ಮತ್ತೇರಿಸುವ ಚೆಲುವು
ಬಾನ ಚೆಂದಿರ ನೀನೆ ಸುಂದರ ಅಂತರಂಗದ ಒಡೆಯನೆ ಜಾಣ ಜಾಣರ ವೀರ ಶೂರನೆ ಪಂದ್ಯ ಸೋಲದ ಚತುರನೆ|| ಸುತ್ತ ಹಳ್ಳಿಲಿ ಎಲ್ಲು ಕಾಣದ ಚೆಲುವ ಚೆನ್ನಿಗ ರಾಯನೆ ಮಾತು ಮಾತಲಿ ಮೋಡಿ ಮಾಡುವ ಮೋಜುಗಾರನೆ ಇನಿಯನೆ|| ಶಿಸ್ತು ಬದ್ದದ ಚೆಂದ ಬದುಕನು ನಡೆಸೊ ನನ್ನೆದೆ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಬಾನ ಚೆಂದಿರ ನೀನೆ ಸುಂದರ ಅಂತರಂಗದ ಒಡೆಯನೆ ಜಾಣ ಜಾಣರ ವೀರ ಶೂರನೆ ಪಂದ್ಯ ಸೋಲದ ಚತುರನೆ|| ಸುತ್ತ ಹಳ್ಳಿಲಿ ಎಲ್ಲು ಕಾಣದ ಚೆಲುವ ಚೆನ್ನಿಗ ರಾಯನೆ ಮಾತು ಮಾತಲಿ ಮೋಡಿ ಮಾಡುವ ಮೋಜುಗಾರನೆ ಇನಿಯನೆ|| ಶಿಸ್ತು ಬದ್ದದ ಚೆಂದ ಬದುಕನು ನಡೆಸೊ ನನ್ನೆದೆ...
ದಿವ್ಯ ನೋಟವು ಮನೆಯ ಒಳಗಡೆ ಚಿತ್ತ ಮೋಹಕ ಕಣ್ಣಿಗೆ ನವ್ಯ ನವೀನ ಶೈಲಿ ಸುಂದರ ರಂಗು ರಂಗಿದೆ ಗೋಡೆಗೆ|| ಬಿಂಕ ಮನಸಿನ ಡೊಂಕು ಬಂಗಲೆ ಅಣುಕುವಾಡುತ ಮೆರೆದಿದೆ ಕೊಂಕು ನುಡಿಗಳನಾಡೊ ಜನಗಳ ಹಿಂಡು ಅದರೊಳು ನೆರೆದಿದೆ|| ಏನು ಅರಿಯದ ಮುಗ್ದ ಮನಗಳ ತಲೆಯ ಹ...
ಪೆಟ್ಟು ತಿಂದಿಹ ನೊಂದ ಮನಸಿದು ಜೀವಯಾನದ ಪಥದಲಿ ಕೆಟ್ಟ ಮನಗಳ ಮೋಹ ಪಾಶಕೆ ಮೋಸ ಹೋದೆನು ಬಾಳಲಿ|| ಅಣ್ಣ ತಮ್ಮರು ಅಕ್ಕ ತಂಗಿಯು ಕರುಳು ಬಂಧನ ಮಿಥ್ಯವು ಅಪ್ಪ ಅಮ್ಮರು ಸುತರು ಪತ್ನಿಯು ಜಾದುಗಾರರು ನಿತ್ಯವು ಕೊಳೆತು ನಾರುವ ಬೀಗ ಬಿಜ್ಜರು ಅಣುಕನಾಡು...
ಪ್ರೇಮ ಸುಧೆಯನು ಎದೆಯ ಗೂಡಲಿ ಮೆಲ್ಲ ಮೆಲ್ಲನೆ ಸುರಿದಳು ಸುಮವು ಬಿಮ್ಮನೆ ಬಿರಿದು ನಿಲ್ಲುತ ಕಂಪು ಸೂಸಿತು ಮನದೊಳು|| ಚೆಲುವ ಚಂದ್ರಿಕೆ ಕಾವ್ಯ ಕನ್ನಿಕೆ ಚೆಲುವೆ ರೂಪವು ಸುಂದರ ಒಲವೆ ಹಾಸಿಗೆ ಒಲವೆ ಹೊದಿಕೆಯು ಪ್ರೀತಿ ಬಾಳಿಗೆ ಹಂದರ|| ಇಂದ್ರ ಲೋ...
ಅಕ್ಕರೆ ಗೊಂಬೆ ಸಕ್ಕರೆ ಗೊಂಬೆ ಹೃದಯ ಮೆಚ್ಚಿತು ಈ ಗೊಂಬೆ ಕೊಕ್ಕರೆ ನಡೆಯು ನೋಡಲು ಸಿಹಿಯು ಮನವ ಕದ್ದಿತು ಈ ಗೊಂಬೆ|| ನಕ್ಕರೆ ಅಂದ ಸಿಕ್ಕರೆ ಚೆಂದ ದುಂಡು ಮೊಗವಿದು ದಾಳಿಂಬೆ ಚಕ್ಕನೆ ಕಣ್ಣು ಮಿಟುಕಿಸೊ ಗೊಂಬೆ ಚೆಲುವು ಸುಂದರ ಈ ಗೊಂಬೆ|| ಯಾವ ಬೊ...
ದಾಸ ಶ್ರೇಷ್ಠರು ಶೀನ ಶೆಟ್ಟರು ಪುರಂದರಗಡದಿ ಜನಿಸದರು ದಾಸ ಪಂಕ್ತಿಯ ಅಗ್ರ ಗಣ್ಯರು ಶೀನ ಶೆಟ್ಟರು ಎನಿಸಿದರು|| ಧನದ ಮೋಹವು ಕನಕ ಮೋಹವು ಬರಲು ಶೆಟ್ಟರು ಹಿಗ್ಗಿದರು ದಾನ ಧರ್ಮವ ಬಿಟ್ಟೆ ಬಿಟ್ಟರು ಜಿಪುಣ ಗುಣವನು ತೋರಿದರು|| ಸುಗುಣ ಶೀಲಳು ಪರಮ ಪ...
ಚಿಂದಿ ಚಿಂದಿಯ ಬಟ್ಟೆ ತೊಟ್ಟಿಹ ಕುಳಿತು ಬಾಲಕ ನೋಡಿದ ಮಂದಿ ಮಂದಿಯ ನಡುವೆ ವರ್ತನೆ ಕಂಡು ಅಚ್ಚರಿ ತೋರಿದ || ಏನೀ ಲೋಕವು ಎಲ್ಲಿ ನಾಕವು ಮೋಸ ವಂಚನೆ ಸ್ವಾರ್ಥವು ನನ್ನೀ ನಾಡುವ ಕನ್ನ ಹಾಕುವ ಕುನ್ನಿ ತುಂಬಿಹ ಲೋಕವು|| ಹಸಿವು ಎನ್ನಲು ದಾಹ ಎನ್ನಲು...
ಒಂದು ಕಂಬನಿ ನೂರು ವಿರಹದ ಕಥೆಯ ಹೇಳಲು ಕೋರಿದೆ ಬಿಂಧು ಬಿಂಧುವು ನೋವು ಗಂಟನು ಬಿಚ್ಚಿ ಲೋಕಕೆ ತೋರಿದೆ || ದೇಹದಿಂದಲಿ ಒಲವ ಹಕ್ಕಿಯು ಹಣ್ಣು ಸೇವಿಸಿ ಹೋಗಿದೆ ದಾಹಯನ್ನುತ ಬಳಿಗೆ ಬರುತಲಿ ಕೊಳವ ಮಲಿನವ ಮಾಡಿದೆ|| ನಲ್ಲ ಗೋಮುಖ ತೋರಿ ಒಡಲಿಗೆ ಬೆಂಕ...
ಕಲಾ ದೇಗುಲ ಚೆಂದದ ಶೈಲಿಯ ಕಲೆಯು ಅರಳಿದ ಹೂಬನ ಶಿಲಾ ಬಾಲಿಕೆ ರೂಪ ಛಾಪವು ನಯನ ಸೆಳೆದಿದೆ ನರ್ತನ|| ಬೆಳ್ಳಿ ನೂಪುರ ಬಿಗಿದು ಪಾದದಿ ನವಿಲ ಹಾಗೆಯೆ ಕುಣಿದಳು ಮಳ್ಳಿ ಮನಸನು ಚಣದಿ ಕದ್ದಳು ಹೃದಯ ವೀಣೆಯ ಮಿಡಿದಳು|| ಕಂಠಾಭರಣ ಟೊಂಕಾಭರಣ ಕಟ್ಟಿ ಹರುಷ...
ಕರೆಗೆ ಓಗೊಡು ಮುರಳಿ ಮಾಧವ ರಾಧೆ ಕೂಗದು ಕೇಳದೆ ? ಸಲಿಗೆಯಿಂದಲಿ ನನ್ನ ಸಂಗವ ಸವಿದ ಚಣವದು ಮರೆಯಿತೆ? ಪಿಳ್ಳಂಗೋವಿಯ ನುಡಿಸಿ ಮನವನು ಸೂರೆಗೊಂಡಿಹೆ ಕೇಶವ ಕಳ್ಳತನದಲಿ ಬೆಣ್ಣೆಯ ಸವಿದಿಹ ಬಾಲ ತುಂಟನೆ ಮಾಧವ|| ಮೂಢ ಕಂಸನ ಮಧಿಸೆ ಗೋಕುಲ ಧರೆಗೆ ನಾಕವ...
ನೀಲಿ ಗಗನದಿ ನಿತ್ಯ ಚಲಿಸುವ ಚಿತ್ತ ಚೋರಿಯೆ ಚಂದ್ರಿಕೆ ಖಾಲಿ ಹೃದಯದಿ ಅಚ್ಚು ಹೊತ್ತಿಹೆ ಚೆಂದದಿಂದಲಿ ಮುದ್ರಿಕೆ|| ಬೆಳ್ಳಿ ಮೋಡದ ರಥವ ಏರುತ ಬಳಿಗೆ ಬಂದಳು ನೈದಿಲೆ ಕಳ್ಳ ನೋಟದಿ ಮನವ ಕದ್ದಳು ಇಡುತ ಕಚಗುಳಿ ಕೋಮಲೆ|| ಸುತ್ತ ಚೆಲುವಿನ ಹಚ್ಚ ಐಸಿರ...
ಪುಷ್ಪ ಲೋಕದ ರಾಯ ಭಾರಿಯೆ ನನ್ನ ಸನಿಹಕೆ ಬಂದೆಯಾ ಪುಷ್ಪಪಾತ್ರೆಯ ಮಧುವ ಹೀರಲು ಪ್ರೇಮ ವಾಣಿಯ ತಂದೆಯಾ|| ಸುಮದತೊಟ್ಟನು ಮುದದಿ ಚುಂಬಿಸಿ ಹೃದಯತಂತಿಯ ಮೀಟಯಾ ಹಿಮದ ಚೆಲುವನೆ ಒಲವಧಾರೆಯ ಉಣಿಸಿ ಮನವನು ನಲಿಸೆಯಾ|| ಜನಕತೋಟದಿ ಕನಕಪುಷ್ಪವು ಏನು ಹೇಳಿ...