ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಾ.ಸೋಮೇಶ್ವರ
ನ

ನಾ.ಸೋಮೇಶ್ವರ

naasomeswara

೧೦೯ ಲೇಖನಗಳು ೩,೨೩,೫೨೧ ವೀಕ್ಷಣೆಗಳು ೧ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಮಿನಗೆ ನಕ್ಕಡ ಷಾಬೆ ತೊಗ್ಗಾ?

ಏಪ್ರಿಲ್ ೦೭ ಬ್ಲಾಗ್ ೧,೮೯೨ ವೀಕ್ಷಣೆ

ಯಾನಿ ಥಕೆ ಟೋಮುಲಾಕು ಟಾಕುಯಾನಿ ಟೇಪೆ ದೀಬಿ ಟಾದುಗಾವ ಟಾಸೆ ಡುಮ್ತ ದೊಮ್ನ ಡಮ್ಕು ತಿಮ್ನು ಟಿತ್ತಿಬು| ಟೋತಿ ಬೊಯ್ಯ ಟಾಸೆ ಡುಮ್ತಿ ದಿಮ್ನ ಡಯಿಬೆ ಟೋಮುಲಾಕ ಡಬಿದು ಡೊಮ್ಕು ಣ್ರಾಪ ಟಿತ್ತಿಬು||

ಯಕ್ಷಪ್ರಶ್ನೆ - ಸುಧಾರಿತ ರೂಪ

ಏಪ್ರಿಲ್ ೦೫ ಬ್ಲಾಗ್ ೨,೪೦೨ ವೀಕ್ಷಣೆ

ಸಂಪದಿಗರೆ! ಯಕ್ಷಪ್ರಶ್ನೆ, ಥಟ್ ಅಂತ ಹೇಳಿಯ ಅಂತರ್ಜಾಲ ರೂಪವನ್ನು ಆರಂಭಿಸಿರುವೆ. ಮೊದಲ ಸಂಚಿಕೆಯನ್ನು ಓದಲಾಗುತ್ತಿಲ್ಲ ಎಂದು ಹಲವರು ಹೇಳಿದ್ದರು. ಈಗ ಸುಧಾರಿತ ರೂಪದ ಎರಡನೆಯ ಸಂಚಿಕೆ ಪ್ರಕಟವಾಗಿದೆ. ದಯವಿಟ್ಟು ಒಮ್ಮೆ ನೋಡಿ. ನಿಮ್ಮ ಅನಿಸಿಕೆ ಹ...

ಮತ್ತೊಂದಿಷ್ಟು ತರಲೆ ಕವನಗಳು

ಏಪ್ರಿಲ್ ೦೧ ಬ್ಲಾಗ್ ೩,೦೩೧ ವೀಕ್ಷಣೆ

ಆತ್ಮಹತ್ಯೆ ಮಾಡಿಕೊಳ್ಳೋಣ ನಾನು: ಗೆಳೆಯ! ಈ ಕ್ಷಣವೇ ಆತ್ಮಹತ್ಯೆ ಮಾಡಿಕೊಳ್ಳೋಣವೆನಿಸಿದೆ ಯಾವುದು ಲೇಸು? ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಳ್ಳಲೆ? ಟಿಕ್-೨೦ ಕುಡಿದು ತಿಗಣೆಯಂತೆ ಒದ್ದಾಡಿ ಸತ್ತುಹೋಗಲೆ? ಸ್ಲೀಪಿಂಗ್ ಪಿಲ್ಲುಗಳ ಸೇವಿಸಿ ನಿದ್ರೆಯ...

ಕಣ್ಮುಚ್ಚಲಿದೆ ‘ಸಂಪದ’

ಮಾರ್ಚ್ ೩೧ ಬ್ಲಾಗ್ ೮೪೪ ವೀಕ್ಷಣೆ

ಸಂಪದ ನಿರ್ವಹಣಾ ಮಂಡಳಿ, ಎಲ್ಲ ಸಂಪದಗರಿಗೂ ಹಾಗೂ ಸಂಪದಗಿತ್ತಿಯರಿಗೂ ಮೂರ್ಖರ ದಿನದ ಶುಭಾಶಯಗಳು. ‘ಸಂಪದ’ವನ್ನು ಮುಚ್ಚುವ ಎಂದು ಏಪ್ರಿಲ್ ಫೂಲ್ ಮಾಡುವ ನಿಮ್ಮ ಹುನ್ನಾರಕ್ಕೆ ನಮ್ಮ ಶುಭ ಹಾರೈಕೆಗಳನ್ನು ಹೇಳುವ - ನಾಸೋ

ಮಹಿಷಕ ಎಂಬ ಶೂದ್ರರ ನಾಡಿನಲ್ಲಿ...

ಮಾರ್ಚ್ ೩೧ ಬ್ಲಾಗ್ ೧,೭೮೩ ವೀಕ್ಷಣೆ

೨೦೦೬ರಲ್ಲಿ ನಾನು ಬರೆದ ‘ನಮಗೆ ಹೊಸ ರಾಷ್ಟ್ರಗೀತೆ ಬೇಕೆ’ ಎಂಬ ಲೇಖನವನ್ನು ಈಗ ಸಂಪದಿಗರು ಚರ್ಚೆಗೆ ತೆಗೆದುಕೊಂಡಿರುವುದು ನನಗೆ ತುಸು ಆಶ್ಚರ್ಯವನ್ನು ಉಂಟು ಮಾಡಿದೆ.

ಸಚಿತ್ರ ಚೈತ್ರ!.....

ಮಾರ್ಚ್ ೨೮ ಪುಟ ೫೧ ವೀಕ್ಷಣೆ

ಯಾವ ಮೋಡಿಕಾರ ಬಂದ ಯಾವ ಕುಂಚವನ್ನು ತಂದ ಬೋಳು ಬೋಳು ಮರ ಬರೀ ಅಸ್ಥಿಪಂಜರ| ಬಣ್ಣ ಬಳಿದು ಜೀವ ತುಂಬಿ ಎಲ್ಲಿ ನೋಡೆ ಅಲ್ಲಿ ಹಸಿರು ನಲಿದು ತೊಟ್ಟು ಬಣ್ಣ ಬಣ್ಣದ ಪೀತಾಂಬರ|| ಬೇಂದ್ರೆ ಅಜ್ಜ ನುಡಿದ ಮಾತು ಎಷ್ಟು ದಿಟ ಹೂತ ಹುಣಸಿ ಒಂದು ಸಾಲದೆ ನಿನ್ನ...

ಯಕ್ಷಪ್ರಶ್ನೆ - ನನ್ನ ಕ್ವಿಜ಼್ ತಾಣ

ಮಾರ್ಚ್ ೨೭ ಪುಟ ೪೪ ವೀಕ್ಷಣೆ

ಆತ್ಮೀಯರೆ! ಥಟ್ ಅಂತ ಹೇಳಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಾ ೧೨೦೦ ಕಂತುಗಳನ್ನು ಮುಗಿಸಿ, ಯುಗಾದಿಯ ಮುನ್ನಾದಿನ ೧೨೦೧ ಕಂತನ್ನು ಹಾಗೂ ಯುಗಾದಿಯ ಈ ದಿನದಂದು ೧೨೦೨ನೆಯ ಕಂತನ್ನು ಪ್ರಸಾರ ಮಾಡುತ್ತಿದ್ದೇನೆ.

ಒಂದಿಷ್ಟು ತರಲೆ ಕವನಗಳು

ಮಾರ್ಚ್ ೨೬ ಬ್ಲಾಗ್ ೧೨,೮೬೫ ವೀಕ್ಷಣೆ

ಸಮಯವಿಲ್ಲವೆ? ಕಾಲ ಕಾಯದು ನಿನಗಾಗಿನ್ ಎನ್ನುವೆಯಾ ಗೆಳೆಯಾ? ಗಡಿಯಾರದಿಂದ ಬ್ಯಾಟರಿಯ ತೆಗೆದು ಪಕ್ಕಕ್ಕಿಟ್ಟು ಮನ ದಣಿಯುವ ತನಕ, ತನು ಕುಸಿಯುವತನಕ ಆಡು, ಆಟವಾಡು, ಎಲ್ಲವನೆಲ್ಲವ ಈಗಲೇ ಬದಿಗಿಟ್ಟು! ***** ಒಳ್ಳೆಯತನ ನೀನು ಒಳ್ಳೆಯವನೆಂದು ಜಗವೆಲ್...

ಬಾರಯ್ಯ ವಿರೋಧಿ!

ಮಾರ್ಚ್ ೨೫ ಬ್ಲಾಗ್ ೩,೨೨೬ ವೀಕ್ಷಣೆ

ಬಾರಯ್ಯ ಬಾ! ವಿರೋಧಿ ನಾಮ ಸಂವತ್ಸರವೇ ಬಾ! ನನ್ನ ಅಹವಾಲಿಗೆ ವಿರೋಧ ಒಡ್ಡದೆ ಒಳಗೆ ಬಾ! ಅಲ್ಲಯ್ಯ! ಧರ್ಮ ನಾಲ್ಕು ಕಾಲುಗಳಲ್ಲಿ ನಿಂತಿದ್ದ ಕೃತಯುಗದಲ್ಲಿ ಬರದೆ, ಒಂಟಿಗಾಲಲ್ಲಿ ಕುಂಟುತ್ತಾ ಸಾಗುತ್ತಿರುವ ಕಲಿಯುಗದಲ್ಲಿ ಬಂದೆಯಲ್ಲ ಕೃಷ್ಣ ಸತ್ತ ನಂತ...

ನಾವು ಹೀಗೆ ಒತ್ತಾಯಿಸಬಹುದೆ?

ಮಾರ್ಚ್ ೨೦ ಬ್ಲಾಗ್ ೧,೭೨೧ ವೀಕ್ಷಣೆ

ಸಂಪದಿಗರೆ! ಲೋಕಸಭಾ ಚುನಾವಣೆಯು ಕೂಗಳತೆಯ ದೂರದಲ್ಲಿದೆ. ವಿವಿಧ ಪಕ್ಷಗಳು ತಮ್ಮ ಹುರಿಯಾಳುಗಳನ್ನು ಆರಿಸಲು ಎಲ್ಲ ರೀತಿಯ ಸರ್ಕಸ್ಸುಗಳನ್ನು ಮಾಡುತ್ತ ನಮಗೆಲ್ಲ ಮನರಂಜನೆಯನ್ನು ನೀಡುತ್ತಿದ್ದಾರೆ. ಅವರನ್ನು ವ್ಯಥೆಯಿಂದ ಅಭಿನಂದಿಸೋಣ.

ಥಟ್ ಅಂತ ಹೇಳಿ! ಈ ಕಂತನ್ನು ನೋಡಲು ಮರೆಯದಿರಿ!!

ಮಾರ್ಚ್ ೧೮ ಕಾರ್ಯಕ್ರಮ ೧,೩೦೫ ವೀಕ್ಷಣೆ

ಗೆಳೆಯರೆ! ನೀವು ೧೮.೦೩.೦೯ ರಾತ್ರಿ ಪ್ರಸಾರವಾದ ಥಟ್ ಅಂತ ಹೇಳಿ ಕಾರ್ಯಕ್ರಮವನ್ನು ನೋಡಿದಿರಾ? ಎಚ್.ಐ.ವಿ ಕಾರ್ಯಕರ್ತರು ಭಾಗವಹಿಸಿದ್ದ ಈ ಕಾರ್ಯಕ್ರಮವು ಮಾಹಿತಿಪೂರ್ಣವಾಗಿತ್ತು.