ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಿರಂಜನ ಕೇಶವ ನಾಯಕ
ನ

ನಿರಂಜನ ಕೇಶವ ನಾಯಕ

೪೯ ಲೇಖನಗಳು ೩,೪೧೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಟಂಕಾ ರಚನೆ

ಡಿಸೆಂ ೧೮ ಕವನ ೫೦ ವೀಕ್ಷಣೆ

ಗರ್ಭಗುಡಿ ಅಮ್ಮನ ಗರ್ಭ ಕೂಸಿಗೆ ಗರ್ಭಗುಡಿ ಒಲವೇ ಹೂವು ಹಂಬಲವೇ ಹರಕೆ ಹರಸಿದೆ ಕರವು. *** ತ್ರಿಶಂಕು ತ್ರಿಶಂಕು ಜೀವ ಆ ದೇವನೂ ಕಾಯನು ಸುಡುವ ನೋವು ಕಾಲಗರ್ಭದ ಬೇರು ಹೊಕ್ಕಿದೆ ಎದೆಯಾಳ. *** ಕ್ಷಮಾ ಕ್ಷಮಾಗುಣವು ಬೆಳೆಯಲಿ ನಿನ್ನಲಿ ಸ್ನೇಹ ಪ್ರೀ...

ಹಣತೆ

ಡಿಸೆಂ ೦೬ ಕವನ ೫೬ ವೀಕ್ಷಣೆ

ಹಣತೆ ಕತ್ತಲ ಕರಗಿಸಿ ಸುತ್ತಲೂ ಬೆಳಕ ಪಸರಿಸಿ ಉರಿವುದು ಬಾಳ ಹರಸಿ ಧನ್ಯತೆಯಲಿ ದೇವನ ಸ್ಮರಿಸಿ. ದೈವತ್ವಕೆ ಬೆಸೆವ ಕೊಂಡಿ ಬದುಕ ನೋವ ಹಿಂಡಿ ಜ್ಯೋತಿ ಭರವಸೆಯ ಬಂಡಿ ಒಳನೋಟಕೆ ಇದುವೇ ಕಿಂಡಿ. ತಾವರೆ ನಗುವಂತೆ ದೀಪ ಹಚ್ಚಲು ಮನದಲಿ ಪ್ರದೀಪ ಕರಗುವುದ...

ಭಾವಯಾನ...

ಅಕ್ಟೋ ೩೦ ಕವನ ೭೦ ವೀಕ್ಷಣೆ

ಬರುತಿರಲು ನೀನು ಮುಂಗಾರಂತೆ ತರುತಿರಲು ಕಾಂತಿ ಮಳೆಬಿಲ್ಲಿನಂತೆ ಬೆರೆತಿರಲು ನೋಟ ಸೇತುವೆಯಂತೆ ಗುರುತಿರಲು ಹನಿಯು ಮುತ್ತಿನಂತೆ. ಒಲವಿನ ಹರಿವಿಗೆ ಹಾದಿಯ ಅರಿವಿಲ್ಲ ಗೆಲುವಿನ ಓಟದ ಆತುರ ಇದಕಿಲ್ಲ ಚೆಲುವಿನ ಸಂಗಮ ಕಾಲದಿ ಹುದುಗಿದೆ ನಲಿವಿನ ನಾಳೆಗ...

ಹಾರೈಕೆ

ಅಕ್ಟೋ ೧೧ ಕವನ ೩೭ ವೀಕ್ಷಣೆ

ಭುವಿಯ ಭಾಂದವರು ನಾವು ಒಂದೇ ನಮ್ಮ ಕಾಯ್ವ ಒಡಲು ತುತ್ತನಿತ್ತ ಕೈಯ ನೆನೆಯಬೇಕು ಹಸಿರ ಸಿರಿಯ ಪೊರೆಯಬೇಕು. ದ್ವೇಷಗಳ ಕಳೆಯನಿಂದೇ ಕಡಿಯಬೇಕು ಯುದ್ಧವ ಪ್ರೀತಿಯಿಂದ ಮಣಿಸಬೇಕು ಗಡಿಗಳ ಭೇದವ ಕುಡಿಗಳು ಮೀರಬೇಕು ನಾವು ಒಂದೇ ಕೊಂಡಿಗಳಂತಿರಬೇಕು. ಸಾಕಿನ...

ನ್ಯಾನೋ ಕಥೆ - ಅಮಾವಾಸ್ಯೆಯ ಆ ದಿನ

ಅಕ್ಟೋ ೦೮ ಲೇಖನ ೪೩ ವೀಕ್ಷಣೆ

ಅಮಾವಾಸ್ಯೆಯ ಕತ್ತಲನ್ನು ಭೇದಿಸಿಕೊಂಡು ಕಾರಿನ ಬೆಳಕು ಕಣ್ಣಿಗೆ ಕುಕ್ಕಿತು ."ನಿಮಗೆ ಬಿಳಿಗಿರಿ ದಾರಿ ಗೊತ್ತೇ?" ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿ ಕೇಳಿದ. "ನಾನೂ ಅಲ್ಲಿಗೆ ಹೋಗಬೇಕು. ಕಾಡಿನ ಹಾದಿಯಲ್ಲಿ ಒಬ್ಬನೇ ನಡೆದು ಹೋಗುವುದು ಕಷ್ಟ. ನೀ...

ಭಕ್ತಿ

ಸೆಪ್ಟೆಂ ೦೧ ಕವನ ೫೧ ವೀಕ್ಷಣೆ

ಅಪ್ಪಿ ಒಪ್ಪುವನೇ ಈ ಕೆನೆ ಮೊಸರ? ಮೆಚ್ಚುವನೇ ಅಚ್ಯುತ ಅಪರಂಜಿಯ ಹಾರ? ನಾ ಅರ್ಪಿಸುವೆ ಮೊಸರ ಭಕ್ತಿಯ ಹೆಸರಲಿ ಭಕ್ತಿ ಮೀರುವುದು ವಜ್ರವ ಶಕ್ತಿಯಲಿ. ನನ್ನನು ನಾ ಸಿಂಗರಿಸಿಕೊಂಡಿಹೆನು ಅನಂತತೆಯ ಆನಂದ ಬಯಸಿಹೆನು ಅಲಂಕಾರಕೆ ಒಲಿಯುವುದೇ ಭಕ್ತಿ ಬೆರಗ...

ನ್ಯಾನೋ ಕಥೆ - ಕ್ಷಣ ಕಾಲ

ಆಗಸ್ಟ್ ೨೨ ಲೇಖನ ೪೩ ವೀಕ್ಷಣೆ

ಸದಾ ವಟಗುಟ್ಟುವ ಕಪ್ಪೆ ಹೂವೊಂದನ್ನು ನೋಡಿ ಜೋರಾಗಿ ನಗುತ್ತಿತ್ತು. "ಪಾಪ! ನಿನ್ನದು ತೀರಾ ಅಲ್ಪ ಆಯುಷ್ಯ. ಬೆಳಿಗ್ಗೆ ಅರಳಿ ಸಂಜೆ ಮುದುಡುತ್ತೀಯ ನೀನು. ನಿನ್ನ ಬದುಕಿಗೆ ಅರ್ಥವಿದೆಯೇ?" ಎಂದು ಪ್ರಶ್ನಿಸಿ ಹೂವನ್ನು ಹಿಯಾಳಿಸುತ್ತಿತ್ತು. ಹೂವು ಮು...

ನಾ ಏನ ನೀಡಲಿ?

ಆಗಸ್ಟ್ ೧೪ ಕವನ ೫೯ ವೀಕ್ಷಣೆ

ನಾ ಏನ ನೀಡಲಿ ದೇಶಕೆ ಅಮೃತ ಘಳಿಗೆಯಲಿ? ಹಿಮದ ಮಣಿಗಳ ಶಿಖರಕೆ ನಾನೇನು ತೊಡಿಸಲಿ? ಹಸಿರು ಹೊದ್ದ ಮಲೆಯಿದೆ, ನದಿಯ ನಾಟ್ಯವಿದೆ ಹೊಸದೇನ ನೀಡಲಿ ನಾ ಅಮೃತ ಮಹೋತ್ಸವಕೆ? ನನ್ನ ದೇಶ ಬಯಸುವುದೇ ಉಡುಗೊರೆಯ ಓಲೈಕೆ? ಇರಲು ನಮ್ಮಲಿ ಸ್ನೇಹ,ಪ್ರೀತಿ,ವಿಶ್ವಾ...

ಸ್ವಾತಂತ್ರ್ಯದ ಹಕ್ಕಿ

ಆಗಸ್ಟ್ ೧೪ ಕವನ ೫೬ ವೀಕ್ಷಣೆ

ಸ್ವಾತಂತ್ರ್ಯದ ಹಕ್ಕಿ ಎಲ್ಲಿ ಅಡಗಿಹೆ? ಮರೆತ ಕವನಕೆ ದನಿಯೊಂದು ಬೇಕಿದೆ ಬಲಿತ ರೆಕ್ಕೆಗೆ ಬಲವೊಂದು ಬೇಕಿದೆ ಹಕ್ಕಿ-ಪಿಕ್ಕಿಗಳ ಪದವಾಗಬೇಕಿದೆ ನಿನ್ನಂತೆ ಹಾರುವುದ ನಾ ಕಲಿಯಬೇಕಿದೆ! ಅಡಗಿರುವ ಮಾತುಗಳ ಕೆದಕಿ ಹೆಕ್ಕಬೇಕಿದೆ ತುತ್ತ ನೀಡಿ ಪದಗಳ ಕಟ್...

ಬೆಳಗುವ ಕಲೆ

ಜುಲೈ ೧೮ ಕವನ ೫೧ ವೀಕ್ಷಣೆ

ಹೊನ್ನಿನ ಅಂದದ ಹಣತೆ ತಯಾರಿ ಬೆನ್ನಿನ ಹಿಂದಿನ ಅರಿವಿರದ ಶ್ರಮದಿ ಕನ್ನಡಿಯಾಗಲಿ ಬದುಕ ಬೆಳಕಿಗೆ ಮನ್ನಣೆ ಕತ್ತಲು ಕರಗಲು ಜಗದಿ. ಅರಳುತಾ ನಗುವ ಚೆಲುವ ಮೊಗ್ಗಿನಂತೆ ಬರುತಲಿದೆ ತಾನು ಮಣ್ಣಿನಿಂದೆದ್ದು ಕರಗತ ಕೈಗಳಿಗೆ ಕುಶಲತೆಯು ಮೆರಗು ಕಲೆಯಲಿ ಮಿ...

ನಿಸರ್ಗದ ಸಮತೆ

ಜೂನ್ ೩೦ ಕವನ ೭೪ ವೀಕ್ಷಣೆ

ಸಮತೆ ಅಡಗಿದೆ ಹೂವ ದಳಗಳ ಅಳತೆಯಲಿ ನಿಸರ್ಗದ ಸಹಜತೆಯ ನೈಜ ಸೊಬಗಲಿ ರವಿ ಚಾಚುವ ತನ್ನ ಕಿರಣಗಳ ಸೊಬಗ ಬಡವನಿಗೂ ಚಾಚುವ ಬೆಳಕ ಬೆಡಗ. ಜಲ ತಣಿಸುವುದು ದಣಿದವರ ದಾಹ ಸಲಹುವುದೆಲ್ಲರ ಕಾಣು ಬೇಧವಿರದ ನೇಹ ನೆರಳಾಗುವ ಮರವು ಅಸಮತೆ ಅರಿತಿಲ್ಲ ಮೇಲು-ಕೀಳೆನ...

ನ್ಯಾನೊ ಕಥೆ - ಬದುಕು ದೊಡ್ಡದು

ಜೂನ್ ೧೯ ಲೇಖನ ೩೯ ವೀಕ್ಷಣೆ

ಕ್ಯಾನ್ಸರ್ ರೋಗದಿಂದ ಬಲುವಾಗಿ ಬಳಲುತ್ತಿದ್ದ ವ್ಯಕ್ತಿಯ ಕಿವಿಗೆ ಪ್ರೇಮ ವಿಫಲವಾಗಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ಕಿವಿಗೆ ಬಿತ್ತು. ನನಗೆ ಬದುಕುವ ಆಸೆಯಿದೆ ಆದರೆ ಅವಕಾಶಗಳು ಕಡಿಮೆ. ಈ ಯುವಕ ಬದುಕಲು ವಿಪುಲ ಅವಕಾಶವಿದ್ದರೂ ಚಿಕ್ಕ...