ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಿರಂಜನ ಕೇಶವ ನಾಯಕ
ನ

ನಿರಂಜನ ಕೇಶವ ನಾಯಕ

೪೯ ಲೇಖನಗಳು ೩,೪೧೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕಂಗೆಟ್ಟ ಕನಸು

ಜೂನ್ ೧೪ ಕವನ ೫೮ ವೀಕ್ಷಣೆ

ಅರಳುವ ಮುನ್ನ ಕಂಗೆಟ್ಟಿದೆ ಕನಸು ಹೊತ್ತ ಭಾರಕೆ ಕುಬ್ಜವಾಗಿದೆ ಮನಸು ಕರಗಳ ತಲುಪಿಲ್ಲ ಪುಸ್ತಕದ ಬೆರಗು ಬೆಳಗಾದರೆ ಕೆಲಸ ಎಳೆದಿದೆ ಸಂಕೋಲೆ ಬಿಡದು. ನಡೆವ ಹಾದಿ ಕಂಡರಿಯದ ಜನರು ಗೆಳೆಯರಿಲ್ಲದ ಗಾಯನ ಸೊರಗಿದ ಸ್ವರವು ರವಿ ಜಾರುವ ಮುನ್ನ ಮಾರಬೇಕಿದೆ...

ನೀತಿ ಕಥೆ - ಕೋಗಿಲೆ ಮತ್ತು ಕಾಗೆ

ಜೂನ್ ೧೧ ಲೇಖನ ೧೧೨ ವೀಕ್ಷಣೆ

ಕೋಗಿಲೆಯೊಂದು ಮಧುರವಾಗಿ ಹಾಡುತ್ತಿತ್ತು. ಕಾಗೆ ಕೋಗಿಲೆಯ ಮಧುರ ಕಂಠವನ್ನು ಕೇಳಿ ತನ್ನ ಧ್ವನಿ ಮಧುರವಾಗಿಲ್ಲವೆಂದು ಮನದಲ್ಲೇ ನೊಂದಿತು. ಕಾಗೆಯ ದುಃಖವನ್ನರಿತ ಕೋಗಿಲೆ ಕಾಗೆಯ ಬಳಿ ತೆರಳಿ "ಗೆಳೆಯ ನೀನು ಗೂಡು ಕಟ್ಟಬಲ್ಲೆ ಆದರೆ ಆ ಕಲೆ ನನಗೆ ಒಲಿದ...

ಅಮ್ಮನೇ ದೈವ

ಮೇ ೨೨ ಕವನ ೩೮ ವೀಕ್ಷಣೆ

ಕೋಟಿಗೂ ಸಿಗದಂತಹ ಪ್ರೀತಿ ಅಮ್ಮನ ಹೃದಯ ತೋರಿದ ರೀತಿ ಬಾಳ ಚಂದ್ರಿಕೆಗೆ ಗ್ರಹಣ ಕಾಡದಂತೆ ತನ್ನ ಹಸಿವ ಹಿಸುಕಿದಳು ಕಾಣದಂತೆ. ಮರೆತಳು ತನ್ನೆದೆಯ ನೋವ ನನ್ನೆಯ ನಗೆಯ ತೊಟ್ಟಿಲಲಿ ತೂಗಿದಳು ತಾ ಕಂಡ ಕನಸುಗಳ ಪ್ರೇಮವ ಅಮೃತವಾಗಿಸಿ ಲಾಲಿಯಲಿ. ತಿದ್ದಿದ...

ಸ್ವಾವಲಂಬನೆಯ ತತ್ವ

ಮೇ ೦೪ ಕವನ ೫೫ ವೀಕ್ಷಣೆ

ನಿನ್ನ ಕಾಲೇ ನಿನಗಾಧಾರ ಊರುಗೋಲ ಆಧರಿಸೆ ಬದುಕು ಭಾರ ನಿಂತಿದೆ ಕಲ್ಪವೃಕ್ಷ ತಲೆಯೆತ್ತಿ ಎತ್ತರ ಅದರದೇ ಬೇರು, ಸ್ವಾವಲಂಬನೆಗೆಲ್ಲಿಯ ಬರ. ಗಗನದಿ ಹಕ್ಕಿ ದೂರದಿ ಹಾರುತಿದೆ ತನ್ನದೇ ಬಲದಿ ಮುಂದೆ ಸಾಗುತಿದೆ ಶ್ರಮದಿ ಅರಸಿ ಕಾಳ ಕಂಡಿದೆ ಕಾಣು ತನ್ನದೇ...

ಕವಿ ಕಂಡಂತೆ

ಏಪ್ರಿಲ್ ೨೬ ಲೇಖನ ೫೪ ವೀಕ್ಷಣೆ

(ಕವನ ಗಜಪ್ರಾಸದಲ್ಲಿ) ಹಾಸಿದೆ ಹಸಿರ ರಂಗು ಈ ನೆಲವ ತಬ್ಬಿ ಸೂಸಿದೆ ಸೊಬಗ ಆ ಬಾನ ತಲುಪುವಂತೆ ಮೂಸಿದೆ ಬಾನು ಹಸಿರ ಘಮಮ ದುಂಬಿಯಾಗಿ ಕಾಸಿರದ ಕವಿಮನ ಕಂಡ ಸಗ್ಗವಿದು. ಮೋಡದ ಚಿತ್ತಾರ ಶ್ವೇತ ಹಕ್ಕಿ ಗರಿಯಂತೆ ಕಾಡದಿರದು ರಸಿಕನೆದೆಯ ಭಾವಲಹರಿ ಆಡಲು...

ವಸಂತ ಆಸ್ವಾದ

ಮಾರ್ಚ್ ೨೯ ಕವನ ೪೪ ವೀಕ್ಷಣೆ

ಪುಲ್ಲವಿತ ಪ್ರಕಟಿತ ಪರಿಮಳಿತ ಪ್ರಭಾವ ನಲಿವು ಧಾತ್ರಿಗೆ ತುಂಬಿ ರಸಭಾವ ರಸಕಾವ್ಯ ರಸರಮ್ಯ ಅಗಣಿತ ಅನುಭಾವ ಅನುರಣಿಸಿ ಆನಂದವ ವಸಂತ ಸಂಭವ. ಹೊಸ ಚಿಗುರು ಹೊಸ ಹುರುಪು ಹೊಸತು ತಂಪು ಗಾಯನಕೆ ಕೋಗಿಲೆಯ ಗಾನವೇ ಇಂಪು ಗಾಂಧಾರಿ ಕಂಗಳಿಗೂ ಕಾಣುವ ಆಸೆ ಇಳ...

ನ್ಯಾನೋ ಕಥೆ - ಪ್ರೀತಿ ಸೃಷ್ಟಿಸಿದ ಚಮತ್ಕಾರ

ಮಾರ್ಚ್ ೨೫ ಲೇಖನ ೩೬ ವೀಕ್ಷಣೆ

ರೋಗಿಯೊಬ್ಬ ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದು ಹಲವು ದಿನಗಳಿಂದ ಮಲಗಿದ್ದ. ಅವನು ಯಾವುದೋ ಅಪರೂಪದ ರೋಗದಿಂದ ಬಳಲುತ್ತಿದ್ದಾನೆ ; ಆತ ಗುಣಮುಖವಾಗುವುದು ಕಷ್ಟವೆಂದು ವೈದ್ಯರು ಕೈಚಲ್ಲಿದ್ದರು. ಆ ಆಸ್ಪತ್ರೆಗೆ ಹೊಸದಾಗಿ ಬಂದ ದಾದಿ ಆತ ಬದುಕುಳಿಯಲಾರನ...

ಹೂದೋಟ

ಮಾರ್ಚ್ ೨೪ ಕವನ ೬೮ ವೀಕ್ಷಣೆ

ಸುಮಗಳು ನಗುತಿರಲು ಹೊಂಬಣ್ಣದಿ ಮನವು ಬದಿಗೊತ್ತಿದೆ ಬೇಗುದಿ ಹಲವು ಬಣ್ಣದ ರಂಗ ರೂಪಗಳು ಬಿಡದೇ ಸೆಳೆದಿವೆ ಹೃದಯ ಕಂಗಳು. ಕವಿ ಹೃದಯ ಕಾಣುವುದು ಸಗ್ಗದ ದಾರಿ ಎಲೆಯ ಮರೆಯ ಹೂವನು ಹಾರಿ ಹಸಿರೇ ಮಲಗಿದೆ ಅಚ್ಚನೊತ್ತಿ ಬಾಗಿಲಲಿ ಮನ್ಮಥನೂ ನಾಚುವ ಹಸಿರ...

ಸಹಬಾಳ್ವೆ - ನ್ಯಾನೋ ಕಥೆ

ಮಾರ್ಚ್ ೧೮ ಲೇಖನ ೮೦ ವೀಕ್ಷಣೆ

ದೇಹದ ಅಂಗಗಳ ನಡುವೆ ನಾನೇ ಹೆಚ್ಚೆಂದು ವಾದ ನಡೆಯಿತಂತೆ. ಅಂಗಗಳೆಲ್ಲಾ ಪ್ರತಿಭಟಿಸಿ ಕೆಲಸವನ್ನೇ ನಿಲ್ಲಿಸಿದವು. ಕಣ್ಣುಗಳು ರೆಪ್ಪೆ ಮುಚ್ಚಿಕೊಂಡವು. ಬಾಯಿಯ ಬಾಗಿಲು ತೆರೆಯಲೇಯಿಲ್ಲ. ಕಾಲು ಚಲಿಸಲಿಲ್ಲ. ಈ ಪ್ರತಿಭಟನೆಯಿಂದ ದೇಹ ನಿಧಾನವಾಗಿ ಕೃಶವಾ...

ಕಂಗಳು

ಮಾರ್ಚ್ ೧೬ ಕವನ ೬೪ ವೀಕ್ಷಣೆ

ದೇಹದ ಕಳಶವೇ ಎರಡು ಕಂಗಳು ಅರಿಯಲು ಜಗದಾಳ ದೇವನಿತ್ತ ವರಗಳು. ಸುತ್ತಲಿನ ಸೊಬಗ ಮುದವಾಗಿಸುವ ಕಂಗಳು ಗೆಳತಿ ನಗುವ ಸಕ್ಕರೆಯ ಮೆಲ್ಲುವ ರಸಿಕ ಕಂಗಳು. ಹೊತ್ತಿಗೆಯ ಮಾತುಗಳ ಮನದಿ ಬಿತ್ತುವ ಬಿಂಬಗಳು ಅರಿತು ಆದ ತಪ್ಪುಗಳ ಕಂಡಂತೆ ಕಾಡುವ ಕಂಗಳು. ಹೃದಯ...

ಆಲ ಅಳಿಯಿತೇನು?

ಮಾರ್ಚ್ ೧೨ ಕವನ ೬೫ ವೀಕ್ಷಣೆ

ನೆರಳ ನೀಡಿದ ಆಲವೇ ಅಳಿದರೆಂತು? ನೆರಳ ಅಪ್ಪುಗೆ ಮರೆಯಾಗಿ ಬದುಕುವುದೆಂತು? ಬೆಟ್ಟದ ಹೂವು ಕಳಚಿ ಮರೆಯಾದರೆಂತು? ರಾಜ ರತ್ನವೇ ಸೊಬಗ ಕಳಚಿದರೆಂತು? ಆಡುತಾ ನಲಿಯುತಾ ಸಾಗಿದ ಗೊಂಬೆ ವಿಧಿಯ ಯಾವ ದಾಳಕೆ ನಿಂತು ಉರುಳಿತು? ಯಾವ ರಾಗದ ಯಾವ ದನಿಯ ಪದವೂ...

ಮೊಬೈಲ್ ಗುಂಡಿಗಳ ನಡುವೆ

ಮಾರ್ಚ್ ೦೯ ಕವನ ೮೬ ವೀಕ್ಷಣೆ

ಮೊಬೈಲ್ ಗುಂಡಿಗಳ ನಡುವೆ ಕಾಲ ಕುಳಿತು ಕಳೆದಿಹರು ಬದುಕ ಸಕಾಲ ಬೇಸರಿಕೆ ಕನವರಿಕೆ ಮೊಬೈಲ್ ಬೆಳಕೇ ವಿವೇಕವನೇ ಕದ್ದ ಮಾಯಾವೀ ಹೊಳಪೇ. ಬಗ್ಗಿದ ತಲೆಯೊಳಗೆ ನುಗ್ಗಿದ ಕೌತುಕವೇ ಎಳೆಯರ ಆಟವ ಕದ್ದ ನಿನ್ನ ಕುತಂತ್ರವೇ ಯಂತ್ರದ ಹಿಡಿತದಿ ಯುವಕನೂ ಬಂಧಿ ಪರ...