ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / _ರಾಘವ_
_

_ರಾಘವ_

raghava

೫೨ ಲೇಖನಗಳು ೯೮,೦೪೮ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ ಸಮೃದ್ಧ ಬರಹಗಾರ

ನನ್ನೋಎಸ್ಟೀ ಕಲೆಕ್ಷನ್ನು, ಇತ್ತೀಚಿನ್ಸೇರ್ಪಡೆ : ಅಮೇರಿಕನ್ ಗ್ಯಾಂಗ್ಸ್ಟರ್

ಮಾರ್ಚ್ ೨೧ ಬ್ಲಾಗ್ ೭೮೯ ವೀಕ್ಷಣೆ

___LINK_OPEN_href="http://en.wikipedia.org/wiki/American_Gangster_(film)"___ಅಮೇರಿಕನ್ ಗ್ಯಾಂಗ್ಸ್ಟರ್; ಅರ್ವತ್ತೆಪ್ಪತ್ತರ ದಶಕದ ನ್ಯೂ-ಯಾರ್ಕ್/ಹಾರ್ಲೆಮ್ನಲ್ಲಿನ ಡ್ರಗ್ ಸಾಮ್ರಾಜ್ಯದ ಕತೆ ಆಧಾರಿತ ಹಾಲಿವುಡ್ಫಿಲ್ಮು. (ತುಂಬಾ ಮು...

ನಾನು ದೇವ್ರ ಪೋಸ್ಟಿಗೆ ರಿಸೈನ್ಮಾಡ್ರಾಜೀನಾಮೆ ಸಲ್ಸ್ತಿದೀನಿ!

ಮಾರ್ಚ್ ೨೦ ಬ್ಲಾಗ್ ೫,೮೭೮ ವೀಕ್ಷಣೆ

ಅಯ್ಯಪ್ಪಾ .. ಸಾಕಾಯ್ತು. ನಮ್ಬಂಧುಗಳು ಫುಲ್ಲು ಚರ್ಚೆ ಮಾಡಿದ್ದೇ ಮಾಡಿದ್ದು. ದೇವ್ರಿದಾನೆ/ಇಲ್ಲ, ಧರ್ಮ-ದೇವ್ರು ಏನ್ಲಿಂಕು ಅಂತ ... ನಡ್ಯೋಕಿಲ್ಲಾ ಸಿದ್ದಾ, ಇನ್ನ್ನಡ್ಯೋಕಿಲ್ಲಾ ... ಇನ್ನ್ತಡ್ಕಳಕಾಗಕ್ಕಿಲ್ಲ ... :D

ಕರ್ತವ್ಯದ ಕರೆ

ಮಾರ್ಚ್ ೨೦ ಬ್ಲಾಗ್ ೧,೨೧೦ ವೀಕ್ಷಣೆ

ಮೊನ್ನೆ ಇಂದ ಇದ್ನ ಹಾಕ್ಬೇಕನ್ನ್ಕೊಂಡಿದ್ದೆ, ಈಗ್ಟೈಂಬಂತು. ಅದ್ಯಾಕ್ನಾವ್ಹೀಗೆ? :P /* ಹತ್ತು ಪದಗಳ ಲಿಮಿಟ್ಟು ದಾಟೋಕ್ಕೆ */

ಐಬೀಯೆಮ್ಸನ್ನನ್ನುಂಗೋ ಸುದ್ದಿ ...

ಮಾರ್ಚ್ ೧೯ ಬ್ಲಾಗ್ ೧,೪೭೮ ವೀಕ್ಷಣೆ

ನೆನ್ನೆಯಿಂದ ಗುಲ್ಲೋಗುಲ್ಲು. ಐಬೀಯೆಮ್ಮು ಸನ್ಮೈಕ್ರೋಸಿಸ್ಟಂಸ್ನಾ ಎತ್ತಾಕ್ಕೊಳೋ ಸ್ಕೆಚ್ಬಿಟ್ಟು ಸ್ಕೀಮ್ಹಾಕ್ತಾ ಇದೇಂತಾ. ಆಗ್ಲೇ ಜನ ಮುಂದೇನು, ಆಮೇಲೇನು ಅಂತ ತಲೆಒಬ್ಬ್ರಂತೆ ಮಾತಾಡ್ಕೋತಾವ್ರೆ.

ಕುರುಡ್ರೂರಲ್ಲ್ಕನ್ನಡಿ ಮಾರೋ ಕೆಲ್ಸಾ ನಿಲ್ಸ್ಬೇಕು

ಮಾರ್ಚ್ ೧೬ ಬ್ಲಾಗ್ ೨,೨೧೫ ವೀಕ್ಷಣೆ

ಊಹೂಂ ... ಇದ್ಸರೀಗ್ಬರೋಲ್ಲ. ಕುರುಡ್ರೂರಲ್ಲ್ಕನ್ನಡಿ ಮಾರೋ ಕೆಲ್ಸಾ ನಿಲ್ಲ್ಸಿದ್ರೆ ಸರಿ ನಾನು. 'ದೇವರೇ, ಇವರೇನ್ಮಾಡ್ತಿದಾರೇಂತಾ ಇವ್ರಿಗ್ಗೊತ್ತಿಲ್ಲಾ, ಇವ್ರ್ನ್ಕ್ಷಮ್ಸ್ಬಿಡು!' ಅಂತಾ ಹೇಳಿ ತೆಪ್ಪ್ಗ್ನನ್ಕೆಲ್ಸಾ ಮುಗ್ಸ್ಬೇಕಷ್ಟೆ. :)

ಮೈಸೂರಲ್ಮಳೆ ಬಂತು!

ಮಾರ್ಚ್ ೧೨ ಬ್ಲಾಗ್ ೪,೩೧೬ ವೀಕ್ಷಣೆ

ರಾತ್ರಿ ಒಂಭತ್ತೂವರೆ, ಹೊರ್ಟೆ ಆಫೀಸಿಂದ. ಸ್ವಲ್ಪ್ದೂರ ದಾಟ್ತಿದ್ದಂಗೆ ಮಳೆ ಶುರುವಾಯ್ತು! :) ಆಹ್ಹಾ ... ಸೂಪರ್ಮಳೆ. ಸಣ್ಣ್ಗೇನಲ್ಲ, ಚೆನ್ನಾಗೆ ಬಂತು. ಸರಿ, ಸ್ವಲ್ಪ ನಿಲ್ಲ್ಸೋಣಾಂತ ಅಲ್ಲೆ ಒಂದ್ಗೂಡಂಗ್ಡಿಲಿ ನಿಲ್ಲ್ಸ್ದೆ. ನನ್ದೋಸ್ತು ಫೋನ್ಮಾ...

ಏನ್ರೋಗಾನೋ! :)

ಮಾರ್ಚ್ ೦೬ ಬ್ಲಾಗ್ ೨,೭೨೪ ವೀಕ್ಷಣೆ

ಕೆಲ್ವ್ರಿಗೆ ತಾನೊಬ್ಬ್ನೇ ಸರಿ, ಬೇರಿನ್ನೆಲ್ಲ ಜನಾನೂ ದಡ್ಬಡ್ಡಿಮಕ್ಕ್ಳೂ ಅನ್ನೋ ಮನೋಭಾವ ಇರತ್ತೆ. :) ತಾವ್ನೋಡಿದ್ಮಾತ್ರ ನೋಟ ಮಿಕ್ಕ್ದೋರಿಗ್ಕಾಣೋದ್ಬರೀ ಎಮ್ಮೆಕಟ್ಟಿರೋ ಗೂಟ ತಮ್ದೇ ಸರಿಯಾದ್ಯೋಚ್ನೆ ಬೇರ್ಯೋರ್ದೆಲ್ಲ ಬರೀ ರೋದ್ನೆ ಈ ಮೆಂಟಾಲಿಟಿ...

ಕಂಸೋಲ್ಕೇಳಿದ್ ಪ್ರಶ್ನೆ!

ಮಾರ್ಚ್ ೦೪ ಬ್ಲಾಗ್ ೧,೨೬೮ ವೀಕ್ಷಣೆ

ಮೊನ್ನೆ ಹೀಗೇ ಖುಶ್ಯಾಗ್ಕೆಲ್ಸ್ದಲ್ಲಿ ಮುಳ್ಗಿ ರಾತ್ರಿ ಹನ್ನೊಂದ್ರವರ್ಗೂ ಕೋಡೊಳ್ಗೊಂದ್ ಹಳೇಹುಳ ಹುಡುಕ್ತಾ ಇದ್ದಾಗ, ಇದ್ಕಿದ್ದಂಗೆ ಈ ‌ಪ್ರಶ್ನೆ ತಪಕ್ಕಂತೆದ್ರಿಗ್ಬಂತು! ಏನ್ಪ್ರಶ್ನೇ! ಎರ್ಡ್ನಿಮ್ಷಾ ಹಂಗೇ ಯೋಚ್ನೇ ಮಾಡ್ತಾ ನಿಂತ್ಬಿಡ್ತು ಮನ್ಸೂ...

ಕೆಲ್ಸಾ ಕೆಲ್ಸಾ ಕೆಲ್ಸಾ ...

ಮಾರ್ಚ್ ೦೧ ಬ್ಲಾಗ್ ೨,೭೦೨ ವೀಕ್ಷಣೆ

ಸಿಕ್ಕಾಬಟ್ಟೆ ಕೆಲ್ಸ ಬಾಕಿ ಉಳ್ಕೊಂಡಿದೆ. ಇವತ್ರಾತ್ರಿ ಒಳಗೆ ಮುಗ್ಸ್ಲೇಬೇಕು. ಆದ್ರೂ ಹಾಳಾದ್ದು ಕೆಲ್ಸ ಮಾಡೋ ಮನ್ಸೇ ಬರ್ತಿಲ್ಲ್ವೇ! :'( ಒಂದ್ ಸ್ಟ್ರಾಂಗ್ಕಾಫಿ ಹಾಕ್ಕೊಂಡ್ಬಂದು ಕೂತ್ರೇನಾದ್ರೂ ಬರತ್ತೇನೋ ... ಭಾನ್ವಾರ ಆದ್ರೂ ಮುಗ್ಸೋಕಾಗಿಲ್ಲ...

ಯುವ ಸ್ವಾತಂತ್ರ್ಯ , ನನ್ತಲೆಗ್ ಬಂದ್ ಪ್ರಶ್ನೆಗಳು. [ಮಂಗ್ಳೂರ್ ಪಬ್ ಗಲಾಟೆ ಮತ್ತೆ ನಮ್ ಮೀಡಿಯಾ]

ಫೆಬ್ರ ೦೧ ಬ್ಲಾಗ್ ೨,೩೮೫ ವೀಕ್ಷಣೆ

/*‌ಸ್ವಲ್ಪ ದೊಡ್ಡ ಬ್ಲಾಗೆಂಟ್ರಿ. ಈಗ್ಲೇ warn ಮಾಡ್ತಿದೀನಿ. */ ಪಬ್ನಲ್ಲಿ ಹೆಣ್ಮಣಿಗಳಿದ್ರು. ಅವ್ರಿಗ್ ಕಲ್ಚರ್-contract ತಗೊಂಡಿರೋ ಕೆಲ್ವ್ ಜನ ಹೋಗಿ ಬಡ್ದ್ರು. ಬಾರ್ಗ್ ಹೋಗಿದ್ದಕ್ ಬಾರ್ಸ್ದ್ರು ಅಂತ ನಮ್ (ಕು)ಖ್ಯಾತ ಮೀಡಿಯ ಗಂಟ್ಲ್ಹರ್ಕೊ...

ಗರ್ಲ್ ಫ್ರೆಂಡ್ ಹುಡ್ಕೋ ಸ್ಕೀಮು

ಡಿಸೆಂ ೧೨ ಬ್ಲಾಗ್ ೨,೨೮೦ ವೀಕ್ಷಣೆ

ಸಾಧಾರಣವಾಗಿ ಈ ಸಮಸ್ಯೆ ಗೀಕ್ ಗಳನ್ನು ಕಾಡತ್ತೆ. ಸೀನು: ಭಾನುವಾರ. ಸಂಜೆ ಗೆಳೆಯರ ಜೊತೆ ಸುತ್ತಾಡಿ ಕಾಫಿಗೆ ಅಂತ ಒಂಧೋಟ್ಲಲ್ಲಿ ಕೂತಿದೀವಿ. ಸಿಸ್ಯ #1: ಲೋ ಮಗಾ ... ಈಗ ನಮ್ ____ಗೂ ಒಬ್ಬ ಗರ್ಲ್ ಫ್ರೆಂಡು. ಹೆಂಗೆ! ಸಿಸ್ಯ #2: ಛೋ* ಗೀಕ್ ಸಿಸ್...