ಗಂಡು ಹೆಣ್ಣುಗಳೆರಡು 
ಒಪ್ಪಿ ಸೇರಿದರೆ
ಅದು ಶಿವಲಿಂಗ !
ಒತ್ತಾಯದಿಂದ ಕೂಡಿದರೆ 
ಅಲ್ಲಿ ಮಾನಭಂಗ !!
ಎರಡೂ ಬಾಹ್ಯವಾಗಿ 
ಒಂದೇ ಎನಿಸಿದರೂ,
ಒಂದರಲ್ಲಿ ಎರಡರಿಂದ  
'ಒಂದಾ'ಗುವ  ಅತ್ಯಾನಂದದ ಕ್ರಿಯೆಯಿದೆ.
ಇನ್ನೊಂದರಲ್ಲಿ, ಒಬ್ಬರನ್ನು 
ಹತ್ತಿಕ್ಕಿ ಇನ್ನೊಬ್ಬರು 'ಮೈ'ಮೆರೆಯುವ
ಕ್ಷಣಿಕ  ಅಟ್ಟಹಾಸವಿದೆ !!