ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮೋಹನ್ ವಿ ಕೊಳ್ಳೇಗಾಲ
ಮ

ಮೋಹನ್ ವಿ ಕೊಳ್ಳೇಗಾಲ

Mohan V Kollegal

೪೭ ಲೇಖನಗಳು ೪೭,೪೨೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಪಕ್ಷಿ ಮತ್ತು ಸಿದ್ಧ...

ಅಕ್ಟೋ ೩೧ ಕವನ ೭೪೮ ವೀಕ್ಷಣೆ

ಕಾಳನು ಹೆಕ್ಕಿ ಕುಕ್ಕಿ ಮೆಲ್ಲಗೆ ಮೆಲ್ಲಿಪಟಪಟನೆ ಅದುರಿತು ರೆಕ್ಕೆ ಚೆಲ್ಲಿಬಿಚ್ಚದೇ ಮುಚ್ಚಿದರೆ ಬೆವರುಹೊತ್ತು ಹಾರಾಡಿದರೆ ತುತ್ತುಎಲ್ಲಿದೆ ನೀರು ತನ್ನನ್ನು ಅದ್ದಲುಗಹ್ಯ ಲೋಕದಲ್ಲೊಮ್ಮೆ ಮೀಯಲುದೂರದಲ್ಲಿ ನೆಲ ಅಗೆದ ಸಿದ್ಧನಿಗೂಅದೇ ಚಿಂತೆಅಗೆದರ...

ಕೆಲವು ನ್ಯಾನೋ ಕಥೆಗಳು...

ಅಕ್ಟೋ ೨೯ ಲೇಖನ ೩,೨೩೦ ವೀಕ್ಷಣೆ

ಅಭಿಪ್ರಾಯಶಿಷ್ಯ: ಗುರುಗಳೇ ಈಗ ದೇಶದಲ್ಲಿ ಎಲ್ಲೆಲ್ಲೂ ಧರ್ಮ-ಧರ್ಮಗಳ ನಡುವೆ ಬರೀ ಗಲಭೆ, ದೊಂದಿ ನಡೆಯುತ್ತಿದೆ. ಈ ವಿಚಾರವಾಗಿ ತಮ್ಮ ಅಭಿಪ್ರಾಯವೇನುಗುರುಗಳು: ಧರ್ಮ ಧರ್ಮದ ನಡುವೆ ಎಂದೂ ಜಗಳ ನಡೆದಿಲ್ಲ. ಅದು ಅಧರ್ಮ ಅಧರ್ಮದ ನಡುವಿನ ಕಲಹ. ನಿನ್ನ...

ಒಂದಷ್ಟು ವಿಚಿತ್ರ ವಿದಾಯಗಳು...

ಅಕ್ಟೋ ೧೮ ಕವನ ೩೦೯ ವೀಕ್ಷಣೆ

ಆ ಟೇಬಲ್ಲಿನ ಮೇಲೆ ಬಿದ್ದ ಕೂದಲು ಜೊತೆಗಿತ್ತು ಹುಟ್ಟಿದಂದಿನಿಂದಲೂ ಬೆಳೆದಂತೆ ಕತ್ತರಿಸೊತ್ತರಿಸಿದರು ತೆಂಗೆಣ್ಣೆ ನುಂಗಿ ನಿಂತಿತ್ತು ಜೀವ ಭಾವ ಮೀಟಿ ಬಂದವರೆಲ್ಲ ಪಕಳೆಯಂತುದುರಿದರೂ ನೆರಳಂತಿದ್ದೆ ನೀ ಜೊತೆಗೆ ಇಂದನಾಥ ಹೆಣ, ಸೇರು ಸ್ವರ್ಗ ಹತ್ತತ...

ಮುಚ್ಚಿಡುವುದು ಮತ್ತು ಬಿಚ್ಚಿಡುವುದು ಎಂಬ ಜಗಳ..!

ಅಕ್ಟೋ ೧೫ ಲೇಖನ ೧,೭೬೨ ವೀಕ್ಷಣೆ

‘ದೇವಕಣ’ವನ್ನು ಕಂಡು ಹಿಡಿದಿದ್ದೇವೆ ಎಂಬ ವಿಚಾರವೊಂದು ಹರಡಿಕೊಂಡಾಗ ವಿಜ್ಞಾನ ಮತ್ತು ಧಾರ್ಮಿಕ ಕ್ಷೇತ್ರಗಳಲ್ಲೆರಡರಲ್ಲಿಯೂ ಸಂತಸ ವ್ಯಕ್ತವಾಯಿತು. ಈ ಪ್ರಪಂಚದ ಪ್ರತಿ ಕಣದಲ್ಲೂ ದೇವರಿದ್ದಾನೆ ಎಂದು ನಂಬಿಕೊಂಡಿದ್ದ ಧರ್ಮಗಳು ಮತ್ತು ಆ ಮೂಲ ಕಣವನ್...

ಬುಟ್ಟಿಯೊಳಗಿನ ಮಾರಾಟ...

ಅಕ್ಟೋ ೧೩ ಲೇಖನ ೧,೪೧೨ ವೀಕ್ಷಣೆ

ಯಾಕೋ ಹೊಟ್ಟೆ ತೊಳೆಸಿದಂತಾಗಿ ಬಸ್ಸಿನ ಕಿಟಕಿಯನ್ನು ತೆರೆದೆ. ಒಮ್ಮೆಲೇ ಒಳ ನುಗ್ಗಿದ ಗಾಳಿಗೆ ಮೈ ಮನ ಇದ್ದಕ್ಕಿದ್ದಂತೆ ಪುಳಕಗೊಂಡಿತು. ಯಾವಾಗಲೂ ತುಂಬಿಕೊಳ್ಳುವ ಈ ಬಸ್ಸಿನಲ್ಲಿ ನನ್ನೂರಿನಿಂದ ದೂರದ ಪಟ್ಟಣಕ್ಕೆ ನೆಂಟರಿಷ್ಟರ ಮನೆಗೆ ತೆರಳುವಾಗ ಈ...

ಒಂದಷ್ಟು ಹಾಯ್ಕು ಮಾದರಿ ಹನಿಗಳು...

ಅಕ್ಟೋ ೦೯ ಕವನ ೧,೧೯೬ ವೀಕ್ಷಣೆ

1.ನನ್ನವಳು ಹುತ್ತಕ್ಕೆ ಹಾಲೆರೆಯುವಾಗಹಸಿದ ಮಗುವನ್ನು ಹಿಡಿದುಕೊಂಡನಾನು ಮನೆಯಲ್ಲಿ ಜಿರಲೆ ಸಾಯಿಸುತ್ತಿದ್ದೇನೆ!2.ಒಳಗೆ ಆತ ದೇವರಿಗೆ ಕಾದು ಕಾದುಸುಸ್ತಾಗಿ ಕೈ ಮುಗಿದು ನಿಂತಿದ್ದಾನೆಹೊರಗೆ ಮಕ್ಕಳು ಅವನ ಚಪ್ಪಲಿ ಕಾಯುತ್ತಿವೆ3.ಆ ಹುಣಸೇಮರದಲ್ಲಿ...

ನನ್ನೂರು ಕೊಳ್ಳೇಗಾಲ.. ಹೆದರಿಕೊಳ್ಳಬೇಡಿ! ಮಾಟ ಮಂತ್ರಕ್ಕೆ ಫೇಮಸ್ ಅಲ್ಲ.

ಅಕ್ಟೋ ೦೫ ಲೇಖನ ೨,೬೧೨ ವೀಕ್ಷಣೆ

‘ಕೊಳ್ಳೇಗಾಲ’ ಎಂಬ ಹೆಸರು ಕಿವಿಗೆ ಬಿದ್ದರೆ ಸಾಕು, ಇಡೀ ಕರ್ನಾಟಕವೇ ಬೆಚ್ಚಿಬೀಳುತ್ತದೆ. ‘ನಾವು ಕೊಳ್ಳೇಗಾಲದವರು’ ಎಂದಾಕ್ಷಣ ಸುತ್ತಲಿನವರ ಕಣ್ಣು ಕಿವಿ ಅರಳುತ್ತದೆ. ಕೊಳ್ಳೇಗಾಲದ ಕೇವಲ ಒಂದು ರುಪಾಯಿಯ ಒಂದು ನಿಂಬೆಹಣ್ಣಿಗೆ ಬೇರೆ ಕಡೆಗಳಲ್ಲಿ ಸ...

ಆಳೆತ್ತರದ ಕನ್ನಡಿಯಂತೆ ಮನಸ್ಸು ಒಡೆದಿದೆ...

ಅಕ್ಟೋ ೦೪ ಲೇಖನ ೬೫೦ ವೀಕ್ಷಣೆ

ಪ್ರೀತಿಯ ಮಗಳೇ... ಯಾಕೋ ಮನಸ್ಸಿಗೆ ಕಿಂಚಿತ್ತೂ ಸಮಧಾನವಿಲ್ಲ. ನಿನ್ನೆಯಿಂದಲೂ ತುಂಬಾ ಜ್ವರ ಇದೆ. ದೇಹ ಒಂದೇ ಸಮನೆ ಕಂಪಿಸುತ್ತಿದೆ. ನಿಯಂತ್ರಣಕ್ಕೆ ಸಿಗದ ಈ ನನ್ನ ಮನಸ್ಸಿಗೆ ನಿನ್ನದೇ ನೆನಪು. ಈ ಮನೆಯ ಪ್ರತಿ ಆಟಿಕೆ ಸಾಮಾನುಗಳು ನಿನ್ನ ಮುಖ ತೋರ...

ನೀವಿಬ್ಬರೂ ಒಂದೆ...!

ಅಕ್ಟೋ ೦೨ ಕವನ ೮೨೩ ವೀಕ್ಷಣೆ

ಜಗಮಳ್ಳಿ, ಕಳ್ಳಿ, ನಿನ್ನ ಮೈ ಕೈ ಬಿಳಿದುಂಡಗೆ ಸಣ್ಣಗೆ ನುಣ್ಣಗೆ, ಹಾಲುಗೋಣಿಗೆ ನನ್ನ ತುಟಿಯೆಂಜಲುದಿನ ಸವಿದೆ ಮೃದು ಅಧರ ಕಮಾಲುಹೊರ ಚಾಚಿದಗ್ನಿ ಹೊಳೆವ ಸೌಷ್ಠವಾಂಗಒಳ ಇಣುಕಿದರೆ ಬರೀ ಇದ್ದಲು ಬೂದಿಹೊಗೆ ಗೂಡಿಗೆ ಗೂರಲು ಕೆಮ್ಮುಕೆಮ್ಮಿ ಕೆಮ್ಮಿದರ...

ನಮ್ಮೂರಿನ ಸಿದ್ದಕ್ಕ...

ಅಕ್ಟೋ ೦೧ ಕವನ ೬೫೫ ವೀಕ್ಷಣೆ

ಅದ್ಯಾವುದೋ ತರಂಗ ಹಂಚಿಕೆಯಲ್ಲಿನ ಸಂಚು ಕಮಲ ಕೈಗಳ ಪ್ರತಿನಿತ್ಯದ ಹೊಂಚು ಭೂಕಬಳಿಕೆ, ರಾಜಕೀಯದಬ್ಬಾಳಿಕೆ ಅಣ್ಣಾಹಜಾರೆಯುಪವಾಸ__ಸದನದಶ್ಲೀಲ ದುಸ್ಸಾಹಸ ಯಾರೋ ಸತ್ತದ್ದು__ಮತ್ಯಾರೋ ಅತ್ತದ್ದು ಐಶ್ವರ್ಯ ರೈಳ ಹೆತ್ತದ್ದು, ಲಾಡೆನ್ ಸತ್ತದ್ದು ಲೋಕ ಹೊ...

ಚಕ್ರೀಯ ಸಮಸಂಗತಿ…

ಸೆಪ್ಟೆಂ ೨೯ ಲೇಖನ ೬೫೩ ವೀಕ್ಷಣೆ

ಗರ್ಭಿಣಿ ಮಗಳ ಹೆರಿಗೆ ನೋವುಪಡಸಾಲೆಯಜ್ಜನ ಸಾವುಹೆರಿಗೆ ಕೋಣೆಯ ಮಗು- ಮೊಗದಲ್ಲಿ ಅಜ್ಜ ಬಿಟ್ಟ ನಗು!ಅಜ್ಞಾನಿ ರಕ್ತನಾಳದೊಳಗೂಅಪ್ಪನ ರಕ್ತದ ಹರಿವಿಗೆ ವಿಘ್ನವಿಲ್ಲ ಭಗ್ನವಿಲ್ಲವಿಜ್ಞಾನದ ಡಿ.ಎನ್.ಎ ಸಾಕ್ಷಿ!ನೀರೊಳ ಮೇಘನಿಗೆ ಸ್ಖಲನ ಸಿರಿಕೆರೆ ತೊರೆ...