ನಿನಗಾಗಿ ತಂದ ಕೆಂಪು ಗುಲಾಬಿ ಬಿಳಿ ಹಾಳೆಗಳ ಮಧ್ಯೆಯೇ ನೊಂದು ಅಸುನೀಗಿತು
ನಿನಗಾಗಿ ಬರೆದ ಕವಿತೆ ನಿನ್ನೊಡಲು ಸೇರದೆ ಖಾಲಿ ಶೀಷೆಯೊಂದಿಗೆ ಕಡಲು ಸೇರಿತು
ನಿನಗಾಗಿ ಹುಟ್ಟಿದ್ದೇ ಎನ್ನುವ ಈ ಹುಚ್ಚು ದೇಹ ಇಂದು ನಾಕು ಜನರ ಹೆಗಲೇರಿ ಹೊರಟಿತು
ಆದರೂ ಪ್ರೀತಿಯಿಂದ ಪ್ರಿತಿಸಿದ್ದ ಪ್ರೀತಿಯೇ ನೀ ಬರಲೇ ಇಲ್ಲಾ ನನ್ನತ್ತ ನೋಡಲೇ ಇಲ್ಲಾ....
ಚಿತ್ರ ಕೃಪೆ :ಗೂಗಲ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!