-: ಓ ಪ್ರೀತಿಯೆ :-
-: ಓ ಪ್ರೀತಿಯೆ :- ಇಂದ : ಪ್ರದೀಪ್ ರ ಜಮಖಂಡಿ ನಕ್ಕು ನಲಿಯುವ ನಿನ್ನದೊಂದುಪ್ರೀತಿ ಮಾತಲಿ ನಾನು ಇಂದುಪ್ರಣಯ ಅಂಗಳದಲಿ ಭಕ್ತನಾದೆಓ ಒಲವಿನ ದೆವಿಯೆ!! ತಾರೆ ಇಳಿದು ಧರೆಗೆ ಬಂದ್ರುಭುಮಿ ಬಿಗಿದು ಲಾವಾ ಬಂದ್ರುನಿನ್ನ ಕೈ ಬಿಡಲಾರೆ ಯೆಂದುಓ ಮುದ್ದು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
jamkhp
-: ಓ ಪ್ರೀತಿಯೆ :- ಇಂದ : ಪ್ರದೀಪ್ ರ ಜಮಖಂಡಿ ನಕ್ಕು ನಲಿಯುವ ನಿನ್ನದೊಂದುಪ್ರೀತಿ ಮಾತಲಿ ನಾನು ಇಂದುಪ್ರಣಯ ಅಂಗಳದಲಿ ಭಕ್ತನಾದೆಓ ಒಲವಿನ ದೆವಿಯೆ!! ತಾರೆ ಇಳಿದು ಧರೆಗೆ ಬಂದ್ರುಭುಮಿ ಬಿಗಿದು ಲಾವಾ ಬಂದ್ರುನಿನ್ನ ಕೈ ಬಿಡಲಾರೆ ಯೆಂದುಓ ಮುದ್ದು...
---------------ಓ ನಲ್ಲೆ ---- ಪ್ರದೀಪ್ ಆರ್ ಜಮಖಂಡಿ ಗಂಡು- ಓ ನಲ್ಲೆ ನನ್ನಲ್ಲೆ ನಿ ನಿಂತೆ ಆಗ ಮಧುಚಂದ್ರನ ಮೊದಲ್ ಉಸಿರಲಿ ನಾವ್ ಬೆರುಯುವಾಗಹೆಣ್ಣು- ಒಂದು ಕನಸ ನಿ ತೊರಿ ಆ ಕನಸಲ್ಲೆ ಸೆಳೆದು ಮರೆಸಿದೆ ನನ್ನೇ ಇವಾಗ
-: ಸಂತಸದ ಹಕ್ಕಿ :- ಇಂದ : ಪ್ರದೀಪ್ ರ ಜಮಖಂಡಿ ಸಂತಸದ ಹಕ್ಕಿಯೊಂದುನನ್ನ ಅಗಲಿ ಹಾರಿತಿಂದುನನ್ನ ಜೀವನದಲ್ಲಿ ಬಂದುನೀನು ಮಾಡುವುದಾದರೆನು? ದೀಪ ಬೆಳಗಲು ಅವಳು ಬಂದುಅವಳ ಜೊತೆ ಬಿರುಗಾಳಿ ತಂದುಬತ್ತಿಯೊಂದು ವಿರಹದಾ ಹಣತಿಯಲ್ಲಿ ಮುಳಗಿತಿಂದು ಬಂಧು...
-: ಪ್ರೀತಿಯ ಮನಸ್ಸು :- ಇಂದ : ಪ್ರದೀಪ್ ರ ಜಮಖಂಡಿ ಮನಸು ಹಗುರಾಗಿದೆ!ಹೃದಯ ಮಾತಾಡಿದೆ!!ನಿನ್ನನ್ನು ಕಂಡೊಡನೆ ಪ್ರೀತಿ ಆವರಿಸುತಿದೆ ಕಣ್ ತೆರೆದು ನೊಡಲೆ ನಾ ನಿನ್ನ?ಕಣ್ ಮುಚ್ಚಿ ನೆನೆಯಲೆ ನಾ ನಿನ್ನ?ಮನಸ್ಸು ನಿನ್ನ ಮೇಲೆ ಬಂದೊಡನೆಮರೆತೆ ನಾ ಹಗ...
-: ಕಾಳಿದಾಸ :- ಇಂದ : ಪ್ರದೀಪ್ ರ ಜಮಖಂಡಿ ಕಾಳಿದಸನಾಗಬೆಕೆಂಬ ನನ್ನ ಈ ಹುಚ್ಚು ಕಲ್ಪನೆಸವಿ ನೆನಪಿನ ಅಂಗಳದಲ್ಲಿ ಭಾವನೆಗಳನ್ನು ತೆರೆದೆನೆ ನೂರೆಂಟು ಅಕ್ಷರಗಳಲ್ಲಿ ಶತಕೊಟಿ ಪದಗಳ ಹುಡುಕುತಿರುವೆಸಾಗರದಾಳಕ್ಕೆ ಇಳಿದು ಮುತ್ತಂತೆ ಪದಗಳ ಹೊರತರುವಕವ...
ನನ್ನ ನಿನ್ನ ನಡುವೆ,ಬರೀ ಯೆಂಜಲು ಮುಸುರೆ!ಪ್ರಣಯದಿಂದ ಸ್ಪರ್ಶಿಸಲು,ಹೆಳುವೆ ಮಡಿ ಮೈಲಿಗೆ!ನನ್ನ ನಿನ್ನ ನಡುವೆ,ಬರೀ ಯೆಂಜಲು ಮುಸುರೆ! ಯುಗಗಳು ಕಳೆದವೆ,ಗುರುಕುಲಗಳು ವಿಶ್ವವಿದ್ಯಾಲಯಗಳಾಗಿವೆ,ಚಂದ್ರತಾರೆಗಳ ದೂರ ತಿಳದಿದೆ,ಪ್ರಿಯೆ!!ನಿನ್ನ ಮೂಢನಂಬ...
ಉಸಿರಾಡುವ ಈ ದೇಹದೇಹ ಮೆಟ್ಟುವ ಈ ನೆಲನೆಲದ ಮೆಲೆ ಬೆಳೆಯುವ ಫಲಫಲದಿಂದ ಬರುವ ಈ ಬಲಬಲದಿಂದ ಹೇಳಿದ ಪದಪದಗಳಿಂದ ನುಡಿ ಹೊರಬರುವಕನ್ನಡ ಕನ್ನಡ ಕನ್ನಡ ಮಲನಾಡಿನ ತಂಪು ನಿಡುವಬಯಲಸಿಮೆಯ ಬಿಸಿ ಇರುವತುಂಗ ಭದ್ರ ಕಾವೇರಿ ನೆಲಿಸಿದನಾಡು ನಮ್ಮದು, ತಾಯ್ನಾಡ...
-:ಜಾತಿ - ವಿಜಾತಿ :- ಭುಲೋಕದಲ್ಲಿ ದೆವನಿರುವ, ಇಲ್ಲ ಜಾತಿ ಇರುವುದೊ?ಪ್ರೆಮ ಪ್ರೀತಿ-ಪ್ರೀತಿ ಪ್ರೆಮ,ಇಹಲೋಕ ತ್ಯಜಿಸಿ, ಪರಲೋಕ ಹೊರಟಿರುವುದೊ!! ಕಾಣದ ದೆವರ ಹೆಸರಲಿ ಮನುಜ,ಜಾತಿ ಜನಿಸಿದನು!! ಜಾತಿ-ವಿಜಾತಿ ಪಂಗಡ ಎಂದು,ರಕುತದ ಓಕುಳಿ ಆಡಿದನು!!...
-:ಮುಂದಿನ ಕವನ:- ಪದಗಳ ಸರಮಾಲೆಯೇ ಕವನಕವನಗಳೇ ಭಾವನೆಗಳ ನಯನನಯನಗಳ ನೋಟವೆ, ಕಷ್ಟ ಸುಖಗಳ ಪಯಣಪಯಣಗಳ ಸುಮಧುರ ಸಂಗಮವೇ ಲೇಖನಲೇಖನೆಗಳ ಸರಪಳಿಯಲ್ಲಿ ಸಿಲುಕಿದೆ ನನ್ನ ಈ ಮನಮನದಗುಹೆಯೊಳ್ ಪದಗಳ ಶರಪಂಜರದಲ್ಲಿಅಡುಗಿದೆ ನನ್ನ ಮುಂದಿನ ಕವನ___________...

ಈ ನಿನ್ನ ಜಿವನನಕ್ಕು ನಲಿವಿಗೆ ಔತಣಸೊತು ಕುಳಿತಾಗ ನಿನುಕರಗಿಸುತಿರುವೆ ನಿನ್ನ ಯವ್ವನ ಪಾಲು ಪಾಲಾಗಿ ಸುಖ ನಿಡುವ ದೆವರನಕೈ ಮುಗಿದು ನಡೆ ನಿ ಪ್ರತಿ ದಿನಸಾಗರಕೆ ಕೊನೆಇಲ್ಲ, ಬಾನಿಗೆ ಬೆಲಿಇಲ್ಲನಿನ್ನ ಕನುಸುಗಳಿಗೆ ಎಕೆ ಇಂದು ಕಡಿವಾಣ ಸಾಗರದೊಳ್ ಮು...