ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪ್ರಕಾಶ್ ನರಸಿಂಹಯ್ಯ
ಪ್ರಕಾಶ್ ನರಸಿಂಹಯ್ಯ

ಪ್ರಕಾಶ್ ನರಸಿಂಹಯ್ಯ

Prakash Narasimhaiya

೧೧೧ ಲೇಖನಗಳು ೧,೧೯,೨೩೩ ವೀಕ್ಷಣೆಗಳು ೨ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ದಾನಿಗಳಾಗಲು ಹಣ ಮುಖ್ಯವೋ ? ಮನಸ್ಸೋ?

ಆಗಸ್ಟ್ ೦೭ ಲೇಖನ ೧,೪೪೪ ವೀಕ್ಷಣೆ

ಮಾರನಯಕನ ಹಳ್ಳಿ ಎಂಬಲ್ಲಿಗೆ ಹೊರಟಿದ್ದ ಒಬ್ಬ ನಗರವಾಸಿಗಳು ಬೇರೆ ಸಂಚಾರ ವ್ಯವಸ್ತೆ ಇಲ್ಲದೆ ಬಸ್ಸಿಂದ ಇಳಿದು ಮರದಡಿ ನಿಂತಿದ್ದರು. ಘಲ್...ಘಲ್....ಸದ್ದು ಮಾಡುತ್ತಾ ಬಂದ ಜೋಡಿ ಎತ್ತಿನ ಗಾಡಿಯವನು ಮರದ ಕೆಳಗೆ ನಿಂತಿದ್ದ ಈ ನಗರವಾಸಿಗಳನ್ನು ನೋಡಿ...

ಸಿಗರೇಟು ಹೇಳಿದ ಬುದ್ಧಿ

ಆಗಸ್ಟ್ ೦೬ ಲೇಖನ ೧,೭೪೦ ವೀಕ್ಷಣೆ

ಒಂದು ಭಾನುವಾರ ಎಂದಿನಂತೆ ಗುರುನಾಥರನ್ನು ನೋಡಲು ಹೋಗಿದ್ದಾಗ ಅಲ್ಲಿ ನಡೆದ ಒಂದು ಘಟನೆಯನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಹಜಾರ ಹೆಚ್ಚುಕಡಿಮೆ ತುಂಬಿಹೋಗಿತ್ತು ಎನ್ನಬಹುದು. ಗುರುನಾಥರು ಯಾವುದೊ ಹಾಸ್ಯ ಪ್ರಸಂಗದಲ್ಲಿ ಎಲ್ಲರನ್ನು ನಗೆ...

ಶವಸಂಸ್ಕಾರ

ಆಗಸ್ಟ್ ೦೪ ಲೇಖನ ೧,೩೧೪ ವೀಕ್ಷಣೆ

ಗಂಗಾದತ್ತ ಒಬ್ಬ ಶಿಸ್ತಿನ ವಾಹನ ಚಾಲಕ . ಈತ ಪುಣೆಯ ಪ್ರಖ್ಯಾತ ಕೈಗಾರಿಕೊದ್ಯಮಿಯಾದ ಶ್ರೀ ಝಾವೇರಿ ಪೂನವಾಲ ಎಂಬುವರ ದುಬಾರಿ ಕಾರಿನ ಚಾಲಕನಾಗಿದ್ದ. ಈತ ತನ್ನ ಮಾಲಿಕರಿಗಾಗಿ ಹಗಲೂ ರಾತ್ರಿ ದುಡಿಯುತ್ತಿದ್ದ. ಈತ ಮಾಲಿಕರಿಂದಲೂ ಒಳ್ಳೆಯ ಹೆಸರು ಗಳಿಸ...

ಸುಂದರ ಕನಸು

ಆಗಸ್ಟ್ ೦೩ ಲೇಖನ ೧,೧೭೭ ವೀಕ್ಷಣೆ

ಲಾವೊತ್ಸೆ ಎಂಬ ಸಂತ ಕವಿ ಸುಂದರವಾದ ಕನಸನ್ನು ಕಾಣುತ್ತಾ, ಈ ಭೂಮಿ ಹೇಗೆ ಇದ್ದರೆ ಸ್ವರ್ಗವಾಗುತ್ತದೆ ಎಂಬುದನ್ನು ತನ್ನ ಒಂದು ಪದ್ಯದಲ್ಲಿ ವರ್ಣಿಸುತ್ತಾನೆ. " ದೇಶ ದೊಡ್ಡದಿರಬೇಕು. ಜನ ಮಿತವಾಗಿರಬೇಕು. ನಾವು ಎಷ್ಟೇ ಬಳಸಿದರೂ ಕಡಿಮೆಯಾಗದೇ ಸಮೃದ್...

ಗೃಹಪ್ರವೇಶ

ಆಗಸ್ಟ್ ೦೨ ಲೇಖನ ೧,೫೯೫ ವೀಕ್ಷಣೆ

ಒಂದು ಭಾನುವಾರ ನನ್ನ ಗುರುನಾಥರ ಬಳಿಗೆ ಹೋಗಿದ್ದೆವು. ಅಲ್ಲಿ ನಮ್ಮಂತೆಯೇ ಹಲವಾರು ಬಂಧುಗಳು ಬಂದಿದ್ದರು.ಆ ಸಮಯದಲ್ಲಿ ಬೆಂಗಳೂರಿನಿಂದ ಬಂದ ಗುರು ಬಂಧು ಒಬ್ಬರು ತಮ್ಮ ಮನೆಯ ಗೃಹಪ್ರವೇಶಕ್ಕಾಗಿ ಒಂದು ಒಳ್ಳೆ ದಿನವನ್ನು ನಿಗಧಿ ಮಾಡಿ ಹೋಗಲು ಬಂದಿದ್...

ಇಂದು ಮಾಡುವ ಕೆಲಸ ಈಗಲೇ ಮಾಡು

ಜುಲೈ ೩೦ ಲೇಖನ ೧,೩೭೦ ವೀಕ್ಷಣೆ

ಇಂದು ಮಾಡುವ ಕೆಲಸ ಈಗಲೇ ಮಾಡು ದಲೈ ಲಾಮಾರನ್ನು ಒಬ್ಬ ಪತ್ರಕರ್ತ ಕೇಳಿದ " ಇಂದಿನ ಸಮಾಜದಲ್ಲಿ ಅತ್ಯಂತ ಆಶ್ಚರ್ಯದ ಸಂಗತಿ ಯಾವುದೆಂದು ನಿಮಗನ್ನಿಸುತ್ತದೆ ?" ದಲೈ ಲಾಮಾರು ನಸುನಗುತ್ತ " ಮನುಷ್ಯನಿಗಿಂತ ಇನ್ಯಾರು ಇರಲು ಸಾಧ್ಯ ಹೇಳಿ! " ಪತ್ರಕರ್ತ...

ಕೇಳಿದ್ದನ್ನ ಕೊಡಬಾರದೇ??

ಜುಲೈ ೨೮ ಲೇಖನ ೭೮೬ ವೀಕ್ಷಣೆ

ಕೇಳಿದ್ದನ್ನ ಕೊಡಬಾರದೇ?? ಮಗು ಅಳುತ್ತಿತ್ತು. ಅಮ್ಮ ಒಳಗಿನಿಂದ ಕೂಗಿದಳು " ಗುಂಡಾ........... ಮಗುನ ಸುಮ್ಮನೆ ಅಳಿಸಬೇಡ ...ಅದೇನು ಕೇಳುತ್ತೋ ಅದನ್ನ ಕೊಟ್ಟುಬಿಡು. " "ಅದು ಕೇಳಿದ್ದನ್ನ ಕೊಟ್ಟೆ " ಎಂದ ಗುಂಡ. " ಮತ್ಯಾಕೆ ಮಗು ಅಳುತ್ತೆ? ಅದೇ...

ಇಷ್ಟಕ್ಕೆಅಷ್ಟಾದರೆ , ಇನ್ನು ಅಷ್ಟಕ್ಕೆ ಎಷ್ಟು?

ಜುಲೈ ೨೮ ಲೇಖನ ೧,೦೪೭ ವೀಕ್ಷಣೆ

ಇಷ್ಟಕ್ಕೆಅಷ್ಟಾದರೆ , ಇನ್ನು ಅಷ್ಟಕ್ಕೆ ಎಷ್ಟು? ಒಬ್ಬ ಕಳ್ಳ ಒಂದು ಶ್ರೀಮಂತರ ಮನೆಗೆ ನುಗ್ಗಿ, ಮನೆಯಲ್ಲಿದ್ದವರನ್ನೆಲ್ಲ ಹೆದರಿಸಿ, ಬೆದರಿಸಿ ಇದ್ದ ಚಿನ್ನ ಮತ್ತು ಹಣವನ್ನು ದೋಚಿಕೊಂಡು ಹಿತ್ತಲ ಬಾಗಿಲ ಮುಲಕ ಹೊರಟ. ಹಿತ್ತಲಲ್ಲಿ ಕಟ್ಟಿದ್ದ ಒಂದು...

ರಾಗ ಮತ್ತು ದ್ವೇಷ ...ಒಂದಷ್ಟು ಚಿಂತನೆ

ಜುಲೈ ೨೬ ಲೇಖನ ೩,೨೨೭ ವೀಕ್ಷಣೆ

ಶ್ರೀ ರಾಮಕೃಷ್ಣರು ಹೇಳುತ್ತಾರೆ " ಯಾರನ್ನೂ, ಯಾವುದನ್ನೂ ದ್ವೇಷಿಸಬೇಡ. ಏಕೆಂದರೆ ಪ್ರೀತಿಸುವುದಕಿಂತ ಬೇಗನೆ ದ್ವೇಷಿಸುವುದರ ಬಲೆಗೆ ಬೀಳುತ್ತಿಯ. ಜೋಕೆ." ನಮಗೆ ಪ್ರಿಯವಾದುದನ್ನು ಪ್ರೀತಿಸುತ್ತೇವೆ, ಅಪ್ರಿಯವಾದುದನ್ನು ಕಂಡರೆ ಆಗುವುದಿಲ್ಲ, ಆದರ...

ಸ್ವವಿಮರ್ಶೆ......ಒಂದಷ್ಟು ಚಿಂತನೆ

ಜುಲೈ ೨೪ ಲೇಖನ ೧,೨೧೯ ವೀಕ್ಷಣೆ

ನಾವೆಂದುಕೊಂಡಿರುವ ಚುರುಕುತನ ಮತ್ತೊಬ್ಬರಲ್ಲಿ ಕಂಡರೆ ಅದು ಅವಸರದ ಬುದ್ಧಿಯಾಗುತದೆ. ನಮಗೆ ಮಿತವ್ಯಯ ಎನಿಸಿದ್ದು ಮತ್ತೊಬ್ಬರಲ್ಲಿ ಕಂಡರೆ ಜಿಪುಣತನ ಎನಿಸುತ್ತದೆ. ನಮ್ಮ ಮಕ್ಕಳು ಹೆಚ್ಚು ಮಾತನಾಡದೆ ಇದ್ದರೆ ಶಾಂತಸ್ವರೂಪಿಗಳು ಅದೇ ಬೇರೆಯವರ ಮಕ್ಕಳ...

ಸುಳ್ಳರ ಸಂತೆ!

ಜುಲೈ ೨೨ ಲೇಖನ ೯೭೭ ವೀಕ್ಷಣೆ

ಮೂವರು ಸುಳ್ಳರು ಒಂದು ಕಡೆ ಕೂತು ಗುಂಡು ಹಾಕುತ್ತಿದ್ದರು. ಸ್ವಲ್ಪ ನಿಶೆ ಏರುತ್ತಿದ್ದಂತೆ ಒಬ್ಬ ಹೇಳಿದ " ನಾನು ಮಿಲಿಟರಿಯಲ್ಲಿದ್ದಾಗ ನನ್ನನ್ನು ಕಾಡಿನ ಮಧ್ಯೆ ಇರುವ ಕ್ಯಾಂಪ್ಗೆ ಹಾಕಿದ್ದರು. ಅಲ್ಲಿ ಒಮ್ಮೆ ಒಂದು ಹುಲಿ ನನ್ನನ್ನು ನೋಡಿ ಅಟ್ಟಿಸ...

ಅನರ್ಘ್ಯ ರತ್ನಗಳು

ಜುಲೈ ೨೨ ಲೇಖನ ೫೬೭ ವೀಕ್ಷಣೆ

ಸೂಫಿ ಸಾಧಕರಲ್ಲಿ ಹಲವಾರು ಮಹಿಳೆರದೂ ಪಾತ್ರವಿದೆ. ಅವರಲ್ಲಿ ಆರನೇ ಶತಮಾನದಲ್ಲಿ ಇದ್ದ ರಬಿಯಾ ಒಬ್ಬ ಮಹಾನ್ ಸಾಧಕಿ. ಆಕೆಗೆ ಭಗವಂತನಲ್ಲಿ ಅಪಾರವಾದ ನಂಬುಗೆ ಮತ್ತು ಶರಣಾಗತಿ. ಈಕೆಯ ಜೀವನದಲ್ಲಿ ನಡೆದ ಒಂದು ಘಟನೆ ಇವಳ ಸಂಪೂರ್ಣ ಶರಣಾಗತಿಯನ್ನು ಸಾದ...