ವಿಪರ್ಯಾಸ
ಬದುಕೆಂದರೆ ಹೂವಿನ ಹಾಸಿಗೆಯಲ್ಲ...ನಂಬಿದವರಿಂದಲೇ ಮೋಸ ಹೋಗುತ್ತೇವೆಬಳಿಯಲ್ಲಿರುವ ಹೂ ಗುಲಾಬಿಯಾಗಿದ್ದರೂಚುಚ್ಚುವ ಮುಳ್ಳನ್ನು ಮರೆತರೇ ನೋವು ಉಡುಗೊರೆಆದರ್ಶ ಮಾತನಾಡುವವರ ಬಾಯಿಯೂ ತೊಡರುವುದು...ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವ ಜಾಯಮಾನದವರು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
pavi shetty
ಬದುಕೆಂದರೆ ಹೂವಿನ ಹಾಸಿಗೆಯಲ್ಲ...ನಂಬಿದವರಿಂದಲೇ ಮೋಸ ಹೋಗುತ್ತೇವೆಬಳಿಯಲ್ಲಿರುವ ಹೂ ಗುಲಾಬಿಯಾಗಿದ್ದರೂಚುಚ್ಚುವ ಮುಳ್ಳನ್ನು ಮರೆತರೇ ನೋವು ಉಡುಗೊರೆಆದರ್ಶ ಮಾತನಾಡುವವರ ಬಾಯಿಯೂ ತೊಡರುವುದು...ಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವ ಜಾಯಮಾನದವರು...
ಅಮ್ಮ ನೀ ಯಾಕೆ ಬದಲಾಗಲ್ಲ ನಿನಗೂ ಆಸೆ-ಆಮಿಷಗಳಿವೆ ಬದುಕನ್ನು ಆಸ್ವಾಧಿಸುವ ಹಕ್ಕಿದೆ ಆದರೂ ಗಂಡ ಮಕ್ಕಳೇ ಸರ್ವಸ್ವವೆನ್ನುವ ಧೋರಣೆ ಯಾಕೆ? ನಾ ಅತ್ತಾಗ ಅತ್ತು, ನಕ್ಕಾಗ ನಗುವ ನಿನಗೆ ಸ್ವಂತಿಕೆ ಇಲ್ವಾ? ಸಂಸಾರದ ಗೂಡೊಳಗೆ ಎಷ್ಟು ದಿನದ ಗುಲಾಮಗಿರಿ...
ಅವನೊಬ್ಬನಿದ್ದ ಬದುಕನ್ನು ಪ್ರೀತಿಸಲು ಕಲಿಸಲು... ಅತ್ತಾಗ ಕಣ್ಣೋರೆಸಿ ಅಳುವನ್ನು ಮರೆಸಲು... ನಕ್ಕಾಗ ನಗಿಸಿ ನಗುವನ್ನು ಕಲಿಸಲು... ಅವನೊಬ್ಬನಿದ್ದ ಪ್ರತಿ ಹಂತದಲ್ಲಿ ಧೈರ್ಯ ತುಂಬಲು... ಕಳೆದುಕೊಂಡ ಕನಸನ್ನು ಹುಡುಕಿಕೊಡಲು... ಹಟ ಮಾಡಿದಾಗ ಹು...
ಕಡಲ ಒಡಲಲ್ಲಿರೋದು ದಿವ್ಯ ಮೌನ ಗಗನದ ಮಡಿಲಲ್ಲಿರೋದು ಗಾಢ ಮೌನ ಕಡಲಿನ ಮೌನ ಅಲೆಗಳಾದರೆ... ಗಗನದ ಮೌನ ಸೋನೆ ಮಳೆಯಾಯಿತು... ಕೊನೆಗೂ ಕಡಲು, ಗಗನ ಒಂದಾಯಿತು ಕಾಡುವ ಮೌನಕೆ ವಿದಾಯ ಹೇಳಿತು ಇವೆಲ್ಲವನ್ನೂ ನೋಡುತ್ತಿದ್ದ ನನ್ನ ಮನ ಭಾರವಾಯಿತು ಒತ್ತರ...
ಪ್ರೀತಿಯನ್ನ ಹುಡುಕುತ್ತಾ ಹೋಗಿ ಖಾಲಿ ಕೈಯಲ್ಲಿ ಬಂದೆ ಪ್ರತಿ ಸಲ ಕಾಡುವ ನೆನಪುಗಳನ್ನು ಅಳಿಸಲು ಹೋಗಿ ಸೋತೆ ತೀರದಲ್ಲಿ ಕಾಲಿಗೆ ಅಡ್ಡಗಟ್ಟುವ ಅಲೆಗಳನ್ನು ಹಿಡಿಯಲು ಹೋಗಿ ಅತ್ತೆ ಬರೀ ನಿರಾಸೆಯೇ ಬದುಕಾಯಿತು... ಮೌನವೇ ಸಂಗಾತಿಯಾಯಿತು ಅಳಲು ಭಯ ಕಾ...
ಯಾಕೋ ಗೊತ್ತಿಲ್ಲ ನಾ ಇಂದು ನಿನ್ನ ಸಂಬಂಧಕ್ಕೆ ವಿದಾಯ ಹೇಳಬೇಕಂತ ಇದ್ದೀನಿ ಗೆಳೆಯ ...ಕಾರಣ ನಿನಗೂ ಗೊತ್ತು . ಪದೇ ಪದೇ ಕಾಡುವ ನಿನ್ನ ನೆನಪು ನನಗೆ ಬೇಡ. ಈಗಾಗಲೇ ಸಾಕಷ್ಟು ನೊಂದಿದ್ದೇನೆ .ನೊಂದ ಮನಸಿಗೆ ಇನ್ನು ನೋವು ನೀಡುವುದಕ್ಕೆ ನನಗೆ ಇಷ್ಟವ...
ಏನೋ ಗೊತ್ತಿಲ್ಲ ೫ ನಿಮಿಷ ಟೈಮ್ ಸಿಕ್ಕರೂ ಮನಸ್ಸು ಹಿಂದೆ ಓಡುತ್ತೆ .ಎಲ್ಲೋ ನಾ ಕಳೆದ ಬಾಲ್ಯ ಧುತ್ತನೆ ಕಣ್ಮುಂದೆ ಬರುತ್ತೆ. ಇವಾಗಿನ ನನ್ನ ಸ್ಥಿತಿ ನೋಡಿ ಅಣಕಿಸಿದಂತೆ ಆಗುತ್ತೆ. ಎಲ್ಲಿ ಹೋಯ್ತು ಆ ದಿನಗಳು . .......?ಮನಸಾರೆ ನಕ್ಕು ತುಂಬ ದಿನ...
ನೀನು ಕೃಷ್ಣನಲ್ಲ,ನಾನು ಕುಚೇಲನು ಅಲ್ಲ ಅದ್ರು ಗೆಳೆತನ ಸೆಳೆತನ ಹೇನು ಹೆಕ್ಕಿ ತಿನ್ನುವ ಮಂಗಗಳು ಆಗಾಗ ಭಾವನೆಗಳನು ಹೆಕ್ಕುತ್ತೇವೆ ,ಬಿಕ್ಕುತ್ತೇವೆ ಜೀವನದ ಮನೆ ಮಂಥನದ ಉತ್ಕನನಗಳಲ್ಲಿ ಸಿಗೋಣ ಮತ್ತೆ ಮತ್ತೆ ಹಿಂಗಾರು ಮುಂಗಾರು ಮಳೆಯಂತೆ .ಹೋಗಿ ಬ...
ಪ್ರತಿ ಸಲ ಸೋಲುತಿರುವ ನನ್ನ ಬದುಕಿಗೆ ನಿನ್ನ ನೆನಪೊಂದೆ ಕೈ ಹಿಡಿದು ನಡೆಸುವ ದಾರಿ ದೀಪ.ಅತ್ತು ಅತ್ತು ಸುಸ್ತಾದ ಕಣ್ಣಿಗೆ ನಿನ್ನ ನೋಡುವ ಬಯಕೆ ಗರಿ ಗೆದರಿ ಕಾಯುತಿದೆ.ಗೊತ್ತೇ ಇರ್ಲಿಲ್ಲ ಕಣೋ ನನ್ನ ತಪ್ಪು! ಆ ದಿನ ನಿನ್ನ ಪ್ರೀತಿ ತುಂಬಿದ ಮಾತು...
ನನ್ನೊಲವೆ ........ ಬದುಕ ಹಣತೆಯಲಿ ನಿನ್ನ ಪ್ರೀತಿಯ ಬತ್ತಿ ಉರಿಯುತಿರಲಿ ..........ಮೌನದ ಬಿರುಗಾಳಿ ಬೀಸದಿರಲಿ ವಿರಹದ ಕಹಿ ಅಲೆಗಳು ಬಡಿಯದಿರಲಿಮನ ನಿನ್ನ ನೆನಪಿನಲಿ ರೋದಿಸುವಾಗ ಕಂಗಳು ನಿನ್ನ ಕಾಣದೆ ಹುಡುಕುವಾಗ ನಿನ್ನ ಬಿಗಿಯಾದ ತೊಳ ತೆಕ್ಕ...