ಬನ್ನಿರಿ ಬನ್ನಿರಿ ನಾಳೆಗಳೆ..
ಬನ್ನಿರಿ ಬನ್ನಿರಿ ನಾಳೆಗಳೆ ಹೊಸಕನಸುಗಳ ದಾರಿಗಳೇ ತನ್ನಿರಿ ತನ್ನಿರಿ ಬಾಳ್ವೆಯಲಿ ನವಶಪಥಗಳ ಪ್ರತಿಜ್ಞೆಗಳ ಹೊಂಗಿರಣದ ಭರವಸೆಯಾಗಿ ಕಾರ್ಮೋಡದ ತಂಪಾಗಿ ಮುಗಿಲ ಮಿಂಚು ಗುಡುಗುಗಳಾಗಿ ಹೃಣ್ಮನ ಸೆಳೆಯುವ ಹಸಿರಾಗಿ ಬನ್ನಿರಿ ಬನ್ನಿರಿ ನಾಳೆಗಳೆ.. ಇಳೆಬ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಬನ್ನಿರಿ ಬನ್ನಿರಿ ನಾಳೆಗಳೆ ಹೊಸಕನಸುಗಳ ದಾರಿಗಳೇ ತನ್ನಿರಿ ತನ್ನಿರಿ ಬಾಳ್ವೆಯಲಿ ನವಶಪಥಗಳ ಪ್ರತಿಜ್ಞೆಗಳ ಹೊಂಗಿರಣದ ಭರವಸೆಯಾಗಿ ಕಾರ್ಮೋಡದ ತಂಪಾಗಿ ಮುಗಿಲ ಮಿಂಚು ಗುಡುಗುಗಳಾಗಿ ಹೃಣ್ಮನ ಸೆಳೆಯುವ ಹಸಿರಾಗಿ ಬನ್ನಿರಿ ಬನ್ನಿರಿ ನಾಳೆಗಳೆ.. ಇಳೆಬ...
ದೂರದಲಿ ಕಾಣುವುದು ಸುಖಗಳ ದಿನಗಳವು ದಾರಿಯದು ಬೇಕು ಗುರಿಯ ತಲುಪಲು ಅವಸರದಿ ಧುಮುಕಿದರೆ ಚಡಪಡಿಸಿ ಆಸೆಗೆ ಅಡ್ಡದಾರಿ ಹಿಡಿದರೆ ಒಳಿತಲ್ಲ ಮನುಜ.. ಕನಸುಗಳು ಮನಸನ್ನು ಕಾಡುತಲಿ ಇರುತಿರೆ ನನಸಾಗಿಸೋ ತುಡಿತ ಹೆಚ್ಚಲು ನಿನ್ನೊಳಗೆ ಅವಸರವು ಅಪಘಾತ ಮಾತ...
ಬಣ್ಣ ಬಣ್ಣದ ತೋರಣ ಮನೆಗೆ ಸಿಂಗಾರ ಮದುಮಗಳ ಕೊರಳಲ್ಲಿ ಬಂಗಾರ ಪುಟ್ಟ ಚಿಣ್ಣರದ್ದೇ ಒಂದು ಕೂಟ ಹಿರಿಜೀವದ ಮನಸಿನಲಿ ಚಿಂತೆಗಳ ಓಟ.. ವೈವಾಹಿಕ ಬಂಧನ ನವ ಪಯಣ ವಧು ವರ ರ ಸಮಾಗಮ ಬಿಗಿಯಾಗಿಸಿದೆ ಭಾಂಧವ್ಯ ವ ಮೇಳದಲಿ ಕೆಮ್ಮುವ ಅಜ್ಜನ ಹೃದಯವು.. ಬಂಗಾರ...