ಏನ್ಬರ್ಲೀ ಬಿಡ್ಲೀ ಈ ಹೊಸ ವರ್ಷ ಬಂದೇಬರತ್ತೆ. ಸರಿ, ಅದ್ಕೆ ನಾವೆಂತ ಮಾಡ್ಬೇಕು? ಸಾಧಾರಣ್ವಾಗಿ ಕ್ಯಾಲೆಂಡ್ರು (ದಿನ್ಸೂಚಿ) ಬದ್ಲಾಯ್ಸ್ತಾರೆ. ಇಲ್ಲಿ ನೋಡಿ, ಬೆಂಗಳೂರಿಗ/ಕನ್ನಡಿಗರಾದ ___LINK_OPEN_href="http://www.jeetenge.com/home/index.php?option=com_content&view=article&id=59:charity-calendar-drive-2010&catid=37:csr-activities&Itemid=67"___ಅರುಣ್ ಹೊರತಂದಿರೋ ಕ್ಯಾಲೆಂಡರ್ರು.[___LINK_OPEN_href="http://www.jeetenge.com/home/index.php?option=com_g2bridge&view=gallery&Itemid=62&g2_itemId=6364"___ಗ್ಯಾಲರಿ ]

ಒಂದು ಪ್ರತಿ ಬೇಕಿದ್ದಲ್ಲಿ ಅಲ್ಲೇ ಕೊಟ್ಟಿರುವ ಮಿಂಚೆ ವಿಳಾಸಕ್ಕೆ ಬರೆಯಿರಿ. :)