ವ್ಯಾಲೆಂಟೈನ್ ಡೇ ಸ್ಪೆಷಲ್...(* “I Love u….” ~_~)
** ನಿನ್ನದೇ... ** ನಿದ್ರೆ ನನ್ನದೇ ಆದರೂ, ಕನಸು ಮಾತ್ರ ನಿನ್ನದೇ... ಬಣ್ಣ ನನ್ನದೇ ಆದರೂ, ಚಿತ್ರ ಮಾತ್ರ ನಿನ್ನದೇ... ಮನಸ್ಸು ನನ್ನದೇ ಆದರೂ ಯೋಚನೆ ಮಾತ್ರ ನಿನ್ನದೇ... ಹೂ ನನ್ನದೇ ಆದರೂ, ಪರಿಮಳ ಮಾತ್ರ ನಿನ್ನದೇ... ಶಬ್ದ ನನ್ನದೇ ಆದರೂ, ವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
prasadbshetty
** ನಿನ್ನದೇ... ** ನಿದ್ರೆ ನನ್ನದೇ ಆದರೂ, ಕನಸು ಮಾತ್ರ ನಿನ್ನದೇ... ಬಣ್ಣ ನನ್ನದೇ ಆದರೂ, ಚಿತ್ರ ಮಾತ್ರ ನಿನ್ನದೇ... ಮನಸ್ಸು ನನ್ನದೇ ಆದರೂ ಯೋಚನೆ ಮಾತ್ರ ನಿನ್ನದೇ... ಹೂ ನನ್ನದೇ ಆದರೂ, ಪರಿಮಳ ಮಾತ್ರ ನಿನ್ನದೇ... ಶಬ್ದ ನನ್ನದೇ ಆದರೂ, ವ...
ಒಂದು ಆಕ್ವೆರಿಯಂ ನಲ್ಲಿ ೫ ಮೀನುಗಳಿರುತ್ತವೆ. ಅವುಗಳ ಪೈಕಿ ಒಂದು ಮೀನು ಸಾಯುತ್ತದೆ.ಆಗ ಅದರಲ್ಲಿದ್ದ ನೀರು ಹೆಚ್ಚಾಗಿ ಆಕ್ವೆರಿಯಂ ನಿಂದ ಹೊರ ಚೆಲ್ಲುತ್ತದೆ....ಯಾಕೆ....ಹೇಗೆ...?
ಮರೆಯಬೇಡ..........™ ರೆಕ್ಕೆಗಳಲ್ಲಿ ಬಲವಿದೆಯೆಂದು ಆಕಾಶದಲ್ಲಿ ಜೋರಾಗಿ ಹಾರಾಡುವಾಗ ಭೂಮಿಯಲ್ಲಿದ್ದಾಗಿನ ಕಾಲಿನ ಬಲವನ್ನು ಮರೆಯಬೇಡ... ಭವಿಷ್ಯಕಾಲದ ಪ್ರಕಾಶಮಾನವಾದ ಸ್ವಪ್ನ ನೋಡುವಾಗ ಭೂತಕಾಲದ ಕತ್ತಲೆಯ ಕರಾಳದಿನಗಳನ್ನು ಮರೆಯಬೇಡ... ತಪ್ಪನ್ನ...
ಫ್ಯಾಶನ್ ಶೊ"......... ಯುವತಿಯರು ತಮ್ಮ ಉಟ್ಟ ಬಟ್ಟೆಗಳನ್ನೆಲ್ಲ ಕಳಚುತ್ತಾ ಹೋಗುವುದೇ...?
ಸೌಂದರ್ಯ ಸ್ಪರ್ಧೆಗಳು... ಸೌಂದರ್ಯವತಿಯರ ಅಂತರಿಕ ಮತ್ತು ಬಾಹ್ಯ ಸೌಂದರ್ಯವನ್ನು ಅಳೆಯುವ ಮಾಪನಗಳು...
"ದುಡ್ಡು" ಜೀವನದ ಸಾಧನವಾಗಿದೆ....ಉದ್ಧೇಶವಲ್ಲ..." ದುಡ್ಡಿನಿಂದ................ ಮೂರ್ತಿ ಕೊಂಡುಕೊಳ್ಳಬಹುದು... -----ದೇವರನ್ನು...ಕೊಂಡುಕೊಳ್ಳಲಾಗದು... ಹಾಸಿಗೆ ಕೊಂಡುಕೊಳ್ಳಬಹುದು... -----ನಿದ್ರೆಯನ್ನು...ಕೊಂಡುಕೊಳ್ಳಲಾಗದು... ಊಟವನ...
"ಪ್ರಸಾದ್" ಗೆ...ಸಮಾನಾಂತರವಾದ ಪದಗಳನ್ನು(ವಾಕ್ಯಗಳನ್ನು)...ತಿಳಿಸುವಿರಾ ಪ್ಲೀಸ್....
ಬಲಿದಾನ.........................." ನೇಣುಗಂಬ ಏರಿದ ಸ್ವಾತಂತ್ಯ್ರ ಯೋಧರು. ೧. ಮಂಗಲ್ ಪಾಂಡೆ. ೨. ತಾತ್ಯಾ ಟೋಪೆ. ೩. ದಾಮೋದರ್ ಚಾಪೇಕರ್. ೪. ವಾಸುದೇವ್ ಚಾಪೇಕರ್. ೫. ಬಾಲಕÅಷ್ಣ ಚಾಪೇಕರ್. ೬. ಸತ್ಯೇಂದ್ರ ಕುಮಾರ್ ಬಸು. ೭. ಚಾರೂ ಚಂದ್ ಬೋ...
ತರಲೆ(ಪ್ರಶ್ನೆ)ಗಳು...(೪) * ರವಿಯ ತಂದೆಗೆ ನಾಲ್ಕು ಜನ ಮಕ್ಕಳು... ಮಕ್ಕಳ ಹೆಸರು ರಂಗ, ರಾಜ, ರಾಮು... ಹಾಗದರೆ ಇನ್ನೊಬ್ಬನ ಹೆಸರೇನು.....? * ಗಡಿಯಾರದಲ್ಲಿ ಮಧ್ಯಾಹ್ನ 12 ಗಂಟೆಗೆ ಒಟ್ಟು ಸೇರಿದ ಎರಡು ಮುಳ್ಳುಗಳು ಪುನಃ ಒಟ್ಟಿಗೆ ಯಾವಾಗ ಸೇರ...
ತರಲೆ(ಪ್ರಶ್ನೆ)ಗಳು... ಭಗವಂತ... 2 ಕೈಗಳನ್ನು ಕೊಟ್ಟ... 2 ಕಾಲುಗಳು... 2 ಕಿವಿಗಳು... 2 ಕಣ್ಣುಗಳು... ಆದರೆ.... / / ಹçದಯ ಒಂದೇ ಕೊಟ್ಟ ಯಾಕೆ......?
ಮಕರ ಸಂಕ್ರಾಂತಿಯ ಶುಭಾಶಯಗಳು:-~ ಉತ್ತರಕ್ಕೆ ಮುಖ ಮಾಡಿ ಸುರ್ಯ ಉದಯಿಸುವ ಸಮಯ ಸಂಕ್ರಾಂತಿಯ ಸುಗ್ಗಿಯ ಸಂಬ್ರಮದಲ್ಲಿ ನಲಿವ ಸಮಯ ಬೇವು, ಬೆಲ್ಲ ,ಎಳ್ಳು...ಸಿಹಿ-ಕಹಿಗಳ ಸಮ್ಮಿಲನದ ಈ ಜೀವನದಲ್ಲಿ ನಿಮ್ಮ ಮತ್ತು ನಿಮ್ಮ ನೆಚ್ಚಿನ ಜನಕ್ಕೆ ಸುಖ ಶಾಂತಿ...
ಒಗಟುವಿನ ಉತ್ತರ ಹುಡುಕಿ... * ಕೆಂಪು ಅಜ್ಜಿಗೆ ಬಿಳಿ ಕೊಡೆ...___ * ಬಿಳಿ ತಟ್ಟೆಯಲ್ಲಿ ಕೆಂಪು ದ್ರಾಕ್ಷಿ...___