ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ವೀಣಾ ಕೃಷ್ಣಮೂರ್ತಿ
ವ

ವೀಣಾ ಕೃಷ್ಣಮೂರ್ತಿ

೪೦ ಲೇಖನಗಳು ೩,೦೧೬ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕ್ರಿಸ್ಮಸ್ ಹಬ್ಬ- ಶಿಶುಗೀತೆ

ಡಿಸೆಂ ೨೪ ಕವನ ೪೪ ವೀಕ್ಷಣೆ

ಬನ್ನಿ, ಬನ್ನಿ ಮಕ್ಕಳೇ ಸಾಂತ ಬರುವನು ಕ್ರಿಸ್ಮಸ್ ಹಬ್ಬದಲ್ಲಿ ಬಂದೇ ಬರುವನು ಪುಟ್ಟ, ಪುಟ್ಟ ಮಕ್ಕಳಿಗೆ ಪ್ರೀತಿಯಲ್ಲಿ ಉಡುಗೊರೆಯ ರಾಶಿ ಹೊತ್ತು ತರುವನು. ದೇವದೂತ ಯೇಸುಕ್ರಿಸ್ತನ ಹುಟ್ಟು ಹಬ್ಬವು ಮನೆಯ ಅಂಗಳದಲ್ಲಿ ನಕ್ಷತ್ರ ದೀಪವು ಪ್ರಾರ್ಥನೆ,...

ಮುದ್ದು ತಮ್ಮ

ಡಿಸೆಂ ೨೩ ಕವನ ೫೨ ವೀಕ್ಷಣೆ

ಮುದ್ದು ತಮ್ಮ-ಇರುವನು ಡುಮ್ಮ ತಿಂಡಿ ಪೋತ - ಮುಕ್ಕುವನೀತ.. ದೋಸೆಯೆಂದರೆ ಬಹಳವೆ ಆಸೆ ಬಕಬಕ ತಿನ್ನುವ ಅಮ್ಮನ ಕೂಸೆ : ಓದು- ಬರಹ ಇವನಿಗೆ ಬಲು ಇಷ್ಟ ಆದರೆ ಓಡಲು ಇವನಿಗೆ ಅಷ್ಟೇ ಕಷ್ಟ ಎಲ್ಲರ ಪ್ರೀತಿಯ ನನ್ನಯ ತಮ್ಮ.... ಮುದ್ದಿನ ಅರಗಿಣಿ- ನನಗವನ...

ಅಪ್ಪ ಆಕಾಶ- ಅಮ್ಮ ಭೂಮಿ

ಡಿಸೆಂ ೧೮ ಕವನ ೨೪೨ ವೀಕ್ಷಣೆ

ಅಪ್ಪನ ತ್ಯಾಗವು ಕಂಡಷ್ಟು ನಮಗೆ ಅಮ್ಮನ ಒಡಲ ಉರಿ ಕಾಣಲಾಗುವುದಿಲ್ಲ. ಅಪ್ಪನ ವೈಶಾಲ್ಯತೆಯಲ್ಲಿ ಅಮ್ಮನ ನಿಟ್ಟುಸಿರು ಹಂಬಲಗಳನ್ನು ಎಂದು ನಾವು ನೋಡಲಾಗುವುದಿಲ್ಲ! ಅಪ್ಪನ ಕರ್ತವ್ಯದಲ್ಲಿ ಅಮ್ಮನ ಸಹನೆ,ತಾಳ್ಮೆ ಸದ್ಗುಣಗಳನ್ನೆಂದೂ ನಾವು ಅರಿಯಲಾಗಲಿಲ...

ದಿವ್ಯ ಕಾಶಿ-ಭವ್ಯ ಕಾಶಿ

ಡಿಸೆಂ ೧೫ ಕವನ ೧೬೨ ವೀಕ್ಷಣೆ

ನಮೋ,ನಮೋ,ನಮೋ,ನಮೋ ಕಾಲ ಭೈರವನಿಗೆ ನಮೋ,ನಮೋ ಕಾಶಿ ವಿಶ್ವನಾಥಗೆ ನಮೋ ನಮೋ ನವ್ಯತೆ- ದಿವ್ಯತೆಗೆ ನಮೋ,ನಮೋ. ಪ್ರಾಂಜಲ ಗಂಗಾಮಾತೆಗೆ ನಮೋ ನಮೋ ಕಾಶಿ ಪುರಾಧಿಶ್ವರಿಗೆ ನಮೋ,ನಮೋ ಮಾತಾನ್ನ ಪೂರ್ಣೇಶ್ವರಿಗೆ ನಮೋ ನಮೋ ಪಾಪನಾಶಿನಿ ಪುಣ್ಯ ರೂಪಿಣಿಗೆ ನಮೋ...

ಹನಿಗವನ- ಮನವೆಂದಿತು

ಡಿಸೆಂ ೧೧ ಕವನ ೪೧ ವೀಕ್ಷಣೆ

ಸೀಮಾತೀತ ಓ ಮನಸೇ ಅನುದಿನದಲ್ಲಿಹ ಕನಸೇ! ಸೀಮೆ ಗೆ ಇಲ್ಲವಲ್ಲ ಗಡಿ ಮನಸಿಗೆ ಎಲ್ಲುಂಟು ಮಡಿ.!? ಭೂರಮೆ ಮಡಿಲಿಗೆ ಸೀಮಾರೇಖೆ ತುತ್ತನಿತ್ತವಳಿಗೆ ಇದು ಬೇಕೇ? ಬಾನಂಗಳಕು ಲಕ್ಷ್ಮಣ ರೇಖೆ..... ಮೂರ್ದಿನ ಬಾಳಿಗೆ ಇದೇಕೆ !? *** ಹೆಣ್ಣೆಂಬ ತೈಲ ತ್ಯಾಗ...

‘ಅರ್ಥ’ದ ಅನರ್ಥ

ಡಿಸೆಂ ೧೦ ಕವನ ೩೮ ವೀಕ್ಷಣೆ

ಕುರುಡು ಕಾಂಚಾಣ ಕುಣಿತೈತೆ ತಮ್ಮ ಲಂಗು ಲಗಾಮಿಲ್ಲದೆ ಎಗರಿ ಮೆರಿತೈತೆ ಗೂಳಿಯ ಓಟದಲಿ, ಕರಡಿಯ ಕುಣಿತದಲಿ ಕುರುಡು ಕಾಂಚಾಣ ಎಗ್ಗಿಲ್ಲದೆ ನಲಿದೈತೆ! ಕುರುಡು ಕಾಂಚಾಣ... ಜ್ಞಾನ ಭಂಡಾರಕ್ಕು ಬೆಲೆ ಕೊಡದೆ ಕುಣಿತೈತೆ ಆತ್ಯಾಸೆಗಳ ಸುತ್ತ ಸುಳಿಯುತ್ತಾ...

ಹಾಳು ಹರಟೆ

ಡಿಸೆಂ ೦೬ ಕವನ ೫೦ ವೀಕ್ಷಣೆ

ಸಮಯವ ಕಳೆಯಲು ಹಾಳು ಹರಟೆ ಸತ್ಫಲವಿಲ್ಲದೇ ಬರೀ ಕಾಡು ಹರಟೆ ಗಡಿಯಿಲ್ಲದ ಗಡಿಯಾರ ಸುತ್ತುವಂತೆ ಸಾಗುತ್ತದೆ ಮಾತುಗಳ ಅಂತೆ- ಕಂತೆ ಭತ್ತದ ತೌಡನ್ನು ಒನಕೆಯಿಂದ ಕುಟ್ಟುವಂತೆ ಉದರದುರಿಯ ಮಾತನ್ನು ಕಕ್ಕುವರಂತೆ ಗಾಳಿಯಲ್ಲಿ ತೇಲುವ ವ್ಯರ್ಥವಾದ ಸಮಯ ಅಪಥ...

ಎರಡು ಹನಿಗವನಗಳು

ಡಿಸೆಂ ೦೨ ಕವನ ೨೩೬ ವೀಕ್ಷಣೆ

೧. ಕರಿ ಹಲಗೆ ಚಿಣ್ಣರ ಚೀಲದಲಿ ಕರಿ ಹಲಗೆ ಜೊತೆಗೆ ಇರುವುದು ಬಿಳಿ ಬಳಪ ಜ್ಞಾನದ ಅರಿವಿಗೆ ಬೆಳಕಿನ ದೀಪ ಬರೆಯುತ,ಅರಿಯುತ ಸಂಪ್ರೀತ. ಕರಿ ಬಣ್ಣದ ಮೇಲೆ ಶ್ವೇತ ವರ್ಣವು ನೆನಪದು ತುಂಬಿದ ಮಸ್ತಕವು..... ಕನಸಿನ ಕಣ್ಣಲಿ ವರ್ಣದ ಚಿತ್ತಾರ ಕೊಳದಲ್ಲಿ ಸ...

ಕನ್ನಡ ಎಲ್ಲಿಲ್ಲ...?

ನವೆಂ ೦೩ ಕವನ ೭೧ ವೀಕ್ಷಣೆ

ಜಯ ಕನ್ನಡ ಜಯ ಕನ್ನಡ ... ಜಯ ಜಯ ಜಯ ಕನ್ನಡ ... ಶ್ರೀಗಂಧದ ಕಂಪಲ್ಲಿ ಸಿರಿಗನ್ನಡ ಉಸಿರುಸಿರಿನಲ್ಲು ಸವಿಗನ್ನಡ. ನಿಸರ್ಗದ ಬೆಳಕಿನಲ್ಲಿ ಕನ್ನಡ ಜುಳುಜುಳು ಜಲದಲ್ಲಿ ಕನ್ನಡ ತಂಗಾಳಿಯ ತಂಪಿನಲ್ಲಿ ಕನ್ನಡ ಕೋಗಿಲೆಯ ರಾಗದಲ್ಲಿ ಕನ್ನಡ. ಪಂಪ ರನ್ನ ಜನ...

ಕನ್ನಡಮ್ಮನ ಚರಣಕೆ...

ನವೆಂ ೦೧ ಕವನ ೯೭ ವೀಕ್ಷಣೆ

ಕನ್ನಡ ನಾಡಿನ ಮಣ್ಣಿನ ಕಣದಲಿ ತುಂಬಿದೆ ಸಿರಿಗಂಧದ ಘಮವು ಕನ್ನಡದಕ್ಷರ ನುಡಿ ನುಡಿಯಲಿ ಬೆರೆತಿದೆ ಭಾವೈಕ್ಯತೆಯ ಬಲವು. ಚೆಲುವಿನ ನಾಡು- ಚಿತ್ತಾರದ ಬೀಡು ಬನದೊಳು ಸಮೃದ್ಧಿಯ ಮಲೆನಾಡು ತುಂಬಿದೆ ಕಾಂತಿ- ಹರಡಿದೆ ಶಾಂತಿ ಮರದೆಲೆಗಳು ಫಳಫಳನೆ ಹೊಳೆದು...

ಕಾವೇರಿಗೆ ನುಡಿ ನಮನ

ಅಕ್ಟೋ ೨೬ ಕವನ ೯೪ ವೀಕ್ಷಣೆ

ತಲಕಾವೇರಿಯ ಚೆಲುವೆ ಕಾವೇರಿ ಜುಳುಜುಳು ಜುಳುವಿನ ಜಲಗೌರಿ ಸ್ಪಟಿಕದ ನಲಿವಿನಲಿ ಸುರ ಸುಂದರಿ ಭೂರಮೆ ಮಡಿಲಿಗೆ ಸಿರಿ ಕಿನ್ನರಿ. ತಲಕಾಡಿನಲಿ ನಿನ್ನಯ ಉಗಮವು ಜನ ಜೀವನವು ಬಹು ಸುಗಮವು ಉಪ ನದಿಗಳ ಮಹಿಮೆಯ ಸಂಗಮವು ತ್ರಿ ರಾಜ್ಯಗಳ ಹರಿವಿನಲ್ಲಿ ಸಮಾಗಮ...

ಬನ್ನಿ ಪತ್ರೆ

ಅಕ್ಟೋ ೧೪ ಕವನ ೫೦ ವೀಕ್ಷಣೆ

ಬನ್ನಿ, ಬನ್ನಿ, ಬನ್ನಿ ಬನ್ನಿರೆಲ್ಲಾ..... ಬನ್ನಿ ಪತ್ರೆ ಹಂಚೋಣ ನಾವೆಲ್ಲಾ ಸರ್ವರ ಬಾಳು ಬಂಗಾರವಾಗಲೆಂದು ಹಾರೈಸೋಣ ನಾವೆಲ್ಲಾ ಕೂಡಿಯಿಂದು ಇತಿಹಾಸದ ಪುಟಗಳಲ್ಲಿ ಬನ್ನಿ ಮರವು " ಪತ್ರೆ ಪತ್ರೆ" ಯಲ್ಲಿ ಅದರ ಸಿರಿತನವು ಪ್ರೀತಿ, ಪ್ರೇಮ ಭಾವದಲ್ಲ...