ಹೀಗೆ ನಿನ್ನಲ್ಲಿ ಒಂದು ನಿವೇದನೆ
ಒಮ್ಮೆಯಾದರೂ ಕೇಳುವೆಯಾ ನನ್ನ ವೇದನೆ
ತಿಳಿಯದೇ ನಿನಗೆ ನನ್ನ ಭಾವನೆ
ಅಥವಾ ಅರಿತರೂ ಇರುವೆಯಾ ನೀ ಸುಮ್ಮನೆ
ಚಿಂತಿಸಬೇಡ ಲೋಕ ಮಾಡಿದರೂ ಆಪಾದನೆ
ಎಲ್ಲೆ ಮೀರುತಿದೆ ಈ ಒಲವಿನ ಕಲ್ಪನೆ
ಸಾಕಾಗಿದೆ ಆಕಾಂಕ್ಷೆಗಳ ಸವಿಯಾತನೆ
ಪರಿಕ್ಷಿಸಬೇಡ ಇನ್ನು ನೀ ನನ್ನ ಸಹನೆ
ಎನ್ನ ಸ್ವೀಕರಿಸಲು ಮಾಡಬೇಡ ಇನ್ನು ಆಲೋಚನೆ
ನೀ ತಿರಸ್ಕರಿಸಿದರೆ ಈ ಉಸಿರಿಗೆ ಅಂದೇ ಕೊನೆ
ಹೀಗೆ ನಿನ್ನಲ್ಲಿ ಒಂದು ನಿವೇದನೆ,
ಒಮ್ಮೆಯಾದರೂ ಕೇಳುವೆಯಾ ನನ್ನ ವೇದನೆ,
ತಿಳಿಯದೇ ನಿನಗೆ ನನ್ನ ಭಾವನೆ,
ಅಥವಾ ಅರಿತರೂ ಇರುವೆಯಾ ನೀ ಸುಮ್ಮನೆ,
ಚಿಂತಿಸಬೇಡ ಲೋಕ ಮಾಡಿದರೂ ಆಪಾದನೆ.
ಎಲ್ಲೆ ಮೀರುತಿದೆ ಈ ಒಲವಿನ ಕಲ್ಪನೆ,
ಸಾಕಾಗಿದೆ ಆಕಾಂಕ್ಷೆಗಳ ಸವಿಯಾತನೆ,
ಪರಿಕ್ಷಿಸಬೇಡ ಇನ್ನು ನೀ ನನ್ನ ಸಹನೆ,
ಎನ್ನ ಸ್ವೀಕರಿಸಲು ಮಾಡಬೇಡ ಇನ್ನು ಆಲೋಚನೆ,
ನೀ ತಿರಸ್ಕರಿಸಿದರೆ ಈ ಉಸಿರಿಗೆ ಅಂದೇ ಕೊನೆ.
ಪ್ರತಿಕ್ರಿಯೆ (6)