ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪ್ರವೀಣ್.ಎಸ್.ಕುಲಕರ್ಣಿ ಚಿತ್ತಾಪುರ (ಚುಕ್ಕಿ)
ಪ

ಪ್ರವೀಣ್.ಎಸ್.ಕುಲಕರ್ಣಿ ಚಿತ್ತಾಪುರ (ಚುಕ್ಕಿ)

[email protected]

೧೮ ಲೇಖನಗಳು ೨೩,೬೬೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಅವಳಿಲ್ಲವೋ ಜೊತೆಗೆ......

ಮಾರ್ಚ್ ೧೫ ಕವನ ೬೪೧ ವೀಕ್ಷಣೆ

ಅಲೆಯೋ ಅಲೆ ಹೃದಯದ ಒಳಗೆ ಕುಸಿಯುತ್ತಿದೆ ಕನಸಿನ ಆ ಮಳಿಗೆ ಮುಳುಗಿಹೋಗದೆ ದಡ ಸೇರಿಸಲು ಇಂದು ಅವಳಿಲ್ಲವೋ ಜೊತೆಗೆ ಕಣ್ಣಿರ ಹನಿ ಹನಿಯಲ್ಲೂ ಅವಳದೇ ಛಾಯೆ ಮರೆವೆನೆಂದರು ಮರೆಯಾಗದ ಆ ಮಾಯೆ ಬರಿದಾಗಿರೋ ಮುಂಜಾನೆಗೆ ಬಣ್ಣ ಬಳೆಯಲು ಇಂದು ಅವಳಿಲ್ಲವೋ ಜೊ...

ಕೊಲಾವೇರಿ ಕೊಲಾವೇರಿ ಡೀ

ಫೆಬ್ರ ೨೮ ಲೇಖನ ೭೬೧ ವೀಕ್ಷಣೆ

ಆಹ್ಹ್ ಅದ್ಭುತ! ಇಂದಿನ ಮ್ಯಾಚ್ ನೋಡಿದವರು ಖಂಡಿತ ಈ ಮಾತು ಹೇಳ್ತಾರೆ...ವಿರಾಟ್ ಕೊಹ್ಲಿಯ ಕೆಚ್ಚೆದೆಯ ಹೋರಾಟ,,ರೈನಾ ಸಾಥ್,ಸಚಿನ ಸೇಹ್ವಾಗ ಆರ್ಭಟ,ಗಂಭೀರನ ಗಂಭೀರ ಆಟ ಇಂದಿನ ಪಂದ್ಯದ ಮುಖ್ಯ ಅಂಶವಾಗಿತ್ತು.೨೫೦ ಕ್ಕೆ ಲಂಕಾದವರನ್ನ ಆಲೌಟ್ ಮಾಡಿ ೪...

ನೆತ್ತರ ಪ್ರಾರ್ಥನೆ ಕೇಳೋಣ

ಫೆಬ್ರ ೨೭ ಕವನ ೮೧೨ ವೀಕ್ಷಣೆ

ಎತ್ತ ನೋಡಿದರೂ ಎತ್ತ ನೋಡಿದರೂ ನೆತ್ತರದೆ ಸಾಮ್ರಾಜ್ಯ ನಿತ್ಯ ದೇವರಿಗೆ ನಾಲ್ಕು ದಿಕ್ಕಿನಲೂ ನೆತ್ತರದೆ ನೈವೇಧ್ಯ ಒಂದು ದಿಕ್ಕಿನಲ್ಲಿ ಹೆಣ್ಣಿಗಾಗಿ ಇನ್ನೊಂದು ದಿಕ್ಕಿನಲ್ಲಿ ಮಣ್ಣಿಗಾಗಿಮತ್ತೊಂದು ದಿಕ್ಕಿನಲ್ಲಿ ಹೊನ್ನಿಗಾಗಿ ಮಗದೊಂದು ದಿಕ್ಕಿನಲ್...

ಆದರೂ ನಮ್ಮನ್ನಿಲ್ಲಿ ಯಾರು ಕೇಳೋರಿಲ್ಲ ಸ್ವಾಮಿ..

ಫೆಬ್ರ ೨೩ ಕವನ ೧,೦೩೧ ವೀಕ್ಷಣೆ

ರೈಲಲ್ಲಿ ಟೀ ಕಾಫೀ ಕೇಳಲು ನಾವೇ ಬೇಕು ಮನೆಯಲ್ಲಿ ಎಂಜಲು ಎತ್ತಲು ನಾವೇ ಬೇಕು ರಸ್ತೆಯಲ್ಲಿ ಕಸ ಗುಡಿಸೋಕೆ ನಾವೇ ಬೇಕು ಆದರೂ ನಮ್ಮನ್ನಿಲ್ಲಿ ಯಾರು ಕೇಳೋರಿಲ್ಲ ಸ್ವಾಮಿ.. ಬೂಟ್ ಪಾಲಿಶ್ ಮಾಡೋರು ನಾವೇ ಬಾಟಾ ಚಪ್ಪಲ್ ತೋಡಿಸೋರು ನಾವೇ ಬೆಚ್ಚನೆಯ ಸ್...

ಹಿಂಗೆ ಆದ್ರೆ ಮುಂದ ಹೆಂಗ

ಫೆಬ್ರ ೧೮ ಲೇಖನ ೯೪೮ ವೀಕ್ಷಣೆ

ಸ್ನೇಹಿತರೆ, ಇವತ್ತು ಟ್ರೈನ್ ಅಲ್ಲಿ ಬರೋವಾಗ ಕೆಲವೊಂದು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ವಿ . ಏನಂದರೆ ಒಂದು ವೇಳೆ ಹಳ್ಳಿಯಲ್ಲಿ ಇರೋರೆಲ್ಲ ಸಿಟಿಗೆ ಬಂದರೆ ಏನು ಗತಿ ಅಂತ.ನಾವು ಇವತ್ತು ಧಾನ್ಯ ಬೆಳೆಯೋ ರೈತರನ್ನ ತುಂಬಾ ಕೀಳಾಗಿ ನೋಡ್ತಾ ಇದ್ದಿವಿ...

ಕಣ್ಣಿರು ಕಡ್ಡಾಯ

ಫೆಬ್ರ ೧೬ ಕವನ ೧,೨೪೦ ವೀಕ್ಷಣೆ

ತಾಯಿ ಗರ್ಭದಲ್ಲಿ ನವ ಮಾಸ ಕಳೆದು ಹೊಸ ಲೋಕಕ್ಕೆ ಕಾಲಿಟ್ಟಾಗ ಅಪ್ಪನ ಕಣ್ಣಲ್ಲಿ ಕಣ್ಣಿರು ಕಡ್ಡಾಯಮೊದಲ ಬಾರಿಗೆ ಅಪ್ಪ ಅಂದ್ದಿದನ್ನ ನಮ್ಮಪ್ಪ ಅಮ್ಮಂಗೆ ಹೇಳೋವಾಗ ಅವರಿಬ್ಬರ ಕಣ್ಣಲ್ಲಿ ಕಣ್ಣಿರು ಕಡ್ಡಾಯಟೀಚರ್ ಹೇಳಿಕೊಟ್ಟ ಪದ್ಯ ಮನೇಲಿ ಅಮ್ಮಂಗೆ ತೊ...