ಹೀಗೆ ಏನೋ ಹುಡುಕುವಾಗ ಕಣ್ಣಿಗೆ ಬಿತ್ತು ಈ ಕೊಂಕಣಿ ತಾಣ: ___LINK_OPEN_href="http://www.maibhas.com" target="_self" title="http://www.maibhas.com"___http://www.maibhas.com/ ಕನ್ನಡ ಲಿಪಿಯಲ್ಲಿ ಇರುವ ಈ ತಾಣ ನೋಡಿ ಕುತೂಹಲ, ಆಶ್ಚರ್ಯ, ಸಂತೋಷ ಎಲ್ಲಾ ಒಟ್ಟಿಗೇ ಆಯ್ತು. ಕನ್ನಡದ ಸೋದರ ಭಾಷೆಗಳಾದ ಕೊಂಕಣಿ, ತುಳು, ಕೊಡವ ಭಾಷೆಗಳ ಬಗ್ಗೆ ಸಂಪದದಲ್ಲಿ ಹಿಂದೊಮ್ಮೆ ನಡೆದ ಚರ್ಚೆ ನೆನಪಾಯ್ತು. ಬಹುಶಃ ಸಂಪದ ಬಳಗವು ಇಂತಹ ಎಲ್ಲಾ 'ಕನ್ನಡ' siteಗಳಲ್ಲಿ Unicode ಬಳಕೆಯಾಗುವಂತೆ ಪ್ರೋತ್ಸಾಹಿಸಬಹುದೇನೊ.. ಹಾಗು ಅವುಗಳ link ಸಂಪದದಲ್ಲಿ ಕೊಡಬಹುದು.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
೧೦ನೇ ಸಂಚಿಕೆ: ನಾಗೇಶ ಹೆಗಡೆಯವರೊಂದಿಗೆ
ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ - ಪುಸ್ತಕ ಬಿಡುಗಡೆ ಸಮಾರಂಭ
"ಕಾವೇರಿ - ಒಂದು ಚಿಮ್ಮು ಒಂದು ಹೊರಳು" ಪುಸ್ತಕ ಬಿಡುಗಡೆ
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)