ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ಶಮೀರ್ ನಂದಿಬೆಟ್ಟ
ಶ

ಶಮೀರ್ ನಂದಿಬೆಟ್ಟ

೧೧ ಲೇಖನಗಳು ೮೭೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಪ್ರೀತಿಯಲಿ ಗಣಿತವಿದ್ದರೆ ಹೇಗೆ?

ಮೇ ೧೨ ಕವನ ೨೫೦ ವೀಕ್ಷಣೆ

ನಂಬಿಕೆಯು ಸಂಕಲನವಾಗಿ ಜವಾಬ್ದಾರಿಗಳು ಭಾಗಕಾರವಾಗಿ ಮುನಿಸೆಲ್ಲವೂ ವ್ಯವಕಲನವಾಗಿ ನಮ್ಮೊಲುಮೆ ಗುಣಾಕಾರವಾದರೆ.. ವಿಶ್ವಾಸದ ಸೂತ್ರದಿ ಸಮಸ್ಯೆಗಳ ಪರಿಹರಿಸಿ ಕನಸಿಗೂ ವಾಸ್ತವಕ್ಕೂ ವಿಕರ್ಣದ ಏಣಿ ಹಾಯಿಸಿ ಹಗಲಿರುಳ ಶ್ರಮದ ಉಳಿತಾಯ ಕೂಡಿಸಿ ಸಿಹಿಮುತ್...

ನಾಳೆ ನಾಳೆ ಎನ್ನುವುದೊಂದು…

ಆಗಸ್ಟ್ ೦೭ ಕವನ ೮೭ ವೀಕ್ಷಣೆ

ನಾಳೆ ನಾಳೆ ಎನ್ನುವುದೊಂದು ಜನರಿಗಿರುವ ವ್ಯಾಧಿ ನಾಳೆ ಎಂಬ ಮಣ್ಣಿನಲ್ಲಿ ಸಿಗದು ಕೊಂಚ ಗೋಧಿ.. ಏನು ಎತ್ತ ಎಲ್ಲಿಯೆಂದು ಶಂಕೆ ಪಡುವ ಮಂದಿ ಬಣ್ಣ ಬಳಿದ ಭಾವದಲ್ಲೇ ಬದುಕು ಹರಿದು ಚಿಂದಿ.. ಕಲಿಯುಗದ ದಿನಗಳಲ್ಲಿ ಸ್ವಾರ್ಥವೆಂಬ ಸಂತೆ ಓಡಿ ಓಡಿ ದಣಿವಾ...

ನಾವು ಪ್ರತಿಭಟಿಸುವುದಿಲ್ಲ ಸ್ವಾಮಿ..

ಏಪ್ರಿಲ್ ೨೩ ಕವನ ೮೦ ವೀಕ್ಷಣೆ

ಏನೇ ಬರಲಿ ಒಗ್ಗಟ್ಟಿರಲಿ ಎಂದವರಾರೂ ಒಮ್ಮತದಿಂದಿಲ್ಲ ಇಲ್ಲಿ ತಮ್ಮೊಳಗಿನ ಪ್ರತಿಷ್ಠೆಯ ಅಮಲು ಪರಾಕಾಷ್ಠೆಯನ್ನು ತಲುಪಿ ತಾಂಡವವಾಡುವಾಗ. ಗೃಹಿಣಿಯೊಬ್ಬಳ ತಾಳಿಯನು ಪರೀಕ್ಷೆಗಾಗಿ ತೆಗೆಸೋ ವ್ಯವಸ್ಥೆಯಲಿ ನಾವು ಮೌನವಾಗಿದ್ದೇವೆ ಅವಳು ನಮ್ಮ ಕುಲವೇ? ಜ...

ಬಾಪೂ ಹೆಜ್ಜೆ ಗುರುತು

ಅಕ್ಟೋ ೦೫ ಕವನ ೫೭ ವೀಕ್ಷಣೆ

ಹೃದ್ಯಮಯ ದಿಗಂತದಲ್ಲೆಲ್ಲೋ ಹೊಂಗಿರಣ ಮೂಡಿದಂತೆ ಬಾಪೂ ನಿನ್ನ ಜನನ ಭರತ ಭೂಮಿಗೆ. ಮಾತೆಯ ಮಗನಾಗಿ ಮಹಾತ್ಮನಾದೆ.. ಸತ್ಯದೊಂದಿಗೆಯೇ ಪ್ರಯೋಗಗಳ ನಡೆಸಿ ಸತ್ಯಾಗ್ರಹಿಯಾದೆ ಬಾಪೂ.. ಜೈಲುವಾಸವ ಅನುಭವಿಸಿಯೂ ಹೋರಾಟಗಾರನಾದೆ ಬಾಪೂ ನೀ ರಾಷ್ಟ್ರಪಿತ ನಾದೆ...

ಮುಕ್ತಾಯ..

ನವೆಂ ೨೩ ಕವನ ೪೦ ವೀಕ್ಷಣೆ

ಡುಂ ಟಕ ತಮಟೆಯ ಬಡಿಯುತ ತಿರುಗಿದೆ ಸುತ್ತಲು ಪಸರಿಸಿ ಸುದ್ದಿಗಳ ಅಂತೆ ಕಂತೆಯ ಸಂತೆಯೊಳಗಿನ ಗುಟ್ಟು ಕೆಡಿಸಿದೆ ನೆಮ್ಮದಿಯ.. ಏದುಸಿರ ಬದುಕಿನಲಿ ಗುಳಿಗೆಗಳ ನುಂಗಿ ಅವರಿವರ ಸುಳ್ಳುಗಳ ರಾಶಿಯಲಿ ಮುಳುಗಿ ಸತ್ಯವಂತ ನಾನೆಂಬ ಭ್ರಮೆಯಲ್ಲಿ ಬೆಳೆದು ಶಯ್...

ಎದೆಯ ಹಂದರದೊಳಗೆ..

ನವೆಂ ೨೨ ಕವನ ೫೯ ವೀಕ್ಷಣೆ

ನನ್ನೆದೆಯ ಹಂದರದೊಳಗೆ ನೂರೊಂದು ಕನಸುಗಳ ಸಾಲು ಕಟ್ಟುಪಾಡಿನ ಕಟ್ಟಳೆಯು ಸಮಾಜದಲ್ಲಿ ಮಾಮೂಲು.. ಬ್ರಾಹ್ಮಿಯಲಿ ಮಿಂದು ದೀಪವಿಟ್ಟು ಭಕ್ತಿಯಲಿ ಭಜಿಸಿ ಹೊರಬಿದ್ದೆ ಕನಸುಗಳ ಜೋಳಿಗೆಯ ಹೆಗಲಿಗೇರಿಸಿ ಗಲ್ಲಿಗಲ್ಲಿಯ ತಿರುಗಿದ್ದೆ.. ಕುಂತರೂ ನಿಂತರೂ ತಪ್...

ಪುನೀತ್ ನೆನಪಿನಲ್ಲಿ…

ಅಕ್ಟೋ ೨೯ ಕವನ ೬೭ ವೀಕ್ಷಣೆ

ಕೈಜಾರಿದ ಕನ್ನಡದ ಯುವರತ್ನ ಬೆಟ್ಟದ ಹೂವನು ಬಾಚಿ ತಂದವನು... ರಾಮಾಯಣ ಪುಸ್ತಕ ಓದಲು ಕಾಸು ಕೂಡಿಟ್ಟವನು.. ಯಾರಿವನು..? ಯಾರಿವನು..? ಬಾಲನಟನಾಗಿ ರಾಷ್ಟ್ರಪ್ರಶಸ್ತಿ ಪಡೆದು ಅಂಬರದ ಎರಡು ನಕ್ಷತ್ರಗಳಲ್ಲಿ ಒಬ್ಬನಾದವನು.. ಯಾರಿವನು..? ಯಾರಿವನು.....

ಮಡಿಲಲ್ಲಿ ಮಗುವಾಗಿ...

ಅಕ್ಟೋ ೨೭ ಕವನ ೬೦ ವೀಕ್ಷಣೆ

ರಮಣಿ ಪ್ರೀತಿಯ ಸವಿಯ ಅರಿಯೆನು ಸುಮದ ಕಂಪಿಗೆ ಸೋತಿಹೆ ಅಮರವಾಗುತ ಜಗದ ನಡುವಲಿ ಸಮರ ಶಾಂತಿಯ ಬಯಸಿಹೆ.. ಹಸಿರ ಲತೆಯದು ಸನಿಹ ಸೋಕಿದೆ ಉಸಿರ ಬೆಸೆದಿದೆ ಬಂಧನ ಒಲವ ಧಾರೆಯೆ ಬಳಿಗೆ ಕರೆಯುತ ಸೆಳೆತ ನಿನ್ನಲಿ ಅಡಗಿದೆ.. ಹೂವು ನಾಚಿದೆ ಬಿರಿದು ಬಾಡಿದೆ...

ಸಮಾನತೆ...

ಅಕ್ಟೋ ೦೭ ಕವನ ೬೮ ವೀಕ್ಷಣೆ

ಮಾತುಗಳು ಮಾರುದ್ದ ಭಾಷಣದ ಸೋಗಿನಲಿ ಸಮವಂತೆ ಎಲ್ಲರೂ ಲೋಕದ ದೃಷ್ಟಿಯಲಿ ಸೂಟುಬೂಟಿನ ಹಮ್ಮಿನಲಿ ಮಾತುಗಳು ಬರುತಿರೆ ಬಯಸಲ್ಲ ಅವನೆಂದೂ ಮನೆಯೊಳಗೆ ದಲಿತನ.. ದೇವರಲಿ ಮೊರೆಯಿಡಲು ಹೊರೆಗೆ ನಿಲ್ಲುತಲಿ ಮಡಿವಂತರ ಸಂಗವದು ಡಂಭ ಭಕ್ತಿಯ ತೋರುತಲಿ ಕಟ್ಟೆಯ...

ನನ್ನ ಇಂಡಿಯಾ...

ಸೆಪ್ಟೆಂ ೨೩ ಕವನ ೫೫ ವೀಕ್ಷಣೆ

ನನ್ನ ಇಂಡಿಯಾ.. ಹಳ್ಳಿಗಳ ಸುತ್ತಾ ಮುತ್ತು ರತ್ನದ ಬಿಕರಿ ಸಾಂಬಾರ ಪಾದಾರ್ಥದ ಘಮ ಸುಖ ನೆಮ್ಮದಿ ಜೀವನ ನಿನ್ನೊಳಗೆ.. ಬಂದ ಆಂಗ್ಲರು ಕಬಳಿಸಿದರು ನಿನ್ನ ಸಂಪತ್ತು ಸಾಗರವ ಕಾರ್ಮೋಡ ಕವಿದಿತ್ತು ಬಾಳಿಗೆ ಬೆಳಕಾಗದೆ ಅಂಬರ.. ಹೋರಾಡಿ ಮಡಿದ ವೀರರ ಚಿತ್...

ಮಳೆ...

ಜುಲೈ ೦೨ ಕವನ ೫೦ ವೀಕ್ಷಣೆ

ಏತಕೆ ಮನುಜ ನೋಡುತ ನಿಂತಿಹೆ ದೂರದಿ ಗಾಳಿಯು ರಭಸದಿ ಬರುತಿದೆ ಮಾರ್ದನಿಯೇಳುತ ದಶದಿಕ್ಕುಗಳಲಿ ಆಹಾ.. ಬಂತೈ ವರುಷದಧಾರೆಯು.. ಘನೀರ್ಭಾವದ ಮೋಡ ಕರಗುತ ಮೆಲ್ಲಗೆ ಮೇಘರಾಜನು ವಸುಧೆಗೆ ಇಳಿದ ತೋಯುತ ಮೆಲ್ಲಗೆ ತೊರೆಯೊಳು ಹರಿಯುತ ಸೇರಿದನು ವಿಶಾಲ ಅಭ್ಧ...