ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / Nagaraj Bhadra
N

Nagaraj Bhadra

೩೫ ಲೇಖನಗಳು ೭,೭೯೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ದೂರ ಹೋದೆಯಾ ಗೆಳತಿ

ಮೇ ೨೫ ಕವನ ೧,೧೭೭ ವೀಕ್ಷಣೆ

ನನ್ನ ಎದೆಯ ಗುಡಿಸಿಲಿಗೆ ಪ್ರೀತಿಯ ಸೀರೆಯ ತೊಟ್ಟು ಬಂದವಳೆ, ಇಂದು ಅದಕ್ಕೆ ಬೆಂಕಿಯ ಇಟ್ಟು ಹೋದೆಯಾ. ಮನದಲ್ಲಿ ಕನಸಿನ ಕೋಟೆಯ ಕಟ್ಟಿದವಳೆ, ಇಂದು ಅದನ್ನೇ ಛಿದ್ರಿಸಿ ಹೋದೆಯಾ. ಪ್ರೇಮ ಲೋಕವ ಸೃಷ್ಟಿಸಿದವಳೆ, ಇಂದು ಬರೀ ನೋವನ್ನು ಉಳಿಸಿ ಹೋದೆಯಾ, ನ...

ಅಮ್ಮ ಎಂದರೆ ಎಂತ ಆನಂದ ಮನದಲ್ಲಿ

ಏಪ್ರಿಲ್ ೧೪ ಕವನ ೧,೮೩೯ ವೀಕ್ಷಣೆ

ಅಮ್ಮ ಎಂದರೆ ಎಂತ ಆನಂದ ಮನದಲ್ಲಿ, ಆತಂಕ ಕೇ ಕೇ ಹಾಕುವ ನೋವುಗಳಲ್ಲಿ. ನನ್ನ ಮೊದಲ ಅರಿವಿನ ಸಿರಿ ಅವಳು, ಅವಳಿಂದ ಕಲಿತದ್ದು ಎಂದು ಮರೆಯಲಾಗದು. ಎಲ್ಲರನ್ನೂ ಕಾಯುವ ಆ ಶಿವನು, ಅವಳ ಮಮತೆಯನ್ನು ಕಂಡು ಶರಣಾದನು. ಭೂಮಿಯ ಮೇಲೆ ತ್ಯಾಗ ಪ್ರತೀಕ ಅವಳು,...

ನಿನ್ನ ನೋಡಿದ ಕ್ಷಣದಿಂದಲೇ

ಏಪ್ರಿಲ್ ೦೨ ಕವನ ೬೨೭ ವೀಕ್ಷಣೆ

ನನ್ನ ಕನಸಿನ ಚೆಲುವೆಯು, ಬಾನಿನಿಂದ ಧರೆಗಿಳಿದು ಬಂದಿರುವ ಅನುಭವವೊಂದು ಮೂಡಿದೆ, ನನ್ನನೇ ಮರೆತಿರುವೆ ಆ ಕ್ಷಣದಿಂದಲೇ. ಪ್ರೀತಿಯೆಂಬ ಮಾಯ ಕಡಲಲ್ಲಿ, ಈಜು ಬಾರದೇ ಧುಮಿಕಿರುವ ಭಾವನೆಯೊಂದು ಚಿಗುರಿದೆ. ನಿನ್ನದೇ ನೆನಪಿನಲ್ಲಿ ಮನವು ತೇಲಾಡುತ್ತಿದೆ....

ಕಣ್ಣ ಹನಿಯೊಂದು ಮಾತಾಡಿದೆ

ಮಾರ್ಚ್ ೨೦ ಕವನ ೭೩೮ ವೀಕ್ಷಣೆ

ಕಣ್ಣ ಹನಿಯೊಂದು ಮಾತಾಡಿದೆ, ತನ್ನ ಒಲುಮೆಯ ವೇದನೆಯನ್ನು ಹರಿಬಿಟ್ಟಿದೆ ಹಗಲು ರಾತ್ರಿ ಯಾವುದೆಂದು ತಿಳಿಯಲಾಗಿದೆ, ಅವಳ ನೆನಪಿನಲ್ಲಿಯೇ ಕಳೆದು ಹೋಗಿವೆ. ಬದುಕಿದ್ದರು ಉಸಿರೇ ಇಲ್ಲವಾಗಿದೆ, ಅವಳನ್ನು ಪಡೆಯಲು ಹೃದಯು ತಪಸ್ಸಿಗೆ ಜಾರಿದೆ. ಖುಷಿಯಲ್ಲ...

ನಿನ್ನ ಸೇವೆಗೆ ನನ್ನದೊಂದು ನಮನ

ಮಾರ್ಚ್ ೦೧ ಕವನ ೫೯೯ ವೀಕ್ಷಣೆ

ಎರಡು ಹಳಿಗಳ ಮೇಲೆಯೇ ಸಾಗುವ ನಿನ್ನ ಜೀವನವು, ಕೊನೆಯಾಗುವುದು ಅಲ್ಲಿಯೇ ಒಂದು ದಿನವು. ಹುಟ್ಟಿನಿಂದಲೇ ಆರಂಭವಾಗುವ ನಿನ್ನ ಸೇವೆಯು, ಸಾವಿನಲ್ಲಿಯೇ ಕೊನೆಗೊಳ್ಳುವುದು ಒಂದು ದಿನವು. ನಿನಗಿಲ್ಲ ಹಗಲು, ರಾತ್ರಿಗಳು, ಹಬ್ಬ, ಹರಿದಿನಗಳು, ವಾರದ ರಜೆಗಳ...

ನಿನಗಾಗಿ ಕಾದಿರುವೇ ಓ ಒಲವೇ

ಫೆಬ್ರ ೧೪ ಕವನ ೭೧೮ ವೀಕ್ಷಣೆ

ಪ್ರೀತಿಯೆಂಬ ಬೆಳೆಯು ಮೊಳಕೆಯಲ್ಲೇ ಬಾಡುತ್ತಿರಲು ಮಳೆಯಾಗಿ ಆವರಿಸು ನೀನು ಉಕ್ಕಿ ಹರಿಯುತ್ತಿರುವ ಕಣ್ಣೀರಿನ ನದಿಯು ಬತ್ತುವ ಮುನ್ನವೇ ಕಡಲಾಗಿ ಸೇರು ನನ್ನನು ನೀನು ಬಾಳಿನ ಗಾಳಿಪಟದ ಸೂತ್ರವು ಕಡಿಯುವ ಮುನ್ನವೇ ಸೆರೆಯಾಗು ನನ್ನಲ್ಲಿ ನೀನು ಜೀವನವೆ...

ಓ ಶಿವನೇ

ಫೆಬ್ರ ೦೭ ಲೇಖನ ೭೩ ವೀಕ್ಷಣೆ

ನೀನು ಸೃಷ್ಟಿಸಿದ ಮಾನವನು ಹೇಗಾಗಿದ್ದಾನೆ ನೋಡು ಓ ಶಿವನೇ, ಇವನ ಬಾಳಿನಲ್ಲಿ ಚೈತನ್ಯವನ್ನು ತುಂಬಲು ಆಸೆಯನ್ನು ನೀ ನೀಡಿದೆ, ಆದರೆ ಅದನ್ನು ದುರಾಸೆಯನ್ನಾಗಿ ಪರಿವರ್ತಸಿ, ತನ್ನ ನೆಮ್ಮದಿಯನ್ನು ಹೇಗೆ ಹಾಳು ಮಾಡಿಕೊಂಡಿದ್ದಾನೆ ನೋಡು ಓ ಶಿವನೇ. ಇವನ...

ಓ ಹುಚ್ಚು ಮನವೇ

ಜನ ೨೩ ಲೇಖನ ೮೧ ವೀಕ್ಷಣೆ

ಓ ಹುಚ್ಚು ಮನವೇ, ಅವಳು ಬರುವ ದಾರಿಯಲ್ಲಿ ದುರ್ಬೀನನಾಗಿ ಕಾಯುತ್ತಿರುವ, ಓ ಹುಚ್ಚು ಮನವೇ ನಾ ಹೇಗೆ ತಿಳಿಸಲಿ ನಿನಗೆ, ಅವಳು ಬರುವ ದಾರಿಯೇ ಕೊನೆಯಾಗಿದೆ ಎಂದು. ಅವಳ ಒಂದು ನೋಟವನ್ನು ತುಂಬಿಕೊಳ್ಳಲು ಹಂಬಲಿಸಿತ್ತಿರುವ ಕಣ್ಣುಗಳೇ, ನಾನು ಹೇಗೆ ತಿಳ...

ಕಲಬುರಗಿ ನಗರ - ರಾಜ್ಯದ ಆಡಳಿತ ಕೇಂದ್ರಗಳಲ್ಲೊಂದು

ಜನ ೧೮ ಲೇಖನ ೮೬ ವೀಕ್ಷಣೆ

ಕಲಬುರಗಿ ನಗರ - ರಾಜ್ಯದ ಆಡಳಿತ ಕೇಂದ್ರಗಳಲ್ಲೊಂದು ನಮ್ಮ ರಾಜ್ಯ ಸರಕಾರವು ತನ್ನ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಜನರಿಗೆ ಒಳ್ಳೆಯ ಸೇವೆಯನ್ನು ನೀಡುವ ದುಷ್ಟಿಯಿಂದ ಕರ್ನಾಟಕ ರಾಜ್ಯವನ್ನು ಆಡಳಿತದಲ್ಲಿ ನಾಲ್ಕು ವಿಭಾಗಗಳಾಗಿ ರೂಪ...

ಕಲಬುರಗಿಯ ಮಹಾ ದಾಸೋಹಿ – ಶ್ರೀ ಶರಣಬಸವೇಶ್ವರರು

ಡಿಸೆಂ ೨೬ ಲೇಖನ ೩೧೯ ವೀಕ್ಷಣೆ

ಮಹಾ ದಾಸೋಹಿ, ಜ್ಞಾನಿ, ಲಿಂಗಾಯತ ಸಂತ, ಶ್ರೀ ಶರಣಬಸವೇಶ್ವರರು ಮಲಕಪ್ಪಾ ಹಾಗೂ ಸಂಗಮ್ಮರ ಮಗನಾಗಿ ಕ್ರಿ.ಶ ೧೭೪೬ ರಲ್ಲಿ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅರಳಗುಂಡಗಿ ಗ್ರಾಮದಲ್ಲಿ ಹುಟ್ಟಿದರು. ೧೮ - ೧೯ ನೇ ಶತಮಾನಗಳು ಇಂದಿನ ಭಾರತದ ಪಾಲಿ...

ಕಲಬುರಗಿ ನಗರದ ಕಲಿಕೆಯ ಏಳಿಗೆಯ ಒಂದು ಪರಿಚಯ

ಡಿಸೆಂ ೧೫ ಲೇಖನ ೬೪ ವೀಕ್ಷಣೆ

ಕಲಬುರಗಿ ನಗರವು ಕೆಲವು ವರ್ಷಗಳಿಂದ ಎಲ್ಲಾ ವಿಭಾಗಗಳಲ್ಲಿ ವೇಗವಾಗಿ ಏಳಿಗೆ ಹೊಂದುತ್ತಿದೆ. ಕೆಲವೇ ವರ್ಷಗಳಲ್ಲಿ ಕಲಬುರಗಿ ನಗರವು ಕಲ್ಯಾಣ ಕರ್ನಾಟಕ ಭಾಗದ ಕಲಿಕೆಯ ಕೇಂದ್ರವಾಗಿ ಪರಿವರ್ತನೆಗೊಂಡಿದೆ. ಕಲಿಕೆಯ ಸಂಸ್ಥೆಗಳ ಹುಟ್ಟು ಕಲಬುರಗಿ ನಗರದಲ್ಲ...

ಕಲಬುರಗಿ ನಗರದಲ್ಲಿನ - ಐತಿಹಾಸಿಕ ಪ್ರೇಕ್ಷಣೀಯ ಪ್ರವಾಸಿ ತಾಣಗಳು

ಡಿಸೆಂ ೦೭ ಲೇಖನ ೧೦೪ ವೀಕ್ಷಣೆ

ಕಲಬುರಗಿ ನಗರದಲ್ಲಿನ - ಐತಿಹಾಸಿಕ ಪ್ರೇಕ್ಷಣೀಯ ಪ್ರವಾಸಿ ತಾಣಗಳು ೬ ನೇ ಶತಮಾನದಿಂದಲೇ ಅಸ್ತಿತ್ವದಲ್ಲಿರುವ ಹಾಗೂ ಶತಮಾನಗಳ ಐತಿಹಾಸಿಕ ಹಿನ್ನೆಲೆ ಹೊಂದಿರುವ ಕಲಬುರಗಿ ನಗರದಲ್ಲಿ ಹಲವಾರು ಐತಿಹಾಸಿಕ ಪ್ರೇಕ್ಷಣೀಯ ಪ್ರವಾಸಿ ತಾಣಗಳಿವೆ.ಅವುಗಳ ಬಗ್ಗ...