"ಉಪ್ಪು ತಿಂದವನು ನೀರು ಕುಡಿಯಲೇ ಬೇಕು"
ಈ ಪ್ರೀತಿ ಪ್ರೇಮದ ಮಧ್ಯ ಹೊದ್ದ ಹಾಸಿಗೆ ಒದ್ದೆ,ಹರಿದ ಕಣ್ಣೀರ ಕೋಡಿಗೆ.ಕಣ್ಣೀರ ಹನಿಯುಕೆನ್ನೆ ಸವರಿ ತುಟಿಗಿಳಿದಾಗನಾನದನ ನೆಕ್ಕಿದೆ.ಅದರ ರುಚಿ ಬರೀ ಉಪ್ಪು-ಉಪ್ಪು ,ಆಗ ತಟ್ಟನೆ ಅರಿವಾಯ್ತು"ಉಪ್ಪು ತಿಂದವನು ನೀರು ಕುಡಿಯಲೇ ಬೇಕು" !
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
mnsantu_7389
ಈ ಪ್ರೀತಿ ಪ್ರೇಮದ ಮಧ್ಯ ಹೊದ್ದ ಹಾಸಿಗೆ ಒದ್ದೆ,ಹರಿದ ಕಣ್ಣೀರ ಕೋಡಿಗೆ.ಕಣ್ಣೀರ ಹನಿಯುಕೆನ್ನೆ ಸವರಿ ತುಟಿಗಿಳಿದಾಗನಾನದನ ನೆಕ್ಕಿದೆ.ಅದರ ರುಚಿ ಬರೀ ಉಪ್ಪು-ಉಪ್ಪು ,ಆಗ ತಟ್ಟನೆ ಅರಿವಾಯ್ತು"ಉಪ್ಪು ತಿಂದವನು ನೀರು ಕುಡಿಯಲೇ ಬೇಕು" !
ಪ್ರಿಯೆ,ಅಂದು, ಮುದ ನೀಡುವ ಮಾತೊಂದ ನೀನಾಡಿದಾಗಮದವೆರಿತು ನನಗೆನಿನ್ನ ಪ್ರೀತಿ ನಶೆಯಲಿ !ಬರಿ ತಬ್ಬಲು ಬಂದ ನನ್ನ ಬಿಗಿದಪ್ಪಿ ಮುತ್ತಿನ ಮಳೆಗರಿದಿದ್ದೆ.ಇಂದು ಮುತ್ತನಿಡಲು ನಾನೆ ಬಂದರೆ ಹೀಗೇಕೆ ರೇಗುತಿರುವೆ ಎರಗಿ ಎರಗಿ ಮೈಮೇಲೆ?ನನಗೆ ಗೊತ್ತುಇಂದ...
ಸತ್ಯ =====ಚೆಲುವೆ,ನವಿರಾದ ನಿನ್ನ ನಗ್ನತೆಯಲ್ಲಿ ನನಗೆ ಕಾಣುವುದಿಲ್ಲ ನಿನ್ನ ಚೆಲುವು.ಅಲ್ಲಿ ನಾ ನೋಡುವುದು,ಯಾವುದೇ ಬಿಂಕು-ಬಿನ್ನಾಣಗಳಿಲ್ಲದ ನಿತ್ಯ-ಸತ್ಯವನು !ಅದರೂ ಸತ್ಯಕ್ಕುತನ್ನದೇ ಅದ ಸೌಂದರ್ಯವಿದೆ.ಅದನ್ನು ಕೆಲವರು ಮಾತ್ರ ಬಲ್ಲರು.ಮಿಥ್ಯ...
ಇಂದು ಬಂದುನಾಳೆ ಹೋಗುವ ಹುಲುಮಾನವ ನಾನು,ಎಷ್ಟರವನು?ಈ ವಿಶಾಲ ವಿಶ್ವದ ಮುಂದೆನಾನೆಷ್ಟರವನು ?? ಬೆಳೆಯಬುಹುದೆನೋ ನಾನುನನ್ನೆಣಿಕೆಯ ಫಲದ ಕುಣಿಕೆಗಳು ಸಿಗುವ ತನಕ !ಆದರೆ ಈ ಜಗದ ಅಗಾಧ ವಿಸ್ಮಯದ ಮುಂದೆ ನಾನೆಷ್ಟರವನು?? ಜನ ಮೆಚ್ಚಿ,ಹಾಡಾಡಿ ಹೊಗಳಬಹು...
ಪ್ರಿಯೆ,ದಿನವೂ ನಿನ್ನ ಕಿಟಕಿಯಿಂದ ಇಣುಕಿತಿರು-ತಿರುಗಿ ನೋಡುತ್ತಾ ಮೂಡಿದ ಗೊಣಿನ ನೋವುಮಾಯವಾದರೂ,ನೀ ಬಿಟ್ಟು ಹೋದಆ ನೆನಪಿನ ಕಳಪೆ ಚಿತ್ರಗಳನ್ನೇಈಗಿನ ಈ ಡಿಜಿಟಲ್ ಯುಗದ ಉನ್ನತ ಉತ್ಕೃಷ್ಟತೆಬಯಸುವ ಮನ ಏನೂ ಕಾಣದೆ ಹೋದರೂ ಪದೇ-ಪದೇ ದಿಟ್ಟಿಸಿ ನೋಡು...
ಏ ಹುಡುಗಿ ನೀ ಎಲ್ಲಿ ಅಡಗಿ? ನನ್ನ ಕಾಡುತಿರುವೆ. ಹೀಗೆ ಕಾಡಿ, ಕಾಡಿ ನನ್ಹೇಕೆ ಒಳಗೊಳಗೆ ಕೊಲ್ಲುತಿರುವೆ ?? ನನ್ನ ಕಣಿವೆಯೆಂಬ ಹೃದಯ ಕೊರೆದು ನಿನ್ನ ಪ್ರೀತಿಧಾರೆ ಹರಿಸಿದೆ. ಆ ಧಾರೆಗಾಗೆ ದಾರಿಯಾದ ಧನ್ಯತೆಯಲಿ ಮನವು ಮಿಡಿದಿದೆ ! ಮರುಭೂಮಿಯಲ್ಲಿ...
ಬಂದೆ ಬರುವಳು ಚೆಲುವೆಬಳಿಗೆ ಒಲವ ಒರತೆ ಹೊತ್ತು ಕಾಯುತಿರು ಗೆಳೆಯ ನೀ ಹಾಂಗ ತುಸು ತಾಳ್ಮೆಯಿತ್ತು. ಬಿಗಿದಪ್ಪುವಳು ಅವಳು ನಿನ್ನ ಅವಡುಗಚ್ಚಿ, ಮಾತಾಡು ಅವಳ ಜೋಡಿ ನೀ ಮನಸಬಿಚ್ಚಿ;ಅವಳ ಪ್ರೀತಿ ಮೆಚ್ಚಿ ! ಕಾಲ ಕುಳಿತಿಲ್ಲ ಗೆಳೆಯ ನಿನ್ಹಾಂಗ ನಿನ್ನ...
ಗಂಡು ಹೆಣ್ಣುಗಳೆರಡು ಒಪ್ಪಿ ಸೇರಿದರೆ ಅದು ಶಿವಲಿಂಗ ! ಒತ್ತಾಯದಿಂದ ಕೂಡಿದರೆ ಅಲ್ಲಿ ಮಾನಭಂಗ !! ಎರಡೂ ಬಾಹ್ಯವಾಗಿ ಒಂದೇ ಎನಿಸಿದರೂ, ಒಂದರಲ್ಲಿ ಎರಡರಿಂದ 'ಒಂದಾ'ಗುವ ಅತ್ಯಾನಂದದ ಕ್ರಿಯೆಯಿದೆ. ಇನ್ನೊಂದರಲ್ಲಿ, ಒಬ್ಬರನ್ನು ಹತ್ತಿಕ್ಕಿ ಇನ್ನೊಬ...
ನಾ ಮಾಡುವದೇವರ ಪೂಜೆಯ "ದೇವರು" ಯಾರೆಂಬುದೇ ನನಗೆ ಗೊತ್ತಿಲ್ಲ.ಇರುವನೆಂಬ ಭ್ರಮೆಯೂ ಇಲ್ಲ ! ಇದರೊಳಗಿದ್ದರೆ?ದಯವಿಟ್ಟು ಹುಡುಕಿಕೊಳ್ಳಿ !ಮೊದಲು 'ದೇವರುಗಳೆ'ಲ್ಲವನ್ನುಸ್ವಚ್ಚವಾಗಿ ತೊಳೆಯಬೇಕು ತೊಳೆವಾಗ ನನ್ನ ಚಿತ್ತ ಕೊಳೆಯಾಗುತ್ತದೆ!ಯಾಕಂದರೆ?ದೇ...
ಸಂಪದಿಗರೇ, ನಿಮಗೆ " ಘಾನವಿ" ಪದದ ಅರ್ಥ ಗೊತ್ತಿದ್ದರೆ ದಯವಿಟ್ಟು ಪ್ರತಿಕ್ರಿಯಿಸಿ.
ನೀನಾಡಿದ ಮೊದಲ ಪದನನ್ನೆದೆಯ ಕದ ತೆರೆದು,ಗರ್ಭಗುಡಿಯೊಳಗಿನ ಘಂಟೆ ಹೊಡೆದುಪ್ರೀತಿಯ ನಿನಾದ ಮೊಳಗಿಸಿತ್ತು !ಎತ್ತ ಕಿವಿಗೊಟ್ಟರೂಅದರದೇ ಪ್ರತಿದ್ವನಿ !!ತಪ್ಪಿಸಿಕೊಂಡು ಹೋಗಬೇಕೆಂದರೆಪ್ರೀತಿಯ ಪರಿಮಿತಿಯನ್ನೇ ಮೀರಬೇಕಿತ್ತು!!ಅದು ಸಾಧ್ಯವಾಗದ ಕೆಲಸ.ಪ...
ನನ್ನ ಕಣ್ಗಳ ಅಂಗಳದಲ್ಲಿ ಅರಳಿದ ಹೂವು ನೀನು ಅದು ಸುಮ್ಮನೆ ಬಾಡುವುದನ್ನನಾನ್ಹೇಗೆ ಸಹಿಸಲಿ !!ಅಳಿದು ಹೋಗಲಿ ಹೂವುದುಂಬಿಗೆ ಆಹಾರವಾಗಿಅದರಲ್ಲಿ ಒಂದು ಧನ್ಯತೆ ಇದೆ !ಬಂದು ಹೋಗುವುದರಲ್ಲಿ ಅರ್ಥವಿದೆ !ಸೂಜಿ ಮೊನೆಯಲ್ಲಿ ನರಳಿ ಸೇರಿ ಹೋಗಲಿ ಹೂವುಮಾಲ...