ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಮೋಹನ್ ವಿ ಕೊಳ್ಳೇಗಾಲ
ಮ

ಮೋಹನ್ ವಿ ಕೊಳ್ಳೇಗಾಲ

Mohan V Kollegal

೪೭ ಲೇಖನಗಳು ೪೭,೪೨೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಸ್ತಬ್ದ ಭಾವಗಳು...

ಡಿಸೆಂ ೦೯ ಲೇಖನ ೭೬೨ ವೀಕ್ಷಣೆ

1.ಮುಂಜಾನೆ ಚಳಿಗದುರಿ ಮೌನವಾಗಿಮಲಗಿದೆ ರಸ್ತೆಪೇಪರ್ ಮಾರುತ್ತಿದ್ದ ಹುಡುಗಹಂಚಿದ್ದಾನೆ ತನ್ನ ವ್ಯಥೆ!2.ಮೈಕೊರೆವ ಚಳಿಗೆ ಹರಿದ ಕಂಬಳಿ ಎಳೆದುಕೊಂಡಿತು ಅಜ್ಜಮನಸ್ಸು ಮುದುಡಿದೆ, ಹೇಳಲುಪದಗಳಿಲ್ಲ, ನಡುಗುವ ಸಜ3.ಆ ಏಕಮುಖ ಸಂಚಾರದ ದಾರಿಯಲ್ಲಿಮಗುವಿನ...

ಆಗುವುದಾದರೆ ಪ್ರಳಯ, ಬೇಗ ಆಗಲಿ...

ಡಿಸೆಂ ೦೪ ಕವನ ೫೩೨ ವೀಕ್ಷಣೆ

ಡಿಸೆಂಬರ್ ಇಪ್ಪತ್ತೊಂದಕ್ಕೆ ಪ್ರಳಯವಂತೆ ಎಂಬ ಸೊಲ್ಲು ಕಿವಿಗಡರಿದ್ದೆ ಎದ್ದು ಕುಳಿತುಕೊಂಡಿತು ಕಂಬಳಿಯೊಳವಿತಿದ್ದ ಹರಿದ ಬಟ್ಟೆ ಬೆರಟೊರಟು ಕೇಶ ಒರಟು ಕೈ ಕೊಳಕು ಮೈಯೊಳಗೆ ಕೊಳೆತಿಣುಕಿದ ರಸ್ತೆ ಬದಿ ಜೀವ ಆ ಹುಣಸೆಮರದಲ್ಲಿ ತೂಗಿಕೊಂಡ ಅರೆಬರೆ ಸತ್...

ಮುಹೂರ್ತ

ನವೆಂ ೨೯ ಲೇಖನ ೧,೦೪೯ ವೀಕ್ಷಣೆ

‘ನಕ್ಕಹಾಗೆ ನಟಿಸಬೇಡ, ನಕ್ಕುಬಿಡು ಸುಮ್ಮನೆಬೆಳಕಾಗಲಿ ತಂಪಾಗಲಿ ನಿನ್ನೊಲುಮೆ ಅರಮನೆ'ಈ ಹಾಡು ಕೇಳುತ್ತಿದ್ದಂತೆ ಆತನಿಗೆ ಮನಸ್ಸಿನಲ್ಲಿ ಒಂದು ರೀತಿ ನೋವು ಮತ್ತು ಖುಷಿಯಾಯಿತು. ಮಧುರ ಯಾತನೆ ಎಂಬಂತೆ. ಆತ ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗಿ, ಆಕೆ...

ಒಡೆದ ಹಾಲು

ನವೆಂ ೨೭ ಲೇಖನ ೧,೧೭೫ ವೀಕ್ಷಣೆ

ಚೂರು ಕೆಲಸ ಮಾಡದಿದ್ದರೂ, ಚೀರಿ ಚೀರಿಯೇ ಎದೆ ಕಟ್ಟಿದಂತಾಗಿತ್ತು ಶಾಂತಮ್ಮಳಿಗೆ. ಮನೆಯನ್ನು ಅಚ್ಚುಕಟ್ಟುಗೊಳಿಸಲು ಮನೆಯಾಳುಗಳಿಗೆ ಹೇಳುವುದರಲ್ಲಿಯೂ ಇಷ್ಟು ಸುಸ್ತಾಗುತ್ತದೆ ಎಂದು ಆಕೆಗೆ ತಿಳಿದಿರಲಿಲ್ಲ. ಇವಳುಪಸ್ಥಿತಿ ಇರದಿದ್ದರೆ ಕೆಲಸದಾಳುಗಳು...

ಗೆಜ್ಜೆನಾದ

ನವೆಂ ೨೫ ಲೇಖನ ೬೩೩ ವೀಕ್ಷಣೆ

ಮೈಸೂರಿನ ಮಾನಸಗಂಗೋತ್ರಿಯ ಓಲ್ಡ್ ಪಿ.ಜಿ ಹಾಸ್ಟೆಲ್ ನಲ್ಲಿ 2008 (ನಾನು ಎಂ.ಎಸ್ಸಿ ಓದುತ್ತಿದ್ದ ಸಮಯ) ರಲ್ಲಿ ಒಂದು ಗುಲ್ಲೆದ್ದಿತ್ತು. ತುಂಬಾ ವಿಶಾಲವಾಗಿರುವ ಹಾಸ್ಟೆಲ್ ಚೌಕಾಕಾರವಿದ್ದು ಹಲವು ಮೂಲೆಗಳಿವೆ. ರಾತ್ರಿಯಾದಂತೆ ಆ ಮೂಲೆಗಳಿಗೆ ಹೋಗುವ...

ಪ್ರತಿ ಬಾರಿಯೂ ಡಾಕ್ಟರ್ ಗಳು ನನ್ನನ್ನು ಕೇಳುವ ಪ್ರಶ್ನೆ: ಓಹ್! ನಿಮ್ಮ ತಂದೆ ಈ ಬಾರಿಯೂ ಬದುಕಿಬಿಟ್ಟರೆ...?!

ನವೆಂ ೨೦ ಲೇಖನ ೧,೯೦೭ ವೀಕ್ಷಣೆ

ಮೊನ್ನೆ ಮೊನ್ನೆ, ನಮ್ಮ ಅಕ್ಕನ ಮಗಳ ಮದುವೆಗೆ ಕೊಳ್ಳೇಗಾಲದಲ್ಲಿರುವ ವಾಸವಿ ಮಹಲ್ ಗೆ ಮದುವೆಯ ಮೊದಲ ದಿನದ ಸಂಜೆ ಹೋದ ತಕ್ಷಣವೇ ಒಂದಷ್ಟು ಕೆಲಸ ಗೊತ್ತು ಮಾಡಿದರು. ಅದರಲ್ಲಿ ಪ್ರಮುಖವಾಗಿ ತಿಂಡಿ, ಅಡುಗೆ ಸಾಮಾನುಗಳನ್ನು ಇಟ್ಟಿದ್ದ ಕೋಣೆಯನ್ನು ಕಾಯ...

ಹಣತೆಯೊಂದಿಗೆ ಹಾಡೋಣ ಬನ್ನಿ...

ನವೆಂ ೧೩ ಲೇಖನ ೪೩೪ ವೀಕ್ಷಣೆ

ನೆಟ್ಟಗೆ ನಡೆದರೆ ಹಣೆ ಬಡಿಯುವಈ ಹೊಸ್ತಿಲಿಂದಷ್ಟೇ ಬೆಳಗಿಲ್ಲಬೋಳಾದ ಬೆಟ್ಟ ಮೊದಲುಹಸಿರಾದ ಕಾಲದಿಂದಲೂದೀಪ ಬೆಳಗಿಸಿಕೊಂಡುನಿಮಗೆಂದೇ ಕಾದಿದೆಬರಲಿ ಮಕ್ಕಳು ಬೆಳಕ ಹರಡಲೆಂದುಕಾದಿದ್ದಾಳೆ ಅಮ್ಮ ದೀಪ ಹಚ್ಚಿ ಇಂದುಇಂದು ಅಂದು ಮುಂದೆಂದುಇದೇ ನೆಲದಲ್ಲಿ...

ದೇಹ ಸಿರಿ..

ನವೆಂ ೧೦ ಲೇಖನ ೯೪೦ ವೀಕ್ಷಣೆ

ನಾಳೆ ರಜೆ ಕೊಡಲಾಗುವುದಿಲ್ಲವೆಂದು ಚೀರಿಕೊಂಡ ಬಾಸಿನ ಮಾತನ್ನೂ ಧಿಕ್ಕರಿಸಿ, ಮರೆತು, ಖುಷಿಯಿಂದ ಓಡೋಡಿ ಮನೆಗೆ ಬಂದೆ. ಹೆಂಡತಿ ತುಸು ನಾಚಿಕೊಂಡಳು. ಬಾಣಂತಿ ಕೊಠಡಿಗೆ ಕಾಲಿಡುವಷ್ಟರಲ್ಲಿಯೇ 'ಕಾಲು ತೊಳೆಯದೇ ಒಳಗೆ ಬರಬೇಡಿ ಬಾವ, ಅದೆಷ್ಟು ಭೂತ ಚೇಷ...

ಮದುವೆ ಮಂಟಪದಲ್ಲಿ ನಿನ್ನೆ… ಒಂದು ಮದುವೆಯ ನೈಜ ಘಟನೆ...

ನವೆಂ ೦೬ ಲೇಖನ ೮೩೭ ವೀಕ್ಷಣೆ

ಆ ಕಲ್ಯಾಣ ಮಂಟಪದ ವೇದಿಕೆಯ ಎಡಗಡೆಗೆ ಹುಡುಗಿಯ ಕೊಠಡಿ ಮತ್ತು ಬಲಗಡೆಗೆ ಹುಡುಗನ ಕೊಠಡಿಯಿತ್ತು. ಹುಡುಗಿಯ ಕಡೆಯವನಾದ ನಾನು, ಸ್ನಾನಕ್ಕೆಂದು ಹುಡುಗನ ಕೊಠಡಿಯಲ್ಲಿರುವ ಸ್ನಾನದ ಮನೆ ಕಡೆ ಹೊರಟೆ. ಅಷ್ಟಕ್ಕೇ ಹುಡುಗನ ಗೆಳೆಯ 'ಹೆಲೋ, ನಾನು ಸ್ನಾನಕ್ಕ...

ಭಾನುವಾರದ ತರ್ಲೆ ಹನಿಗಳು...

ನವೆಂ ೦೪ ಕವನ ೮೪೮ ವೀಕ್ಷಣೆ

1.ನೀನೆ ಎಂದು ಭ್ರಮಿಸಿ ಅವಳಿಗೆ ಮುತ್ತಿಕ್ಕಿದ್ದೆಈಗ ನಿನಗೂ ಮುತ್ತಿಡಲಾಗದಂತೆ ತುಟಿ ಸುಟ್ಟಿದೆ!2.ಗಾಂಧೀಜಿಯ ಅಹಿಂಸಾತತ್ತ್ವ ಪಾಲಿಸಲುಮಾಂಸ ತಿನ್ನುವುದು ತ್ಯಜಿಸಿದ್ದೇನೆನಮ್ಮಮ್ಮನಿಗೆ ಒಂಥರಾ ಹಿಂಸೆ!3.ಕುಡಿದು ಗಾಡಿ ಓಡಿಸಬೇಡಿ ಎಂದವರುಬಾರ್ ಮುಂ...

ಅಸ್ಥಿಪಂಜರ...

ನವೆಂ ೦೩ ಕವನ ೬೩೫ ವೀಕ್ಷಣೆ

ಮೈ ಕೈ ತುಂಬಿಕೊಂಡಾಕೆಯಮೈ ಬಿಸುಪು ಕಣ್ಣ ಹೊಳಪು ಅಂಗ ಸೌಷ್ಠವದ ಚೂಪುನೋಡಿಮನವರಳಿತ್ತು ನಿನ್ನೆಅಷ್ಟಕ್ಕೇ...ಊರೇ ತನ್ನದೆಂದುಮೆರೆದಿದ್ದ ಸಿರಿವಂತನಹೆಣದ ಮೆರವಣಿಗೆಗೆರಚಿದನಾಲ್ಕಾಣೆ ಕಾಲ ಮೇಲೆ ಬಿತ್ತು ಹೂ ತೂಕದ ಮಂಡಕ್ಕಿಯೂ ಮೈಮೇಲೆ ಕೂರಅಜ್ಜಿ ಹಣೆ...

ಕನ್ನಡ ಪ್ರೇಮ ಉಕ್ಕಿಸದ ಸಂಭ್ರಮಾಚರಣೆಗಳು...

ನವೆಂ ೦೧ ಲೇಖನ ೧,೬೮೪ ವೀಕ್ಷಣೆ

ನಾನು ಓದಿದ್ದು 'ಜವಾಹರ್ ನವೋದಯ ವಿದ್ಯಾಲಯ' ಎಂಬ ಎಂದೂ ಮರೆಯಲಾಗದ, ಹೆತ್ತವರಿಗಿಂತಲೂ ಹೆಚ್ಚು ಪ್ರೀತಿಯಿಂದ ನನ್ನಂತಹ ಸಾವಿರಾರು ಮಕ್ಕಳನ್ನು ಸಲಹಿ ಪೋಷಿಸಿದ ಕೇಂದ್ರಿಯ ವಿದ್ಯಾಲಯವೊಂದರಲ್ಲಿ. ಕೇಂದ್ರೀಯ ಪಠ್ಯವೆಂದರೆ ಅಲ್ಲಿ ಕನ್ನಡ ಕಲಿಕೆಗಿಂತ ಆ...