ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವೀಣಾ ಕೃಷ್ಣಮೂರ್ತಿ
ವ

ವೀಣಾ ಕೃಷ್ಣಮೂರ್ತಿ

೪೦ ಲೇಖನಗಳು ೩,೦೧೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಹಸಿವಿನ ಅತ್ಯಾಸೆ

ಮಾರ್ಚ್ ೦೬ ಕವನ ೪೬ ವೀಕ್ಷಣೆ

ಶ್ರಮವದು ದುಡಿದಿತ್ತು ತನುವನ್ನು ಕಾಡಿತ್ತು.... ಉದರವದು ಬಯಸಿತ್ತು ತುತ್ತು ಅನ್ನದ- ಹಸಿವಿಗಾಗಿ. ಮನಸದು ಬೇಡಿತ್ತು ಮಸ್ತಕವದು ಬಯಸಿತ್ತು ಹಂಬಲವು ತುಂಬಿತ್ತು ಪುಸ್ತಕದ - ಹಸಿವಿಗಾಗಿ. ಬುದ್ಧಿಯದು ಕಾಡಿತ್ತು ಆಸೆಯದು ತುಂಬಿತ್ತು ಬಯಕೆಯು ಬಯಸಿ...

ಗತ ದಾಖಲೆ

ಫೆಬ್ರ ೨೭ ಕವನ ೫೭ ವೀಕ್ಷಣೆ

ಗತ ಚರಿತೆಯ ಮಹಾದಿತಿಹಾಸಕೆ ಆಧುನಿಕತೆಯ ಮಹಾ ಸ್ಪರ್ಶವು.. ತಿರುವು,ಮುರುವಿನಲ್ಲಿ ಹೊಸೆದ ನಾವೀನ್ಯತೆಯ ಹೊಳಪಿನಲ್ಲದು. ಸಂಸ್ಕೃತಿ,ಸಂಸ್ಕಾರವು ಕಲ್ಲು ಮಣ್ಣ ಕಣದಲ್ಲಿ ಬೇಲೂರು, ಹಳೇಬೀಡು ಗತಕಾಲದ ವೈಭವವು ತೆರೆದಿಟ್ಟಿತು ಶಿಲ್ಪ ಕಲೆಯು ಉಸಿರೆಸರಿನಲ...

ಕಂಪಿನ ಸೊಬಗು

ಫೆಬ್ರ ೧೬ ಕವನ ೧೭೭ ವೀಕ್ಷಣೆ

ಮನೆಯ ಕುಡಿ ಅಂಗಳದ ತಂಪಲ್ಲಿ ಜಾಜಿ, ಮಲ್ಲೆ, ಸಂಪಿಗೆಯು ಘಮದಲ್ಲಿ ಬೆಳದು ನಿಂತಿಹ ಕುಡಿಯು ಕಣ್ಣೆದುರಿನಲ್ಲಿ ಆಡುತಾಡುತ ಹಾಡಿ ಹಾಡಿ ನಲಿಯುತಲಿ. ಪುಟ್ಟ, ಪುಟ್ಟ ಚಿಗುರು ಹಸಿರಿನೆಡೆಯಲಿ ಜಾಜಿ ಮಲ್ಲೆ ಮೊಗ್ಗು ಇಣುಕಿ ಅರಳುವಲ್ಲಿ ಪುಟ್ಟ ಬಾಲೆಯ ಕಣ್...

ಸಮಾಗಮ

ಫೆಬ್ರ ೧೦ ಕವನ ೧೬೩ ವೀಕ್ಷಣೆ

ಬಾನಂಗಳದ ತುಂಬಾ ಬೆಳ್ಳಿಯ ನಕ್ಷತ್ರ ಕಣ್ಮನ ಸೆಳೆಯುವ ಮಿನುಗುವ ಚಿತ್ರ ಸುಂದರ ಚಂದ್ರಮ ನಸು ನಗೆಯಲ್ಲಿ ಬೀರಿದ ತಂಪನು ನವ ಬಗೆಯಲ್ಲಿ. ನಸು ಬೆಳಕಲಿ ಇಣುಕುವ ಚಂದ್ರಮನು ತರುಲತೆಗಳಿಗೆಲ್ಲಾ ಹರುಷವ ತಂದವನು ರಂಗೋಲಿಯ ರಂಗದು ಎಲೆ ಎಲೆಯಲ್ಲಿ ಮಿನುಗುತ...

ರಂಗಿನರಮನೆ

ಜನ ೩೧ ಕವನ ೪೭ ವೀಕ್ಷಣೆ

ಸೆರೆಮನೆಯೋ ಇದು ಸುರೆಮನೆಯೋ? ಕಾಣದ ಆಟದಲ್ಲಿ ಅರಮನೆಯೋ? ಕಾಂಚಾಣದ ಮಹಿಮೆಯ ನರ್ತನದಲ್ಲಿ ಏನಿಲ್ಲ, ಏನುಂಟು ದುಗ್ಗಾಣಿಯಾಟದಲ್ಲಿ? ಗಾಳಿ ಬೆಳಕು ಇಲ್ಲದ ಸೆರೆಮನೆಯಲ್ಲಿ ಪರಪ್ಪನ ಅಗ್ರಹಾರವು ಅಮಲಿನಲ್ಲಿ ಬೀಡಿ, ಸೀಗರೇಟು ಬಹು ಸಿರಿಯಲ್ಲಿ ದೊರೆವುದು...

ಗಣರಾಜ್ಯ...

ಜನ ೨೫ ಕವನ ೫೩ ವೀಕ್ಷಣೆ

ಗಣಗಣ ಗಣ ಸಂಕರ್ಷಣ ರಾಜ್ಯದ ಹೆಸರಿಗೆ ನವಚೈತನ್ಯ ಭಾಷೆ ಗಡಿಯ ಸಂಯೋಜನ ಭಾರತದೇಳ್ಗೆಗೆ ನವ ಚಿಂತನ. ಉತ್ತರ-ದಕ್ಷಿಣ,ಪೂರ್ವ-ಪಶ್ಚಿಮ ದಿಕ್ಕು ದಿಕ್ಕಿನಲಿ ಪ್ರಾಂತ್ಯದ ಉಗಮ ಭಾಷೆಯು ಹೊನ್ನು ಮಾತದು ಚೆನ್ನು ಕಾಶ್ಮೀರ ಕನ್ಯಾಕುಮಾರಿಯು ಹೊನ್ನು. ಸಂಸ್ಕೃ...

ಸುಭಾಷರ ಸಂಸ್ಮರಣೆ

ಜನ ೨೪ ಕವನ ೪೦ ವೀಕ್ಷಣೆ

ಭಾರತ ದೇಶದ ಕಣ್ಮಣಿ ಇವರು ಅವರೇ ನಮ್ಮ ನೇತಾ ಸುಭಾಷರು ಅಪ್ಪಟ ಮಹಾ ದೇಶಪ್ರೇಮಿ ಇವರು ನ್ಯಾಯ, ನೀತಿಯಲಿ ಸಿರಿವಂತರು . ಜನಕ ಜಾನಕಿನಾಥ ಬೋಸರು.... ಜನನಿ ಪ್ರಭಾವತಿ ಸುಪುತ್ರರು... ಸುಸಂಸ್ಕೃತ ಮನೆತನದ ಮಾಣಿಕ್ಯರು ಭಾರತ ದೇಶಕ್ಕೆ ದೊರೆತ ಚಾಣಾಕ್ಷ...

ಸಂಕ್ರಾಂತಿ - ಸುಗ್ಗಿಯ ಹಿಗ್ಗು

ಜನ ೧೩ ಕವನ ೫೮ ವೀಕ್ಷಣೆ

ಸಂಕ್ರಾಂತಿ ಹಬ್ಬವು ಬಂದೈತೆ ಸುಗ್ಗಿಯ ಸಂಭ್ರಮ ತಂದೈತೆ ಜೀವ ಸಂಕುಲಕೆ ಹೊಸತನವು ನಾಡಿನ ಜನಕ್ಕೆಲ್ಲಾ ಸಂಭ್ರಮವು. ಸಾಲಿನ ಬೆಳೆಯು ಅಂಗಳದಲ್ಲಿ ರಾಶಿಯ ಗೋಪುರ ಚೆಂದದಲಿ ಸುಗ್ಗಿಯ ಹಾಡನ್ನು ಹಾಡಿಪಾಡುತಲಿ ನಲಿಯುತ್ತಾ ನಾವೆಲ್ಲಾ ಕುಣಿಯುತಲಿ. ಎಳ್ಳು,...

ಮಾವು- ಹೂವು

ಜನ ೦೮ ಕವನ ೬೬ ವೀಕ್ಷಣೆ

ಮಾಗಿಯ ಚಳಿಯಲ್ಲಿ ಮಾಮರದ ತುಂಬೆಲ್ಲಾ ಮಾವಿನ್ಹುವಿನ ಘಮಲು ! ಸರಿದ ಕಾಲದ್ಹರಳಿ ಹೂವುಗಳು ಮಿಡಿಯಾಗಿ ತುಳುಕಾಡಿತು ಗೊಂಚಲು ! ಚಿಗುರೆಲೆಯ ರಸೌಷಧಿ ಸವಿದಿತ್ತು ಕೋಗಿಲೆಯು ಸುಸ್ವರವದು ತುಂಬಲು ! ಮಾಮರದಲ್ಲಿ ಕೋಗಿಲೆ ಸ್ನೇಹದ ಬೆಸುಗೆಯಲ್ಲಿ... ಭಾವು...

ಸಿರಿನಾಡು

ಜನ ೦೪ ಕವನ ೪೫ ವೀಕ್ಷಣೆ

ಕರುನಾಡಿನ ಗುಡಿಯಲ್ಲಿ ಶ್ರೀಗಂಧದ ಘಮದಲ್ಲಿ ಶೃಂಗಗಳ ಸಾಲಿನಲಿ ಹಸಿರಿನ ತೋರಣವು. ಕನ್ನಡ ನುಡಿಯಲ್ಲಿ ಮಾಧುರ್ಯದ ಸ್ವರದಲ್ಲಿ ಮುತ್ತಿನ ಮಣಿಮಾಲೆ ಕನ್ನಡದ ಅಕ್ಷರವು. ತಲಕಾಡಿನ ಕಾವೇರಿಯಲಿ ಅಂತರ್ಜಲದ ಉಸಿರಲ್ಲಿ ಬಿತ್ತಿದ ಬೆಳಸಿಯಲಿ...... ತನುವಿಗೆ...

ನವ ಸಾಲು

ಜನ ೦೧ ಕವನ ೪೮ ವೀಕ್ಷಣೆ

ಹೊಸ ವರುಷ ಬಂದಿತು‌... ನವ ಹರುಷವ ತಂದಿತು... ಸಕಲ ಜೀವರಾಶಿಗೆಲ್ಲಾ... ನವ ಚೇತನ ಹರಡಿತಲ್ಲಿ. ಉರುಳಿ, ಉರುಳಿ ಸಾಗಿತು ತನ್ನ ಕಾಯಕವನು ಮಾಡಿತು... ರಭಸದಿಂದ ಕಾಲ ಚಕ್ರದಾಟದಲ್ಲಿ ಮೇಲೆ, ಕೆಳಗೆ ಸಾಗಿ ಸರಿಯಿತಲ್ಲಿ. ಕಪ್ಪು- ಬಿಳುಪು ಆಗದಿರದೆ ?...

ಜಾತ್ರೆಯ ಸೊಬಗು

ಡಿಸೆಂ ೨೯ ಕವನ ೮೧ ವೀಕ್ಷಣೆ

ಜಾತುರೆಗೆ ಹೋಗೋಣ ಬಾ ಪುಟ್ಟ ಕಳ್ಳೆಪುರಿ ತಿನ್ನೋಣ ಬಾ ಪುಟ್ಟಿ... ಬೆಂಡು ಬತ್ತಾಸಿನ ರಾಶಿ ರಾಶಿಯಲಿ ಗಿಲಿಗಿಲಿ ಗಿಲಕಿ ಬಣ್ಣ ಬಣ್ಣದಲಿ... ರಂಗು ರಂಗಿನ ಬಳೆಯು ಗಾಜಿನಲಿ ಮನವು ಸೆಳೆಯುತಿದೆ ಬಯಕೆಯಲಿ ಪೀ,ಪೀ, ಬಲೂನು ಆಟಿಕೆ ಅಗ್ಗದಲಿ ಕೊಳ್ಳೋಣ ಎಲ...