ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪ್ರಕಾಶ್ ನರಸಿಂಹಯ್ಯ
ಪ್ರಕಾಶ್ ನರಸಿಂಹಯ್ಯ

ಪ್ರಕಾಶ್ ನರಸಿಂಹಯ್ಯ

Prakash Narasimhaiya

೧೧೧ ಲೇಖನಗಳು ೧,೧೯,೨೩೩ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಬೆಳಕು

ನವೆಂ ೨೯ ಲೇಖನ ೬೦ ವೀಕ್ಷಣೆ

ಬೆಳಕು ಜಗದಾಸೆಯ ಕೂಪದಲಿ ಬಿದ್ದು ಬೇಕುಬೇಡಗಳ ವ್ಯತ್ಯಾಸ ತಿಳಿಯದೆ ಕಂಡದ್ದೆಲ್ಲಾ ಬೇಕೇ ಬೇಕೆಂಬ ಹುಚ್ಚು ಮೋಹಕ್ಕೆ ಬಲಿಯಾಗಿ ಕಲೆಹಾಕುತ್ತಾ ಹಾಕುತ್ತಾ ಸಾಗುವಾಗ.... ದಿನದಿಂದ ದಿನಕ್ಕೆ ಎಲ್ಲವೂ ನೀರಸವೆನಿಸಲು ಅವ್ಯಕ್ತ ಭಯ ಎದೆಯಾಳದಲ್ಲಿ ಕಾಡಲು ಪ...

ಗೆಲುವಿನ ದಾರಿ

ನವೆಂ ೨೭ ಬ್ಲಾಗ್ ೧೩೦ ವೀಕ್ಷಣೆ

ಗೆಲುವಿನ ದಾರಿ ನಾವು ಕಷ್ಟ ದುಃಖಗಳನ್ನು ಗೆಲ್ಲಬೇಕೆಂದು ಹೊರಟರೆ, ಅದಕ್ಕೆ ಬೇರೆ ಮಾರ್ಗವಿಲ್ಲ. ಅವುಗಳನ್ನು ಅನುಭವಿಸುವುದೇ ಉತ್ತಮ ಮಾರ್ಗ; ಅವುಗಳಿಂದ ದೂರ ಓಡಬೇಕೆಂದು ಬಯಸಿ ಪಲಾಯನ ವಾದಿಗಳಾದರೆ, ಅವುಗಳು ನಮ್ಮನ್ನು ಬಿಡುವುದಿಲ್ಲ. ಒಂದಕ್ಕೆ ನಾ...

ಶುಭ ಹಾರೈಕೆಗಳು

ಏಪ್ರಿಲ್ ೧೧ ಲೇಖನ ೧,೨೦೫ ವೀಕ್ಷಣೆ

ಶುಭ ಹಾರೈಕೆಗಳು ಆತ್ಮೀಯರೆಲ್ಲರಿಗೂ ವಿಜಯನಾಮ ಸಂವತ್ಸರದ ವಿಜಯೋತ್ಸವದ ಶುಭ ಹಾರೈಕೆಗಳು, ಇರುವುದರ ಕಡೆ ಗಮನ ಹರಿಸಿ ಬೆಳೆಸೋಣ. ಇಲ್ಲವಾಗಿರುವುದನು ಪಡೆಯಲು ಪ್ರಯತ್ನಿಸೋಣ, ಇಲ್ಲವೆಂದು ಕೊರಗದೆ ಇರುವುದರಲ್ಲಿ ಸುಖಿಸಿ ವಿಜಯೋತ್ಸವವನ್ನು ಖುಷಿಯಿಂದ...

ದೊಡ್ಡವರ ದಾರಿ ..........................16

ಡಿಸೆಂ ೧೯ ಲೇಖನ ೧,೧೩೬ ವೀಕ್ಷಣೆ

26 11 2008 ರ ದಿನವನ್ನು ನೆನಸಿಕೊಂಡರೆ ಭಯವಾಗುತ್ತೆ. ಮನಸ್ಸಿಗೆ ಒಂದು ರೀತಿಯ ಹಿಂಸೆಯಾಗುತ್ತೆ. ಅಸಹಾಯಕರ ಮತ್ತು ಅಮಾಯಕರ ಮೇಲೆ ತಮ್ಮ ಪೌರುಷ ತೋರಿ, ಗುಂಡಿನ ಸುರಿಮಳೆಗೈದ ಆತಂಕವಾದಿಗಳ ಘೋರ ಕೃತ್ಯದ ಮೇಲೆ ಸಹಿಸಲಾಗದ ಸಿಟ್ಟು ಬರುತ್ತದೆ. ನಮ್ಮ...

'ಕರ್ಪೂರ'-ಒಂದು ಸಮರ್ಥ ಸೊಳ್ಳೆ ನಿವಾರಕ.

ಡಿಸೆಂ ೧೪ ಲೇಖನ ೬,೧೯೦ ವೀಕ್ಷಣೆ

ಇತ್ತೀಚಿನ ದಿನಗಳಲ್ಲಿ ಸೊಳ್ಳೆ ಇಲ್ಲದ ಸ್ಥಳವೆ ಇಲ್ಲ. ಸ್ವಲ್ಪ ಹಸಿರು ಇದ್ದರೆ ಮುಗಿಯಿತು, ಸೊಳ್ಳೆಗಳ ದಾಂಧಲೆ ಹೇಳ ತೀರದು. ಸಂಜೆಯಾಗುತ್ತಿದ್ದಂತೆ ಎಲ್ಲಾ ಕಿಟಕಿ ಬಾಗಿಲು ಬಂದ್ ಆದರೆ ಬಚಾವ್, ಇಲ್ಲಾಂದ್ರೆ ಸೊಳ್ಳೆಗಳ ಹಾವಳಿ ತಡೆಯಲಸಾಧ್ಯ. ಇವುಗಳ...

ದೊಡ್ಡವರ ದಾರಿ ...........15

ಡಿಸೆಂ ೦೬ ಲೇಖನ ೧,೦೧೯ ವೀಕ್ಷಣೆ

ರಾಜೇಂದ್ರ ಆಗರ್ಭ ಶ್ರೀಮಂತರು. ಯಾವುದಕ್ಕೂ ದೇವರು ಕಡಿಮೆ ಮಾಡಿರಲಿಲ್ಲ. ಸಣ್ಣ ಕುಟುಂಬವಾದರೂ ಬಳಗ ಮಾತ್ರ ಯಾವಾಗಲು ಜಾಸ್ತಿಯೇ. ಮಗ ಶ್ರೀನಿವಾಸನಿಗೆ ಮಾಡುವೆ ಮಾಡಿದರು. ಸಂಸ್ಕಾರವಂತ ಹೆಣ್ಣುಮಗಳು ಲಕ್ಷ್ಮಿ ಈ ಮನೆ ತುಂಬಿಸಿಕೊಂಡಳು. ಈ ಕುಟುಂಬಕ್ಕ...

ನಾರದ ಭಕ್ತಿ ಸೂತ್ರ.

ನವೆಂ ೨೫ ಲೇಖನ ೩,೨೭೦ ವೀಕ್ಷಣೆ

ನಾರದ ಭಕ್ತಿ ಸೂತ್ರ. ಜ್ಞಾನವೇ ಆಗಲಿ ಭಕ್ತಿಯೇ ಆಗಲಿ, ಒಂದು ಬಿಟ್ಟು ಇನ್ನೊಂದು ಇಲ್ಲ. ಕೆಲವು ಕಡೆ ಭಕ್ತಿ ಮುಂದಾದರೆ, ಕೆಲವು ಕಡೆ ಜ್ಞಾನ ಮುಂದಾಗಬಹುದು. ಒಂದರ ಹಿಂದೆ ಇನ್ನೊಂದು ಇದ್ದೇ ಇರುತ್ತದೆ. ಒಂದರಲ್ಲಿ ನಾವು ಮುಂದುವರೆದರೆ ಇನ್ನೊಂದು ನಮ...

ಉಗ್ರನಿಗೆ ಸಲ್ಲುವ ಗೌರವವಲ್ಲ

ನವೆಂ ೨೧ ಲೇಖನ ೨,೫೮೬ ವೀಕ್ಷಣೆ

ಮುಂಬೈ ದಾಳಿಯಲ್ಲಿ 161 ಸಾವಿಗೆ ಕಾರಣನಾದವರಲ್ಲಿ ಒಬ್ಬನಾದ ಉಗ್ರವಾದಿ ಕಸಬನನ್ನು ಎಂದೋ ಸಾಯಿಸಬೇಕಾಗಿದ್ದು, ಅವನಿಗೆ ನಿನ್ನೆ ಗಲ್ಲು ಶಿಕ್ಷೆ ನೀಡಿರುವ ವಿಚಾರವನ್ನು ನಮ್ಮ ನಾಡಿನ ಪ್ರಮುಖಪತ್ರಿಕೆಗಳು ಮುಖ್ಯಪುಟದಲ್ಲಿ ದಪ್ಪ ದಪ್ಪ ಅಕ್ಷರಗಳಲ್ಲಿ,...

ದೊಡ್ಡವರ ದಾರಿ ......14

ನವೆಂ ೧೫ ಲೇಖನ ೧,೫೦೩ ವೀಕ್ಷಣೆ

ನಮ್ಮ ಗುರುನಾಥರು ಯಾವಾಗಲು ಈ ಮಾತನ್ನು ಹೇಳುತ್ತಿದ್ದರು. ಜೀವನದಲ್ಲಿ ಮೂರು "ಮ"ಗಳನ್ನು ಜ್ಞಾಪಕದಲ್ಲಿ ಇಟ್ಟುಕೊಂಡಿರಬೇಕು. ಇದು ನಮಗೆ ಸರಿದಾರಿಯಲ್ಲಿ ನಡೆಯಲು ಮಾರ್ಗದರ್ಶಿಯಾಗುತ್ತದೆ. ಆ ಮೂರು " ಮ "ಗಳೆಂದರೆ, " ಮರೆಯಬಾರದು ,ಮೆರೆಯಬಾರದು ಮತ್...

ಬೇಡಿಕೆ

ನವೆಂ ೧೨ ಲೇಖನ ೧,೪೦೭ ವೀಕ್ಷಣೆ

ಭಗವಂತ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಉಡುಗೊರೆಗಳನ್ನು ನೀಡುತ್ತಾನೆ. ಕೆಲವು ಕಣ್ಣಿಗೆ ಕಾಣುವಂತದ್ದು, ಮತ್ತೆ ಕೆಲವು ಕಣ್ಣಿಗೆ ಕಾಣದ್ದು. ಕಾಣುವ ವಸ್ತುಗಳು ತಾತ್ಕಾಲಿಕ ಹಾಗೂ ಮತ್ತೂ ಮತ್ತೂ ಬೇಕೆಂದು ಅನಿಸುವವು. ಆದರೆ, ಕಣ್ಣಿಗೆ ಕಾಣದ್ದು...

ದೊಡ್ಡವರ ದಾರಿ................13

ನವೆಂ ೦೩ ಲೇಖನ ೧,೨೬೯ ವೀಕ್ಷಣೆ

ಈಗ್ಗೆ 30 ವರ್ಷಗಳ ಹಿಂದಿನ ಮಾತು. ಆಗ ಇಂಜಿನೀಯರಿಂಗ್ ಮಾಡುತ್ತಿದ್ದ ಸಮಯ. ಮದರಾಸಿನ ಪ್ರತಿಷ್ಠಿತ ಕಾಲೇಜಿನಲ್ಲಿ ಓದುತ್ತಿದ್ದ ಒಬ್ಬ ಹಿರಿಯ ವಿಧ್ಯಾರ್ಥಿ ನೆನಪಿನ ಗಂಟನ್ನು ಬಿಚ್ಚಿ ಹಂಚಿಕೊಂಡ ಸ್ವಾರಸ್ಯಕರ ಪ್ರಸಂಗ ಇದು. ಆಗ ಮದರಾಸಿನಲ್ಲಿ ನೀರಿಗ...

ಬೀ Chi ಯವರ ಅಂದನಾ ತಿಮ್ಮ...........5

ನವೆಂ ೦೧ ಲೇಖನ ೧,೩೦೭ ವೀಕ್ಷಣೆ

ಬತ್ತಲೆ ಬಂದರು ಬತ್ತಲೆ ಹೋದರು| ಬತ್ತಲೆ ಇರುವಾಗ ಎಲ್ಲರೂ ಒಂದೇ || ಸುತ್ತ ಜಗ ಬೇಸತ್ತ ಜನ ಇವರ್ಗೆಲ್ಲೇ | ತ್ತೆತ್ತ ಏನಿದೆ ಹೇಳೋ ತಿಂಮ || ಶವ ಕಂಡ ಗೌತಮ ಬುದ್ಧನಾದ, ಕೇ | ಶವಾಚಾರಿ ಹೆಣ ಹೊತ್ತೇ ಜಗಜಟ್ಟಿಯಾದ || ಅವನ ಕಸುಬೇ ಅದು, ಅದರಿಂದಲೇ ಅ...