ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / _ರಾಘವ_
_

_ರಾಘವ_

raghava

೫೨ ಲೇಖನಗಳು ೯೮,೦೪೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ಕನ್ನಡ ಮೇಟ್ರಿಕ್ಸು! :)

ಆಗಸ್ಟ್ ೦೩ ಬ್ಲಾಗ್ ೩,೧೯೮ ವೀಕ್ಷಣೆ

ಚಿನ್ಧಿ ಚಕಾಸ್ ಕನ್ನಡ ಮೇಟ್ರಿಕ್ಸು :) ಹೆನ್ಗ್ ಸಾಮಿ ನಾವು? :P ಇದೇನು ಅಡ್ಡ್ಕಸ್ಬಿ ಕೆಲ್ಸಾ ಮಾಡಿದೀನಿ ಅನ್ದ್ಕಣ್ಡ್ರಾ ...ಇನ್ನೂ ಇದ್ನಾ ಪಾಲಿಶ್ ಮಾಡ್ಬೇಕು .. ಮಾಡ್ತೀನಿ ... :) _ರಾಘವ_

ತುರಿಗಾರನ ನಿತಾರಗಳು

ಮಾರ್ಚ್ ೦೯ ಬ್ಲಾಗ್ ೧,೦೪೯ ವೀಕ್ಷಣೆ

'hacker'ಪದಕ್ಕೆ ಕನ್ನಡದ ಸಮಾನ ಪದ ಯಾವುದು ಅಂತ ತಲೆ ಕೆಡ್ಸ್ಕೊತಾ ಇದ್ದೆ. ಆಗ ನನ್ ದೋಸ್ತ್ ಒಬ್ಬ್ನು ___LINK_OPEN_href="http://gluster.org/docs/index.php/Main_Page"___ಇದನ್ನ ಮಾಡಿದ್ದು ಗೊತ್ತಾಯ್ತು.

ಕನ್ನಡಕ್ಕೆ ಒಂದು ಲಿನಕ್ಸ್

ಮಾರ್ಚ್ ೦೮ ಬ್ಲಾಗ್ ೧,೫೮೨ ವೀಕ್ಷಣೆ

ನಾ ವಿಚಾರ ಮಾಡ್ತೇನೆ ... ಕನ್ನಡಕ್ಕೆ ಒಂದು ಲಿನಕ್ಸ್ , ಸಂಪೂರ್ಣ ಕನ್ನಡದಲ್ಲಿ ಇದ್ದ್ರೆ ಚೆನ್ನಾಗಿರತ್ತಲ್ವಾ ? :) ನಾನು ಈ ದಿಸೆಯಲ್ಲಿ ಕೆಲಸ ಮಾಡ್ಲಿಕ್ಕೆ ಶುರು ಮಾಡಿದೀನಿ.

ಅನ್ತೂ ಸಂಪದ ಸದಸ್ಯನಾದೆ...

ಮಾರ್ಚ್ ೦೭ ಬ್ಲಾಗ್ ೯೧೮ ವೀಕ್ಷಣೆ

ಚಿನ್ದಿ !!! ಅನ್ತೂ ಸಂಪದ ಸದಸ್ಯನಾದೆ... ಇನ್ಮೇಲಿಂದ ಕನ್ನಡ ಬ್ಲಾಗಿಂಗ್ ಶುರು :)