ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಪ್ರವೀಣ್.ಎಸ್.ಕುಲಕರ್ಣಿ ಚಿತ್ತಾಪುರ (ಚುಕ್ಕಿ)
ಪ

ಪ್ರವೀಣ್.ಎಸ್.ಕುಲಕರ್ಣಿ ಚಿತ್ತಾಪುರ (ಚುಕ್ಕಿ)

[email protected]

೧೮ ಲೇಖನಗಳು ೨೩,೬೬೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ನೀ ಬರಲೇ ಇಲ್ಲಾ...

ಫೆಬ್ರ ೧೯ ಕವನ ೬೮೮ ವೀಕ್ಷಣೆ

ನಿನಗಾಗಿ ತಂದ ಕೆಂಪು ಗುಲಾಬಿ ಬಿಳಿ ಹಾಳೆಗಳ ಮಧ್ಯೆಯೇ ನೊಂದು ಅಸುನೀಗಿತು ನಿನಗಾಗಿ ಬರೆದ ಕವಿತೆ ನಿನ್ನೊಡಲು ಸೇರದೆ ಖಾಲಿ ಶೀಷೆಯೊಂದಿಗೆ ಕಡಲು ಸೇರಿತು ನಿನಗಾಗಿ ಹುಟ್ಟಿದ್ದೇ ಎನ್ನುವ ಈ ಹುಚ್ಚು ದೇಹ ಇಂದು ನಾಕು ಜನರ ಹೆಗಲೇರಿ ಹೊರಟಿತು ಆದರೂ ಪ...

ಯಾರು ಬದಲಾಗಬೇಕು ?

ಜನ ೦೯ ಲೇಖನ ೭೧೫ ವೀಕ್ಷಣೆ

ಭಾರತಮಾತೆ ಎಂದೇ ನಮ್ಮ ದೇಶವನ್ನು ಸಂಭೋದಿಸುವ ಈ ನೆಲದಲ್ಲಿ ಬರ್ಬರ ಕೃತ್ಯವೊಂದು ನಡೆದುಹೋಯಿತು. ಭರತಭೂಮಿಯಲ್ಲಿ ಮಗಳೊಬ್ಬಳು ಹೋರಾಡಿ ಕೊನೆಗೂ ಸಾವನಪ್ಪಿದಳು. ಇದರ ಬಗ್ಗೆ ಸಾಕಷ್ಟು ಲೇಖನಗಳು ಈಗಾಗಲೇ ಬಂದಿವೆ,ಚರ್ಚೆಗಳು ನಡೀತಾ ಇವೆ. ಮೊನ್ನೆ ಟಿವಿ...

ನೀನು ಮತ್ತು ನೋವು

ನವೆಂ ೨೬ ಕವನ ೫೬೮ ವೀಕ್ಷಣೆ

ನೀ ಬಿಟ್ಟಿರುವ ಈ ನನ್ನ ಜೀವ ಅದೆಷ್ಷ್ಟು ದಿನ ಜೀವಿಸುವುದುನೀ ಕೊಟ್ಟಿರುವ ನೋವಿನೊಂದಿಗೆ ಮಣ್ಣಲ್ಲಿ ಮಣ್ಣಾಗುವುದು ಒಂದಿನಹಣ್ಣಾದ ಎಲೆ ತನ್ನ ಮರವನ್ನ ಅದೆಷ್ಟು ದಿನ ಅಂಟಿಕೊಂಡಿರುವುದುತಂಪಾದ ಗಾಳಿಯ ನೆಪ ಸಾಕು ಮಣ್ಣಲ್ಲಿ ಮಣ್ಣಾಗುವುದು ಒಂದಿನ

ಸಿನಿಮಾದಕಿ ಸಿಗ್ತಾಳಾ? (ಸಂಚಿಕೆ ೨ )

ಸೆಪ್ಟೆಂ ೧೧ ಲೇಖನ ೧,೪೪೧ ವೀಕ್ಷಣೆ

ಸಮಯ ರಾತ್ರಿ 9.೩೦ ಆಗಿತ್ತು.ತುಮಕೂರಿನ ಹತ್ತಿರ ಧಾಬಾ ಒಂದರಲ್ಲಿ ಸ್ವಲ್ಪ ಊಟ ಮಾಡಿ ಮತ್ತೆ ಎಲ್ಲಾರು ಗಾಡಿ ಹತ್ತಿದರು.ಋತು ಮಂಜಿ ಒಬ್ಬರ ಕೈ ಒಬ್ಬರು ಹಿಡಿದುಕೊಂಡು ಗುಸುಗುಸು ಮಾತುಗಳಾಡುತ್ತಿದ್ದರು.ಮ್ಯಾನೇಜರ್ ಹೇಳಿದ ಮಲಗಿ ಬೆಳಿಗ್ಗೆ ಬೇಗ ಶಾಟ್...

ಸಿನಿಮಾದಕಿ ಸಿಗ್ತಾಳಾ?

ಆಗಸ್ಟ್ ೧೯ ಲೇಖನ ೧,೧೫೨ ವೀಕ್ಷಣೆ

ಲೇ ಋತು ಬಾರೆ ಟೈಮ್ ಆಯಿತು.ಆ ಮ್ಯಾನೇಜರ್ ಬಡ್ಕೊಂತ ಇದ್ದಾನೆ ಅವಾಗಿಂದ.ಹಾಂ ಬಂದೆ ಕಣೆ ಬಿಂದಿ ಸಿಗ್ತಾ ಇಲ್ಲ ಹುಡುಕ್ತಾ ಇದ್ದೀನಿ,ಎಲ್ಲಿ ಹೋಯ್ತೋ ಏನೋ .ಹೋಗ್ಲಿ ಬಾರೆ ಅಲ್ಲಿ ಯಾರದಾದರು ಅಡ್ಜಸ್ಟ್ ಮಾಡೋಣ.ಒಂದು ನಿಮಿಷ ಕಣೆ..ಅಯ್ಯೋ ಇವಳಿಂಗಾದರೆ...

ಸಾರೆ ಜಹಾನ್ಸೆ ಅಚ್ಹ್ಹಾ ಹಿಂದುಸ್ತಾನ ಹಮಾರಾ

ಆಗಸ್ಟ್ ೧೫ ಕವನ ೧,೬೧೪ ವೀಕ್ಷಣೆ

ಅಂದು ಕೆಂಪು ಕೋತಿಗಳನ್ನ ಹೊಡೆದೋಡಿಸಿದವರ ನೋಡಿ ಸ್ವತಂತ್ರವಾಯಿತು ನಮ್ಮ ದೇಶ ಎಂದು ಮೆರೆದವರು ನಾವು ಇಂದು ಕೋತಿಗಳ ಕೈಯಿಂದ ದೇಶ ರಕ್ಷಿಸಲು ಹೊರಟವರ ನೋಡಿ ಸ್ವತಂತ್ರವಾಯಿತಾ ನಮ್ಮ ದೇಶ ಎಂದು ಜರಿಯುತಿರುವೆವು ನಾವು . ಅವರಾದರೂ ಉಪವಾಸ,ಸತ್ಯಾಗ್ರಹ...

"ಆತ್ಮಹತ್ಯೆ

ಏಪ್ರಿಲ್ ೨೬ ಚರ್ಚಾವೇದಿಕೆ ೬,೧೧೪ ವೀಕ್ಷಣೆ

"ಆತ್ಮಹತ್ಯೆ" ಇದು ಸರಿಯಾದ ಪದವೇ.ಆತ್ಮಹತ್ಯೆ ಎಂದರೆ ಸಾವು,ಸಾವು ಎಂಬುವುದು ದೇಹಕ್ಕಷ್ಟೇ ಅಲ್ಲವೇ?,ಆತ್ಮಕ್ಕೂ ಸಾವು ಇದೆಯಾ?.ನಾ ಕೇಳಿದ ಹಾಗೆ ಆತ್ಮ ಸಾಯುವುದೇ ಇಲ್ಲ,ಅದಕ್ಕೆ ಮುಕ್ತಿಯೊಂದೆ ಕೊನೆಯಲ್ಲವೇ?.ದಯವಿಟ್ಟು ಈ ಗೊಂದಲ ನಿವಾರಿಸಿ.

ನನ್ನ ಬ್ಲಾಗಿಗೊಂದು ಹೆಸರು ಕೊಡಿ

ಏಪ್ರಿಲ್ ೧೦ ಚರ್ಚಾವೇದಿಕೆ ೧,೩೨೦ ವೀಕ್ಷಣೆ

ಸಂಪದ ಓದುಗರಿಗೆಲ್ಲ ನನ್ನದೊಂದು ಕಿರಿಕಿರಿ..ನಾನೊಂದು ಬ್ಲಾಗು ಬರೆಯಲು ಇಚ್ಚಿಸಿದ್ದೇನೆ.ಅದಕೆ ಒಂದು ಹೆಸರು ಬೇಕು.ಅದು ಚುಕ್ಕಿ ಅಥವಾ ಪ್ರಿಯಾ ಎನ್ನುವ ಪದ ಒಳಗೊಂಡಿರಬೇಕು ಉದಾ: ಚುಕ್ಕಿವನ .. ಅದರ ಹೆಸರು ಕುರಿತಾಗಿ ಸುಮಾರು ಸಮಯ ವ್ಯಯಿಸಿದರು ಮನ...

ನಿಜವಾದ ಶ್ರೀಮಂತ ಯಾರು ಗೊತ್ತಾ?

ಏಪ್ರಿಲ್ ೦೯ ಚರ್ಚಾವೇದಿಕೆ ೧,೯೨೨ ವೀಕ್ಷಣೆ

ಇವರು ಯಾಕೆ ಯಾವಾಗಲು ಹಿಂಗೆ ಇರೋದು.ಎಲ್ಲಿಗಾದರೂ ಹೋಗಬೇಕಾದರೆ ಇವರಿಗೆ ಕೇಳಲೇ ಬೇಕು,ಏನಾದರು ಕೊಡಿಸು ಅಂದರೆ ಮುಖ ಕೆಂಪಗಾಗಿಸಿ ನೋಡ್ತಾರೆ,ದಿನದಲ್ಲಿ ಒಂದೋ ಎರಡೋ ಮಾತಾಡ್ತಾರೆ,ಅಮ್ಮ ಯಾಕೆ ಇವರನ್ನ ನೋಡಿ ಗಡ ಗಡ ನಡುಗಬೇಕು,ಒರಗೆಯವರೆಲ್ಲ ಇವರ ಬಗ್...

ನಿಜವಾದ ಶ್ರೀಮಂತ ಯಾರು ಗೊತ್ತಾ?

ಏಪ್ರಿಲ್ ೦೯ ಲೇಖನ ೧,೧೬೩ ವೀಕ್ಷಣೆ

ಇವರು ಯಾಕೆ ಯಾವಾಗಲು ಹಿಂಗೆ ಇರೋದು.ಎಲ್ಲಿಗಾದರೂ ಹೋಗಬೇಕಾದರೆ ಇವರಿಗೆ ಕೇಳಲೇ ಬೇಕು,ಏನಾದರು ಕೊಡಿಸು ಅಂದರೆ ಮುಖ ಕೆಂಪಗಾಗಿಸಿ ನೋಡ್ತಾರೆ,ದಿನದಲ್ಲಿ ಒಂದೋ ಎರಡೋ ಮಾತಾಡ್ತಾರೆ,ಅಮ್ಮ ಯಾಕೆ ಇವರನ್ನ ನೋಡಿ ಗಡ ಗಡ ನಡುಗಬೇಕು,ಒರಗೆಯವರೆಲ್ಲ ಇವರ ಬಗ್...

ಚಿ(o)ತೆ

ಏಪ್ರಿಲ್ ೦೮ ಕವನ ೮೧೭ ವೀಕ್ಷಣೆ

ಟೀಚರ್ ಗೆ ಸ್ಕೂಲಿನ ಚಿಂತೆ ಮಕ್ಕಳಿಗೋ ಸ್ಕೂಲಬ್ಯಾಗಿನ ಚಿಂತೆ ಸರ್ಕಾರಕ್ಕೆ ಸಂಬಳದ ಚಿಂತೆ ಅಧಿಕಾರಿಗಳಿಗೋ ಗಿಂಬಳದ ಚಿಂತೆಮಂತ್ರಿಗಳಿಗೆ ಕುರ್ಚಿಯ ಚಿಂತೆ ಕಂತ್ರಿಗಳಿಗೋ ಕಂತಿನ ಚಿಂತೆರಾಜಕಾರಣಿಗೆ ಮಾತಿನ ಚಿಂತೆದೇಶ ಕಾಯುವವನಿಗೋ ಮಾತೆಯ ಚಿಂತೆಹುಡು...

ಮೇಲೊಬ್ಬ ಆ ಬ್ರಹ್ಮಾ ಭುವಿಯೊಳಗೆ ಈ ಅಮ್ಮಾ

ಏಪ್ರಿಲ್ ೦೪ ಕವನ ೭೧೯ ವೀಕ್ಷಣೆ

ಬ್ರಹ್ಮನ ಸೃಷ್ಟಿಲಿ ಜಗವೇ ಕಲಿತ ಮೊದಲ ಮಾತಿದು ಅಮ್ಮಾಕಣ್ಣೆದುರಿನ ದೇವತೆ ಅಮ್ಮಾ ಕರುಣಾ ಸಾಗರ ಈ ಅಮ್ಮಾತೊದಲು ನುಡಿಗಳ ತುಟಿಗಳಲಿ ಹೊರಹೊಮ್ಮುವ ರಾಗವೇ ಅಮ್ಮಾಆ ರಾಗಕೆ ಸ್ವರವೇ ಅಮ್ಮಾ ಸ್ವರಗಳ ಸಂಗಮ ಅಮ್ಮಾ ಮಗುವಿನ ಮನದಲಿ ಮನೆಯನು ಮಾಡುತ ಮಮತೆಯ...