ಮಲ್ಲಿಗೆ ತಂದ ನೆನಪು
ಮುಡಿದ ಮಲ್ಲಿಗೆ ಹಾಗೆ ಮೆಲ್ಲಗೆ ನಿನ್ನ ನೆನಪನು ತಂದಿತು ಎಣೆದ ಮುಡಿಯದು ಅಂದಚೆಂದದಿ ರೂಪರಾಶಿಯ ಹೊದ್ದಿತು|| ಕಣ್ಣ ಕೊಳದಲಿ ಇನಿಯ ತೇಲಿದ ಬಿಂಬ ಮುಕುರದಿ ಕಂಡಿತು ಸಣ್ಣಹೃದಯವು ದೊಡ್ಡ ಕನಸನು ಹಾಡು ಹಗಲಲೆ ಕಂಡಿತು|| ಹೂವು ಹಾಸಿಗೆ ಚೆಂದ್ರ ಚುಂಬನ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಮುಡಿದ ಮಲ್ಲಿಗೆ ಹಾಗೆ ಮೆಲ್ಲಗೆ ನಿನ್ನ ನೆನಪನು ತಂದಿತು ಎಣೆದ ಮುಡಿಯದು ಅಂದಚೆಂದದಿ ರೂಪರಾಶಿಯ ಹೊದ್ದಿತು|| ಕಣ್ಣ ಕೊಳದಲಿ ಇನಿಯ ತೇಲಿದ ಬಿಂಬ ಮುಕುರದಿ ಕಂಡಿತು ಸಣ್ಣಹೃದಯವು ದೊಡ್ಡ ಕನಸನು ಹಾಡು ಹಗಲಲೆ ಕಂಡಿತು|| ಹೂವು ಹಾಸಿಗೆ ಚೆಂದ್ರ ಚುಂಬನ...
ಅಪ್ಪ ತಂದನು ಸಂತೆಯಿಂದಲಿ ಕಡಲೆ ಗಿಡವನು ತಿನ್ನಲು ಸೊಪ್ಪು ಮಧ್ಯದಿ ಚೆಂದ ಕಡಲೆಯು ರುಚಿಯು ಬಾಯಿಗೆ ಮೆಲ್ಲಲು|| ನನಗೆ ಹೆಚ್ಚಿಗೆ ಕೊಡಿರಿ ಎನ್ನುತ ತಂಟೆ ತೆಗೆದನು ಪುಟ್ಟನು ನನಗೆ ಯಾಕೆ ಕಡಿಮೆ ಎನ್ನುತ ರಚ್ಚೆ ಹಿಡಿದಳು ಪುಟ್ಟಿಯು|| ಕಿರಿಯರಿಂದಲು...
ಕಡಲು ಖಣಜವು ಸರ್ವ ಜೀವಿಗೆ ನೆಲೆಯು ನೀಡಿದ ತಾಣವು ಒಡಲ ಹೊಳಗಡೆ ಮುತ್ತು ರತ್ನವು ವಿವಿಧ ಜಲಚರ ಪ್ರಾಣಿಯು || ಚಿಕ್ಕ ಜೀವಿಯು ದೊಡ್ಡ ಜೀವಿಯ ತಿಂದು ಬದುಕುವ ಲೋಕವು ಚೊಕ್ಕ ಚಿನ್ನವು ಬೆಳ್ಳಿಬಟ್ಟಲು ಸಿಗುವ ವಿಸ್ಮಯ ಲೋಕವು|| ಪವನ ಬೀಸಲು ಅಲೆಯ ಅಬ್...
ಅಂತರಂಗ ಕದವು ತೆರೆದಿದೆ ಬಾ ಈಗ ರಂಗುರಂಗು ತಳಿರು ಕಟ್ಟಿದೆ ನೋಡೀಗ ಒಳಗಣ್ಣು ತೆರೆದು ನೀ ನೋಡು ನನ್ನೆದೆಗೆ ಒಲವು ನೀ ನೀಡು|| ಅಂದಚೆಂದ ಸವಿಯು ಬಾರೋ ನೀ ನೀಗ ಮೆಲ್ಲಮೆಲ್ಲ ಹೃದಯ ಹಾಡನು ಹಾಡೀಗ ಸಂಪ್ರೀತಿ ಚೆಂದ ಮಾವಯ್ಯ ನಂಪ್ರೀತಿ ಜಗಕೆ ತೋರಯ್ಯ|...
ನಮ್ಮ ಪುಟ್ಟನು ಬಹಳ ದಿಟ್ಟನು ಹುಲ್ಲ ಹೊರೆಯನು ಹೊತ್ತನು ಅಮ್ಮ ಕಟ್ಟಿದ ಭತ್ತ ಹೊರೆಯನು ಬೇಡ ಎಂದರು ಹೊತ್ತನು ಭತ್ತ ರಾಶಿಯು ಕಟವುಗೊಂಡಿದೆ ಸುಗ್ಗಿ ಕಾಲದಿ ಹಿಗ್ಗಲು ಸುತ್ತ ಗದ್ದೆಯು ಸಿದ್ದಗೊಳಿಸುವ ಕಾರ್ಯಭರದಲಿ ಸಾಗಲು ಹಸುಳೆ ಕಂದನು ಬಂದು ನಿಂತ...
ಮುಗಿಲಿಗೆ ಏಣಿ ಹಾಕಿ ಅಂಬರದಿ ಮಿನುಗೊ ನಕ್ಷತ್ರ ಹಿಡಿಯುವ ಆಸೆ ನವಿಲಿಗೆ ಚಿನ್ನದ ಆಭರಣ ತೊಡಿಸಿ ಮನಕೆ ಆನಂದ ಪಡೆಯುವ ಆಸೆ ಓಡುವ ರೈಲನು ರಭಸದಿ ಬಂದು ಅದರೊಳು ಜಿಂಕೆಯಂತೆ ಜಿಗಿಯುವೆ ಆಡುವ ಆಟದಿ ನವಕೌಶಲ್ಯ ಬಳಸಿ ಎದುರಾಳಿಯ ಸೋಲಿಸುವ ಆಸೆ ರಾಣಿಯ ಹ...
ಇರುಳ ಕನಸಿಗೆ ಹಗಲು ಒಲವ ಕವಿತೆಯ ಬರೆದೆಯಾ ನೀನು ಕರುಳಬಳ್ಳಿಗೆ ಹೆರಿಗೆಯ ಮೊದಲು ಕುಲಾವಿಯ ಹೊಲಿದೆಯಾ ನೀನು || ಜೀವನ ಯಾನ ಪಾವನ ಆಗಲು ಸಹನೆ ಸಂಯಮ ಇರಬೇಕು ಬೇವಿನ ಅಂಶವು ಸ್ವಾಸ್ತ್ಯದಸಾಧಕ ಮರೆತು ನಡೆದೆಯಾ ನೀನು|| ಕಲ್ಪನೆಗಿಂತ ವಾಸ್ತವ ಬದುಕು...
ಗ್ರಾಮದ ಏಳ್ಗೆ ದೇಶದ ಏಳ್ಗೆ ಎಂದರು ಬಾಪೂಜಿಯು ಸ್ವಾರ್ಥವೆ ರಾಜಕೀಯದ ಸೂತ್ರ ಎಂದರು ಭ್ರಷ್ಟದೊರೆಯು || ಮೋಜಿನ ಸುಳಿಗೆ ಯುವಕರು ಸಿಲುಕಿ ಜೀವನವೆ ಕಳಕೊಂಡರು ಅಮಲಲಿ ಕಳ್ಳ ಖದಿಮರ ಕೈಗೆ ಗ್ರಾಮವ ಕೊಟ್ಟುಕೆಟ್ಟರು || ದುಡ್ಡಿಗೆ ಓಟು ಬದುಕಿಗೆ ಏಟು ಸ...
ಮನುಜಮತ ವಿಶ್ವಪಥ ಕನಕದೊಳು ಸಾರಿದರು ತನುಮನದಿ ಝೇಂಕರಿಸಿ ಕಂಗೊಳಿಸುತ ಜನಜನಿತ ಕವಿವರ್ಯ ಮನಮಿಡಿತ ಕಾವ್ಯಗಳ ವನಜದಳ ರೂಪದಲಿ ತೋರಿಸಿದರು|| ಕನ್ನಡದ ಡಿಂಢಿಮಕೆ ಮನ್ನಣೆಯ ದೊರಕಿಸಿ ಬನ್ನಣೆಯ ಮಾಡುತಲಿ ಕರುನಾಡಿಗೆ ತಣ್ಣನೆಯ ಸುಳಿಗಾಳಿ ಮಣ್ಣಿನಲಿ ಬೆ...
ಸುಂದರ ಸಂಜೆಯ ಪಡುವಣ ದಿಕ್ಕಿಗೆ ಮೂಡಿದೆ ಬೆರಗಿನ ಹೊಂಬಿಸಿಲು ಸಂಧ್ಯಾ ಕಾಲದಿ ಭೂರಮೆ ಅನುಪಮ ರೂಪವ ಧರಿಸುತ ಮೆರೆದಿಹಳು|| ಮೆಲ್ಲನೆ ನೇಸರ ನಿದಿರೆಗೆ ಜಾರಲು ಅಂಬರ ಹೊದ್ದಿದೆ ಹೊಂಬಿಸಿಲು ಪ್ರೇಯಸಿ ಬಯಸಿದ ಪ್ರೇಮಿಯ ಹೃದಯವು ತಳಮಳಗೊಳ್ಳಲು ಮನಮುಗಿಲ...