ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪಲ್ಲವಿ ಎಸ್‌.
ಪ

ಪಲ್ಲವಿ ಎಸ್‌.

pallavi.dharwad

೩೭ ಲೇಖನಗಳು ೧,೨೪,೯೦೦ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಸಂಪದಿಗರಿಗೆ ವಿದಾಯ...

ಆಗಸ್ಟ್ ೩೧ ಬ್ಲಾಗ್ ೪,೯೬೨ ವೀಕ್ಷಣೆ

ಆತ್ಮೀಯ ಸಂಪದಿಗರಿಗೆ, ಕಾರಣಾಂತರಗಳಿಂದ ಸಂಪದದಲ್ಲಿರುವ ನನ್ನ ಬ್ಲಾಗ್‌ಗೆ ವಿದಾಯ ಹೇಳುತ್ತಿದ್ದೇನೆ. ಇದಕ್ಕೆ ಖಿನ್ನತೆ ಖಂಡಿತ ಕಾರಣವಲ್ಲ. ಇಷ್ಟು ದಿನಗಳ ಕಾಲ ನನ್ನ ಬರಹಗಳನ್ನು ಪ್ರಕಟಿಸಲು ಅವಕಾಶ ಹಾಗೂ ಪ್ರೋತ್ಸಾಹ ನೀಡಿದ ಹರಿಪ್ರಸಾದ ನಾಡಿಗ್‌,...

ಕಚೇರಿ ಎಂಬ ನರಕ-೨

ಆಗಸ್ಟ್ ೩೦ ಬ್ಲಾಗ್ ೨,೨೨೩ ವೀಕ್ಷಣೆ

"ಬಹಳ ಕಷ್ಟ" ಹಾಗ೦ತ ನಾವೆಲ್ಲಾ ಎಷ್ಟು ಸಾರಿ ಅ೦ದುಕೊ೦ಡಿಲ್ಲ? ಸೀಟು ಹಿಡಿಯುವುದರಿ೦ದ ಹಿಡಿದು ಪ್ರಶಸ್ತಿ ಪಟ್ಟಿಯಲ್ಲಿ ಸೀಟು ಗಿಟ್ಟಿಸುವವರೆಗೆ, ಬರೆದ ಲೇಖನ ಪ್ರಕಟವಾಗುವದರಿ೦ದ ಹಿಡಿದು ಪತ್ರಿಕೆಯೊ೦ದನ್ನು ಯಶಸ್ವಿಯಾಗಿ ನಡೆಸುವ ತನಕ ಪ್ರತಿಯೊ೦ದು...

ಆ ಮರ !

ಆಗಸ್ಟ್ ೨೭ ಬ್ಲಾಗ್ ೩,೧೩೦ ವೀಕ್ಷಣೆ

ವರ್ಷಗಳ ಹಿಂದೆ ನೆಟ್ಟಿದ್ದ ಗಿಡ ಇವತ್ತು ಮರ ಅಕ್ಕರೆಯಿಂದ ನೀರೆರೆದು, ಬೇಲಿ ಹಾಕಿ ಅದಕ್ಕೊಂದು ಬೋರ್ಡು ಬಿಗಿದು ಬೀಗಿದ್ದರು ನಿತ್ಯ ಕಣ್ಣಾಡಿಸಿ, ನೀರು ಹನಿಸಿ ಮೇಯಲು ಬಂದ ಪಶುಗಳ ಓಡಿಸಿ ಕಾಯ್ದಿದ್ದರು ಗಿಡ ಮರವಾಯಿತು ರಸ್ತೆ ಪಕ್ಕ ಸಮೃದ್ಧವಾಯಿತು...

ಕಚೇರಿ ಎಂಬ ನರಕ-೧

ಆಗಸ್ಟ್ ೨೪ ಬ್ಲಾಗ್ ೮,೫೫೪ ವೀಕ್ಷಣೆ

ನನ್ನ ಬರಹಕ್ಕೆ ಪ್ರತಿಕ್ರಿಯೆ ಹಾಕುತ್ತಾ ಶ್ರೀದೇವಿ ಕಳಸದ ಅವರು ಒಂದು ಸವಾಲು ಒಡ್ಡಿದ್ದಾರೆ. ಅದು ಸವಾಲೆಂದರೇ ಸರಿ. ಏಕೆಂದರೆ, ಅವರ ಪ್ರಕಾರ ನಾನು, ಜಿಟಿಜಿಟಿ ಮಳೆಯಲ್ಲಿ ಬೆಚ್ಚಗೇ ಕೂತು, ಭಾವನಾತ್ಮಕ ಪ್ರಪಂಚದಲ್ಲಿ ವಿಹರಿಸುತ್ತಿದ್ದೇನಂತೆ. ಲೋಕ...

ಮಧ್ಯರಾತ್ರಿಯ ಬುದ್ಧ

ಆಗಸ್ಟ್ ೨೩ ಬ್ಲಾಗ್ ೪,೦೮೪ ವೀಕ್ಷಣೆ

ಮನೆಯ ಲೈಟುಗಳು ಒಂದೊಂದಾಗಿ ಆರುತ್ತಿವೆ. ರಾತ್ರಿ ಹನ್ನೊಂದಾದ ಮೇಲೆ ಲೈಟುಗಳಿಗೇನು ಕೆಲಸ? ಊಟವಾಗಿದೆ. ಟಿವಿ ನ್ಯೂಸ್‌ ನೋಡಿದ್ದಾಯಿತು. ರಸ್ತೆಗಳು ಯಾವಾಗಲೋ ನಿರ್ಜನವಾಗಿವೆ. ರಾತ್ರಿ ಯಾವಾಗ ಬೇಕಾದರೂ ಮಳೆ ಬರಬಹುದು. ರಾತ್ರಿ ಬೀಟ್‌ನ ಪೋಲೀಸರು ಬೈ...

ಯಾವ ಬೆಳಕಲ್ಲಿ ಮರೆಯಾದನೋ ಕೃಷ್ಣ!

ಆಗಸ್ಟ್ ೨೧ ಬ್ಲಾಗ್ ೩,೨೬೫ ವೀಕ್ಷಣೆ

ಅಬ್ಬಾ ಆಲನಹಳ್ಳಿಯೇ. ಏಕೆ ಸತ್ತೆ ಕವಿಯೇ... ಎನ್ನುತ್ತಿದೆ ಮನಸ್ಸು. ಕೈಲಿ ಆಲನಹಳ್ಳಿ ಕೃಷ್ಣ ಅವರ ಕವಿತೆಗಳು, ಕತೆಗಳ ಪುಸ್ತಕವಿದೆ. ತುಂಬು ಗುಂಗುರುಗೂದಲಿನ ಚೆಲುವ ಕೃಷ್ಣ ತುಂಟ ಕಣ್ಣು ಬೀರುತ್ತಿದ್ದಾನೆ.

....ಬಾರದು ಎಂದುಕೊಂಡರೆ!

ಆಗಸ್ಟ್ ೨೦ ಬ್ಲಾಗ್ ೩,೩೬೮ ವೀಕ್ಷಣೆ

ಇವತ್ತು ಅಳಬಾರದೆಂದುಕೊಂಡೆ ಇದ್ದಕ್ಕಿದ್ದಂತೆ ಮೋಡ ಸುಮ್ಮನಾಯಿತು ಮೈಕೊಡವಿಕೊಂಡು ಮರ ಸುಮ್ಮನಾಯಿತು ಪಕಳೆಯ ಮೇಲಿನ ಮಳೆ ಹನಿ ಉದುರಿಸಿ ಹೂವು ಸುಮ್ಮನಾಯಿತು ಬಾಗಿಲಾಚೆ ಮಲಗಿದ್ದ ಜೂಲು ನಾಯಿ ಕೂಡ ಮೈ ಅಲುಗಿಸಿ ನೀರ ಚದುರಿಸಿ ಸುಮ್ಮನಾಯಿತು ಅವ್ವ ಒದ...

ಒಂಚೂರು ಕೋಗಿಲೆ

ಆಗಸ್ಟ್ ೧೭ ಬ್ಲಾಗ್ ೩,೬೫೫ ವೀಕ್ಷಣೆ

ಏನು ಹೇಳಲಿ ಮನವೇ ತಿಳಿಯದು, ಹೊಳೆಯದು ತಿಳಿದು ಹೊಳೆದರೂ ಸುಮ್ಮನಿರದು ಹೊಳೆಯ ಸುಳಿಯಂತೆ ತಿರುಗುತಿವೆ ನೆನಪು ಸೆಳೆಯುತಿದೆ ಒಳಗೆ ಬಲು ಆಳಕ್ಕೆ ಅರೆಗತ್ತಲೆಯ ಮೋಡಿಗೆ ತಿರುಗಿ ಬಾರದ ಹಾದಿಗೆ ಬಯಕೆ, ಬಿನ್ನಾಣ, ನೆನಪು, ಕನಸು ಸಿಹಿ, ಕಹಿ, ಒಗರು, ರು...

ನಮ್ಮೂರಲ್ಲಿ...

ಆಗಸ್ಟ್ ೧೨ ಬ್ಲಾಗ್ ೪,೨೩೯ ವೀಕ್ಷಣೆ

ತುಂಬಿತ್ತು ಸಭಾಂಗಣ ಖಾಲಿ ಕುರ್ಚಿಗಳಿಂದ ವೇದಿಕೆ ಮಾತ್ರ ಫುಲ್‌ ಭಾಷಣಕಾರರಿಂದ ಮಾತಿಗೆ ಬರವಿಲ್ಲ ಮೈಕ್‌ ಇದೆಯಲ್ಲ ಜಾಗತೀಕರಣ, ಕೋಮುವಾದ ಸಮಾಜವಾದ, ದಲಿತೋದ್ಧಾರ ತಂತ್ರಜ್ಞಾನದ ಹೀಗಳಿಕೆ ಯುವಜನಾಂಗದ ಛೀಕರಿಕೆ ಮಹಿಳೆಯರ ದುರ್ಗತಿ, ಕ್ರೀಡೆಯ ದುಃಸ್...

ಕಣ್ಣೇ ಮುಚ್ಚೇ, ಕಾಡಬೇಡ್ವೇ...

ಆಗಸ್ಟ್ ೧೧ ಬ್ಲಾಗ್ ೨,೧೯೧ ವೀಕ್ಷಣೆ

’ಎಂಥಾ ಹದವಿತ್ತೇ ಹರಯಕೆ ಏನು ಮುದವಿತ್ತೆ...’ ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟರ ಭಾವಗೀತೆ ತೂರಿ ಬರುತ್ತಿದೆ. ಎಷ್ಟು ಸಾರಿ ಕೇಳಿದ್ದೇನೋ ಗೊತ್ತಿಲ್ಲ. ಆದರೂ ಮನಸ್ಸು ಮತ್ತೆ ಮತ್ತೆ ಅತ್ತಲೇ ಹೊರಳುತ್ತದೆ. ಕರೆಂಟ್‌ ಹೋದ ಮೇಲೆಯೇ ಸಿಡಿ ಬಂದಾಗಿ...