ಕೇವಲ 'ಫಾರ್ಮಾಲಿಟಿ' ಆಗಿರುವ ಬದುಕು
ಕಳೆದ ಕಾಲು ಶತಮಾನದಿ೦ದೀಚೆಗೆ ನಮ್ಮ ಜೀವನ ಶೈಲಿ ಪಡೆದುಕೊಳ್ಳುತ್ತಿರುವ ತಿರುವು,ಹೊರಳುಗಳನ್ನು ನೋಡಿದರೆ ವಿಸ್ಮಯವೆನಿಸುತ್ತದೆ. ಇದು ಆದದ್ದಾದರೂ ಹೇಗೆ? ಯಾಕೆ? ಎನಿಸುತ್ತದೆ.ಈಗಿನ ಕೃತ್ರಿಮತೆ ಯಾರಿಗೂ ಸಮಾಧಾನ ಕೊಡುತ್ತಿಲ್ಲ.ಆದರೆ ತಮಾಷೆ ಎ೦ದರೆ-...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
DR.S P Padmaprasad
ಕಳೆದ ಕಾಲು ಶತಮಾನದಿ೦ದೀಚೆಗೆ ನಮ್ಮ ಜೀವನ ಶೈಲಿ ಪಡೆದುಕೊಳ್ಳುತ್ತಿರುವ ತಿರುವು,ಹೊರಳುಗಳನ್ನು ನೋಡಿದರೆ ವಿಸ್ಮಯವೆನಿಸುತ್ತದೆ. ಇದು ಆದದ್ದಾದರೂ ಹೇಗೆ? ಯಾಕೆ? ಎನಿಸುತ್ತದೆ.ಈಗಿನ ಕೃತ್ರಿಮತೆ ಯಾರಿಗೂ ಸಮಾಧಾನ ಕೊಡುತ್ತಿಲ್ಲ.ಆದರೆ ತಮಾಷೆ ಎ೦ದರೆ-...
ಡಾ. ಸರಜೂ ಕಾಟ್ಕರ್ ನಮ್ಮ ಓರಗೆಯ ಒಬ್ಬ ಸತ್ವಶಾಲೀ ಲೇಖಕರು. ಪತ್ರಕರ್ತರಾಗಿ ಹಾಗೂ ವ್ಯಾಪಕ ಓಡಾಟ ಮಾಡಿದವರಾಗಿ ಅವರ ಅನುಭವ ವಿಶಿಷ್ಟವಾದುದು.ಅವರ ಹಲವು ಕ್ಱತಿಗಳು ಬಹುಬೇಗನೆ ಮರುಮುದ್ರಣ ಕ0ಡಿವೆ. ಅವರ ಈ ಕಾದ0ಬರಿ 'ಜುಲೈ 22, 1947'...
ನಾವು ಪಠಿಯಾದಲ್ಲಿದ್ದ ಎರಡನೇ ದಿನ ನಮ್ಮ ಮಾರ್ಗದರ್ಶಿ ಬೂನ್ " ಇ೦ದು ನಾವು Coral Island(ಹವಳದ ದ್ವೀಪ) ನೋಡಲಿದ್ದೇವೆ. ಅದರ ಜೊತೆಗೇ ನೀವು ಪ್ಯಾರಾಚ್ಯೂಟ್ ನಲ್ಲಿ ಸಮುದ್ರದ ಮೇಲೆ ಹಾರಬಹುದು ಹಾಗೂ ಸಮುದ್ರದಡಿಯಲ್ಲಿ ಓಡಾಡಬಹುದು" ಎ೦ದ.ನಾವು ತಯಾ...
ಮುನಿ ಷ್ರೀ ರೂಪ್ ಚ0ದ್ರ ಅವರು ಶ್ವೇತ0ಬರ ಜೈನ ತೇರಾಪ0ಥದ ಸಮಕಾಲಿನ ಪ್ರಬಾವೀ ಗುರುಗಳು. ಪ್ರಗತಿಶೀಲ ಮನೋಬಾವದ ಅವರು ಪ್ರತಿಬಾವ0ತ ಕವಿಯು ಹೌದು.ಧಾರ್ಮಿಕ ಪ0ಥಗಳಲ್ಲಿನ ಒಣಪ0ಪ್ರದಯಗಳನ್ನು ಧಿಕ್ಕರಿಸಿ ಹಲವು ರೀತಿಯ ಮನಸಿಕ ಕಿರುಕುಳಕ...
ವಿಶ್ವ ಪರ೦ಪರೆಗೆ ಸೇರಿದ, ವಿಶ್ವದ ಹಲವು ದೇಶಗಳು ಹಾಗೂ ಯುನೆಸ್ಕೋ ಆಸಕ್ತಿ ತಾಳಿರುವ ಪ್ರಾಚೀನ ಸ್ಮಾರಕಗಳು- ಕ೦ಪೂಚಿಯಾದಲ್ಲಿನ ಅ೦ಗ್ ಕಾರ್ ನ ದೇಗುಲ ಸಮುಚ್ಚಯಗಳು . ಈ ಬಗ್ಗೆ ಕನ್ನಡ ಪತ್ರಿಕೆಗಳಲ್ಲೂ ಸಾಕಷ್ಟು ಬರಹಗಳು ಈ ಹಿ೦ದೆ ಪ್ರಕಟವಾಗಿವೆ.ಆದ...
ಶಾಸನಗಳ ಅಧ್ಯಯನ ಕ್ಷೇತ್ರದಲ್ಲಿ ಕೆಲಸಮಾಡುತ್ತಿರುವವರ ಸ೦ಖ್ಯೆ ಇ೦ದು ಕರ್ನಾಟಕದಲ್ಲಿ ಹೆಚ್ಚೆ೦ದರೆ ಎರಡು ಡಜನ್ನಿನಷ್ಟು ಇರಬಹುದು.ಈ ಪೈಕಿ ಈ ಕ್ಲಿಷ್ಟ ಕ್ಷೇತ್ರವನ್ನಾಯ್ದುಕೊ೦ಡಿರುವ ಮಹಿಳೆಯರೂ ಆರೇಳು ಜನರಿದ್ದಾರೆ ಎ೦ಬುದು ಸ೦ತೋಷದ ಸ೦ಗತಿ. ಈ ಮಹಿ...
ಇದು ಶ್ರೀಮತಿ ಲತಾಗುತ್ತಿಯವರ ಇತ್ತೀಚಿನ ಕಾದ0ಬರಿ. ಈ ಹಿ0ದೆ ಅವರು ತಮ್ಮ 'ನಾ ಕ0ಡ0ತೆ ಅರೇಬಿಯಾ' ಹಾಗೂ 'ಯೂರೋ ನಾಡಿನಲ್ಲಿ' ಪ್ರವಾಸ ಕಥನಗಳಿ0ದಲೂ, 'ಸೂಜಿಗಲ್ಲು' ಮೊದಲಾದ ಕವನಸ0ಗ್ರಹಗಳಿ0ದ ಹಾಗೂ ಹೆಜ್ಜೆ ಎ0ಬ ಕಾದ0ಬರಿಯಿ0ದ ಕನ್ನಡ ಸ...
ಪ್ರೊ. ಎ. ಆರ್. ಕೃಷ್ಣಶಾಸ್ತ್ರೀ(1890-1968) ಎ೦ಬ ಪ್ರಾತ:ಸ್ಮರಣೀಯ ವಿದ್ವಾ೦ಸರನ್ನು ನಾನು ಕ೦ಡವನಲ್ಲ. ಆದರೆ ಅವರ ಮಹತ್ಕೃತಿಗಳಾದ 'ವಚನ ಭಾರತ' ಮತ್ತು ' ಕಥಾಮೃತ' ನಾನು ನನ್ನ ಹದಿನಾರನೇ ವರ್ಷಕ್ಕೂ ಮುನ್ನವೇ ಓದಿ ಮುಗಿಸಿದ್ದೆ. ಎಳೆಯ ವಸ್ಸಿಗೆ,...
ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಸಾಹಿತ್ಯವನ್ನು ಹಲವು ಸ0ಪುಟಗಳಲ್ಲಿ ಪ್ರಕಟಿಸುವ ಯೋಜನೆಯೊದನ್ನು ಡಾ. ಹಿ.ಶಿ. ರಾಮಚ0ದ್ರೇಗೌಡರು ಅಧ್ಯಕ್ಷರಾಗಿದ್ದಾಗ ರೂಪಿಸಲಾಗಿತ್ತು. ಪುಣ್ಯಕ್ಕೆ ಅದು ಇನ್ನೂ ಚಾಲ್ತಿಯಲ್ಲಿದ್ದು ಈ ವರೆಗೆ 56 ಸ0ಪುಟಗಳು...
2010 ರಲ್ಲಿ ಮೊದಲಬಾರಿಗೆ ಪ್ರಕಟವಾದ ಕು0.ವೀ. ಅವರ ಈ ಅತ್ಮಕಥೆ ಮೂರೇ ವರ್ಷಗಳಲ್ಲಿ ಐದುಬಾರಿ ಪುನರ್ಮುದ್ರಣಗಳನ್ನು ಕ0ಡಿತೆನ್ನುವುದು ಇದರ ಆಕರ್ಷಣೆ ಎ0ಥಾದು ಎನ್ನುವುದನ್ನು ಸೂಚಿಸುತ್ತದೆ.390 ಪುಟಗಳ ಈ ಪುಸ್ತಕ ಕನ್ನಡದ ಒ0ದು ವಿಶಿಷ್ಟ...
" ನಿಮ್ಮ ಬಳಿ ಆ ಪುಸ್ತಕ ಇಲ್ಲವೆ? ನಾನು ನಿಮಗೆ ಒ೦ದು ಸೆಟ್ ಕೊಡುತ್ತೇನೆ. ಅದು ನಿಮಗೆ ನನ್ನ ಗಿಫ಼್ಟ್. ನಿಮ್ಮ೦ಥವರ ಬಳಿ ಅದು ಇದ್ದರೆ ಚೆನ್ನಾಗಿ ಅದನ್ನು ಉಪಯೋಗಿಸಿಕೊಳ್ಳುತ್ತೀರಿ"- ಹಾಗೆ೦ದು ನನಗೆ ಹೇಳಿದವರು ತುಮಕೂರಿನ ಶ್ರೀ ರಾಮಕೃಷ್ಣ ವಿವೇಕ...
ಒ೦ದೆಡೆಯಲ್ಲಿ ನಮ್ಮ ವಿದ್ಯಾರ್ಥಿ ಮುಖ೦ಡರು ಒಪ್ಪಲಸಾಧ್ಯವಾದ ಬೇಡಿಕೆಗಳನ್ನಿಟ್ಟು ಮುಷ್ಕರ ಹೂಡುತ್ತಿದ್ದರೆ, ಇನ್ನೊ೦ದು ಕಡೆ ಅವರಿಗೆ ಪದವಿ ನೀಡುವ ವಿಶ್ವವಿದ್ಯಾಲಯಗಳೇ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿವೆ.ತಕ್ಷಶಿಲಾ,ನಾಲ೦ದಾದ೦ಥ ವಿ...