ನಾಗರಾಜ್
Nagaraj.G
ಅಸ್ಸಾಂ ನಲ್ಲಿ ಸರಣಿ ಬಾಂಬ್
ಅಸ್ಸಾಂ ನಲ್ಲಿ ಸರಣಿ ಬಾಂಬ್ ಸ್ಪೋಟವಾಗಿದ್ದು ಸುಮಾರು 30 ಕ್ಕೂ ಹೆಚ್ಚು ಜನ ಸಾವನಪ್ಪಿದ್ದಾರೆ 150 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಪ್ರಮುಖ ಸ್ಥಳಗಳಲ್ಲಿ 144 ಸೆಕ್ಷನ್ ಜಾರೀ ತರಲಾಗಿದೆ.
ಹೆಸರು ನೀಡಿ
ನಮಸ್ಕಾರ ಸ್ನೇಹಿತರೇ ನಾವು ಗರ್ಭಗೊರಳಿನ ಅರ್ಬುದ (ಸರ್ವಿಕಲ್ ಕ್ಯಾನ್ಸರ್) ಕಾಯಿಲೆಯ ಬಗ್ಗೆ ಒಂದು ಡಾಕ್ಯುಮೆಂಟರಿ ಪಿಲ್ಮ್ ಮಾಡುತ್ತಿದ್ದೇವೆ. ಇದು ಗ್ರಾಮೀಣ ಜನರಿಗೋಸ್ಕರ ತಿಳುವಳಿಕೆ ನೀಡುವೆ ಉದ್ದೇಶದಿಂದ ಮಾಡುತ್ತಿದ್ದೇವೆ. ಗ್ರಾಮೀಣ ಪ್ರದೇಶದಲ...
ಟ್ರಾಪಿಕ್ ಸಿಗ್ನಲ್
ಟ್ರಾಪಿಕ್ ಸಿಗ್ನಲ್ ....... ಗುಂಡ ಮತ್ತು ಅವನ ಸ್ನೇಹಿತ ಮನೆ ಕಡೆ ಹೊರಟರು ಗುಂಡ ಟವರ್ ಒಂದನ್ನು ನೋಡಿ ನಿಂತವನೇ ಸ್ನೇಹಿತನ ಕಡೆ ನೋಡಿ ಗುಂಡ: ನಮ್ಮ ದೇಶ ಎಷ್ಟು ಎತ್ತರಕ್ಕೆ ಬೆಳೆದುಬಿಟ್ಟಿದೆಯಲ್ಲ ಸ್ನೇಹಿತ: ಹೌದಾ? ಅಂತದ್ದೇನು ನೀನು ನೋಡಿದೆ ?
ಚಂದ್ರಯಾನ 1
ಚಂದ್ರಯಾನ 1 ಉಪಗ್ರಹ ಹೊತ್ತ ಪಿ.ಎಲ್.ಎಲ್.ವಿ- ಸಿ 11 ನೌಕೆ ಶ್ರೀಹರಿಕೋಟ ಬಾಹ್ಯಾಕಾಶ ಕೇಂದ್ರದಲ್ಲಿ ಬುಧವಾರ ಬೆಳಿಗ್ಗೆ ಸರಿಯಾಗಿ 6:22 ನಿಮಿಷಯಕ್ಕೆ ಬಾನಂಗಳಕ್ಕೆ ಚಿಮ್ಮಿತು. ವಿಜ್ಞಾನಿಗಳ ಪ್ರಕಾರ ಭಾರತದ ಚೊಚ್ಚಲ ಚಂದ್ರಯಾನದ ಆರಂಭ ಪರ್ಪೆಕ್ಟ್...
ಸಂಘಂ ರೇಡಿಯೋ 90.4
ಭಾರತದ ಮೊಟ್ಟಮೊದಲ ಸಮುದಾಯ ರೇಡಿಯೋ ಆಗಿ ಅಂದ್ರಪ್ರದೇಶದ “ಸಂಘಂ ರೇಡಿಯೋ” (ಸಂಘದ ರೇಡಿಯೋ) 90.4 ತರಂಗಗಳಲ್ಲಿ ಅಕ್ಟೋಬರ್ 15 ರಂದು ಪ್ರಾರಂಭವಾಯಿತು. ಇದು ಇರುವುದು ಅಂದ್ರಪ್ರದೇಶದ ಮೆದಕ್ ಜಿಲ್ಲೆಯ, ಜಹೀರಾಬಾದ್ ತಾಲ್ಲೂಕಿಗೆ ಸೇರಿದ ಪಸ್ತಾಪುರ್...
ನಾಟಕ ಬೆಂಗ್ಳೂರು 08
ನಮ್ಮ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ರಾಷ್ಟ್ರೀಯ ನಾಟಕ ಶಾಲೆ, ಪ್ರಾದೇಶಿಕ ಸಂಪನ್ಮೂಲ ಕೆಂದ್ರ ಬೆಂಗಳೂರು ಇವರುಗಳು ರವಿಂದ್ರ ಕಲಾ ಕ್ಷೇತ್ರದಲ್ಲಿ ನಾಟಕ ಬೆಂಗ್ಳೂರು 08 ರಂಗಭೂಮಿ ಸಂಭ್ರಮ ನಡೆಸುತ್ತಿದ್ದಾರೆ. ಇದರಲ್ಲಿ ನಮ್ಮ ಕನ್ನಡದ ಹೆಸ...
ಮಿಸ್.ಸದಾರಮೆ
ಇಂದು ಸಂಜೆ ರವಿಂದ್ರ ಕಲಾ ಕ್ಷೇತ್ರದಲ್ಲಿ ನಮ್ಮ ಸ್ನೇಹಿತರ ಅಹ್ವಾನದಿಂದ ನಾಟಕ ನೋಡಲು ಹೋದೆ ಅಲ್ಲಿ ನಾಟಕ ಬೆಂಗ್ಳೂರು 2008 ರಂಗಭೂಮಿ ಸಂಭ್ರಮ ನಡಿತಾ ಇತ್ತು.
ತರಂಗಗಳಲ್ಲಿ ಸಮುದಾಯ ರೇಡಿಯೋ
ಭಾರತದ ಮೊಟ್ಟಮೊದಲ ಸಮುದಾಯ ರೇಡಿಯೋ ಆಗಿ ಅಂದ್ರಪ್ರದೇಶದ "ಸಂಘಂ ರೇಡಿಯೋ" (ಸಂಘದ ರೇಡಿಯೋ) 90.4 ತರಂಗಗಳಲ್ಲಿ ಅಕ್ಟೋಬರ್ 15 ರಂದು ಪ್ರಾರಂಭವಾಯಿತು. ಇದು ಇರುವುದು ಅಂದ್ರಪ್ರದೇಶದ ಮೆದಕ್ ಜಿಲ್ಲೆಯ, ಜಹೀರಾಬಾದ್ ತಾಲ್ಲೂಕಿಗೆ ಸೇರಿದ ಪಸ್ತಾಪುರ್...
ಸ್ವಲ್ಪ ನಗಿ
ಗುಂಡ ಪರೀಕ್ಷೆ ಬರಿಯೋದಕ್ಕೆ ಕಾಲೇಜಿಗೆ ಬಂದ, ಬೆಂಕಿ ಆಕಸ್ಮಿಕ ಸಂಭವಿಸಿ ಪ್ರಶ್ನೆಪತ್ರಿಕೆಗಳಿದ್ದ ಕೊಠಡಿ ಸುಟ್ಟು ಸಂಪೂರ್ಣ ಭಸ್ಮವಾಯಿತು. ಏನು ಮಾಡುವುದೆಂದು ಪ್ರಿನ್ಸಿಪಾಲ್, ಲೇಚ್ರರ್ಸ್ ಗಳು ಮಾತನಾಡುತ್ತಿದ್ದರು, ಗುಂಡ ಅವರ ಹತ್ತಿರ ಬಂದ.