ಗಜಲ್
ಆಸೆಯ ಬೀಜ ಹೊತ್ತವಳು ನಾ ನೀರೆ ಕನಸ ಸಸಿಯ ಹೆತ್ತವಳು ನಾ ನೀರೆ ಕನಸ ಸಸಿಯಲಿ ಮೊಗ್ಗಾಗಿ ಅರಳಿದವಳು ಮನಸಲಿ ಕನಸ ಗಭ೯ಹೊತ್ತು ನನಸಿಗಾಗಿ ಕಾದವಳು ನಾ ನೀರೆ ಮನಸಲಿ ಮಧನನ ನೆನಸಿ ಮೂಕವಿಸ್ಮಿತಳಾದವಳು ಮನದ ಮಂದಿರದಿ ಕನಸ ರಂಗೋಲಿಯಲಿ ಹೂವಾಗಿ ಅರಳಿದವಳು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
Prakash.B
ಆಸೆಯ ಬೀಜ ಹೊತ್ತವಳು ನಾ ನೀರೆ ಕನಸ ಸಸಿಯ ಹೆತ್ತವಳು ನಾ ನೀರೆ ಕನಸ ಸಸಿಯಲಿ ಮೊಗ್ಗಾಗಿ ಅರಳಿದವಳು ಮನಸಲಿ ಕನಸ ಗಭ೯ಹೊತ್ತು ನನಸಿಗಾಗಿ ಕಾದವಳು ನಾ ನೀರೆ ಮನಸಲಿ ಮಧನನ ನೆನಸಿ ಮೂಕವಿಸ್ಮಿತಳಾದವಳು ಮನದ ಮಂದಿರದಿ ಕನಸ ರಂಗೋಲಿಯಲಿ ಹೂವಾಗಿ ಅರಳಿದವಳು...
ಭೂಮಿ ಚುಂಬಿಸುವ ಹನಿಯ ಹಾಗೆ ಮುಗಿಲ ಚುಂಬಿಸುವ ನಕ್ಕ್ಷತ್ರದ ಹಾಗೆ ಮಳೆಯ ಚುಂಬಿಸುವ ಕಾಮನ ಬಿಲ್ಲ ಹಾಗೆ ಮೊಗ್ಗ ಚುಂಬಿಸುವ ಸೂಯ೯ನ ಕಿರಣಗಳ ಹಾಗೆ ಮೇಣ ಚುಂಬಿಸುವ ದೀಪದ ಹಾಗೆ ಕಣ್ಣ ಚುಂಬಿಸುವ ರೆಪ್ಪೆಯ ಹಾಗೆ ನೀ ನನ್ನ ಚುಂಬಿಸು ಚುಂಬಿಸಿ ನನ್ನೀ ಹೃ...
ಕಣ್ಣ ರೆಪ್ಪೆ ಚುಂಬಿಸುತಿಲ್ಲ ನಿನ್ನೊಲವಿಲ್ಲದೆ ಸಾಕಿ ಮನವು ಮಲಗುತಿಲ್ಲ ನಿನ್ನೊಲವಿಲ್ಲದೆ ಸಾಕಿ ಮಧುಪಾತ್ರೆಯಂತಿದ್ದ ಕಣ್ಣಿಗೆ ಮಧುವಿಲ್ಲ ಕನಸು ಕೊರಗಿ ಕರಗುತಿದೆ ನಿನ್ನೊಲವ ಬಲವಿಲ್ಲದೆ ಸಾಕಿ ಮಾತು ತಡಕಾಡಿ ಮೌನವ ಹಿಡಿಯಿತು ಮೌನ ಮಿಸುಕಾಡಿತು ನ...
ಕಣ್ಣುಗಳಲಿ ಕೂಡಿದೆ ನೀನು ಕನಸುಗಳಲಿ ಆಡಿದೆ ನೀನು ಮನಸುಗಳಲಿ ಬಿಗಿದಪ್ಪಿದೆ ಆಸೆಗಳಲಿ ಹುಚ್ಚು ಮಾಡಿದೆ ನೀನು ತುಟಿ ಬಿಚ್ಚಿ ಮಾತನಾಡದೆ ತುಟಿ ಒತ್ತಿ ಮಧುವ ನೀಡಿದೆ ನೀನು ಹೃದಯದ ಪಾತ್ರೆಯ ಇನಿದು ಮಾಡಿದೆ `ಪ್ರಬಿ 'ಯು ಕನಸೊಡೆದೆದ್ದಾಗ ಯಾಕೆ ಓಡಿದ...
೧ ಪ್ರೀತಿ ಪದಗಳ ಪ್ರತಿ ಉಸಿರಲು ಪಟಿಸುವೆ ಪ್ರತಿ ಗಳಿಗೆಗೂ ಪೂತಿ೯ ಬಾಳಿಗೂ ಪ್ರೀತಿಯೊಂದೆ ಗುಳಿಗೆ ೨ ಕಣ್ಣ ಚುಂಬಿಸುವ ರೆಪ್ಪೆಯಂತೆ ಪ್ರೀತಿ ಸದಾ... ಪ್ರೀತಿಸುವವರ ಹೃದಯವ ಚುಂಬಿಸುತ್ತಿರುತ್ತದೆ... - ಪ್ರಕಾಶ.ಬಿ. ಜಾಲಹಳ್ಫ್ಳಿ ಚಿತ್ರಕೃಪೆಃ huc...