ಕೇಳವ್ವ ನಾನೊಂದು ಕನಸು ಕಂಡೆ...
ಕೇಳವ್ವ ನಾನೊಂದು ಕನಸು ಕಂಡೆ... ಒಂದಿರುಳಾ ಕನಸಿನಲಿ, ಆ ದೈವವೇ ಬಂದಿರಲು.... ನಡೆಸಿದೆ ಮುದದಲಿ ಅವನ ಸಂದರ್ಶನವಾ.... ”ಜಗವ ಪೊರೆವ ಭಗವಂತ! ಇರುವುದೇ ತುಸು ಸಮಯ ನಿನ್ನ ಬಳಿ ನನಗೆಂದು..ನನ್ನಂತಹವರಿಗೆಂದು? ನಕ್ಕನಾ ಭಗವಂತ! ”ದಿಕ್ಕುಕಾಲದ ಮಿತಿ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
naasomeswara
ಕೇಳವ್ವ ನಾನೊಂದು ಕನಸು ಕಂಡೆ... ಒಂದಿರುಳಾ ಕನಸಿನಲಿ, ಆ ದೈವವೇ ಬಂದಿರಲು.... ನಡೆಸಿದೆ ಮುದದಲಿ ಅವನ ಸಂದರ್ಶನವಾ.... ”ಜಗವ ಪೊರೆವ ಭಗವಂತ! ಇರುವುದೇ ತುಸು ಸಮಯ ನಿನ್ನ ಬಳಿ ನನಗೆಂದು..ನನ್ನಂತಹವರಿಗೆಂದು? ನಕ್ಕನಾ ಭಗವಂತ! ”ದಿಕ್ಕುಕಾಲದ ಮಿತಿ...
ನನ್ನ ಅಮೆರಿಕದ ಯಾತ್ರೆಯನ್ನು ಮುಗಿಸಿಕೊಂಡು ಇಂದು ಬೆಳಿಗ್ಗೆ ಬೆಂಗಳೂರಿಗೆ ಬಂದೆ. ಬಂದಕೂಡಲೆ ನನ್ನ ಮನ ಕಲಕಿದ ಒಂದು ವಿಷಯವನ್ನು ನಿಮ್ಮ ಜೊತೆಯಲ್ಲಿ ಹಂಚಿಕೊಳ್ಳಬೇಕೆನಿಸುತಿದೆ. ನನ್ನ ಗೆಳೆಯ ಅಮೆರಿಕದ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಪೀಡಿತನಾಗಿದ್ದ...
ಥಟ್ ಅಂತ ಹೇಳಿ! ಒಂದು ಪಕ್ಷಿ ನೋಟ ಥಟ್ ಅಂತ ಹೇಳಿ - ಕ್ವಿಜ಼್ ಕಾರ್ಯಕ್ರಮ ಪ್ರಸಾರ ಭಾರತಿ ಬೆಂಗಳೂರು ದೂರದರ್ಶನದ ಚಂದನವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ೪ ಜನವರಿ ೨೦೦೨ ರಲ್ಲಿ ಆರಂಭವಾದ ಈ ಕಾರ್ಯಕ್ರಮ ಇದುವರೆಗು ಎಡಬಿಡದೆ ನಿರಂತರವಾಗಿ ಪ್ರಸಾ...
ಹಂಸಾನಂದಿಯವರೆ! ನಾನು ವೈಯುಕ್ತಿಕ ಕೆಲಸದ ಮೇಲೆ ಸ್ಯಾನ್ ಹೋಸೆಗೆ ಬರುವನಿದ್ದೇನೆ. ನಿಮ್ಮನ್ನು ಹಾಗೇ ಸುಮ್ಮನೇ ಭೇಟಿಯಾಗಬಹುದೆ? ಭಾರತವನ್ನು ಇದೇ ಬುಧವಾರ ಬೆಳಿಗ್ಗೆ ೬.೩೦ ಕ್ಕೆ ಬಿಡುತ್ತಿದ್ದೇನೆ. ನಾಲ್ಕು ದಿನಗಳ ಕಾಲ ಸ್ಯಾನ್ ಹೋಸೆಯಲ್ಲಿದ್ದು ಆ...
ಜ್ಯೋತಿಷ, ಜನ್ಮ ಸಮಯ ಹಾಗೂ ಒಂದು ಲಕ್ಷ ರೂಪಾಯಿ! ಮಂಜುನಾಥ್, ನನ್ನ ಜ್ಯೋತಿಷ ಹಾಗೂ ಜನ್ಮಸಮಯ ಎನ್ನುವ ಲೇಖನಕ್ಕೆ ತಾವು ತಮ್ಮ ಅನಿಸಿಕೆ, ಅಭಿಪ್ರಾಯ, ಉತ್ತರ ಹಾಗೂ ವಿವರಣೆಯನ್ನು ನೀಡಿದುದಕ್ಕೆ ಧನ್ಯವಾದಗಳು. ದಯವಿಟ್ಟು ತಾಳ್ಮೆಯಿಂದ ಹಾಗೂ ಪೂರ್ವಗ...
ಜ್ಯೋತಿಷ ಮತ್ತು ಸತ್ಯ ಎನ್ನುವ ಆನಂದರಾಮ ಶಾಸ್ತ್ರಿಗಳ ಲೇಖನವನ್ನು ಓದಿದ ಮೇಲೆ ಜ್ಯೋತಿಷದ ಬಗ್ಗೆ ನನ್ನ ಅಭಿಪ್ರಾಯವನ್ನು ಬರೆಯಬೇಕೆನಿಸಿತು. ಒಂದು ಕಾಲದಲ್ಲಿ ನಾನೂ ಜ್ಯೋತಿಷವನ್ನು ಕಲಿಯಬೇಕು ಎಂದು ಹೊರಟವನು. ಆದರೆ ನನ್ನ ಮೂಲಭೂತ ’ತರ್ಲೆ’ ಪ್ರಶ್...
ವಿಶ್ವಪರಿಸರ ದಿನಾಚರಣೆ - ೨೦೧೦ ಅಸಂಖ್ಯ ಪ್ರಭೇದಗಳು- ಒಂದು ಭೂಮಿ- ಒಂದು ಭವಿಷ್ಯ ಜೂನ್ ೫, ವಿಶ್ವ ಪರಿಸರ ದಿನಾಚರಣೆಯ ದಿನ. ನಮ್ಮ ಪರಿಸರದ ಬಗ್ಗೆ ಗಂಭೀರವಾಗಿ ಚಿಂತಿಸಲೆಂದೇ ಮೀಸಲಾಗಿರುವ ದಿನ. ಇಂತಹ ಮೊದಲ ದಿನವನ್ನು ೧೯೭೩ರಲ್ಲಿ ಆಚರಿಸಿದೆವು....
ಸಂಪದಿಗರೆ! ಥಟ್ ಅಂತ ಹೇಳಿ ಕಾರ್ಯಕ್ರಮದ ೧೫೦೦ ನೆಯ ಕಾರ್ಯಕ್ರಮವು ತನ್ನ ೧೫೦೦ ಕಂತುಗಳ ಪ್ರಸಾರವನ್ನು ಮುಗಿಸಿರುವ ಈ ಸಂದರ್ಭದಲ್ಲಿ ಒಂದು ಸಾರ್ವಜನಿಕ ಕಾರ್ಯಕ್ರಮ. ಇದರೊಡನೆ ಆಹ್ವಾನ ಪತ್ರಿಕೆಯನ್ನು ಲಗತ್ತಿಸಲು ಪ್ರಯತ್ನಿಸುತ್ತಿದ್ದೇನೆ. ದಯವಿಟ್...
ಗೆಳೆಯರೆ! ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಅಕ್ಷರ ಜೋಡಿಸಿ ಎಂಬ ಒಂದು ಪ್ರಶ್ನೆಯನ್ನು ತಾವೆಲ್ಲ ನೋಡಿರುತ್ತೀರಿ. ಇಲ್ಲಿ ನಾನು ನಿಮಗೆ ಕೆಲವು ಹೆಸರುಗಳನ್ನು ನೀಡುತ್ತೇನೆ. ಅಲ್ಲಿರುವ ಅಕ್ಷರಗಳನ್ನು ಮತ್ತೆ ಜೋಡಿಸಿ. ಅವರ ಬದುಕಿಗೆ ಸನಿಹವಾದ ಒಂದು...
ಮೇ ೨೦, ೨೦೧೦. ಅಮೆರಿಕದ ಕ್ಯಾಲಿಫೋರ್ನಿಯದಲ್ಲಿರುವ ಜೆ.ಕ್ರೈಗ್ ವೆಂಟರ್ ಇನ್ಸ್ಟಿಟ್ಯೂಟ್ ತಾನು ಸ್ವ-ವಿಭಜಿಸುವ ಸಂಯೋಜಿತ ಬ್ಯಾಕ್ಟೀರಿಯವನ್ನು ಸೃಜಿಸಿರುವುದಾಗ ಸುದ್ಧಿಯನ್ನು ಸಾರಿತು! ಜೆ. ಕ್ರೈಗ್ ವೆಂಟರ್ ಅಮೆರಿಕದ ಓರ್ವ ಜೀವಶಾಸ್ತ್ರಜ್ಞ. ಈಗಾ...
ಕೋಪವೆಂಬುದು ಅನರ್ಥ ಸಾಧನ ಒಬ್ಬ ಹುಡುಗನಿದ್ದನು. ಅವನಿಗೆ ಅಸಾಧ್ಯ ಕೋಪ. ಪ್ರತಿ ದಿನ ಅವನು ತನ್ನ ಹೆತ್ತವರೊಡನೆ ಹಾಗೂ ಗೆಳೆಯರೊಡನೆ ಜಗಳವಾಡುತ್ತಿದ್ದನು. ಒಂದು ದಿನ ಅವನ ತಂದೆ ಆ ಹುಡುಗನನ್ನು ಕರೆದರು. ಅವನಿಗೆ ಒಂದಷ್ಟು ಮೊಳೆಗಳನ್ನು ಹಾಗೂ ಒಂದು...
ಹೃದ್ರೋಗಗಳು ಬರದಿರಲು ಹೆಚ್ಚು ಹೆಚ್ಚು ಚುಂಬಿಸಿ! ಚುಂಬನ! ಈ ಶಬ್ದವನ್ನು ಕೇಳುತ್ತಲೇ ಕಿವಿ ನಿಮಿರುತ್ತದೆ! ನಮ್ಮಲ್ಲಿ ಚುಂಬನದ ಬಗ್ಗೆ ಇತರ ವಯೋಮಾನದವರಿಗಿಂತ ಯುವಜನತೆಗೆ ಕುತೂಹಲ ಹೆಚ್ಚು ಇರುವುದು ಸಹಜವೆ! ಹುಡುಗ-ಹುಡುಗಿಯರಲ್ಲಿ ಪ್ರೀತಿ ಪ್ರೇಮ...