ಅವಳೆಂದರೆ..
ಅವಳೆಂದರೆ ಮಳೆ; ಸುರಿದೂ ಸುರಿದೂ ಹಸಿರಾದದ್ದು ನೆನಪು.. ವೈಶಾಖದ ಧಗೆಯಂಥ ವಿರಹವನ್ನು ಸಹಿಸಲಾಗದವನಿಗೆ ಒಲಿದ ಶ್ರಾವಣ.. ಮುಂಗುರುಳನ್ನು ಎಣಿಸಲು ಪೂರ್ವತಯಾರಿಗಾಗಿ ತಾರೆಗಳೆಣಿಸೋ ಚಟುವಟಿಕೆಯೇ ಅವನ ದಿನಚರಿ.. ಮಳೆಯೆಂದರೆ ಅವಳ ಮನಸು ಚಂಚಲ; ವಾತಾವ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಅವಳೆಂದರೆ ಮಳೆ; ಸುರಿದೂ ಸುರಿದೂ ಹಸಿರಾದದ್ದು ನೆನಪು.. ವೈಶಾಖದ ಧಗೆಯಂಥ ವಿರಹವನ್ನು ಸಹಿಸಲಾಗದವನಿಗೆ ಒಲಿದ ಶ್ರಾವಣ.. ಮುಂಗುರುಳನ್ನು ಎಣಿಸಲು ಪೂರ್ವತಯಾರಿಗಾಗಿ ತಾರೆಗಳೆಣಿಸೋ ಚಟುವಟಿಕೆಯೇ ಅವನ ದಿನಚರಿ.. ಮಳೆಯೆಂದರೆ ಅವಳ ಮನಸು ಚಂಚಲ; ವಾತಾವ...
ಸಾಕಿ, ನೀ ಕರೆಯುವ ಮೊದಲು ನನಗೂ ಹೇಳಲಿಕ್ಕಿದೆ, ನೀ ಬರೀ ಅತಿಥಿಯಷ್ಟೇ.. ಸ್ನೇಹದ ಸಂಭ್ರಮದಲಿ ಮೂಡಿ ಮರೆಯಾದ ಬಂಧುವಂತೆ ನನಗನ್ನಿಸುತ್ತಿಲ್ಲ ನೀನು, ಬಿರುಮಳೆಯಾದ ಮೇಲೂ ತಿಳಿ ಮೋಡದ ನಡುವೆ ಪನ್ನೀರಿನಂತೆ ನಿನ್ನ ನೆನಪು ಹನಿಸುತ್ತಿರುವಾಗ... ಕ್ರೋದ...
ಬದಲಾಗಬೇಕಿದೆ ಬದುಕೇ ಭಾವನೆಗಳ ಭವಣೆಯ ಸುತ್ತ ತಿರುಗುತ್ತಾ ತಿರುಕನಂತಿರುವ ಬದುಕಿಗೊಂದು ಅಲ್ಪವಿರಾಮ ಬೇಕಿದೆ!... ಕೊರಗುತ್ತಾ ಕನಸುಗಳ ಕಡೆಗೆ ದೃಷ್ಟಿ ಹಾಯಿಸುವ ನಯನಗಳಿಗಿಂದು ಕೊಂಚ ಕುತೂಹಲವ ಕೆರಳಿಸುವ ಕಲ್ಪನೆಗಳು ಬೇಕಿದೆ... ಕವಿತೆಯ ಸಾಲುಗಳನ...
ಮುಂಗಾರಿನ ಮಳೆಯಲ್ಲಿ ತಿಳಿಯಾದ ಮೋಡದಲಿ ತಂಗಾಳಿ ಸರಿಯುತಿದೆ ಜಗದಗಲಕೆ ಸಂಗಾತಿ ಬಳಿಯಿರಲು ಸಂಬಂಧ ಬೆಸೆದಿರಲು ಸಂಗೀತ ಸಾಹಿತ್ಯ ಸುಶ್ರಾವ್ಯಕೆ.. ಇಳೆ ತಂಪು ಮೆಳೆ ತಂಪು ತಲ್ಲಣದಿ ಮನುಜಮನ ಕೊಳೆಕಂಡ ಬಟ್ಟೆಯನು ತೊಳೆಯುವವರಾರು ಕೊಲೆಯಾದ ಕ್ಷಣದಿಂದ ದ...
ರವಿಯ ಉದಯದಿ ಬೆಳಕು ಮೂಡಿದೆ ಬೆರಗು ಹರಡಿದೆ ಸುತ್ತಲೂ ನಿಜವ ತಿಳಿಯಲು ದಾರಿ ಕಾಣದು ಕಲಿಕೆಯಾಗಿದೆ ಕತ್ತಲು.. ಧ್ವೇಷ ಭಾಷೆಯ ನಡುವೆಯೊಳಗಣ ದೇಶಭಕ್ತಿಯ ಹುಡುಕಲು ಕಾಣದಾಗಿದೆ ಸಾರ ಸಂಗ್ರಹ ಭಟ್ಟಿ ಇಳಿಸಿದ ಪಠ್ಯವು.. ತತ್ತ್ವ ಚಿಂತನ ಶಾಂತಿ ಮಂಥನ ಯು...
ತ್ಯಾಗವಿದೆ ಶಾಂತಿಯಿದೆ ನನ್ನೆಲ್ಲ ಸುತ್ತಲೂ ಭಾವವಿದೆ ಪ್ರೀತಿಯಿದೆ ಹೊತ್ತಗೆಯ ಪದದಲೂ ಹುಡುಕುವೆನು ನಾನಿಂದು ಕತ್ತಲಿನ ನಡುವೆಯೇ ಮನಸೆಲ್ಲಿದೆ?.. ಮನುಷ್ಯತ್ವವೆಲ್ಲಿದೆ? ಒಟ್ಟಿಗೇ ಕಲಿತರು ತಿಂದುಂಡು ಮಲಗಿದರು ಅನ್ಯೋನ್ಯ ಬಾಂಧವ್ಯ ನಮ್ಮುಸಿರು ಎಂ...
ಒಡಲಿನಾಳದ ಹಪಹಪಿಕೆ ರಂಗನು ಮಾರಿದೆ ಸಾಗರಿಕೆ ಹೆಜ್ಜೆಯ ಸಾಲಿನ ಕನವರಿಕೆ ಬತ್ತಿದ ಗಂಟಲಿಗೆ ಬಾಯಾರಿಕೆ.. ಸೀಮೆಯು ಸಾರಿದೆ ವರ್ಣದ ಗುಂಗು ಹಂಗಿನ ಬದುಕಲಿ ಹೊಸತನ ಎಂದು?... ಗುಟುಕಿನ ನೀರಿಗೆ ಬೆಲೆಯನು ನೀಡೆನು ನೆನ್ನೆದೆ ರಕುತವ ನಿಮಗರ್ಪಿಸುವೆನು....
ಮೆರೆಯುವ ದಿನಕರ ಮೂಡಣ ದಾರಿಲಿ ಅಂಬರವೇರಿದ ಸಮಯದ ತೇರನ್ನೇರಿದ ಕನಸಿನ ಶಯನಕೆ ನೀರನ್ನೆರಚುತ ಓಕುಳಿ ಹಾಡಿದ ಬದುಕಿಗೆ ರಂಗನ್ನು ಬಳಿದ ದುಂಬಿಯ ಗಾಳಿಯ ಕೋಗಿಲೆ ನಾದವ ಗ್ರಹಿಸುತ್ತಾ ಬಂದ ಬಾನಲಿ ಮೋಡಗಳನು ತಂದ ಸುಮಲತ ಕಂಪಿನ ಹಸಿರಿನ ತಂಪಿನ ಅನುಭವಿಸ...
ಬೆಳಗ ಬನ್ನಿ ವೀರರೇ ನನ್ನ ನಾಡ ಶೂರರೇ ಮಸುಕು ಮಬ್ಬು ಮೂಡುತಿದೆ ಹಳೆಯ ಬೆಳಕು ಮಾಯುತಿದೆ.. ಸಮತೆ ಪ್ರೀತಿ ಹುಡುಕಿರಿ ಎದೆಯ ಆಳ ಸೀಳಿರಿ ದ್ವೇಷ ಕಿಚ್ಚ ದೂರಮಾಡಿ ಶಾಂತಿ ಜ್ಯೋತಿ ಬೆಳಗಿರಿ.. ನಮ್ಮ ನಡುವೆ ಕುಂದು ಕೊರತೆ ಏತಕೀಗ ಜಾತಿ ವರಸೆ ಉಸಿರ ಗಾ...
ಈಗೇಕೆ ಹೊಸವರುಷ ಹೂವ ಮೊಗ್ಗಿನ ಘಮವಿಲ್ಲ ವಸಂತ ಕಾಲದ ಕಳೆಯಿಲ್ಲ ಮುಂಗಾರ ಆಗಮನದ ಸುಳಿವಿಲ್ಲ.. ಈಗೇಕೆ ಹೊಸವರುಷ ಧೂಳು ತುಂಬಿದ ದಾರಿಯಲ್ಲಿ ನಡೆಯಲಾಗದೆ ನಿಂತು ಬಿಸಿಲಿಗೆ ಶಾಪವಿಕ್ಕಿ ನೆರಳು ಬಯಸಿ ಮರವ ಹುಡುಕುವಾಗ.. ಹೀಗೇಕೆ ಹೊಸವರುಷ ಬಡಜನರ ಭವಣ...
ಬಿಸಿಲಿನ ಟಿಸಿಲಿಗೆ ಬೆವರಿನ ಎರಕ ದಣಿವಲಿ ಮುಗಿಲಿಗೆ ದೃಷ್ಟಿಯ ಶಾಪ ತುಂಡು ರುಮಾಲಿನ ನಾರು ಸತ್ತಿದೆ ಬೆವರ ಒರೆಸುತ ಜೀವ ಬಾಡಿದೆ.. ಹಾರೆ ಗುದ್ದಲಿ ನಡುವೆಯೆ ಬದುಕು ದಶಕದ ಕತೆಯಿದು ಕವಿಗೆ ದಕ್ಕದು ಲೇಖನಿ ಬಾರದು ಬರೆಯಲು ಮುಂದು ಬೆಳಕನು ಕಾಣದ ಕತ...
ಹಂಸಗಮನೆಯೇ ಮನದ ರಾಧೆಯೆ ನೆನೆಯ ಒಲವಿನ ಔತಣ ಉಸಿರ ಹೆಸರಲಿ ನಿನ್ನ ಕರೆಯಲು ಪುಳಕಗೊಂಡಿತು ಮೈಮನ ಹೂವ ಪಳಕೆಯ ಬಣ್ಣ ನಾಚಿದೆ ನೊಂದ ಮನದಲಿ ಕಳವಳ ನೋವ ಮರೆಯಲು ಬಳಿಗೆ ಬಂದಿಹೆ ನೀಗು ತನುವಿನ ತಳಮಳ ಹಂಸ ನಾವೆಯ ಕಡಲ ತೆರೆಯಲಿ ತೇಲಿ ಸಾಗುವ ಒಲವಿಗೆ ಸಪ...