2004 ರಿಂದ 2009 ವರೆಗಿನ ಕರ್ನಾಟಕ ಸಿ ಇ ಟಿ ಪ್ರಶ್ನೆಪತ್ರಿಕೆಗಳು ಮತ್ತು ಉತ್ತರಕೀಲಿ.
ಸಿಈಟಿ ಸೀಸನ್ನು. ಎರ್ಡ್ನೇ ಪೀವೀಸಿ ಪರೀಕ್ಷೆ ಮುಗ್ಸಿ ರಾಮಾ ಕ್ರಿಷ್ಣಾ ಅನ್ನೋದ್ರೊಳ್ಗೆ ಬಂದು ಧುಮ್ಕತ್ತೆ ಸೀಈಟಿ ಪೆಡಂಭೂತ. ವರ್ಷ್ಗಟ್ಲೆ ತಯಾರಿ ಮಾಡ್ಕೊಂಡು ಊಟ/ನಿದ್ದೆ/ಹರ್ಟೆ ಬಿಟ್ಕೊಂಡು ಓದಿರ್ತವೆ ನಮ್ ಹುಡುಗ್ರು/ಹುಡ್ಗೀರು ಎಲ್ವೂ. ಹಳೇ ವರ...