___LINK_OPEN_href="http://en.wikipedia.org/wiki/Mitrokhin_Archive"___ಮಿತ್ರೋಖಿನ್ ಆರ್ಕೈವ್. ಇದು ಒಂದೈವರ್ಷದ್ ಕೆಳಗೆ ಪುಸ್ತಕವಾಗಿ ಪ್ರಕಟವಾದಾಗ ಪಾರ್ಲಿಮೆಂಟಲ್ಲಿ ಸಮಾ ಚರ್ಚೆ ಎದ್ದಿತ್ತು. (ಆಮೇಲ್ಮಾಮೂಲಿ ಕತೆ, ಎಲ್ಲಾ ಟುಸ್ಸು)

ಮೊನ್ನೆ ಈ ಸಂಗತಿಯ ಬಗ್ಗೆ ಇನ್ನೊಂದು ಕೋನದಿಂದ ಯೋಚಿಸಿದ ಬರಹ ಸಿಕ್ಕಿತು. ಹಂಚ್ಕೊಳೋಣ ಅನ್ಸ್ತು, ಅದ್ಕೆ ಹಾಕ್ದೆ.

ಇನ್ನೂ ಕುತೂಹಲ ಇದ್ದಲ್ಲಿ ಇಲ್ಲಿ ಚಿಟುಕಿ ;)

ಯೋಚ್ನೆ ಮಾಡೋ ವಿಷ್ಯಾನೇ. ;)

ಇದಕ್ಕೆ ಸಂಬಂಧ ಪಡ್ದೇ ಇದ್ರೂ, ಇನ್ನೊಂದ್ಸ್ವಲ್ಪ ಕಿಕ್ಕು/ಥ್ರಿಲ್ಲು ಬೇಕೂಂದ್ರೆ ___LINK_OPEN_href="http://en.wikipedia.org/wiki/The_Good_Shepherd_(film)"___ದಿ ಗುಡ್ ಷೆಪರ್ಡ್ ಅನ್ನೋ ಸಿನೆಮಾ ನೋಡಿ. :)