ಕಂಪನ !!
ಮನದ ಮೌನ ಮೀಟಿದಾಗ ಭಾರವಾಯ್ತು ಮೈಮನ !ನಿನ್ನ ನೆನಪೇಕಾಡಿದಾಗ ತಡೆಯಲಾರೆ ಅಶ್ರುತರ್ಪಣ !!ನಿನ್ನ ನೆನಪೇ ನೆಪವಾಗಿ ನೂಕುತಿರುವೆ ಜೀವನ !ಏನೇ ಬರಲಿ ಹೀಗೇ ಬಳಲಿ ಗೆದ್ದು ಬರುವೆನು ಒಂದಿನ,ಅದು ನನ್ನಲ್ಲಿಯ ನಿನ್ನ ಜಾಗವ ನಾನೇ ಆವರಿಸಿದ ಆ ಕ್ಷಣ !! ಬಾ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
mnsantu_7389
ಮನದ ಮೌನ ಮೀಟಿದಾಗ ಭಾರವಾಯ್ತು ಮೈಮನ !ನಿನ್ನ ನೆನಪೇಕಾಡಿದಾಗ ತಡೆಯಲಾರೆ ಅಶ್ರುತರ್ಪಣ !!ನಿನ್ನ ನೆನಪೇ ನೆಪವಾಗಿ ನೂಕುತಿರುವೆ ಜೀವನ !ಏನೇ ಬರಲಿ ಹೀಗೇ ಬಳಲಿ ಗೆದ್ದು ಬರುವೆನು ಒಂದಿನ,ಅದು ನನ್ನಲ್ಲಿಯ ನಿನ್ನ ಜಾಗವ ನಾನೇ ಆವರಿಸಿದ ಆ ಕ್ಷಣ !! ಬಾ...
ಏನಾಗಿದೆ ನನಗಿಂದು? ಅರ್ಥವಾಗದಾಗಿದೆ ಇಂದು-ಮುಂದು!! ಬರೀ ಯೋಚನೆಗಳಲೇ ಮುಳುಗಿದೆ ಮನಸು, ಹಾಗಾಗಿ ನಿಂತಲ್ಲೇ ನಿಂತಿವೆ ನಾ ಕಂಡ ಕನಸು. ಏನೇ ಮಾಡಿದರೂ ಹೊರಬರದಾಗಿದೆ ಈ ಹೊಲಸು ಮನಸು ಯೋಚನೆಗಳಿಂದ, ಅದಕ್ಕೆಂದೇ ನಾನು ಪರಿಪರಿಯಾಗಿ ಪರಿತಪಿಸುತಿಹೆನು...
ಓ ಗೆಳತಿ, ನಿನ್ನ ನೆನಪಿನಲೆ ನೆನೆ ನೆನೆದು ಮೊಳೆಕೆಯೊಡೆಯುವ ಸಮಯ ಈ ಪ್ರೀತಿ; ಒಮ್ಮೆ ಬಂದಾದರೂ ನೋಡ ಬೇಡವೆ? ಯಾಕೆ ?, ನಿನಗಿಲ್ಲವೇ ಇದಾವುದರ ಗೊಡವೆ? ಇದ್ದರೂ, ಒಳಗೆ ಅದುಮಿಟ್ಟುಕೊಂಡು ಸುಕಾ ಸುಮ್ಮನೆ ನಿನ್ನನೆ ನೀನು ಏಕೆ ಸುಡುವೆ! ಒಮ್ಮೆ ಬಂದು...
ಬಾಳಿನ ಸರ್ವ ಸ್ತರದಿ ಸ್ಥಿರವಾಗಿದೆ ಈ ಮುಟ್ಟುಗೋಲು !! ಎಲ್ಲ ತೊಡರುಗಳ ದಾಟಿ ಸ್ಥಿತಪ್ರಜ್ಞನಾಗಿ ಮುಟ್ಟಬೇಕಾಗಿದೆ ನಮ್ಮ ನಮ್ಮ ಗೋಲು ( Goal). ಪಂಚೆಯ ಮೇಲೆ ಪ್ಯಾಂಟಿನ ಮುಟ್ಟುಗೋಲು ಹಾಗೆಯೇ ಸೀರೆಯ ಮೇಲೆ ಮೀಡಿಯದ್ದು ಹೀಗೆ ಬೇರೆಯವರ ಅರೆ ಸಂಸ್ಕೃ...
ನಾನಾವ ಕಥೆಗೆ ನಾಯಕನೋ ಗೊತ್ತಿಲ್ಲ ಕಥೆಯ ಹೆಣೆದವರು ಈಗ ಪತ್ತೆಯಿಲ್ಲ ! ಈಗ ಕಥೆಗಾರನ ಹುಡುಕುವುದರಲ್ಲಿ ಅರ್ಥವಿಲ್ಲ ಸಿಗದ ಕಥೆಗಾರನ ಬಗ್ಗೆ ಚಿಂತಿಸಿ ಕಾಲ ವ್ಯಯಿಸುವೆಯೇಕೆ?? ಕಥೆಗಾರ ಸಿಗದಿದ್ದರೆನಾಯ್ತು ಅವನ ಕಥೆಯ ನೀತಿ ಇದೆಯಲ್ಲ. ಅದರಿಂದ ಅವನ...
ಶವ"ಸಂಸ್ಕಾರ" ಶವ ಸಂಸ್ಕಾರ ಬರೀ ದೇಹ ಊಳೂವ ಕ್ರಿಯೆಯಲ್ಲ, ಶವವಾಗಿರುವಾತನ ಬದುಕ್ಕಿದ್ದಾಗಿನ ಸಂಸ್ಕಾರ ತಿಳಿಸುವ ಕ್ರಿಯೆಯೂ ಹೌದು!!. ಪ್ರಕೃತಿ-ವಿಕೃತಿ ಸುಂದರವಾದ ಕೃತಿ ಈ ಪ್ರಕೃತಿ. ಇದರ ರಕ್ಷಣೆಯೆ ನಮ್ಮ ಸಂಸ್ಕೃತಿ ಆದರೂ ನಾವು ಮಾಡುವುದೆಲ್ಲಾ ವ...
ಅಲೆಮಾರಿ ನಿನ್ನೆ ನಾಳೆಗಳ ಚಿಂತೆಯಲಿ ಸುಳಿದಾಡುತಿಹ 'ಮನಸು' ಅಲೆಮಾರಿ ವರ್ತಮಾನವ ನಿನ್ನೆ ನಾಳೆಗೆ ಮಾರಿದ್ದಕ್ಕೆ ಶಪಿಸುತಿದೆ,ಅದೇ ಮನಸ್ಸು ಕಿಡಿಕಾರಿಗೊಂದಲ ಯಾವಾಗಲೂ ಹೊಸತನ್ನ ಮಾಡಬೇಕೆನ್ನುವ ನನ್ನ ಹಂಬಲ ಕರಗಿ ಹೋಗುತ್ತದೆ, ಆದೊಡನೆ ಮನಸ್ಸು 'ಚಂ...
ಓ ಇಂದಿನ ರಾಜಕಾರಣಿ, ಆಗು ನೀ ಜಗಕೆ ಚಿಮಣಿ. ನೀಡುತಿರು ಬೆಳಕ ಚಿಕ್ಕ ದೀಪವಾಗಿ, ಸುಡದಿರು ಜಗವ ಬೆಂಕಿಯಾಗಿ. ||ಪ|| ಮರೆಯದಿರು ಸವೆಸಿ ಬಂದ ಹಾದಿಯನು, ಮುಂದೆ ಹೋದಾಗ.. ಮರೆತರೆ ಯಾರೂ ಬರಲಾರರು ನೀ ಸತ್ತಾಗ! || ೧ || ಕೈಲಾದಷ್ಟು ಮಾಡು ಚುನಾಯಿಸಿದ...
ಏನು ಪ್ರಯೋಜನ ಇಲ್ಲಿ ಹೇಳಿ ಕೇಳಿ...ಹೊಳೆಯೆಲ್ಲಾ ಕೊಳೆಯಾಗಿದೆಯಿಲ್ಲಿನೆಮ್ಮದಿಯ ಬೆಳೆ ಬೆಳೆಯಲಾಗುತ್ತಿಲ್ಲವೆಲ್ಲಿ... !! |ಪ| ಎಲ್ಲಿ ಕೇಳಲಿ ಇಲ್ಲಿ ನ್ಯಾಯವನು?ಕಣ್ತೆರೆದರೆ ಕಾಣುವಷ್ಟೊ.. ಅನ್ಯಾಯವೇ.ಹೋರಾಡಲು ಹೋದರೆ ’ಫ್ರೀ’ಯಾಗಿ ಸಿಗುವುದಿಲ್ಲಿ...
ಬದುಕು ಕಲಿಸುವ ಪಾಠಗಳು ಅನೇಕ, ಅದು ಒಬ್ಬರಿಂದ ಒಬ್ಬರಿಗೆ ಬೇರೆ ಬೇರೆ . ಏಕೆಂದರೆ ಎಲ್ಲರ ಬದುಕು ಒಂದೆ ತೆರನಾಗಿರಲು ಸಾದ್ಯವಿಲ್ಲವಲ್ಲ !!. ಹಾಗೆ ನೀವು ಕಲಿತ ಕೆಲವು ವಿಷಯಗಳ ಬಗ್ಗೆ ಇಲ್ಲಿ ಚರ್ಚಿಸುವಿರಾ ...........?
ಓ ಒಬಾಮಾ ಆಗುವೆಯಾ ನೀ ಜಗಕೆ ರಾಮಾ? ನಿನ್ನ ಬೆನ್ನೇರಿವುದು ಭರವಸೆಗಳ ಗಂಟು ನೀನೇನು ಮಾಡುವೆಯೆಂದು ಯಾರಿಗೆ ಗೊತ್ತುಂಟು? ಜಗಕೆ ಒಳಿತು ಮಾಡಲೆಂದೇ, ಸಿಕ್ಕಿದೆ ನಿನಗೆ ಗೆಲುವು ಸಾಮಾನ್ಯರೆಡೆಗೆ ಹರಿದು ಬರಲಿ ನಿನ್ನ ಒಲವು ನಿನ್ನ ಹಿಸ್ಟರಿ ಕೇಳೀಯೆ ನ...