ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶ್ರೀ ಈರಪ್ಪ ಬಿಜಲಿ 
ಶ

ಶ್ರೀ ಈರಪ್ಪ ಬಿಜಲಿ 

೩೪ ಲೇಖನಗಳು ೨,೩೨೧ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಹೊನ್ನ ಗೌರಿಗೆ ಮಹಾ ಪೂಜೆ

ಸೆಪ್ಟೆಂ ೦೮ ಕವನ ೬೯ ವೀಕ್ಷಣೆ

ಭಾದ್ರಪದ ಶುಕ್ಲದ ತದಿಗೆಯಂದು ಧರೆಗಿಳಿದು ಬಂದಿಹಳು ಸ್ವರ್ಣ ಗೌರಿಯು ವ್ರತವನಾಚರಿಸುವ ಭಕ್ತರ ಕಾಣಲು ಹರುಷದಲಿ ಬಂದಳು ಸ್ವರ್ಣ ಗೌರಿಯು. ತಳಿರು ತೋರಣದ ಮಂಟಪದೊಳು ನಸುನಗೆಯ ಸೊಬಗಲ್ಲಿ ಕುಳಿತಿಹಳು ಪಂಚಫಲ,ಪೂರ್ಣಫಲ,ಗೌರಿದಾರದಿ ಅರಿಶಿನ,ಕುಂಕುಮ, ಹ...

ಕನಸ ಕಂಗಳ ಬೆಡಗಿ

ಜುಲೈ ೧೯ ಕವನ ೫೪ ವೀಕ್ಷಣೆ

ಹುಣ್ಣಿಮೆ ದಿನ ಹಾಲು ಬೆಳಕು ಚೆಲ್ಲಿ ನಲಿತು ತಿಂಗಳು ಹೆಣ್ಣಿನ ಮನದೊಳಗೆ ತುಂಬ ಕೋಟಿ ಕನಸ ಕಣ್ಗಳು|| ಸೂರ್ಯ ಚಂದ್ರ ತಾರೆಗಳನು ಹೊತ್ತ ಬಾನು ಚೆಂದವು ಧೈರ್ಯದಿಂದ ಸಾಧಿಸಿದರೆ ಚಂದ್ರಯಾನ ಸಾಧ್ಯವು || ಅಂದು ಕೊಂಡು ಮನಸಿನೊಳಗೆ ಅಭ್ಯಾಸವನು ಮಾಡಲು ಇ...

ವನ್ಯರಾಣಿಯ ಮೈಸಿರ

ಜುಲೈ ೧೨ ಕವನ ೫೮ ವೀಕ್ಷಣೆ

ವನ್ಯರಾಣಿಯ ಶ್ವೇತ ಮಹಲಿದು ಮೂಕ ವಿಸ್ಮಯ ಮಾಡಿದೆ ಕನ್ಯೆಯಿವಳನು ನೋಡಿ ನಾಚಿದ ಪೂರ್ಣ ಚಂದ್ರನು ಗಗನದೆ || ಸುತ್ತ ಹಸಿರಿನ ಚೆಲುವು ಮೆರೆದಿದೆ ಮಧ್ಯೆ ಚೆಲ್ಲಿದೆ ಹೊಂಬೆಳಗು ಮತ್ತು ಏರಿದೆ ಶಶಿಯ ಮನದಲಿ ರಾಣಿ ಕಾಣುತ ಒಳಗೊಳಗೆ ಪಾರಿಜಾತದ ಸುಮದ ಐಸಿರ...

ರಾಧೆಕೃಷ್ಣರ ಪ್ರಣಯ

ಜುಲೈ ೦೪ ಕವನ ೬೬ ವೀಕ್ಷಣೆ

ಬಾರೊ ಶ್ಯಾಮ ತೋರೊ ಪ್ರೇಮ ತೂಗು ಮಂಚ ಕಾದಿದೆ ಸೇರೊ ಹೃದಯ ನೀನೆ ಒಡೆಯ ಬಾಹು ಬಂಧ ಬಯಸಿದೆ ಮುರಳಿ ಗಾನ ನುಡಿಸಿ ಗೊಲ್ಲ ಗಾನಸಿಂಚನ ನೀಡೆಯ ತರುಣಿ ನಾನು ತಾರೊ ಕರುಣೆ ಒಲವ ಅಮೃತ ಸುರಿಸೆಯ ಯಮುನೆ ತೀರ ಮಧುರ ಚೋರ ನಮ್ಮ ಪ್ರಣಯ ರಾಗಕೆ ಲಲನೆ ರಾಧೆ ಕೂಗ...

*ನೇಕಾರ ಗೀತೆ*

ಏಪ್ರಿಲ್ ೨೬ ಕವನ ೭೧ ವೀಕ್ಷಣೆ

ಭುವಿಗೆ ಬಂದ ಈಶ್ವರ ಅಂಶ ಇವನು ಕಾಣಿರೋ..(೨) ವಸ್ತ್ರವ ನೇಯುವಾ..ನಮ್ಮ ನೇಕಾರ...(೨) ನೇಕಾರ...ಜಗದ ಸಾಕಾರ ನಾವ್ ಹಾಡಿ ಹೊಗಳೋಣ ಬನ್ನಿ ನಾವ್ ಧನ್ಯರಾಗೋಣ ಬನ್ನಿ || ನೂಲಿನಲ್ಲಿ ರಂಗು ರಂಗಿನ ಬಟ್ಟೆ ನೇಯ್ತಾನೆ... ಆ ಬಟ್ಟೆಯ ಮೈಯ ತುಂಬ ಚಿತ್ರ ಬ...

ಶಿಶುಗೀತೆ - *ಲಾಲಿ ಪಾಪು*

ಏಪ್ರಿಲ್ ೨೪ ಕವನ ೭೪ ವೀಕ್ಷಣೆ

ಅಪ್ಪ ಅಪ್ಪ ನನಗೆ ಲಾಲಿ ಪಾಪು ಬೇಕು ತಿನ್ನಲು ದಪ್ಪ ದಪ್ಪ ಎರಡು ಲಾಲಿ ಪಾಪು ಬೇಕು ಸವಿಯಲು ಕೆಂಪು ಹಸಿರು ಹಳದಿ ನೀಲಿ ವಿವಿಧ ಬಣ್ಣದಲ್ಲಿವೆ ತಂಪು ಮನಕೆ ಚೀಪಿ ತಿನ್ನೆ ತೋಟದಲ್ಲಿ ಕುಣಿಯುವೆ ಅಣ್ಣ ಎರಡು ನಂಗೆ ಎರಡು ಬೇಗ ಕೊಡಿಸು ಈಗಲೆ ಚಿಣ್ಣರೆಲ್...

ಅಪ್ಪ ಮಾತನಾಡಲಿಲ್ಲ !

ಏಪ್ರಿಲ್ ೧೮ ಕವನ ೪೮ ವೀಕ್ಷಣೆ

ಮುದ್ದಾದ ಮಕ್ಕಳ ತೊದಲು ನುಡಿ ಕೇಳಿ ಮೌನದಿ ಹಿಗ್ಗುತ್ತಾ ವಿಸ್ಮಯ ಗೊಂಡು ಒಳಗೊಳಗೆ ಖುಷಿ ಪಟ್ಟ ಅಪ್ಪ ಮಾತಾಡಲಿಲ್ಲ ಎದೆಯ ಮೇಲೆ ಆಡುವ ಮಗುವು ತನ್ನ ನವಿರಾದ ಪಾದದಿಂದ ಎದೆಗೆ ಒದ್ದಾಗ, ಕೋಮಲ ಕೈಗಳಿಂದ ಕೆನ್ನೆಗೆ ‌ಹೊಡೆದಾಗ ಸಂತೋಷದಿ ಅಪ್ಪ ಮಾತಾಡಲಿ...

ಮಾವು-ಬೇವಿನ ಸಮ್ಮಿಲನ

ಏಪ್ರಿಲ್ ೧೨ ಕವನ ೬೪ ವೀಕ್ಷಣೆ

ಮೂರು ಮಂದಿ ಅಕ್ಕ ತಂಗಿ ಬೇವು ಬೆಲ್ಲ ತಂದಿವಿ ನೂರು ಬಾರಿ ಶುಭವ ಕೋರಿ ನಮ್ಮ ಹರಸಿ ಎಂದಿವಿ|| ಸುತ್ತಮುತ್ತ ಹಚ್ಚ ಹಸಿರು ಹೊಸತು ಚಿಗುರು ಬಿಟ್ಟಿದೆ ತುತ್ತತುದಿಯ ಮೇಲೆ ಕುಳಿತ ಕುಕಿಲ ಕುಹೂ ಎಂದಿದೆ|| ಮನೆಯ ತುಂಬ ಮಾವು ಬೇವು ತಳಿರು ತೋರಣ ಕಟ್ಟಿದ...

*ಜಾನಕಿ ರೂಪ* (ಕುಸುಮದಲಿ)

ಏಪ್ರಿಲ್ ೦೬ ಕವನ ೪೪ ವೀಕ್ಷಣೆ

ಶೀಲದೊಳು ಜಾನಕಿಯು ಗೀಳನ್ನು ಹಿಡಿಸಿದಳು ಬಾಳಿನಲಿ ಬಿಟ್ಟಿರದ ಹಂಬಲವನು|| ನೂಲಿನೊಳು ನೇಯ್ದಿರುವ ಶಾಲಿನೊಳು ಮೆರೆದಿರುವ ಸೋಲಿನಲಿ ಗೆಲುವನ್ನು ತೋರುವವಳು|| ಮೇನಕೆಯು ಚೆಲುವಿನೊಳು ಮಾನಿನಿಯು ಲೋಕದೊಳು ಜೇನಿವುದು ಕೆಂದುಟಿಯನಂಚಿನೊಳಗೆ|| ಮೌನದಲಿ...

ಚೆಲುವೆಯ ಹಾದಿ...

ಮಾರ್ಚ್ ೩೦ ಕವನ ೬೩ ವೀಕ್ಷಣೆ

ವೃಷ್ಟಿಯಂತೆಯೆ ಸುರಿದ ಪುಷ್ಪವು ನಿನ್ನ ಬರುವನು‌ ಸಾರಿದೆ ಸೃಷ್ಟಿ ಸುಂದರ ಚೆಲುವೆ ಹಾದಿಗೆ ಹೂವ ಹಾಸಿಗೆ ಹಾಸಿದೆ|| ಮೇಘ ರಾಶಿಯು ತಂಪು ಹನಿಗಳ ಸುರಿಸಿ ಮಡಿಯನು ಮಾಡಿದೆ ಸೋಗೆಯಲ್ಲವು ಬೀಸಿ ಚಾಮರ ಸೊಂಪು ಗಾಳಿಯ ಬೀಸಿದೆ|| ಹಕ್ಕಿ ಇಂಚರ ಹೊಮ್ಮಿಸುಸ...

ಬಣ್ಣದ ಹಬ್ಬದ ಕವಿತೆಗಳು

ಮಾರ್ಚ್ ೨೮ ಕವನ ೨೫೨ ವೀಕ್ಷಣೆ

ಹೋಳಿ ಹುಣ್ಣಿಮೆ ಹುಣ್ಣಿಮೆ ಬಂದೈತೆ ಹೋಳಿ ಹಣ್ಣಿಮೆ ಬಂದೈತೆ ಯುವಜನರಾ ನಡುವೆ ಹೋಳಿ ಹುಣ್ಣಿಮೆ ಬಂದೈತೆ ಸಡಗರ ತುಂಬೈತೆ ತುಂಬಾ ತುಂಬಿ ತುಳುಕೈತೆ ಬಣ್ಣದ ಓಕುಳಿ ಸುತ್ತಲು ಚೆಲ್ಲುತ ಸಂತಸ ನಗುತೈತೆ ಬಣ್ಣವನೆರಚುತಾ ನಡುವೆ ಚೆಲುವನು ಬೀರೈತೆ ಪ್ರೀತಿ...

ಶಿಶುಗೀತೆ - *ಪಾನಿಪುರಿ ಉರಿ*

ಮಾರ್ಚ್ ೧೭ ಕವನ ೬೭ ವೀಕ್ಷಣೆ

ಪಾನಿಪೂರಿ ಬೇಕು ಎಂದು ರಚ್ಚೆ ಹಿಡಿದ ಶಾಮನು ಪಾನಿಪೂರಿ ತಿನ್ನುವಾಸೆ ತಂದೆ ಮುಂದೆ ಉಲಿದನು|| ಮಗನ ಹಠಕೆ ಕಟ್ಟುಬಿದ್ದು ಕರೆದು ಕೊಂಡು ಹೋದರು ಗಗನ,ಜಾನಿ,ನಿಮ್ಮಿ ,ಪಮ್ಮಿ ಜೊತೆಗೆ ಶಾಮ ಕರೆದನು|| ಬಯ್ಯಾ ಐದು ಪ್ಲೇಟು ಪಾನಿ ಪೂರಿ ಕೊಡಿರಿ ಎಂದನು ಅ...