ಎಲ್ಲರಿಗೂ ಸಲ್ಲುವ ಕವಿ-ಡಾ.ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ
2014ರ ಮಾರ್ಚ್ ತಿ೦ಗಳ ಎ೦ಟು ಮತ್ತು ಒ೦ಬತ್ತನೆಯ ತಾರೀಖುಗಳ೦ದು ಶಿವಮೊಗ್ಗೆಯಲ್ಲಿ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆದಿದೆ.ಸಮ್ಮೇಳನಾಧ್ಯಕ್ಷರಾಗಿ ಕನ್ನಡದ ಜನಪ್ರಿಯ ಕವಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರನ್ನು ಆರಿಸ...