ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವಾಣಿ
ವ

ವಾಣಿ

ramvani

೨೮ ಲೇಖನಗಳು ೫೦,೫೮೨ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಬೈಗುಳಾಯಣ

ಮೇ ೨೭ ಲೇಖನ ೩,೩೯೦ ವೀಕ್ಷಣೆ

ಇತ್ತೀಚೆಗೆ ಮೈಸೂರಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಚನ್ನಪಟ್ಟಣದ ಬಳಿ ಸೈಕಲಿನಲ್ಲಿ ಎಳನೀರು ಮಾರುವವನ ಕಂಡು ಕಾರು ನಿಲ್ಲಿಸಿದೆವು. ಕಾಯಿ ಕೊಚ್ಚಲು ಆತ ಶುರುಮಾಡಿದಂತೆ ಒಬ್ಬ ಚಿಕ್ಕ ಹುಡುಗ ಅವನ ಪಕ್ಕ ಬಂದು ನಿಂತ. ದೂರ ಸರೀಲೇ, ಕತ್ತೆ ಮಗನೆ ಎಂದು...

ಐ ಅಮ್ ಆಲ್ವೇಸ್ ಹ್ಯಾಟ್ಸ್‍ಆಫ್ ಎಂದ ಗಾನ ಗಾರುಡಿಗನಿಗೆ ಇದೋ ನಮ್ಮ ಅಂತಿಮ ನಮಸ್ಕಾರ.

ಏಪ್ರಿಲ್ ೧೫ ಲೇಖನ ೨,೮೯೭ ವೀಕ್ಷಣೆ

ಐ ಅಮ್ ಆಲ್ವೇಸ್ ಹ್ಯಾಟ್ಸ್‍ಆಫ್ ಎಂದ ಗಾನ ಗಾರುಡಿಗನಿಗೆ ಇದೋ ನಮ್ಮ ಅಂತಿಮ ನಮಸ್ಕಾರ. ಪಿ.ಬಿ.ಎಸ್. "ನೊ ಮೋರ್" ಎಂದು ನಿನ್ನೆ ಮೆಸೇಜ್ ಬಂದಿತು. ದಿನ ನಿತ್ಯ ನಲ್ಲಿ ಕೇಳುವ ಕನ್ನಡ ಹಳೆಯ ಹಾಡುಗಳು ಇಂದು ಆ ಶರೀರ ಇಲ್ಲವಾದಾಗ ಅನಿಸುದ್ದು ಶರೀರ ನಶ್...

ರಾಸದೂಟ ಸುಮ್ಮನೆ ನೆನೆಸಿಕೊಂಡೆ ಜುಮ್ಮನೆ, ನೀರೂರಿ ನಾಲಿಗೆ ಕುಣಿವುದಯ್ಯ ಕಮ್ಮಗೆ

ಡಿಸೆಂ ೦೬ ಲೇಖನ ೫,೩೩೫ ವೀಕ್ಷಣೆ

ರಾಸದೂಟ ಸುಮ್ಮನೆ ನೆನೆಸಿಕೊಂಡೆ ಜುಮ್ಮನೆ, ನೀರೂರಿ ನಾಲಿಗೆ ಕುಣಿವುದಯ್ಯ ಕಮ್ಮಗೆ....ಊರ ಹೆಸರನ್ನು ಅಂಟಿಕೊಂಡ ತಿನಿಸುಗಳ ಲೋಕದತ್ತ ಒಂದು ಇಣುಕು ನೋಟ. -ವಾಣಿ ರಾಮದಾಸ್. ಮುಂಬೈ ವಡ-ಪಾವ್? ತಿಂಡಿಗೂ-ಊರಿಗೂ ಅದೆಂಥಾ ಬಾಂಧವ್ಯ ಇದೆ ಯೋಚಿಸಿದ್ದೀರಾ...

ಆ...ಆ..ಆಕ್ಷಿ

ಆಗಸ್ಟ್ ೧೬ ಲೇಖನ ೨,೪೪೨ ವೀಕ್ಷಣೆ

ಮೆಟ್ರೋವಿನಲ್ಲಿ ಇಂದು ನನ್ನ ಪಕ್ಕದ ಸೀಟಿನ ಎದುರು ಪ್ರಾಮ್‍ನಲ್ಲಿ ಮುದ್ದಾದ ಮಗುವೊಂದಿತ್ತು. ನನ್ನ ಪಕ್ಕ ಕುಳಿತ ಮಗುವಿನ ಅಮ್ಮ(ಇರಬೇಕು) ಗಮನಿಸಿದೆ. ತನ್ನದೇ ಎಸ್.‍ಎಮ್.ಎಸ್ ಲೋಕದಲ್ಲಿ ಮಗ್ನಳಾಗಿದ್ದಳು. ನನ್ನ ಗಮನ ಮಗುವಿನತ್ತ ಇದ್ದದ್ದು ಅದಕ್ಕ...

ಮತ್ತೆ ಬ೦ದಿದೆ ಯುಗಾದಿ

ಮಾರ್ಚ್ ೨೨ ಲೇಖನ ೨,೬೨೮ ವೀಕ್ಷಣೆ

ಹಳೆಯ ವರ್ಷದ ಮುಕ್ತಾಯ, ಹೊಸ ವರ್ಷದ ಆಗಮನ. ಚೈತ್ರಮಾಸ, ಋತುಗಳ ರಾಜ ವಸಂತನೊಂದಿಗೆ ಎಲ್ಲರೂ ಸಂಭ್ರಮಿಸುವ ದಿನ. ಈ ಹೊಸ ವರ್ಷದ ಪ್ರಕೃತಿಯ ನಗುವಿನ ಜೊತೆಯ್ಲಲೆ ‘ಯುಗಾದಿ’ಯ ಸಂಭ್ರಮದ ಕಾತರ. ಫಾಲ್ಗುಣ ಮಾಸದ ಅಮಾವಾಸ್ಯೆ ಮುಗಿದು ಚೈತ್ರ ಶುಕ್ಲ ಪ್ರತಿ...

ಒನ್ ಮಿನಿಟ್ ಪ್ಲೀಸ್...

ಮಾರ್ಚ್ ೧೬ ಲೇಖನ ೧,೩೧೭ ವೀಕ್ಷಣೆ

ಇಂದು ಸಂಜೆ ಬಸ್ಸನ್ನೇರುತ್ತಿದ್ದಂತೆ "ಒನ್ ಮಿನಿಟ್ ಪ್ಲೀಸ್" -ಎಂಬ ಧ್ವನಿ ಕೇಳಿಸಿತು. ಯಾರೆಂದು ತಿರುಗಿ ನೋಡಿದೆ,ಜೋರಾಗಿ ನಗುತಾ, ಬೈ-ಸೀ ಯೂ ಎಂದು ಕೈ ಆಡಿಸಿತು ಹುಡುಗರ ಗುಂಪು. ನಗುತ್ತಾ ಬೈ ಹೇಳಿ ಬಸ್ಸನ್ನೇರಿದೆ. ನಾನು ಸಿಂಗಪುರದ ಜೂನಿಯರ್ ಕ...

ವ್ಯಾಲಂಟೈನ್ಸ್ ಡೇ

ಫೆಬ್ರ ೧೪ ಲೇಖನ ೨,೩೭೫ ವೀಕ್ಷಣೆ

.. ಪ್ರೇಮ ಜ್ವರ, ಯಾವುದೇ ಹಬ್ಬಕ್ಕೆ ಇಲ್ಲದ ಖರೀದಿ ಭರಾಟೆ ವ್ಯಾಲಂಟೈನ್ಸ್ ಡೇ ಗೆ.ಇದು ವಿಶ್ವವ್ಯಾಪಿ. ಓಹ್ ಫೆಬ್ರವರಿ ಈಸ್ "ಮಂತ್ ಆಫ್ ಲವ್" ಅಂದಳು, ನನ್ನ ಕಾಲೇಜಿನ ಓರ್ವ ಹುಡುಗಿ. ಈ ಪ್ರೇಮಿಗಳ ದಿನ ಉತ್ತರ ಕೊರಿಯಾದಲ್ಲಿ ಏಪ್ರಿಲ್ ೧೪ ರಂದು,...

ಚೀನಿಯರ ಹೊಸ ವರುಷ ಬಗ್ಗೆ ಅರಿಯೋಣ ಬನ್ನಿ- ’ಗಾಂಗ್ ಸೀ ಫಾ ಚಾಯ್"-

ಜನ ೨೩ ಲೇಖನ ೧,೬೦೪ ವೀಕ್ಷಣೆ

ಇಂದು ೨೦೧೨, ೨೩ ಽ ೨೪ ವಿಶ್ವದಾದ್ಯಂತ ಚೀನಿಯರಿಗೆ ಹೊಸ ವರುಷ. ಹೊಸ ಹರುಷ. ಈ ವರುಷದ ಪ್ರಾಣಿಯ ಸಂಕೇತ ಡ್ರಾಗನ್.ಚೀನಿಯರು ಕೂಡ ಚಾಂದ್ರಮಾನ ಪರಿಪಾಲಕರು. ನಮ್ಮಲ್ಲಿ ಹನ್ನೆರಡು ರಾಶಿಗಳು ಇರುವಂತೆ ಚೀನಿಯರಲ್ಲಿ ಹನ್ನೆರಡು ಪ್ರಾಣಿಗಳು ವರುಷದ ಸಂಕೇತ...

ಪಟ್ಟಣದಲಿ ಸಜ್ಜಾ, ಆಡು ಭಾಷೆಯಲಿ, ಹಳ್ಳಿ ಮನೆಗಳಲ್ಲಿ ಅಟ್ಟ.

ಡಿಸೆಂ ೦೯ ಲೇಖನ ೧,೭೧೦ ವೀಕ್ಷಣೆ

ಅಟ್ಟ ಹತ್ತಿದ ಮೇಲೆ ಏಣಿ ಏಕೆ?’, ‘ಹೊಗಳಿ ಹೊಗಳಿ ಅಟ್ಟಕ್ಕೇರಿಸಿದರಂತೆ’- ಈ ಗಾದೆಗಳು ಎಲ್ಲರಿಗೂ ಗೊತ್ತು. ನಲವತ್ತು-ಐವತ್ತು ೩೦/೪೦ ದಶಕದ ಹಿಂದೆ ಮನೆ ಮುಂದೆ ಬೃಂದಾವನಕ್ಕೆ ಪ್ರಾಮುಖ್ಯತೆ ಇದ್ದಂತೆ ಮನೆಯೊಳಗೆ ಅಟ್ಟಕ್ಕೂ ಅಷ್ಟೇ ಪ್ರಾಮುಖ್ಯತೆ ಇತ...

ಶ್ರಾವಣ ಮಾಸ ಬಂದಾಗ....

ಆಗಸ್ಟ್ ೦೨ ಲೇಖನ ೭,೫೧೨ ವೀಕ್ಷಣೆ

ಶ್ರಾವಣ ಮಾಸ ಬಂದಾಗ.... ಚಾಂದ್ರಮಾನದ ಐದನೆಯ ತಿಂಗಳಲ್ಲಿ ಬರುವ ಶ್ರಾವಣ ಮಾಸ ಹೊಸ ಭರವಸೆಯ ಮೂಡಿಸುವ ಮಾಸ. ಪಂಚಮಿ, ಷಷ್ಟಿ, ಅಮಾವಾಸ್ಯೆ, ಪೌರ್ಣಿಮೆ ಎಂದು ಮನೆಯಲ್ಲಿ ಎರಡು ದಿನಕ್ಕೊಮ್ಮೆ ಹಬ್ಬ. ಭೋಜನ ಪ್ರಿಯರಿಗಂತೂ ನಿತ್ಯವೂ ಔತಣದೂಟ. ಚಾಂದ್ರಮಾ...

ಟೂ...ಟೂ...ಬೇಡಪ್ಪ, ಓಡಿಬಂದು ನನ್ನ ಸಂಗ ಕಟ್ಟಪ್ಪ

ಜೂನ್ ೨೭ ಲೇಖನ ೧,೫೫೨ ವೀಕ್ಷಣೆ

ಪ್ರೇಮಮಯಿ ಚಿತ್ರದ ಟೂ...ಟೂ...ಬೇಡಪ್ಪ, ಓಡಿಬಂದು ನನ್ನ ಸಂಗ ಕಟ್ಟಪ್ಪ....ಹಾಡು. ಟೂ ಬಿಡೋದು, ಮುಖ ಊದಿಸೋದು, ಮಕ್ಕಳ ಕೋಳಿ ಜಗಳಗಳಿಗೆ ಭಾಷೆ, ದೇಶಗಳ ಪರಿಧಿಯಿಲ್ಲ. ಬಾಲ್ಯ ಅದೆಷ್ಟು ಸುಂದರ ಅಲ್ವಾ. ನೀವೂ ಟೂ ಬಿಟ್ಟಿರ್ತೀರ...ನೆನಪಿನ ಅಂಗಳ ಹೊಕ...

ಸಾಗಲಿ ತೇಲಿಪ ರಂಗದೊಳು ಓಹೋ ಜಗವೇ ತೂಗೆನುತಾ-ಮಾಯಾಬಜಾರ್

ಏಪ್ರಿಲ್ ೨೭ ಲೇಖನ ೨,೨೩೬ ವೀಕ್ಷಣೆ

ಮಾಯಾಬಜಾರ್ ೧೯೫೭ರಲ್ಲಿ ತೆರೆಕಂಡ ತೆಲುಗು ಪೌರಾಣಿಕ ಚಿತ್ರ. ಇತ್ತೆಚೆಗೆ ಸಿಂಗಪುರದ ವಸಂತಂ ಚಾನೆಲ್ಲಿನಲ್ಲಿ ಅದರ ತಮಿಳು ಡಬ್ಬಿಂಗ್ ೨೬ ಆಗಸ್ಟ್ ಶುಕ್ರವಾರ ರಾತ್ರಿ ಹಾಕಿದ್ರು. ಬೇಗ ಊಟ ಮುಗಿಸಿ ಮಾಯಾಬಜಾರು ನೋಡಲು ಕಾದು ಕೂತಿದ್ದೆ. ಈ ಚಿತ್ರ ನಾನ...