ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Mrunalini Sathyanarayana
M

Mrunalini Sathyanarayana

Mrunalini

೧೨ ಲೇಖನಗಳು ೧೧,೮೩೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕಥೆ

ಜುಲೈ ೧೦ ಕವನ ೩೮೩ ವೀಕ್ಷಣೆ

ಮನಸಿನ ಮೌನಕೀಗ, ಮಾತಿನ ಅವಸರಕಣ್ಣಿನ ಕನಸಿಗೆ, ಕಲ್ಪನೆಯ ಕಾತುರಬಣ್ಣ ಬಣ್ಣದ ಜೀವನಕೆ, ನೆನಪಿನ ಹಂದರಚೈತನ್ಯ ಭಾವ ಮೂಡಿಸುವ ಈ ಬದುಕಿಗೆ ನೀನೇ ಸುಂದರಲೆಕ್ಕ ಇಡುತಿರುವೇ ಈಗ ನಾನು ಬಾನಿನ ಚುಕ್ಕಿಗಳಕದ್ದು ಬರುತಾ ಸಿಕ್ಕಿ ಬಿದ್ದೆ ನಿನ್ನ ನಗುವಿನ ಮೌ...

ಹಸಿವು

ನವೆಂ ೦೬ ಕವನ ೧,೨೬೩ ವೀಕ್ಷಣೆ

ಹಸಿವು, ಹಸಿವೆಂದರೆ ನೋವು ಹಸಿವೆಂದರೆ ರೋಧನ ಆಲಾಪನೆ ಮಾಡದು ಹೊಟ್ಟೆ, ಆದರೂ ರಾಗದಿ ಬೆರೆತ ಸ್ವರ ಹಹಹ!!! ನಗುವಿರೇಕೆ ನೀವು, ತಿಳಿದೀತೇ ನಿಮಗೆ ಅದರ ದುಃಖ ದೇಹವು ದಣಿವುದೇಕೆ? ಆಹಾರದ ಬಯಕೆ ಏಕೆ? ಪ್ರಕೃತಿ ನಿಯಮ ಇದು! ಬೇಡವೆಂದು ಜರಿದರು ಬಿಡುವು...

ಮೌನ

ನವೆಂ ೦೬ ಕವನ ೬೦೭ ವೀಕ್ಷಣೆ

ಮೌನದ ನಡುವೆ ಮೌನದ ಕದನಮೌನವಿಲ್ಲದ ಕಡೆ ಮೌನದ ತಪನಮೌನದಿಂದ ಮೌನದ ಜನನಮೌನವೆ, ನಿನಗೆ ಇದೋ ಮೌನದ ನಮನಮೌನ ಬಂಧಿಸಬಲ್ಲದು ಮಾತಿನ ಆಳಮೌನಕೆ ತಿಳಿದಿದೆ ಶಾಂತಿಯ ಗಾಳಮೌನ ಸಿಲುಕದು ಎಂದೂ ಕೋಪದ ಜಾಲಮೌನ ಆವರಿಸಬಲ್ಲದು ಪ್ರತಿಯೊಂದು ಸ್ಥಳ!ಮೌನ ನೀ ನಿರ್ಮ...

ಪುಟ್ಟು ಹುಡುಗ

ನವೆಂ ೦೨ ಬ್ಲಾಗ್ ೮೭ ವೀಕ್ಷಣೆ

ಸಮಾಜದ ಪ್ರತಿ ವ್ಯಕ್ತಿಯು ತನ್ನದೇ ಪುಟ್ಟ ಪ್ರಪಂಚದ ಮಾಲಿಕ, ದಿನದ ಆಗು ಹೋಗುಗಳ ನಡುವೆ ಯಾವ ರೀತಿಯಲ್ಲಿ ಬದುಕುವನೋ ತಿಳಿಯದು, ಆದರೆ ತಮ್ಮದೇ ವ್ಯಕ್ತಿತ್ವ ರೂಪಿಸಿಕೊಳ್ಳುವ ಮಹಾತ್ಮರು ಇದ್ದಾರೆ, ಅವರು ರೂಪಿಸಿದ ಆ ರೂಪುರೆಕೆಗಳು ಸಮಾಜಕ್ಕೆ ಪೂರಕ....

ಕಾಯ್ಕಿಣಿಯ ಕಂಡೆ

ನವೆಂ ೦೨ ಕವನ ೯೪೦ ವೀಕ್ಷಣೆ

ನಾ ಆರಾಧಿಸುವ ಕವಿಯ ಮುಂದೆ ಮಾತಾಡಲಾಗಲಿಲ್ಲ ಆ ದಿನ ನನಗೆ ಸುಮ್ಮನಿದ್ದ ನನ್ನಲ್ಲಿ ಕವನಗಳ ಕದನ ಅಲ್ಲಿ ನನ್ನೊಳಗೆ ಮಾತುಗಳ ಸರಿಗಮ, ಸಮಾಗಮ!! ನಾನು ಹುಡುಕುತ್ತಿದ್ದ ಜಾಡು ಸೇರಿದ್ದು ಒಂದು ಪುಸ್ತಕದ ಅಂಗಡಿಯ ರೆಪ್ಪೆಗಳು ಕದಲದೆ ಹುಡುಕ್ಕಿದ್ದು ಆ ಕ...

ಕವಿ ಮನೆ

ನವೆಂ ೦೨ ಕವನ ೯೩೪ ವೀಕ್ಷಣೆ

ಅದೊಂದು ಸುಂದರ ತಾಣ, ಅಲ್ಲಿ ಮೂಡಿತ್ತು ಮಧುರ ಗಾನಕುಪ್ಪಳಿಸುತ್ತ ಅಲ್ಲಿಗೆ ತೆರೆಳ ಬೇಕಂತೆ, ಅದು ಆ ಜಾಗದ ಮಹತ್ತಂತೆಮೋಡ ಬೆಟ್ಟಗಳ ಚುಂಬಿಸುವ ಜಾಗ, ಕಡಿಮೆಯಾದಿತು ನಾನು ಕರೆದರೆ ಅದನ್ನು ಸ್ವರ್ಗಹಸಿರಿನ ಬನದ ಅಂಶ ಆ ಬನ, ಅಲ್ಲಿ ಮಹಾ ಕವಿಯ ಜನನ!__...

ಕರೆ

ನವೆಂ ೦೨ ಕವನ ೫೩೮ ವೀಕ್ಷಣೆ

ಕನಸಿನ ಜೊತೆಯಲಿ, ನೆನಪಿನ ಮಡಿಲಲಿಒಲವಿನ ಮಳೆ ಹನಿಯು ಸುರಿದಿದೆಕೇವಲ ಉಸಿರಲಿ ಹಾಡುವ ಹಾಡಲಿನೆನೆದು ನಿನ್ನನ್ನು ಜೊತೆ ಕರೆಯುವೆ !!ಮನಸಿನ ಮೂಲೇಲಿ ಕೂಡಿಟ್ಟ ಪದದಲಿಕವಿತೆಯ ಕೊರಳಲಿ, ನಿನ್ನ ದನಿಯು ಸೇರಲಿ,ಸಾವಿರ ಸ್ವರದಲಿ, ಬರೆಯುವ ಹೆಸರಲಿ,ನೆನೆದ...

ಕವನ

ನವೆಂ ೦೨ ಕವನ ೮೪೮ ವೀಕ್ಷಣೆ

ಮೆಲ್ಲನೆ ಮೂಡಿದ ಅವಿರತ ಕದನಕಿರಿದಾದ ಮನದ ಕೋಟೆಯಲಿ ಆವರಿಸಿದ ಮೌನಸಪ್ಪಳವ ಇಂಗಿಸಲು ಹೃದಯದ ತಪನಬೆರಗಾಗಿ ನೋಡುತಿದೆ ನನ್ನನು ಈ ಜೀವನ!ಮುಗ್ದ ಒಲವಲಿ ಆಕ್ರೋಶವೇಕೇ?ಹಿಡಿದಿಡುತ ನಿನ್ನನು ನೀ ಬಂಧಿಸಬೇಕೆ?ತಿಳಿಯಬೇಕಿದೆ ಈಗ ಮನದ ಆಂತರ್ಯಸ್ಪರ್ಶಿಸುವಾಸ...

ಸುಪ್ತತೆ

ಮೇ ೧೯ ಕವನ ೭೬೭ ವೀಕ್ಷಣೆ

ಮನದಾಳದ ಮಾತಿಗೆ ನೀ ಆದೆ ಕವನಮನಸಿನಲ್ಲಿ ನಡೆದಿದೆ ನಿನ್ನ ಮಾತಿನ ಮನನಏಕೆ ನಡೆದಿದೆ ಮನಸಲಿ ಈ ಕದನನೀನೆ ತಾನೇ ಕಟ್ಟಿದೆ ಈ ಪ್ರೇಮ ಸಧನಹೇಗೋ ನೀ ಸೇರಿದೆ ಈ ಪುಟ್ಟ ಹೃದಯಕೆಎಲ್ಲ ಸಮಯವೂ ನಿನ್ನಧೆ ಕನವರಿಕೆನೀ ಆದೆ ಈ ಜೀವನದ ಹೊಸ ಕವಿತೆಕಣ್ಣಿನ ಮುಂದೆ...

ನಾನು

ಮೇ ೧೯ ಕವನ ೫೬೩ ವೀಕ್ಷಣೆ

ಕನಸಿನ ಲೋಕದ ಕವನ ನಾನು ಕಾಣದ ಕವಿಯ ಲೇಖಣಿ ನಾನು ಕತ್ತಲಿನ ಜಗತ್ತಿನ ಜ್ಯೋತಿಯು ನಾನು ನಿನ್ನಲಿನ ಉತ್ಸುಕಥೆಯ ಶಕ್ತಿಯು ನಾನು ಮುಗಿಯದ ಬದುಕಿನ ಹೋರಾಟ ನಾನು ಹಾಡಿನ ಸಾಲಿನ ಪದಗಳು ನಾನು ಮಗುವಿನ ಮನಸಿನ ಮುಗ್ಧತೆ ನಾನು ನಿನ್ನಲಿನ ಅಂತರಾತ್ಮ ನಾನು...

ಪ್ರಕೃತಿ

ಮೇ ೧೯ ಕವನ ೫೨೭ ವೀಕ್ಷಣೆ

ಹಸಿರು ಬೆಟ್ಟಗಳ ನಡುವಲಿ, ಬಾನಿನ ಅಂಚಿನ ಬೆಳಕಲಿ ಸೌಂದರ್ಯ ತುಂಬಿದ ಪ್ರಕೃತಿಯಲಿ ಕವಿಯ ಕವಿತೆಯ ಕದ ತೆರೆಯಲಿ ಹೃದಯ ಮೀಟುವ ನಾದ ಜನರ ಮನ ಮುಟ್ಟಲಿ ಸುಂದರ ಬದುಕು, ಸುಂಟರಗಾಳಿಗೆ ಸಿಲುಕದಿರಲಿ ಪ್ರಕೃತಿ ಎಂದೆಂದೂ ನಗುತ ಇರಲಿ ಚೈತ್ರದ ಕಂಪು ಎಲ್ಲೆಡ...

ಪ್ರೇಮ ಕವನ

ಮೇ ೧೯ ಕವನ ೪,೩೭೫ ವೀಕ್ಷಣೆ

ನನ್ನ ಪ್ರತಿ ಹೆಜ್ಜೆಗಳ ಗುರುತು ನೀ ಆಗಬೇಕೆಂದು ನಾ ಬಯಸಿದೆ, ನಿನ್ನದೇ ನೆನಪಿನಲ್ಲಿ ಮಗ್ನಳಾಗಿ ನಾ ನಿನ್ನ ಅರಸಿದೆ, ಬಾಳ ಪಯಣದ ಒಂದೊಂದು ತಿರುವಿನಲೂ ಕೇವಲ ನಿನ್ನ ನೆರಳ ನಾ ಆಶಿಸಿದೆ!! ನೂರೊಂದು ಕಿರಣಗಳ ಬಿರುತಾ ರವಿ ತಾ ಮೂಡಿದ ಆ ಕಿರಣಗಳ ಪದರಗ...