ನೆನ್ನೆಯಿಂದ ಗುಲ್ಲೋಗುಲ್ಲು. ಐಬೀಯೆಮ್ಮು ಸನ್ಮೈಕ್ರೋಸಿಸ್ಟಂಸ್ನಾ ಎತ್ತಾಕ್ಕೊಳೋ ಸ್ಕೆಚ್ಬಿಟ್ಟು ಸ್ಕೀಮ್ಹಾಕ್ತಾ ಇದೇಂತಾ. ಆಗ್ಲೇ ಜನ ಮುಂದೇನು, ಆಮೇಲೇನು ಅಂತ ತಲೆಒಬ್ಬ್ರಂತೆ ಮಾತಾಡ್ಕೋತಾವ್ರೆ. ಇಲ್ಲಿನ್ನೂ ಒಬ್ಬ್ರು ಈ ಡೀಲ್ಯಾಕೋ ಆಗೋ ಸ್ಕೀಮಲ್ಲಾ ಅಂತ ಬೇರೆ ಬರ್ದವ್ರೆ (ಯಾಕೇಂತ್ಕಾರ್ಣಬೇರೆ ಕೊಟ್ಟು).
ಐಬೀಯೆಮ್ನೋರ್ಸನನ್ನ ನುಂಗ್ಬಿಟ್ಟ್ರೆ ಮೈಸೀಕ್ವಲ್ ಗತಿ ಏನೂಂತ ತುಂಬಾ ಜನ್ರ ಚಿಂತೆ. ಮೊದ್ಲೇ ಜಾವಾ ಕೊಳ್ತ್ರಗ್ಳೆ,, ಹೋದ್ರೆಳ್ಳೇದು ಅನ್ನೋರೂ ಇದಾರೆ. ;)
ಏನೇ ಆಗ್ಲಿ, ಈ ಡೀಲೇನಾದ್ರೂ ನಡ್ದಾಯ್ತೂಂದ್ರೆ ಮೊದ್ಲು ಹೊಡೀತಿದ್ರಲ್ಲಾ ಡೈಲಾಗು, "ನಿಜ್ವಾದಿಂಜಿನೀಯರ್ಗಳಿರೋದು ಸನ್ನಲ್ಲಿ, ಐಬೀಯೆಮ್ನಲಿರೋದ್ಬರೀ ಸೂಟ್ಗಳು" ಅಂತ, ಅದನ್ನ್ಹೊಡ್ಯೋಕಾಗಲ್ಲ ಇನ್ಮುಂದೆ.
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
2004 ರಿಂದ 2009 ವರೆಗಿನ ಕರ್ನಾಟಕ ಸಿ ಇ ಟಿ ಪ್ರಶ್ನೆಪತ್ರಿಕೆಗಳು ಮತ್ತು ಉತ್ತರಕೀಲಿ.
ಬಂತಪ್ಪೋ ಬಂತೂ, ಗೂಗಲ್ ಬಜ್ಜು!
ಪವರ್ಕಟ್ಟು, ಸೂಪರ್ಪವರ್ರು, ಮೀಡಿಯಾಕ್ರಿಟಿ ಜಾತ್ರೆ.
ಆರೋಗ್ಯಕರ ಬದುಕಿಗೆ ಒಂದು ಸುಲಭ ಹೆಜ್ಜೆ - ಮನೆಯಲ್ಲೇ ಬೆಳೆಯಿರಿ ನೈಸರ್ಗಿಕ ತರಕಾರಿ
ಮಕ್ಕಳಿಗೆ ರಜೆಯ ಓದು (ಭಾಗ ೩೪) - ಸುಧಾ ಮೂರ್ತಿಯವರ ಮಕ್ಕಳ ಪುಸ್ತಕಗಳು
ಮಕ್ಕಳಲ್ಲಿ ಮೊಬೈಲ್ ವ್ಯಸನ ತಡೆಯುವುದು ಹೇಗೆ? ಪೋಷಕರಿಗೆ ಕೆಲವು ಪ್ರಮುಖ ಸಲಹೆಗಳು
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)