ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪ್ರಶಾಂತ.ಪಂಡಿತ
ಪ

ಪ್ರಶಾಂತ.ಪಂಡಿತ

೧೩ ಲೇಖನಗಳು ೪೧,೭೭೫ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ

ಮಾರ್ಚ್ ೦೧ ಪುಟ ೧೬೨ ವೀಕ್ಷಣೆ

ವಿಜ್ಞಾನ, ಪತ್ರಿಕಾ ಮಾಧ್ಯಮ, ಪರಿಸರ ಹೋರಾಟ, ಸೃಜನಶೀಲ ಬರವಣಿಗೆ ಹೀಗೆ ಮೇಲ್ನೋಟಕ್ಕೆ ಒಂದಕ್ಕೊಂದು ಸಂಬಂಧವಿಲ್ಲದಂತೆ ತೋರುವ ಕಾರ್ಯಕ್ಷೇತ್ರಗಳಲ್ಲಿ ಕಳೆದ ಸುಮಾರು ಮೂರು ದಶಕಗಳಿಂದ ತೊಡಗಿಸಿಕೊಂಡಿರುವ ನಾಗೇಶ ಹೆಗಡೆ ನಮ್ಮ ನಡುವಿನ ಅಪರೂಪದ ಚಿಂತಕ...

ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ - ಪುಸ್ತಕ ಬಿಡುಗಡೆ ಸಮಾರಂಭ

ಆಗಸ್ಟ್ ೧೩ ಕಾರ್ಯಕ್ರಮ ೧,೭೩೯ ವೀಕ್ಷಣೆ

ಎಸ್. ದಿವಾಕರ್ ಅವರಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿಪುಸ್ತಕ ಬಿಡುಗಡೆ ಸಮಾರಂಭಪುಸ್ತಕ ಬಿಡುಗಡೆ ಮತ್ತು ಅಧ್ಯಕ್ಷತೆಪ್ರೊ. ಕೆ. ಎಸ್. ನಿಸಾರ್ ಅಹಮದ್ಮುಖ್ಯ ಅತಿಥಿಶ್ರೀ ವಿವೇಕ ಶಾನಭಾಗದಿವಾಕರ್ ಅವರ ಅತಿಸಣ್ಣಕತೆಗಳನ್ನು ಓದುವವರುಶ್ರೀ ರವಿ ಬೆಳಗೆರೆ...

ಸುಚಿತ್ರ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

ಡಿಸೆಂ ೧೫ ಕಾರ್ಯಕ್ರಮ ೨,೫೪೭ ವೀಕ್ಷಣೆ

ಸುಚಿತ್ರ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ- ೨೦೦೬ ವಿಶ್ವದೆಲ್ಲೆಡೆಯ ೮೦ ಚಿತ್ರಗಳು ೩ ಥಿಯೇಟರುಗಳು ಪ್ರತಿ ನಿತ್ಯ ೫ ಸ್ಕ್ರೀನಿಂಗ್ ೭ ದಿನಗಳ ಸಂ‌ಭ್ರಮ ದಿನಾಂಕ ೨೨- ೧೨ - ೨೦೦೬ ರಿಂದ ೨೮ - ೧೨ - ೨೦೦೬ ತ್ರಿಭುವನ್, ಕೈಲಾಶ್ ಮತ್ತು ಮೂ...

'ನಾದಲೀಲೆ' - ಬೇಂದ್ರೆ ಕಾವ್ಯ ವಾಚನ

ನವೆಂ ೨೧ ಕಾರ್ಯಕ್ರಮ ೪,೨೭೧ ವೀಕ್ಷಣೆ

ಬೇಂದ್ರೆಯವರ ಅಪರೂಪದ ಭಾವಚಿತ್ರ, ರೇಖಾಚಿತ್ರ, ಸಾಕ್ಷ್ಯಚಿತ್ರಗಳ ಸಹಯೋಗದಲ್ಲಿ ಕಾವ್ಯವಾಚನ ವಿವಿಧ ಕ್ಷೇತ್ರಗಳ ಗಣ್ಯರಿಂದ ಕಾವ್ಯ ಶ್ರವಣ ಬೇಂದ್ರೆ ಧ್ವನಿಯಲ್ಲಿ ೨೬ ನವೆಂಬರ್ ಭಾನುವಾರ ಬೆಳಗಿನ ೯.೩೦ ಕ್ಕೆ ಯವನಿಕಾ, ನೃಪತುಂಗ ರಸ್ತೆ, ಬೆಂಗಳೂರು -...

ಛಂದ ಪುಸ್ತಕ ಬಿಡುಗಡೆ ಸಮಾರಂಭ

ಆಗಸ್ಟ್ ೧೮ ಕಾರ್ಯಕ್ರಮ ೨,೦೬೮ ವೀಕ್ಷಣೆ

ವಸುಧೇಂದ್ರರ 4 ಹೊಸ ಪುಸ್ತಕಗಳ ಬಿಡುಗಡೆ ಸಮಾರಂಭ 20ನೇ ಆಗಸ್ಟ್ ಬೆಳಿಗ್ಗೆ 10:30ಕ್ಕೆ ನಯನ ಸಭಾಂಗಣದಲ್ಲಿ.

ಇಂದಿನ ನಮ್ಮ ತವಕ ತಲ್ಲಣಗಳು

ಫೆಬ್ರ ೧೬ ಬ್ಲಾಗ್ ೪,೨೩೮ ವೀಕ್ಷಣೆ

ಸ್ನೇಹಿತರೇ, ಈ ತಿಂಗಳ ಮೂರನೇ ಭಾನುವಾರ ವಿಚಾರಗೋಷ್ಠಿ ಹಾಗು ಚರ್ಚೆಯನ್ನು ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮಿಯು ಆಯುಜಿಸುತ್ತಿದ್ದು, ಎಲ್ಲರಿಗೂ ಆದರದ ಸ್ವಾಗತ. ಕಾರ್ಯಕ್ರಮದ ವಿವರಗಳು: ಸುಚಿತ್ರ ಸಿನಿಮಾ ಮತ್ತು ಸಾಂಸ್ಕೃತಿಕ ಅಕಾಡೆಮ...

ಪುಸ್ತಕ ಬಿಡುಗಡೆ

ಜನ ೨೭ ಬ್ಲಾಗ್ ೨,೫೮೯ ವೀಕ್ಷಣೆ

ಸ್ನೇಹಿತರೆ, ಮಿತ್ರ ವಸುಧೇಂದ್ರ ಈ ವರ್ಷವೂ 3 ಪುಸ್ತಕಗಳನ್ನು ಪ್ರಕಟಿಸುತ್ತಿದ್ದಾರೆ. ಅವರು ಸಂಪದ ಬಳಗಕ್ಕೆ ವಿಶೇಷ ಸ್ವಾಗತ ಬಯಸಿದ್ದು ಹೀಗೆ:

ಒಂದಿಷ್ಟು ಒಣ ತರಲೆ

ಜನ ೦೫ ಬ್ಲಾಗ್ ೩,೧೯೪ ವೀಕ್ಷಣೆ

1. ನೀನು ಬಸ್ಮೇಲೆ ಹತ್ತಿದ್ರೂ ಬಸ್ಸೇ ನಿನ್ನ ಮೇಲೆ ಹತ್ತಿದ್ರೂ ಟಿಕೇಟು ತೊಗೋಳೋನು ಮಾತ್ರ ನೀನೇ

ಕೊಂಕಣಿ ಮತ್ತು ಕನ್ನಡ

ಜನ ೦೫ ಬ್ಲಾಗ್ ೨,೯೫೭ ವೀಕ್ಷಣೆ

ಹೀಗೆ ಏನೋ ಹುಡುಕುವಾಗ ಕಣ್ಣಿಗೆ ಬಿತ್ತು ಈ ಕೊಂಕಣಿ ತಾಣ: ___LINK_OPEN_href="http://www.maibhas.com" target="_self" title="http://www.maibhas.com"___http://www.maibhas.com/ ಕನ್ನಡ ಲಿಪಿಯಲ್ಲಿ ಇರುವ ಈ ತಾಣ ನೋಡಿ ಕುತೂಹ...

ಅಹ್ವಾನ

ಡಿಸೆಂ ೨೩ ಬ್ಲಾಗ್ ೧,೯೬೦ ವೀಕ್ಷಣೆ

ಸಂಪದ ಬಳಗದ ಸಿನೆಮಾಪ್ರಿಯರಿಗೆ ನಮಸ್ಕಾರಗಳು. ನನ್ನ ಈ ಬ್ಲಾಗಿನ ಉದ್ದೇಶ ನಿಮ್ಮೆಲ್ಲರನ್ನು ಎರಡು ವಿಶೇಷ ಕಾರ್ಯಕ್ರಮಗಳಿಗೆ ಆಹ್ವಾನಿಸುವುದು. ಮೊದಲನೆಯದು ಚಲನಚಿತ್ರ ನಿರ್ಮಾಣದ ಕಾರ್ಯಾಗಾರ. ಎರಡನೆಯದು ಪುಸ್ತಕ ಬಿಡುಗಡೆ ಸಮಾರಂಭ. ವಿವರಗಳು ಹೀಗಿದ...

ಕನ್ನಡ ಯುನಿಕೋಡ್ ಫಾಂಟ್

ನವೆಂ ೧೦ ಬ್ಲಾಗ್ ೩,೭೮೪ ವೀಕ್ಷಣೆ

ಸ್ನೇಹಿತರೇ, ಕನ್ನಡ ಯುನಿಕೋಡ್ ಓಪನ್ ಟೈಪ್ ಫಾಂಟ್ ಗಳಾದ ಸಂಪಿಗೆ, ತುಂಗಾಗಳಲ್ಲಿ ನುಕ್ತಾ ಚಿಹ್ನೆಯನ್ನು ಬಳಸಲು ಸಾಧ್ಯವಾಗುತ್ತಿಲ್ಲ (ಶೀರ್ಷಿಕೆಯಲ್ಲಿನ "ಫಾಂಟ್" ಪದ ಇದಕ್ಕೊಂದು ಉದಾಹರಣೆ). ಈ ಬಗ್ಗೆ ಬಲ್ಲವರಿಂದ ಮಾಹಿತಿಯನ್ನು ಬಯಸುತ್ತಿದ್ದೇನೆ...