ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಬರಹಗಾರರು / ರೂಪಾ ಹೊಸದುರ್ಗ
ರ

ರೂಪಾ ಹೊಸದುರ್ಗ

೭ ಲೇಖನಗಳು ೫೧೪ ವೀಕ್ಷಣೆಗಳು ೦ ಅನುಯಾಯಿಗಳು
ಮೊದಲ ಹೆಜ್ಜೆ

ಮಾನವತೆ ಮರೆಯಾಯಿತು

ಏಪ್ರಿಲ್ ೨೦ ಕವನ ೯೮ ವೀಕ್ಷಣೆ

ಬಂದು ನೋಡಿರಿ ಬಸವಣ್ಣ ನಮ್ಮೂರ ಬೀದಿಯೊಳಗೆ ಜಾತಿಯ ಹೊಲಸು ಇನ್ನೂ ಗಬ್ಬು ನಾರುತ್ತಿದೆ ತನುವ ಗುಡಿ ಮಾಡಿ ಅಂಗೈಯಲ್ಲಿ ಲಿಂಗವೆಂದಿರಿ ಇವರು ತನುವಿನ ಮೂಲೆ ಮೂಲೆಯಲ್ಲಿ ಜಾತಿಯನ್ನಿರಿಸಿ ಪೂಜೆಗೈದರು ನೂರು ಜಾತಿಯ ಹೂಗಳನ್ನು ಕಟ್ಟಿದವರು ನೂರಾರು ಜಾತಿ...

ಹೊಂಗೆಯ ನೆರಳಾಗಿ ಬಾರವ್ವ

ಫೆಬ್ರ ೨೩ ಕವನ ೯೪ ವೀಕ್ಷಣೆ

ಕಟ್ಟಿದ ಕನಸೆಲ್ಲಾ ಕಟ್ಟೆಯೊಡೆದ ನೀರಂಗೆ ಹರಿದ್ದೋದೊ ಇಂಗ್ಲೋದೋ ಭೂಮ್ಯಾಗೆ | ಹೇ ಶಿವನೇ ಬೆಟ್ಟದ ಮ್ಯಾಗಿನ ಮರ ಹತ್ತಿ ಕೈ ಬಿಟ್ಟಂಗೆ ಅತ್ತಿಯ ಹಣ್ಣಂಗೆ ಮೆತ್ತನೆ ಮನಸಗಳು ಹುಡುಕಿದರೆ ಒಳಗೊಂದು ಹುಳವಿಲ್ಲ | ಆ ಹೆಣ್ಣು ಎತ್ತ ಹೋದಳೋ ಅವಳ ಸುಳುವಿಲ್...

ಸಾಗರಿ (ಭಾಗ 2)

ಸೆಪ್ಟೆಂ ೧೬ ಲೇಖನ ೭೧ ವೀಕ್ಷಣೆ

'ರಂಗ ಭೂಮಿಯ ಮೇಲೆ ಹೂವಿಯ ಪ್ರವೇಶವಾಗುತ್ತದೆ, ಅವಳ ತಲೆಯ ಮೇಲೆ ಒಂದು ಕೊಡ ನೀರು ಸುರುವಿದ ಕೂಡಲೇ ಹೂವಿ ಪರಿಭ್ರಮಿಸುತ್ತಾ ಹೂವಿನ ಮರವಾಗುತ್ತಾಳೆ. ರೆಂಬೆ-ಕೊಂಬೆಗಳ ತುಂಬಾ ಹೂವನ್ನು ಹೊದ್ದುಕೊಂಡು ಘಮಘಮಿಸುತ್ತಾಳೆ" ಎಂದು ವಿವರಿಸುತ್ತಲೇ ಅಲ್ಲೊಬ...

ಸಾಗರಿ (ಭಾಗ 1)

ಸೆಪ್ಟೆಂ ೧೬ ಲೇಖನ ೭೮ ವೀಕ್ಷಣೆ

ಇನ್ನೂ ಅಲಾರಮ್ ಹೊಡೆದುಕೊಂಡಿರಲಿಲ್ಲ. ಬೆಳಗಾಗಿಬಿಟ್ಟಿದೆ ಎಂದು ಅಲಾರಮ್ ಶಬ್ದ ಹೊಡೆದುಕೊಳ್ಳುವ ಹದಿನೈದು ನಿಮಿಷಕ್ಕೆ ಮುಂಚೆಯೇ ಅವಳಿಗೆ ಎಚ್ಚರವಾಯಿತು. ರಾತ್ರಿ ಬಹಳ ಆಯಾಸವಾಗಿದ್ದರಿಂದ ಹೇಗೆ ಕಣ್ಮುಚ್ಚಿದ್ದಳೋ ಗೊತ್ತಿಲ್ಲ. ಕನಸಲ್ಲೂ ನಾಳಿನ ಕೆಲ...

ಭಾವೈಕ್ಯತೆ ಭಾವ ಬಿಂದು

ಜನ ೨೬ ಕವನ ೬೫ ವೀಕ್ಷಣೆ

ಭಾವೈಕ್ಯತೆ ಭಾವ ಬಿಂದು ಸಂಧಿಸಲಿ ಮನಗಳನು ಒಡೆದು ನೂರು ಚೂರಾದ ಭಿನ್ನಭಿನ್ನ ಕುಲಗಳನು ॥ ಮನುಕುಲದ ಜನ್ಮ ಒಂದೇ ಮನಕಲಕುವ ದ್ವೇಷವೇಕೆ? ಹೆಗಲಿಗೆಗಲು ಕೊಟ್ಟು ಇಂದೇ ಬಾಳಿದರೆ ಸ್ವರ್ಗವೇಕೆ?॥ ಭರತ ಮಾತೆ ಮಕ್ಕಳಲ್ಲಿ ಉಚ್ಛ ನೀಚ ಭೇಧ ಬೇಕೇ? ಒಂದೇ ಒಡಲ...

ಕಟ್ಟಯ್ಯಾ ಮಂಗಳ ಸೂತ್ರವಾ

ಡಿಸೆಂ ೨೦ ಕವನ ೬೦ ವೀಕ್ಷಣೆ

ಭತ್ತದ ಗದ್ದೇಲಿ ತೆನೆ ತುಂಬಿ ತೂಗ್ಯಾವೋ ನನ್ನ ಎದೆಯೊಲದಾಗ ನೀ ತುಂಬಿ ॥ ನನ ಗೆಳೆಯಾ ಒಲವು ಹಣ್ಣಾಗಿ ಮಾಗೈತೆ ॥ ಕೈ ಮೇಲಿನ ಹಚ್ಚೇಲಿ ಹೆಸರಾಗಿ ಉಳಿದೋನೆ ಬೆಚ್ಚಗೆ ಮನದೊಳಗೆ ಉಳಿಬಾರೋ ॥ ನನ ಗೆಳೆಯಾ ಇಚ್ಚೆಯ ಪೂರೈಸು ಬಾರಯ್ಯ ॥ ದೇವರ ಗುಡಿಯಲ್ಲಿ ಕ...

ಹೇ ಇರುಳೇ ನೀನೊಂದು ಮಾಯೆ !

ಡಿಸೆಂ ೦೨ ಕವನ ೪೮ ವೀಕ್ಷಣೆ

ಕಾಣೆ ನಾನು ಎಲ್ಲೂ ನಿನ್ನಂಥ ಮಾಯೆಯ ಆಣೆ ಮಾಡಿ ಹೇಳುವೆ ನೀನೊಂದು ವಿಸ್ಮಯ ! ನಿನ್ನ ಜಗದೊಳಗೆ ಬರೀ ಕತ್ತಲು ಅದೇ ಅನುಭವ ನಾ ಕಣ್ಮುಚ್ಚಿದಾಗಲೂ ಆ ಕತ್ತಲೆಯ ಏಕಾಂತ ಬೇಕೆನಗೆ ನನ್ನೊಳಗೆ ನಾ ಕುಳಿತು ಕಳೆದು ಹೋಗಿರುವ ನನ್ನನೇ ಹುಡುಕಲು…! ನಿನ್ನೊಳಗೆ...