ನಾ.ಸೋಮೇಶ್ವರ
naasomeswara
ಸಂಬಾರ ಪದಾರ್ಥ, ದಕ್ಷಿಣ ಭಾರತದ ರಸಂ ಹಾಗೂ ಜಗತ್ತಿನ ಅತ್ಯುತ್ತಮ ನೈಜ ಟಾನಿಕ್!
ನಮ್ಮ ದಿನ ನಿತ್ಯದ ಆಹಾರದಲ್ಲಿ ಸಂಬಾರ ಪದಾರ್ಥಗಳ ಪಾತ್ರದ ಬಗ್ಗೆ ಮುಖ್ಯವಾದ ಕೆಲವು ಮಾಹಿತಿಗಳನ್ನು ಗಮನಿಸೋಣ. ಸಂಬಾರ ಪದಾರ್ಥಗಳಿಲ್ಲದ ಭಾರತೀಯ ಅಡುಗೆ ಮನೆಯೇ ಇಲ್ಲ ಎಂದರೆ ಅದು ಅತಿಶಯೋಕ್ತಿಯಾಗಲಾರದು. ನಾವು ಬಳಸುವ ಸಂಬಾರ ಪದಾರ್ಥಗಳಲ್ಲಿ ಜೀರಿಗ...
೯/೧೧ ಕರುಳು ಹಿಂಡುವ ಸ್ಮಾರಕ ಭವನ
ಕಳೆದ ತಿಂಗಳು ನಾನು ವಿಶ್ವ ವಾಣಿಜ್ಯ ಕೇಂದ್ರವನ್ನು ನೋಡಲು ಹೋಗಿದ್ದೆ. ಸನಿಹದಲ್ಲಿಯೇ ಒಂದು ಶ್ರದ್ಧಾಂಜಲಿ ಭವನವನ್ನು ರೂಪಿಸಿರುವರು. ಅದೊಂದು ಪುಟ್ಟ ವಸ್ತು ಸಂಗ್ರಹಾಲಯವೂ ಆಗಿದೆ. ಒಳಗೆ ಹೋಗುತ್ತಿದ್ದ ಹಾಗೆ, ಬಲಗಡೆ ವಿಶ್ವ ವಾಣಿಜ್ಯ ಕೇಂದ್ರದ ಮ...
ನೊಬೆಲ್ ಸಮತಿಯು ಭಾರತೀಯರನ್ನು ಪುರಸ್ಕರಿಸಿರುವುದಕ್ಕಿಂತ ತಿರಸ್ಕರಿಸಿರುವುದೇ ಹೆಚ್ಚು!
ಬ್ರಹ್ಮಾಂಡ ರಹಸ್ಯವನ್ನು ಅರಿಯಲು ವಿಜ್ಞಾನಿಗಳು ಫ್ರಾನ್ಸ್-ಸ್ವಿಸ್ ಗಡಿಯಲ್ಲಿ ನ ಭೂತೋ...ಎಂಬಂತಹ ಪ್ರಯೋಗವನ್ನು ನಡೆಸುತ್ತಿರುವುದು ನಮಗೆಲ್ಲ ತಿಳಿದಿದೆ. ಪ್ರಸ್ತುತ ಬಿಸಿ ಬಿಸಿ ಚರ್ಚೆಯ ವಿಷಯವೂ ಆಗಿದೆ. ಇಂತಹ ಒಂದು ಪ್ರಯೋಗ ಇಂದು ನಡೆಯುವುದಕ್ಕ...
ಕುನ್ನಕುಡಿ ವೈದ್ಯನಾಥನ್ - ಒಂದು ನಮನ
ಪಿಟೀಲು ಒಂದು ಪಾಶ್ಚಾತ್ಯ ವಾದ್ಯ. ಅದನ್ನು ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಒಗ್ಗಿಸಿರುವ ಪರಿ ಅದ್ಭುತ! ಅದರಲ್ಲೂ ಇತ್ತೀಚೆಗೆ ನಮ್ಮನಗಲಿದ ಶ್ರೀಕುನ್ನಕುಡಿ ವೈದ್ಯನಾಥನ್ ಅವರು ಪಿಟೀಲಿನೊಡನೆ ಸಂಭಾಷಿಸುತ್ತಿದ್ದರು! ತಮಗನಿಸಿದ್ದನ್ನು ಮಾಡಲು ಹಿಂ...
ಲೇಖನಗಳಿಗೆ ಆಹ್ವಾನ
ಡಾ.ಸಿ.ಆರ್.ಚಂದ್ರಶೇಖರ್ ಅವರು ನಾಡಿನ ಖ್ಯಾತ ಮನೋವೈದ್ಯರು. ನಿಂಹಾನ್ಸ್ ನಲ್ಲಿ ಕೆಲಸ ಮಾಡುತ್ತಿರುವರು. ಕನ್ನಡದಲ್ಲಿ ೧೩೦ ಕ್ಕೂ ಹೆಚ್ಚು ವೈದ್ಯಕೀಯ ಪುಸ್ತಕಗಳನ್ನು ಬರೆದವರು. ಅವರಿಗೆ ಈ ಡಿಸೆಂಬರ್ ತಿಂಗಳಿನಲ್ಲಿ ೬೦ ವರ್ಷಗಳಾಗಲಿವೆ. ಈ ಸಂದರ್ಭ...
ಲೇಖನಗಳಿಗೆ ಆಹ್ವಾನ!
ಡಾ.ಸಿ.ಆರ್.ಚಂದ್ರಶೇಖರ್ ಅವರು ಪ್ರಮುಖ ವೈದ್ಯಕೀಯ ಲೇಖಕರು. ಮನೋಶಾಸ್ತ್ರಜ್ಞರು. ಕನ್ನಡದಲ್ಲಿ ೧೫೦ ವೈದ್ಯಕೀಯ ಪುಸ್ತಕಗಳನ್ನು ಬರೆದವರು. ಇದು ಭಾರತೀಯ ಭಾಷೆಗಳ ಮಟ್ಟಿಗೆ ಒಂದು ದಾಖಲೆಯೇ ಸರಿ.
ಧರೆಗುರುಳಿದ ವಿಜ್ಞಾನ ತಾರೆ!
ಶ್ರೀಜಿ.ಟಿ.ನಾರಾಯಣರಾವ್ ಅವರು ಇಂದು ಬೆಳಿಗ್ಗೆ (೨೭.೦೬.೦೮) ಸುಮಾರು ೭.೦೦ ಗಂಟೆಗೆ ತಮ್ಮ ಮೈಸೂರಿನ ನಿವಾಸದಲ್ಲಿ ತಮ್ಮ ಕನ್ನಡ ವಿಜ್ಞಾನ ಕೈಂಕರ್ಯ ಋಣವನ್ನು ತೀರಿಸಿ ಮುಕ್ತರಾದರು.
ವ್ಯಾಸರಾಯ ಬಲ್ಲಾಳರು ನಮ್ಮನಗಲಿದರು!
ವ್ಯಾಸರಾಯ ಬಲ್ಲ್ಲಾಳರು ಮುಂದಿನ ವರ್ಷದವರೆಗೆ ಕಾಯಲಿಲ್ಲ. ನಾವು ಮುಂದಿನ ವರ್ಷ ಅವರಿಗೆ ಸಾಹಿತ್ಯ ಸಮ್ಮೆಳನದ ಅಧ್ಯಕ್ಷಗಿರಿಯನ್ನು ನೀಡುವ ಮೊದಲೇ ಅವರು ನಮ್ಮನ್ನು ಬಿಟ್ಟು ಕಾಣದ ದೂರದೂರಿಗೆ ಹೊರಟು ಹೋದರು. ವ್ಯಾಸರಾಯರು ಹುಟ್ಟಿದ್ದು ೧.೧೨.೧೯೨೩....
ಥಟ್ ಅಂತ ಹೇಳಿಯಲ್ಲಿ ‘ಆ ದಿನಗಳು ತಂಡ‘
ಹೊಸ ವರ್ಷದ ವಿಶೇಷ ಕಾರ್ಯಕ್ರಮವಾಗಿ ‘ಥಟ್ ಅಂತ ಹೇಳಿ‘ಯಲ್ಲಿ ‘ಆ ದಿನಗಳು‘ ಚಿತ್ರ ತಂಡದ ಸದಸ್ಯರು ಭಾಗವಹಿಸುತ್ತಿದ್ದಾರೆ. ತಂಡಗಳು: ಶರತ್ ಲೋಹಿತಾಶ್ವ ಮತ್ತು ಚೈತನ್ಯ ಚೇತನ್ ಹಾಗೂ ಸುಮನಾ ಕಿತ್ಥೂರು ಅಗ್ನಿ ಶ್ರೀಧರ್ ಹಾಗೂ ಸತ್ಯಾ ಪ್ರಸಾರ: ೩೧.೧೨...
ಕನ್ನಡಿಗರಿಗೆ ಒಂದು ಸವಾಲು - ಸಿರಿಭೂವಲಯವನ್ನು ಬಿಡಿಸ ಬನ್ನಿ!
ಸಿರಿಭೂವಲಯವು ಕನ್ನಡ ಸಾಹಿತ್ಯದ ಒಂದು ಅಪೂರ್ವ ಗ್ರಂಥ. ಇದನ್ನು ಕುಮುದೇಂದು ಕವಿಯು ಕ್ರಿ.ಶ.೮೧೬ರಲ್ಲಿ ರಚಿಸಿದನು. ಕಾವ್ಯ ರಚನೆಯನ್ನು ನಾವು ಅಕ್ಷರಗಳಿಂದ ಮಾಡುತ್ತೇವೆ. ಕುಮುದೇಂದುವು ಅಕ್ಷರಗಳ ಬದಲು ಕನ್ನಡ ಅಂಕಿಗಳನ್ನು (೧-೯) ಬಳಸಿದ್ದಾನೆ. ಇ...
ಮಕರ ಸಂಕ್ರಾಂತಿಯು ಜನವರಿ ೧೪ ರಂದು ನಡೆಯುತ್ತದೆಯೆ?
ಮಕರ ಸಂಕ್ರಾಂತಿಯು ಭಾರತೀಯ ಪ್ರಮುಖ ಹಬ್ಬ. ಸಾಮಾನ್ಯವಾಗಿ ಎಲ್ಲ ರಾಜ್ಯದ ಜನತೆಯು ಇದನ್ನು ಆಚರಿಸುತ್ತಾರೆ. ಅನಾದಿ ಕಾಲದಿಂದಲೂ ಇದನ್ನು ಜನವರಿ ೧೪ ರಂದು ಆಚರಿಸುವುದು ವಾಡಿಕೆ. ಕಾರಣ, ಈ ದಿನದಂದು ಸೂರ್ಯನು ಧನುರ್ ರಾಶಿಯಿಂದ ಮಕರ ರಾಶಿಯನ್ನು ಪ್ರ...