇಳಿದರು ನೀ ಈಗೆಗೆ ಬರೆಯುವುದಿಲ್ಲ ಎಂದು

ಓ ಒಲವೇ ನೀನಿರೆ ಬಳಿಯಲಿ ನಾ ಏನ ಬರೆಯಲಿ
ಅಂದು ನಾ ಬರೆಯುತ್ತಿದ್ದೆ ಬಾಳಿನ ಭಾವನೆಗಳ
ಭಾವವೆಲ್ಲವೂ ಬೆರೆತಿರಲು ನಿನ್ನಲ್ಲಿ ನಾ ಏನ ಬರೆಯಲಿ
 

ಚಿತ್ರ ಕೃಪೆ : ಅಂತರ್ಜಾಲ