ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ನಿರಂಜನ ಕೇಶವ ನಾಯಕ
ನ

ನಿರಂಜನ ಕೇಶವ ನಾಯಕ

೪೯ ಲೇಖನಗಳು ೩,೪೧೩ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ ಬರಹಗಾರ

ಕರಾಳ ರಾತ್ರಿ - ನಿಗೂಢ ನ್ಯಾನೋ ಕಥೆ

ಮಾರ್ಚ್ ೦೭ ಲೇಖನ ೬೮ ವೀಕ್ಷಣೆ

ಆ ದಿನ ರಾತ್ರಿ ನಮ್ಮ ಮನೆಯ ನಾಯಿ ಟಾಮಿ ಒಂದೇ ಸಮನೆ ಆಕಾಶದತ್ತ ಮುಖಮಾಡಿ ಬೊಗಳುತ್ತಿತ್ತು. ನಾನು ಬಾಗಿಲು ತೆರೆದು ನೋಡಿದೆ ಅಂಗಳದಲ್ಲಿ ಯಾರೂ ಕಾಣಲಿಲ್ಲ. ಒಳಗೆ ಹೋಗಿ ಕನ್ನಡಿ ಮುಂದೆ ನಿಂತಾಗ ನನ್ನ ಮುಖ ಚೆಂಡಿನಂತೆ ಬಾತಿರುವುದನ್ನು ಗಮನಿಸಿದೆ. ಕ...

ನ್ಯಾನೋ ಕಥೆ -ಪ್ರಕೃತಿಯ ಧರ್ಮ-ಕರ್ಮಗಳು

ಫೆಬ್ರ ೨೬ ಲೇಖನ ೧೦೭ ವೀಕ್ಷಣೆ

ಹಾವು ಕಪ್ಪೆಯನ್ನು ಹಿಡಿದು ತಿನ್ನುವುದನ್ನು ಕಂಡು ಮಗು ಮಹೇಶ ಅಯ್ಯೋ ಪಾಪದ ಕಪ್ಪೆ ಬಲಿಯಾಗುತ್ತಿದೆಯೆಂದು ಮರುಗುತ್ತಿದ್ದನು. ಅಲ್ಲಿಗೆ ಬಂದ ಅವರಜ್ಜ ಒಂದು ಜೀವಿ ಬದುಕಲು ಇನ್ನೊಂದರ ಅಳಿವು ಅನಿವಾರ್ಯ ಅದು ‘ಪ್ರಕೃತಿಯ ಧರ್ಮ’ ವೆಂದು ತಿಳಿಸಿದರು....

ನೀರಜಾ ಭಾನೋಟ್

ಫೆಬ್ರ ೨೧ ಕವನ ೧೧೯ ವೀಕ್ಷಣೆ

ಗಗನದಿ ಹಾರಿದೆ ಚೆಲುವೆ ನೀ ಅಂದು ನೋವ ತೊರೆದು ಕೆಲಸದಿ ಮುಂದು ಎದುರಾದೆ ಪಯಣಿಗರ ನಗು ಮೊಗದಿ ಪಯಣದಿ ಅರಿಯದ ವಿಧಿ ಜಗದಿ. ಕರಾಚಿ ಕಾದಿತ್ತಂದು ಕರಾಳತೆ ಹೊತ್ತು ಮುಸುಕಲಿ ಅಡಗಿತ್ತು ಸಾವಿನ ಆ ತುತ್ತು ಮೃಗಗಳು ಎರಗಲು ನಡುಗಿದ ಹೃದಯ ಸಲುಹಿದೆ ನಲುಗ...

ಅರಿತು ಬಾಳಿ

ಫೆಬ್ರ ೧೭ ಕವನ ೯೦ ವೀಕ್ಷಣೆ

ಪ್ರೀತ್ಸೆ ಪ್ರೀತ್ಸೆ ಎನ್ನುವುದೇ ಪ್ರೇಮವಲ್ಲ ಮಾತು ಮಾತುಗಳೇ ಸ್ನೇಹ ಸಲುಗೆಯಲ್ಲ ಹಣ ಹಣವೆಂಬುದೇ ಬರಿಯ ಬದುಕಲ್ಲ ಜಾತಿ ಜಾತಿಗಳ ಗೋಡೆ ಕಟ್ಟಿದರೆ ಸುಖವಿಲ್ಲ. ಕಲ್ಲು ಕಲ್ಲನು ತಿಕ್ಕಿ ಬೆಂಕಿ ಜನಿಸಿದಂತೆ ದ್ವೇಷ ದ್ವೇಷವು ಮುಸುಕಲಿ ವಿಷಕಾರುತಿದೆ ನ...

ಟಂಕಾ ರಚನೆ

ಫೆಬ್ರ ೧೨ ಕವನ ೧೪೪ ವೀಕ್ಷಣೆ

1) *ಮಾನವೀಯತೆ* ಎದೆ ದನಿಯು ಕೂಗಿ ಸಾರಿ ಹೇಳಲು ಮಾನವೀಯತೆ ಧರೆ ಸಗ್ಗವಾದಂತೆ ಎಂದನು ಪ್ರಭುಲಿಂಗ. 2) *ಅನ್ಯಾಯ* ನ್ಯಾಯ ಮುಖವ ಹಾಕಿ ಅನ್ಯಾಯ ಆಟ ಈ ಕಲಿಯುಗ ಎಡವಿ ಸಾಗುತಿದೆ ನೀತಿ ಕೈಗೆಟುಕದು. 3) *ಸತ್ಯ* ಉರಿವ ಜ್ಯೋತಿ ಸತ್ಯದ ಸ್ವರೂಪವೇ ಸುಡದಿ...

ಗೂಡು

ಫೆಬ್ರ ೦೭ ಕವನ ೭೦ ವೀಕ್ಷಣೆ

ಸಂಗಾತಿ ಸಂಪ್ರೀತಿಯ ಗೂಡು ಹಾರುವ ಬಾನಾಡಿಗಳ ನೆಲೆವೀಡು ನಾಗರಿಕತೆಯ ನೊಗಕೆ ಸಿಕ್ಕದಿರಲಿ ಜೀವ ಬೆಚ್ಚಗಿನ ಗೂಡು ದೇವನೆಮ್ಮ ಕಾವ. ಓಡುವ ಜೀವಕೆ ಕ್ಷಣಿಕ ಸುಖದ ಶಾಂತಿ ಬೆಚ್ಚಗಿನ ಗೂಡಲಿ ಸಿಗುವ ವಿಶ್ರಾಂತಿ ಹರಸಿ ಕರುಣಿಹ ದೇವ ಈ ನೆಲೆಯು ಸಂಗಾತಿ ಬಳಿ...

ಪ್ರಯತ್ನ

ಫೆಬ್ರ ೦೪ ಕವನ ೮೪ ವೀಕ್ಷಣೆ

ಗಿರಿಯ ಆ *ತಪ್ಪಲಲಿ* ವಾಸ ಗೆಳೆಯರ ಬಲು ಸವಾಸ ಕೂಡಿ ಕಂಡರು ಒಂದು ಕನಸ *ತುದಿ* ಏರುವ ಭಾರೀ ಸಾಹಸ. ಮೊದಲ ಹೆಜ್ಜೆಯದು ಜಾರಿತು ಎರಡನೇ ಹೆಜ್ಜೆಯೂ ಸೋತಿತು ಚಿಂತಿಸಿದರು ಗೆಳೆಯರು ನಿಮಿಷ ಸೋಲಲು ಇರದು ಹರುಷ. ಹೊಸ ಪಟ್ಟುಗಳ ಬಳಸಿದರು ಹಗ್ಗವ ಜಗ್ಗಿ ಬ...

ನ್ಯಾನೋ ಕಥೆ - ನಗುವು ಬರುತಿದೆ

ಫೆಬ್ರ ೦೪ ಲೇಖನ ೭೮ ವೀಕ್ಷಣೆ

ಆ ದಿನ ‘ಪ್ರೇಮ’ ವೆಂದು ಶಿಕ್ಷಕಿ ತರಗತಿಯಲ್ಲಿ ಹೇಳಿದ ತಕ್ಷಣ ಅನೇಕ ವಿದ್ಯಾರ್ಥಿಗಳು ನಗಲಾರಂಭಿಸಿದರು. ಶಿಕ್ಷಕಿಗೆ ವಿದ್ಯಾರ್ಥಿಗಳ ನಗುವಿಗೆ ಕಾರಣ ತಕ್ಷಣ ಹೊಳೆಯಲಿಲ್ಲ. ಮನೆಗೆ ಬಂದ ತರುವಾಯ ಶಿಕ್ಷಕಿ ವಿದ್ಯಾರ್ಥಿಗಳ ನಡವಳಿಕೆಗೆ ಕಾರಣವೇನೆಂದು ಅ...

ಎರಡು ನ್ಯಾನೋ ಕಥೆಗಳು

ಜನ ೧೮ ಲೇಖನ ೧೪೪ ವೀಕ್ಷಣೆ

ಕಥೆ ೧ - ನಾಟಕ ಅಕ್ಕಪಕ್ಕದ ಮನೆಯ ರವಿ ರಮಾ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಎರಡೂ ಮನೆಗಳ ಹಿರಿಯರು ಹಾವು ಮುಂಗುಸಿಯಂತೆ ಕಿತ್ತಾಡುತ್ತಿದ್ದರು. ಯಾರು ಅಡ್ಡಿ ಬಂದರೂ ರಮಾಳೇ ಬಾಳ ಸಂಗಾತಿ ನಿರ್ಧರಿಸಿದ್ದ ರವಿ. ತೋಟದ ಕೆರೆಗೆ ಬಿದ್ದ ರಮಾಳನ್ನು...

ಪ್ರೇಮ ಗೀತೆ ರಚನೆ

ಜನ ೧೬ ಕವನ ೬೮ ವೀಕ್ಷಣೆ

ಬಂಧಗಳ ಕಳೆವ ಒಲವು ನೋಡು ಕಾದಿರಿಸಿಹೆ ನವಿಲುಗರಿ ಬದಲಾಗಲಿ ಜಗದ ನೋಟದ ಪರಿ. ಪ್ರೀತಿಗಿಲ್ಲ ಕುಲದ ಕೂಪದ ಗುಂಗು ಮನುಜ ಮತವೇ ಅದರ ಬಲು ರಂಗು ಭಾವ ಬೆರೆತರದು ಒಂದೇ ಉಸಿರು ಜೀವ ಒಡತಿ ದೇವ ನಮ್ಮ ಒಲವ ಕಾವ. ಗೆಳೆಯ ಬೆಳಗಿದೆ ನಮ್ಮ ಪ್ರೀತಿ ದೀಪ ನೀಗಿಸ...

ಅನುರಾಗ ಗೀತೆ

ಜನ ೧೧ ಕವನ ೧೩೫ ವೀಕ್ಷಣೆ

ಗಾಳಿಯಲಿ ಹಾಡಾಗಿ ಕರಗುವ ಭಾವ ನಿನ್ನೊಲವ ನೋಟದಲಿ ಕಳೆದೆ ನೋವ ಬೇಕಿದೆ ಪದಗಳು ಬಣ್ಣಿಸಲು ನಲಿವ ಒಲವಲಿ ಕವಿಯಾಗಿ ಗೀಚಿದೆ ಪದವ. ವಸಂತ ಒಲಿದ ಚಿಗುರ ಒಲವು ಚಿಗರೆಯ ತರದಲಿ ಜಿಗಿತದ ಗೆಲುವು ಏನಿದು ಸಾವಿಭಾವ ಬೆಳಕ ಹೊನಲು ಸವಿಗನಸ ಕಂಡೆ ನೀ ನಗಲು. ನಿ...

ಇರುವೆ ಮತ್ತು ಹೆಬ್ಬಾತು

ನವೆಂ ೨೪ ಲೇಖನ ೯೨ ವೀಕ್ಷಣೆ

ಒಂದು ಊರಿನಲ್ಲಿ ಹೆಬ್ಬಾತುಗಳ ಹೊಸ ಬಳಗವೊಂದು ಬಂದು ವಾಸವಾಗಿತ್ತು. ಅವು ಕುಂತ ಜಾಗದಲ್ಲೇ ಮಾಲೀಕ ಊಟವನ್ನು ತಂದು ನೀಡುತ್ತಿದ್ದನು. ಅವು ಯಾವುದೇ ‘ಪರಿಶ್ರಮ’ ಪಡದೇ ತಿಂದು ತೇಗಿ ಆರಾಮವಾಗಿದ್ದವು. ಅಲ್ಲೇ ಕೆಳಗೆ ಇರುವೆಗಳ ಬಳಗ ವಾಸವಾಗಿತ್ತು. ಅವು...