ಮನಸ್ಸು
ಬಲವಂತಕ್ಕೆ ಮಣಿದು ಹಾಸಿಗೆಯ ಮೇಲೆ ಬಂದು ಕುಳಿತಿದ್ದಳು. ಅವಳಿಗೆ ಹಣ್ಣುಗಳ ಪಕ್ಕ ಇಟ್ಟಿದ್ದ ಚಾಕುವಿನ ಮೇಲೆ ಕಣ್ಣು. ಆತನಿಗೆ ಹಾಲು, ಹಣ್ಣು ಮತ್ತು ಹೆಣ್ಣಿನ ಮೇಲೆ ಕಣ್ಣು. ಆತ ಹತ್ತಿರ ಬಂದವನೇ ಆಕೆಯ ಸೀರೆ ಸೆರಗ ಮೇಲೆ ಕೈ ಇಟ್ಟ. ಅಲ್ಲೇನೂ ಬಲವಂತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Mohan V Kollegal
ಬಲವಂತಕ್ಕೆ ಮಣಿದು ಹಾಸಿಗೆಯ ಮೇಲೆ ಬಂದು ಕುಳಿತಿದ್ದಳು. ಅವಳಿಗೆ ಹಣ್ಣುಗಳ ಪಕ್ಕ ಇಟ್ಟಿದ್ದ ಚಾಕುವಿನ ಮೇಲೆ ಕಣ್ಣು. ಆತನಿಗೆ ಹಾಲು, ಹಣ್ಣು ಮತ್ತು ಹೆಣ್ಣಿನ ಮೇಲೆ ಕಣ್ಣು. ಆತ ಹತ್ತಿರ ಬಂದವನೇ ಆಕೆಯ ಸೀರೆ ಸೆರಗ ಮೇಲೆ ಕೈ ಇಟ್ಟ. ಅಲ್ಲೇನೂ ಬಲವಂತ...
ಬೆಳ್ಳಂಬೆಳಗ್ಗೆಯ ಸವಿನಿದ್ದೆ ಉಂಟಲ್ಲ ‘ಆಹಾ!’, ಅನುಭವಿಸಿದವನೇ ಬಲ್ಲನದರ ಸವಿ. ಮನಸ್ಸು ಮೈ ಮರೆತರೆ ಆ ಕ್ಷಣದಲ್ಲಿ ಯಾರೂ ಆ ನಿದ್ದೆಯನ್ನು ಕಸಿಯಲಾರರು. ಸಾವು? ಸಾವೂ ಕೂಡ, ಕೆಲವರದು. ಹೌದೇ? ಹೌದು. ಬೆಳಗ್ಗೆ ಅಮ್ಮ ಈ ವಿಚಾರವಾಗಿಯೇ ಬೈದಳು. ‘ಮಗಾ...
ಗುಡ್ಡಗಾಡು ಪ್ರದೇಶಗಳ ತಪ್ಪಲಿನಲ್ಲಿರುವ ನಮ್ಮ ಹಳ್ಳಿಗಳಲ್ಲಿ ಸಂಜೆ ಏಳಕ್ಕೆಲ್ಲಾ ನೀರವ ಮೌನ ಕೂಡಿಕೊಳ್ಳುತ್ತದೆ. ಗಿಡ ಮರ ಹೂಗಳ ಮೇಲೆ ಚೆಲ್ಲಿದ ಬೆಳದಿಂಗಳ ಭಾಷೆ ಅರ್ಥ ಮಾಡಿಕೊಳ್ಳಬಹುದು. ಆದರೆ ಆ ಹಳ್ಳಿಯಲ್ಲಿ ಸಂಜೆ ಆರಕ್ಕೆಲ್ಲಾ ಮೌನ ಕೂಡಿಕೊಂಡಿ...
ಹುಷಾರು ತಪ್ಪಿದಾಗ ಇನ್ನಿಲ್ಲದಂತೆ ಮನೆಯವರು ಮತ್ತು ಅನೇಕ ಗೆಳೆಯರು ನೆನಪಾಗುತ್ತಾರೆ. ಉಳಿದಂತೆ, ಕೆಲಸದ ಒತ್ತಡಗಳು ಭಾವನೆಗಳನ್ನು ಸರಾಸಗಟಾಗಿ ನುಂಗಿಕೊಳ್ಳುವುದರಿಂದ ಹಲವೊಮ್ಮೆ ಭಾವಹೀನರಾಗಿ ನಾವೆಲ್ಲಾ ಬದುಕು ನಡೆಸಬೇಕಾತ್ತದೆ. ಇಂಜೆಕ್ಷನ್ ಎಂದರ...
ಕರ್ನಾಟಕದ ಅನೇಕ ಹಳ್ಳಿಗಳಲ್ಲಿ ಮಾರಮ್ಮನ ದೇವಸ್ಥಾನವೆಂದಿರುತ್ತದೆ. ಸಾಮಾನ್ಯವಾಗಿ ಈ ದೇವಸ್ಥಾನ ಊರಿನ ಮುಂಬಾಗಿಲು ಅಥವಾ ಹಿಂಬಾಗಿಲಿನಲ್ಲಿ ಪ್ರತಿಷ್ಠಾಪನೆಗೊಂಡಿರುತ್ತದೆ. ಈಗೀಗ ಹಳ್ಳಿಗಳು ಈ ದೇವಸ್ಥಾನವನ್ನೂ ಮೀರಿ ಬೆಳೆದುಕೊಂಡಿವೆ. ಊರಂಚಿನಲ್ಲಿ...
ಕೊನೆಗೂ ರತ್ನವ್ವಳ ಬೇಸರ ಕಳೆಯಲು ಮುಂಜಾನೆಗೇ ಸುತ್ತಲೂ ಒಂದಷ್ಟು ಜನ ನೆರೆದರು. ಮೂಲೆಯಲ್ಲಿದ್ದ ಸಣ್ಣ ಮಣ್ಣಿನ ದೀಪದ ಬತ್ತಿಯು ಗಾಳಿಯ ರಭಸಕ್ಕೆ ಲಯಬದ್ಧವಾಗಿ ವಾಲಾಡುತ್ತಿತ್ತು. ‘ದೀಪದೊಳಗೆ ಎಣ್ಣೆಯಿಲ್ಲ, ಹರಳೆಣ್ಣೆ ಸುರಿಯಿರಿ, ವೈದಿಕ ಕಾರ್ಯ ಮು...
ಅಪರಾಹ್ನದ ಹೊತ್ತಿನಲ್ಲಿ ಲಾಗೋಸ್ ಪಟ್ಟಣದ ಕಸಂಗ ಬೀದಿಯ ತನ್ನ ಕೊಠಡಿಯಲ್ಲಿ ಪಕ್ಕ ಕುಳಿತಿದ್ದ ನಾಮೇಕಾನಿಗೆ ನೇನೆ ಕೇಳಿದಳು – ‘ನಿಮ್ಮ ತಂದೆಗೆ ಇನ್ನೂ ಪತ್ರ ಬರೆದಿಲ್ಲವೇ?’ ‘ಇಲ್ಲ, ನಾನೂ ಅದರ ಬಗ್ಗೆಯೇ ಯೋಚಿಸುತ್ತಿರುವೆ. ರಜೆಗೆಂದು ಊರಿಗೆ ಹೋದಾ...
ವೈದೇಹಿಯವರ ‘ಕ್ರೌಂಚ ಪಕ್ಷಿಗಳು’ ಹತ್ತು ಕಥೆಗಳನ್ನೊಳಗೊಂಡ ಒಂದು ಕಥಾಸಂಕಲನ. ಎಲ್ಲಾ ಕಥೆಗಳಲ್ಲಿಯೂ ಹೊಸ ಹುಡುಕಾಟವಿದೆ, ಅದ್ಭುತ ಮತ್ತು ನೈಜವೆನಿಸಿಕೊಳ್ಳುವ ಭಾವನೆಗಳನ್ನು ಎಳೆ ಎಳೆಯಾಗಿ ಹರಿಯಬಿಡುವ ನಿರೂಪಣೆಯಿದೆ, ಹೊಸ ಹೊಸ ಭಾವನೆಗಳ ಮಿಳಿತವಿದ...
ಸೆಕೆಗಾಲದಲ್ಲಿ ಪ್ರಯಾಣ ಮಾಡುವುದೆಂದರೆ ಕಾದ ಒಲೆ ಮೇಲೆ ಕುಳಿತ ಹಾಗೆ. ಚಳಿ ಮಳೆಗಾಲದಲ್ಲಿ ಕಷ್ಟವೋ ಸುಖವೋ ಎಮ್ಮೆ ಚರ್ಮದ ಸ್ವೆಟರ್, ಮಫ್ಲರ್ ಹಾಕಿಕೊಂಡು ದೂರದ ಹಳ್ಳಿಗೆ ಹೋಗಿ ಎಲ್ಲರನ್ನೂ ಮಾತನಾಡಿಸಿಕೊಂಡು ಬಂದುಬಿಡುತ್ತೇನೆ. ಬೇಸಿಗೆಯಲ್ಲಿ ಪ್ರಯ...
‘ಚಿನ್ನು’ ‘ಹ್ಞೂಂ’ ‘ಹತ್ರ ಬಾ’ ‘ಹೋಗೋ, ನನಗೆ ನಾಚ್ಕೆ ಆಗುತ್ತೆ’ ‘ಬೆಳಕಿಲ್ಲ, ಕತ್ತಲಲ್ಲೂ ಎಂಥ ನಾಚಿಕೆ?, ಬಾ ಹತ್ರ’ ‘ಊಹೂಂ’ ‘ನಾನೇ ಬಂದೆ’ ‘ಹೇಯ್...’ ‘ಏನು?’ಚಿ ‘ಮುಟ್ಬೇಡ’ ‘ಒಂದು ಮುತ್ತು ಕೊಡೆ’ ‘ಕೊಡಲ್ಲಪ್ಪ’ ‘ಯಾಕೆ?’ ‘ಮುತ್ತು ನೀರು ಜಿ...
ಮುಂಜಾನೆಯಿಂದಲೂ ಆ ಹೆಣಕ್ಕಾಗಿ ಕೆರೆಯಲ್ಲಿ ತಡಕಾಡಿದ್ದರು. ಕೆರೆಗೆ ಬೀಳುವ ಒಂದೈದು ನಿಮಿಷ ಮುಂಚೆ ಆತ ಬರೆದಿದ್ದ ಪತ್ರವೇ ಈ ಕೆರೆಯ ವಿಳಾಸ ಹೇಳಿತ್ತು. ಸಿಕ್ಕಿರಲಿಲ್ಲ, ಹೌದು ಮುಂಜಾನೆಯ ಎಳೆ ಚಳಿಯಲ್ಲಿ ಘಂಟೆಗಟ್ಟಲೇ ಹುಡುಕಾಡಿದ್ದರೂ ಸಿಕ್ಕಿರಲಿಲ...
ನಾನು ಓದಿದ ಈ ಶಾಲೆಯ ಮುಂದಿನ ರಸ್ತೆ ಬದಿಯಲ್ಲಿ ಒಂದು ಆಲದಮರವಿತ್ತು. ಅಷ್ಟಗಲ ಹರಡಿಕೊಂಡಿದ್ದ ಹಳೇಕಾಲದ ಮರದ ಕೆಳಗಿನ ಕಲ್ಲಿನಕಟ್ಟೆಯ ಮೇಲೆ ದಿನಕ್ಕೆ ನೂರಾರು ಜನಗಳು ಮಲಗಿ ಮೈಕೈ ನೋವನ್ನು ನೀಗಿಸಿಕೊಳ್ಳುತ್ತಿದ್ದರು. ಹೊಲ ಗದ್ದೆಗಳಿಗೆ ಕೂಲಿ ಕಂಬ...