ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವೀಣಾ ಕೃಷ್ಣಮೂರ್ತಿ
ವ

ವೀಣಾ ಕೃಷ್ಣಮೂರ್ತಿ

೪೦ ಲೇಖನಗಳು ೩,೦೧೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಬೃಂದಾವನ ಲೀಲೆ

ಅಕ್ಟೋ ೧೧ ಕವನ ೪೩ ವೀಕ್ಷಣೆ

ಅಂದವೋ...ಚಂದವೋ... ಆ.....ನಂದವೋ....... ರಾಧಾ ಮಾಧವರ ಈ ಒಲವು... ನಲಿವು... ಬೆಳದಿಂಗಳ ಚಂದಿರ ರಾಧೆಯಲ್ಲಿ ಚೆಲುವಿನದರ ಬಿಂಬವು ಕೃಷ್ಣನಲ್ಲಿ ಹಾಲು ಬಿಳುಪಿನ ಶಿಲೆಯ ಮೂರ್ತಿಯಲ್ಲಿ ಕಂಗೊಳಿಪ ರಾಧಾಕೃಷ್ಣರು ಮನಸಿನಲ್ಲಿ. ಮನಮೋಹಕ ಚೆಲುವಿನ ಸಿರಿ...

ಅನುಬಂಧ

ಸೆಪ್ಟೆಂ ೨೯ ಕವನ ೯೧ ವೀಕ್ಷಣೆ

ಬಂಧ ಬಂಧದಲಿ ಅನುಬಂಧ ಭಾವದ ಬೆಸುಗೆಯ ಸಂಬಂಧ ಬೆಸೆದ ಕೊಂಡಿಯಲಿ ಈ ಬಂಧ ಭವ ಸಾಗರದಲಿ ರಾಗಾನುಬಂಧ. ಭೂರಮೆ ಮಡಿಲಿನ ಮಕ್ಕಳು ನಾವು ಹರಡಿ ಬೆಳೆದ ಬಳ್ಳಿಯ ‌ಹೂಗಳು ನಾವು ಬಾಂಧವ್ಯವು ಅರಳಿದ ಹೊಸ ಬಗೆಯಲ್ಲಿ ಪ್ರೀತಿ, ಪ್ರೇಮ, ವಿಶ್ವಾಸದ ಅಲೆಯಲ್ಲಿ ನೆತ...

ಜನನಿ

ಸೆಪ್ಟೆಂ ೨೪ ಕವನ ೪೪ ವೀಕ್ಷಣೆ

ನಮ್ಮ ತಾಯಿ ಭಾರತಿ ಅವಳೆ ನಮ್ಮ ಕೀರುತಿ ಜಗಕೆ ಇವಳೆ ಮೂರುತಿ ನಮ್ಮ ತಾಯಿ ಭಾರತಿ. ಭರತ ಭುವಿಯ ಅಂಬೆ ಚಾಚಿಹುದು ರಂಬೆ ಕೊಂಬೆ ಸತ್ಯ ಧರ್ಮ ಶಾಂತಿಯಲ್ಲಿ ಸಾರುತಿಹಳು ನೀತಿಯಲ್ಲಿ. ಧರ್ಮ ಭೂಮಿ ನಮ್ಮದು ಕರ್ಮ ಭೂಮಿ ನಮ್ಮದು ಭಾರತಾಂಭೆ ತಾಯಿ ಒಡಲು ಸಮೃ...

ಮನೋಮಯಿ

ಸೆಪ್ಟೆಂ ೧೮ ಕವನ ೩೬ ವೀಕ್ಷಣೆ

ಹುಣ್ಣಿಮೆ ಚಂದಿರ ಬಲು ಚೆಂದ ತರುವುದು ಮನಕದು ಆನಂದ ತಂಪಿನ ಕಂಪಲಿ ಚಂದಮನು.. ಮನದ ಭಾವನೆಗಿವ ಒಡೆಯನು.! ತಂಪಿನ ಸೊಂಪದು ಸುಳಿಗಾಳಿಯಲಿ ಹಸಿರು ಸಿರಿಯೊಡನೆ ನಲಿಯುತಲಿ... ಮನದಣಿಯ ಮುದದಲಿ ಆಡುವನು ಭೂರಮೆಗೆ ಹರುಷನವ ತುಂಬುವನು. ಬಾನಲಿ ಬೆಳಗುವ ಬೆ...

ಹರ್ಷ ವರ್ಷ

ಸೆಪ್ಟೆಂ ೦೩ ಕವನ ೩೭ ವೀಕ್ಷಣೆ

ಆಹಾ.......ಎಂಥಾ ಸೊಬಗು ಚಿಮ್ಮುವ ನಗೆಯ ಬಗೆಯು ವರ್ಷ ಧಾರೆಯಲಿ ಚೆಲುವು ಚಿಣ್ಣರ ಮೊಗದಲಿ ಸಂತಸವು...... ಭೂರಮೆ ಮಡಿಲಲಿ ಬೆಳ್ಳಂಬೆಳಕು ಹಸಿರ ಉಸಿರಲಿ ಜಲ ಸಿರಿಯು.... ಧಪಧಪ ಸುರಿದ ಮಳೆಯಲ್ಲಿ..... ಆಟದ ಓಟವು ನಗೆಯಲ್ಲಿ.......... ಮಳೆಯಲಿ ನೆ...

ಕೋಡುಬಳೆ

ಆಗಸ್ಟ್ ೧೬ ಕವನ ೧೩೭ ವೀಕ್ಷಣೆ

ಅಮ್ಮ ಅಮ್ಮ ನನಗೆ ಕೊಡೆ ಕೊಡದಿರೆ ನಾನು ನಿನ್ನ ಬಿಡೆ ಗುಂಡಗೆ ಇರುವ ಕೋಡುಬಳೆ ಎರಡು ಕೈಯಲ್ಲಿ ತುಂಬಿಬಿಡೆ. ಕುರುಂ ಕುರುಂ ಕೋಡುಬಳೆ ಗರಿಗರಿಯಲ್ಲಿ ಕೋಡಿಲ್ಲದ ಬೇಳೆ ಬಿಸಿಬಿಸಿ ಕಾಫಿಯ ಜೊತೆಯಲ್ಲಿ ಚುಮುಚಮು ಚಳಿಯ ವೇಳೆಯಲಿ. ಧಪಧಪ ಸುರಿಯುವ ಮಳೆಯಲ್...

ಮನ ಮರ್ಕಟ...

ಜುಲೈ ೧೪ ಲೇಖನ ೫೬ ವೀಕ್ಷಣೆ

ಬಾನಂಗಳದಲಿ ಹಾರುವ ವಿಮಾನದಲ್ಲಿ ಕುಳಿತ ಸುಮಳಿಗೆ ಮೇಲಿನಿಂದ ಭುವಿಯ ಸೊಬಗನ್ನು ಸವಿಯುತ್ತಿರುವಾಗ, ಅಬ್ಬಾ ಎಷ್ಟೊಂದು ಸುಂದರ ಈ ಪ್ರಕೃತಿ ಎಂದು ನಿಬ್ಬೆರಗಿನಿಂದ ಮಾತು ಬಾಯಿಂದ ತನಗೆ ತಾನೇ ಬಂದಿತು. ಪ್ರಕೃತಿ ಪ್ರಿಯಳಾದ ಸುಮಳಿಗೆ ಕೆಳಗೆ ಕಾಣುವ ಮನ...

ಬಾಲ್ಯದಾಟ

ಜುಲೈ ೦೪ ಕವನ ೫೧ ವೀಕ್ಷಣೆ

ಬಾಲ್ಯದಾಟ ಎನ್ನಲು ಮೊಗವು ಮಲ್ಲಿಗೆಯಂತೆ ಅರಳುವುದು ಒಂದೇ, ಎರಡೇ ಬಾಲ್ಯದ ಆಟವು ಅರಿವು- ತಿಳಿವು ಆಟದ ಪಾಠವು. ಕಣ್ಣಾ ಮುಚ್ಚೆ- ಕಾಡೆ ಕೂಡೆ- ಅವರನ್ನು ಬಿಟ್ಟು ಇವರ್ಯಾರು ಕಲ್ಲಲು ಆಟ, ಬಳೆಯಲು ಆಟ ಸಂತಸದ ಗೂಡಲಿ ನಲಿದಾಟ. ಹಗ್ಗದಾಟವು ಬಲು ಗಮ್ಮತ...

ಸುಗ್ಗಿ ಗೀತೆ

ಜೂನ್ ೨೮ ಕವನ ೯೫ ವೀಕ್ಷಣೆ

ಘಲ್,ಘಲ್,ಘಲ್,ಘಲ್,ಘಲ್ ಘಲ್, ಘಲ್.......... ಆ.....ಆ.....ಆ.....ಆ.......ಹೋ.....ಹೋ......ಹೋ........ ಗೆಜ್ಜೆಯ ನಾದಕ್ಕೆ ಹೆಜ್ಜೆಯ ಹಾಕೋಣ ಸಂತಸದಿ ಕೂಡಿ ಹಾಡುತ್ತ ನಲಿಯೋಣ....... ಸಗ್ಗದ ಸುಖವನ್ನು ತಂದಿತು ಸುಗ್ಗಿಯು......... ಕಣ್ತು...

ದೈವ ರೂಪಿ

ಜೂನ್ ೨೬ ಕವನ ೪೦ ವೀಕ್ಷಣೆ

ಮಳೆ,ಗಾಳಿ,ಚಳಿ, ಬಿಸಿಲು ಮರದ ರಂಬೆ,ಕೊಂಬೆ ಬೀಸಲು ಭುವಿಗೆ ಚಾಮರ ಹಿಡಿದು ನಿಂತವು ಭುವಿಯಡಿಯಲ್ಲಿ ಬೇರಿನಲ್ಲಿ ಕುಂತವು. ಬೀಜದಿಂದ ಚಿಮ್ಮಿ ಚಿಗುರಿ ಬೆಳೆದು ಭುವಿಯ ಸಾರ ಹೀರಿ ಹೀರಿ ನಲಿದು ಜಿಗುರು ಕಾಂಡ,ಕುಡಿಗಳಿಗೆ ಹಂಚಿತು ಸಾರ್ಥಕತೆಯಲ್ಲಿ ತನ್...

ಯೋಗ- ಸಿರಿಯೋಗ

ಜೂನ್ ೨೨ ಕವನ ೫೩ ವೀಕ್ಷಣೆ

ಯೋಗಾ ಯೋಗ್ಯ ಯೋಗಾ ಶುಭ ಯೋಗ- ಸಿರಿ ಯೋಗ ಪುಣ್ಯ ಭರತ ಭುವಿಯ ಯೋಗ ಯೋಗದ ತಾಣ ಸಿದ್ಧಿಯ ಯೋಗ ಸಿದ್ಧ ಪುರುಷರ ಸಿದ್ಧ ಹಸ್ತದಲ್ಲಿ ಆರೋಗ್ಯ ಭಾಗ್ಯವೇ ಅಡಗಿಹುದಲ್ಲಿ ತನು- ಮನದ ಸಕಲ ಸೌಖ್ಯವು ಮನಜನಿಗದು ಬಹು ಮುಖ್ಯವು ನರನಾಡಿಗಳಲ್ಲಿ ಹರಿವ ನವಚೇತನ ಆರ...

ನಿಸರ್ಗ ನೀ ಸಗ್ಗ

ಜೂನ್ ೧೮ ಕವನ ೬೫ ವೀಕ್ಷಣೆ

ಪಶು- ಪಕ್ಷಿ- ಪ್ರಾಣಿಗಳ ಕಾಡು ಅದುವೇ ಅದರ ವಾಸದ ಬೀಡು ಸಾಗುತ್ತಿರಲಿ ಬಾಳು ನಿರಂತರವಾಗಿ ತಡೆ ಇರದಿರಲಿ ಅದರ ಸಂಚಾರವಲ್ಲಿ. ಹಕ್ಕಿ- ಪಕ್ಕಿ ತಿಂದುಗುಳಿದ ಹಣ್ಣಿನ ಬೀಜ ಮೊಳೆತು ಸಸಿಯಾಗಿ,ಮರವಾದದ್ದು ನಿಜ ಋತುವಲ್ಲಿ ನಿಸರ್ಗಕ್ಕೆ ಸುರಿದ ವರ್ಷಧಾರೆ...